Krishna River  

(Search results - 26)
 • road

  Karnataka Districts11, Sep 2019, 12:03 PM IST

  ರಸ್ತೆಯೇ ಬಂದ್ : 15 ಕಿ.ಮೀ ದಾರಿಗೆ 50 ಕಿ.ಮೀ ಸುತ್ತಬೇಕು

  ರಸ್ತೆ ಬಂದ್ ಆಗಿರುವ ಪರಿಣಾಮ ಇಲ್ಲಿನ ಜನರ ಗೋಳು ಮಾತ್ರ ಹೇಳತೀರದಾಗಿದೆ.ಹಲವು ಪ್ರದೇಶಗಳು ಸಂಪರ್ಕವನ್ನೇ ಕಡಿದುಕೊಂಡರೆ, ಕೆಲವೆಡೆ 15 ಕಿ.ಮೀ ದಾರಿಗೆ 50 ಕಿ.ಮೀ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

 • Karnataka Districts11, Sep 2019, 10:10 AM IST

  ಇನ್ನೂ ಆತಂಕದಲ್ಲಿ ಕೃಷ್ಣಾ ಪ್ರವಾಹ ಸಂತ್ರಸ್ತರು

  ಕೃಷ್ಣಾ ನದಿ ಪ್ರವಾಹ ಆವರಿಸಿ ಜನರ ನೆಮ್ಮದಿಯನ್ನೇ ಕಿತ್ತುಕೊಂಡಿದ್ದನ್ನು ಮರೆಯುವ ಮುನ್ನವೇ ಮತ್ತೆ ನದಿ ಉಕ್ಕೇರುತ್ತಿದೆ. ಇದರಿಂದ ಮತ್ತೆ ಜನ ಆತಂಕಗೊಂಡಿದ್ದಾರೆ.

 • Flood
  Video Icon

  Karnataka Districts7, Sep 2019, 8:32 PM IST

  ಗಡಿನಾಡು ಬೆಳಗಾವಿಯಲ್ಲಿ ಮತ್ತೆ ಆವರಿಸಿದ ಪ್ರವಾಹ ಭೀತಿ!

  ಗಡಿನಾಡು ಬೆಳಗಾವಿಯಲ್ಲಿ ಮತ್ತೆ ಪ್ರವಾಹ ಭೀತಿ ಆವರಿಸಿದೆ. ರಾಯಭಾಗ ತಾಲೂಕಿನ ಕುಡಚಿ-ಉಗಾರ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಜನತೆ ಪರದಾಡುವಂತಾಗಿದೆ.

 • Krishna river
  Video Icon

  Karnataka Districts6, Sep 2019, 5:52 PM IST

  ಮತ್ತೆ ಮನೆ ಬಾಗಿಲಿಗೆ ಕೃಷ್ಣ, ಜನರಿಗೆ ತಂದೊಡ್ಡಿದ ಕಷ್ಟ

  ಕಳೆದ ತಿಂಗಳು [ಆಗಸ್ಟ್] ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ  ನಲುಗಿಹೋಗಿದ್ದ ಉತ್ತರ ಕರ್ನಾಟಕ ಜನರು ಅಲ್ಪ-ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ   ಮತ್ತೆ ಕೃಷ್ಣ ನದಿ ತೀರದಲ್ಲಿ ಪ್ರವಾಹದ ಭೀತಿ ಶುರುವಾಗಿದ್ದು, ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳ ಜನರು ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

 • Karnataka Districts4, Sep 2019, 1:43 PM IST

  ಬೆಳಗಾವಿ : ಕಲ್ಲೋಳ-ಯಡೂರ ಸೇತುವೆ ಬಂದ್‌

  ಭಾರೀ ಮಳೆ ಹಿನ್ನೆಲೆ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ತಾಲೂಕಿನ ಕಲ್ಲೋಳ-ಯಡೂರ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ ಸಂಚಾರ ಕಡಿತಗೊಂಡಿದೆ.

 • Krishna River
  Video Icon

  NEWS12, Aug 2019, 10:34 AM IST

  ತುಂಬಿ ಹರಿಯುತ್ತಿದ್ದಾಳೆ ಕೃಷ್ಣೆ; ನಡುಗುಡ್ಡೆಯಾಗಿದೆ ಅಂಜಾಳ ಗ್ರಾಮ!

  ರಾಯಚೂರಿನಲ್ಲಿ ಕೃಷ್ಣಾನದಿ ತುಂಬಿ ಹರಿಯುತ್ತಿದ್ದು ಅಣಜಳದ ಹತ್ತಾರು ಮನೆಗಳು ಜಲಾವೃತವಾಗಿವೆ. ಗ್ರಾಮದ ಶಾಲೆ, ಹತ್ತಾರು ಅಂಗಡಿಗಳಿಗೆ ನೀರು ನುಗ್ಗಿದೆ. ಅಕ್ಷರಶಃ ನಡುಗುಡ್ಡೆಯಾಗಿದೆ ಅಂಜಾಳ ಗ್ರಾಮ. ಹೇಗಿದೆ ನೋಡಿ ಅಲ್ಲಿನ ದೃಶ್ಯ. 

 • KRISHNA river COMPITATION
  Video Icon

  Karnataka Districts6, Aug 2019, 1:51 PM IST

  ಉಕ್ಕಿಹರಿಯುವ ಕೃಷ್ಣಾದಲ್ಲಿ ಯುವಕರಿಂದ ಈಜು ಸ್ಪರ್ಧೆ!

  ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ 76 ವರ್ಷ ಪ್ರಾಯದ ವೃದ್ಧರೊಬ್ಬರು ಈಜುವ ಸ್ಟೋರಿ ನಿನ್ನೆ ನೋಡಿದ್ವಿ. ಅತ್ತ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮೈದುಂಬಿ ಹರಿಯುತ್ತಿರುವ ಕೃಷ್ಣೆಗೆ ಹಾರುವ ಯುವಕರ ದುಸ್ಸಾಹಸವನ್ನೂ ನೋಡಿದ್ವಿ. ಇತ್ತ ರಾಯಚೂರಿನಲ್ಲಿ ಯುವಕರು ಕೃಷ್ಣಾನದಿಯಲ್ಲೇ ಈಜುವ ಸ್ಪರ್ಧೆಯನ್ನು ನಡೆಸಿದ್ದಾರೆ. ಮೈಜುಮ್ಮೆನಿಸುವ ಈ ವಿಡಿಯೋ ನೋಡಿ. 
   

 • Krishna- Jump
  Video Icon

  NEWS6, Aug 2019, 11:06 AM IST

  ಉಕ್ಕಿ ಹರಿಯುವ ಕೃಷ್ಣೆಯಲ್ಲಿ ಯುವಕರ ದುಸ್ಸಾಹಸ!

  ಬೆಳಗಾವಿ (ಆ. 06): ಕೃಷ್ಣೆ ಉಕ್ಕಿ ಹರಿಯುತ್ತಿದ್ದಾಳೆ. ತುಂಬಿ ಹರಿಯುವ ನೀರಿನಲ್ಲಿ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಜನ. ಸೇತುವೆಯಿಂದ ಕೆಳಕ್ಕೆ ಜಿಗಿದು ಸಾಹಸಕ್ಕೆ ಸೈ ಹಾಕಿದ್ದಾರೆ. ಈ ಸಾಹಸ ನೋಡುವುದಕ್ಕೆ ಜನರೂ ಆಗಮಿಸುತ್ತಿದ್ದಾರೆ. ಜೀವದ ಭಯವನ್ನೂ ಲೆಕ್ಕಿಸದೇ ಜನ ನದಿಗೆ ಧುಮುಕುತ್ತಿದ್ದಾರೆ. ಇದು ಸಾಹಸವೋ? ದುಸ್ಸಾಹಸವೋ ? ಅರ್ಥವಾಗುತ್ತಿಲ್ಲ. 

 • BSY -Meeting

  NEWS5, Aug 2019, 9:56 AM IST

  ನೆರೆ ಪರಿಹಾರಕ್ಕೆ ಕೇಂದ್ರಕ್ಕೆ ಮೊರೆ: ಸಿಎಂ

  ಕೃಷ್ಣಾ ಕೊಳ್ಳ ಪ್ರದೇಶಗಳಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಆ ಭಾಗದ ಜನರಿಗೆ ಸೂಕ್ತ ಪರಿಹಾರ ಒದಗಿಸಲು ಕೇಂದ್ರ ಸರ್ಕಾರದಿಂದ ನೆರವು ಕೋರುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

 • BSY -Meeting

  NEWS5, Aug 2019, 9:19 AM IST

  ಯುದ್ಧೋಪಾದಿ ನೆರೆ ಪರಿಹಾರಕ್ಕೆ ಸಿಎಂ ಅಪ್ಪಣೆ

   ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಕಾರ್ಯ ಕೈಗೊಂಡು ಜನತೆಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಶೀಘ್ರವೇ ಪುನರ್ವಸತಿ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ.

 • Bridge

  Karnataka Districts4, Aug 2019, 4:58 PM IST

  ‘ದೇವರು’ ಕರೆದ ಎಂದು ಹೇಳಿ ಕೃಷ್ಣಾ ಪ್ರವಾಹದಲ್ಲೇ ಜಿಗಿದ!

  ‘ದೇವರು’ ಕರೆದ ಎಂದು ಹೇಳಿ ಕೃಷ್ಣಾ ಪ್ರವಾಹದಲ್ಲೇ ಜಿಗಿದ!|  ಎರಡು ಕಿ.ಮೀ. ದೂರದ ವೀರಘಟ್ಟದಲ್ಲಿ ರಕ್ಷಣೆ

 • Krishna River new
  Video Icon

  NEWS4, Aug 2019, 10:55 AM IST

  ಅಪಾಯದ ಮಟ್ಟ ಮೀರಿದ್ದಾಳೆ ಕೃಷ್ಣೆ; ಎದುರಾಗಿದೆ ಪ್ರವಾಹದ ಭೀತಿ?

  ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಿಂದಾಗಿ ಚಿಕ್ಕೋಡಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ ನದಿ. ಬೆಳಗಾವಿಯ ಚಿಕ್ಕೋಡಿಯಲ್ಲಿ 50 ಸೈನಿಕರು ಬೀಡು ಬಿಟ್ಟಿದ್ದಾರೆ. 2 ತುಕಡಿಗಳ ತಲಾ 50 ಸೈನಿಕರ ತಂಡ ರಕ್ಷಣೆಗೆ ಸಿದ್ಧವಾಗಿದೆ. 

 • Video Icon

  Karnataka Districts3, Aug 2019, 1:15 PM IST

  'ಮಹಾ'ಮಳೆಗೆ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ

  ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣಾ ನದಿಗೆ ಹೊಂದಿ ಕೊಂಡ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕೃಷ್ಣಾ ನಂದಿ ಮೈದುಂಬಿ ಹರಿಯುತ್ತಿದ್ದು, ಬೆಳಗಾವಿಯಲ್ಲಿ ಮನೆಗಳು ಜಲಾವೃತವಾಗಿದೆ. ಮನೆಯ ಒಳಗೂ ನೀರು ಪ್ರವೇಶಿಸಿದ್ದು, ಜನರು ರಾತ್ರಿ ಇಡೀ ಜಾಗರಣೆ ಕೂರುವ ಪರಿಸ್ಥಿತಿ ಎದುರಾಗಿದೆ. ಮನೆಯೊಳಗೆ ನೀರು ತುಂಬಿ ಟಿವಿ, ಸೋಫಾ ಸೇರಿ ಇತರ ಗೃಹೋಪಯೋಗಿ ವಸ್ತುಗಳು ಹಾಳಾಗಿದೆ.

 • Krishna River

  NEWS2, Aug 2019, 8:30 AM IST

  ಉಕ್ಕಿ ಹರಿಯುತ್ತಿರುವ ಕೃಷ್ಣೆ; ಹಲವೆಡೆ ಪ್ರವಾಹದ ಭೀತಿ

  ರಾಜ್ಯಾದ್ಯಂತ ಮಳೆ ಗುರುವಾರ ಕ್ಷೀಣವಾಗಿದ್ದರೂ, ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಪರಿಣಾಮ ಕೃಷ್ಣಾ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಇನ್ನಷ್ಟುಜಾಸ್ತಿಯಾಗಿದೆ. ಪರಿಣಾಮ ಬೆಳಗಾವಿ, ಬಾಗಲಕೋಟೆ, ರಾಯಚೂರು ಜಿಲ್ಲೆಯ ವಿವಿಧೆಡೆ ಪ್ರವಾಹ ಭೀತಿ ಎದುರಾಗಿದೆ.

 • rescue

  Karnataka Districts1, Aug 2019, 11:57 AM IST

  ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ: ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ!

  ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಹಿನ್ನೆಲೆ| ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ| ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ನದಿ ತೀರದ ತೋಟದ ವಸತಿ ಜನ| ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ