Krishna Shroff  

(Search results - 5)
 • <p>ಸದಾ ಬಾಯ್‌ ಫ್ರೆಂಡ್‌ನೊಂದಿಗೆ ಫೋಟೋ ಶೇರ್ ಮಾಡಿಕೊಳ್ಳುವ ಕೃಷ್ಣಾ ಹೊಸ ಫೋಟೋವಿದು...</p>

  Cine World27, Jul 2020, 5:49 PM

  ಜಾಕಿ ಶ್ರಾಫ್‌ ಮಗಳು ಕೃಷ್ಣಾ ಸ್ಟನ್ನಿಂಗ್‌ ಫೋಟೋ ಮತ್ತೆ ವೈರಲ್‌

  ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.  ದಿನ ಕೃಷ್ಣಾ ತನ್ನ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಕೆಲವೊಮ್ಮೆ ಬಾಯ್‌ಫ್ರೆಂಡ್‌ ಜೊತೆಯ ಪೋಟೋ, ಕೆಲವೊಮ್ಮೆ ಅವಳ ಸಿಂಗಲ್‌ ಪೋಟೋವಾದರೂ ಪೋಸ್ಟ್‌ ಮಾಡಿ ಫ್ಯಾನ್ಸ್ ಅನ್ನು ರಂಜಿಸುತ್ತಾಳೆ ಕೃಷ್ಣಾ. ಇತ್ತೀಚೆಗೆ, ಮತ್ತೆ ಕೆಲವು ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದು, ಒದ್ದೆಯಾದ ಕೂದಲು  ದೊಡ್ಡ ಕಿವಿಯೋಲೆಗಳನ್ನು ಧರಿಸಿರುವ ಕೃಷ್ಣಾ ಶ್ರಾಫ್ ಲುಕ್‌ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ  ಹೊಗಳಿದ್ದಾರೆ. 

 • <p>SN krishna shroff</p>

  Cine World19, Jul 2020, 4:47 PM

  ಸಿಡ್ನಿಯಲ್ಲಿ ಬಾಯ್‌ಫ್ರೆಂಡ್‌ ಜೊತೆ ಅರೆನಗ್ನಳಾಗಿ ಕೃಷ್ಣಾಶ್ರಾಫ್

  ಕೃಷ್ಣಾ ಶ್ರಾಫ್ ಇನ್‌ಸ್ಟಾದ ತುಂಬ ಅರೆನಗ್ನಳಾಗಿ ಮಾದಕ ಭಂಗಿಯಲ್ಲಿ ಫೋಟೋಶೂಟ್ ಮಾಡಿರುವ ಫೋಟೋಗಳೇ ತುಂಬಿವೆ. ಸದ್ಯಕ್ಕೆ ಕೃಷ್ಣಾ ಸಿಡ್ನಿಗೆ ಹೋಗಿ ಅಲ್ಲಿ ತನ್ನ ಬಾಯ್‌ಫ್ರೆಂಡ್ ಇಬಾನ್ ಹಯಾಮ್ ಜೊತೆಗೆ ಕ್ವಾರಂಟೈನ್ ಆಗಿದ್ದಾಳೆ.

 • undefined

  Cine World8, Jun 2020, 4:56 PM

  ತಂಗಿಯ ಲಿಪ್‌ಲಾಕ್‌ ಫೋಟೋ ನೋಡಿ ಟೈಗರ್‌ ಶಾರ್ಫ್‌ ರಿಯಾಕ್ಟ್‌ ಮಾಡಿದ್ದು ಹೇಗೆ ಗೊತ್ತಾ?

  ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ಲೈಫ್‌ಸ್ಟೈಲ್‌ನಿಂಧ ಸಖತ್‌ ಫೇಮಸ್‌. ಸೋಶಿಯಲ್‌ ಮಿಡೀಯಾದಲ್ಲೂ ಆ್ಯಕ್ಟಿವ್ ಆಗಿದ್ದು ರೆಗ್ಯುಲರ್‌ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಕೃಷ್ಣ ಶ್ರಾಫ್ ಬಾಯ್‌ಫ್ರೆಂಡ್‌ ಇಬಾನ್  ಜೊತೆಯ ಪೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅವು ಕೃಷ್ಣಾ ಇಬಾನ್‌ರ ಲಿಪ್‌ಲಾಕ್‌ ಪೋಟೋಗಳಾಗಿದ್ದು ಹಲವು ಸೆಲೆಬ್ರೆಟಿಗಳು  ಆ ಪೋಟೋಗಳಿಗೆ ಕಾಮೆಂಟ್‌ ಮಾಡಿದ್ದಾರೆ. ಅಣ್ಣ ಟೈಗರ್ ಶ್ರಾಫ್ ಸಹ ತಂಗಿಯ ಲಿಪ್‌ಲಾಕ್‌ ಪೋಟೋಕ್ಕೆ ಕಾಮೆಂಟ್‌ ಮಾಡಿದ್ದಾರೆ. ಟೈಗರ್‌ರ ರಿಯಾಕ್ಷನ್‌ ಇಂಟರ್‌ನೆಟ್‌ನ ಗಮನಸೆಳೆದಿದೆ.
   

 • undefined

  Cine World4, May 2020, 2:44 PM

  ಮಹಡಿ ಮೇಲೆ ನಿಂತು ಬಾಯ್‌ಫ್ರೆಂಡ್‌ಗೆ ಲಿಪ್‌ಲಾಕ್‌ ಮಾಡಿದ ಖ್ಯಾತ ನಟನ ತಂಗಿ!

   ಬಹಿರಂಗವಾಗಿ ಮಹಡಿ ಮೇಲೆ ನಿಂತು ಬಾಯ್‌ಫ್ರೆಂಡ್‌ಗೆ ಕಿಸ್‌ ಮಾಡಿದ ಖ್ಯಾತ ನಟನ ತಂಗಿ.  ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗೆ ಬಂದ ಕಾಮೆಂಟ್‌ ಹೇಗಿತ್ತು ಗೊತ್ತಾ?

 • Krishna Shroff deleted romantic Instagram photos

  Cine World9, Apr 2020, 6:07 PM

  ರೊಮ್ಯಾಂಟಿಕ್ ಫೋಟೋ ಇನ್ಸ್ಟಾಗ್ರಾಮ್‌ನಿಂದ ಗಾಯಾಬ್‌ ಮಾಡಿರುವ ಕೃಷ್ಣಾ ಶ್ರಾಫ್

  ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ಲೈಫ್‌ಸ್ಟೈಲ್‌ನಿಂಧ ಸಖತ್‌ ಫೇಮಸ್‌. ಸೋಶಿಯಲ್‌ ಮಿಡೀಯಾದಲ್ಲೂ ಆ್ಯಕ್ಟಿವ್ ಆಗಿದ್ದು ರೆಗ್ಯುಲರ್‌ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಕೃಷ್ಣಾರ ಇನ್ಸ್ಟಾಗ್ರಾಮ್ ಖಾತೆ ಬಾಯ್‌ಫ್ರೆಂಡ್‌ ಜೊತೆ ಇರುವ ರೊಮ್ಯಾಂಟಿಕ್ ಫೋಟೋಗಳಿಂದ ತುಂಬಿತ್ತು. ಆದರೆ ಈಗ ಆ ಒಂದೂ ಫೋಟೋ ಕೂಡ ಇಲ್ಲ. ಇದು ಅವರು  ಡೇಟಿಂಗ್ ಮಾಡುತ್ತಿದ್ದ ಎಬಾನ್ ಹೇಮ್ಸ್ ಜೊತೆ ಸಂಬಂಧ ಮುರಿದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.