Krishna Janmashtami  

(Search results - 26)
 • Bigg boss fame Nayana Puttaswamy introduce so on Krishna Janmashtami vcsBigg boss fame Nayana Puttaswamy introduce so on Krishna Janmashtami vcs

  Small ScreenAug 31, 2021, 5:33 PM IST

  ಕೃಷ್ಣ ಜನ್ಮಾಷ್ಟಮಿ: ಮಗನ ಫೋಟೋ ರಿವೀಲ್ ಮಾಡಿದ ನಯನಾ ಪುಟ್ಟಸ್ವಾಮಿ!

  ಕೃಷ್ಣನ ರೀತಿ ಮಗನಿಗೆ ಅಲಂಕಾರ ಮಾಡಿ ಫೋಟೋ ರಿವೀಲ್ ಮಾಡಿದ ನಟಿ ನಯನಾ. ಪುಟ್ಟ ಕೃಷ್ಣನಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದು ಬಂತು ಶುಭಾಶಯಗಳು.
   

 • Taj mahal Security personnel denied entry to a visitor who dressed as Sri Krishna ckmTaj mahal Security personnel denied entry to a visitor who dressed as Sri Krishna ckm

  IndiaAug 31, 2021, 5:26 PM IST

  ಕೃಷ್ಣ ವೇಷ ತೊಟ್ಟ ಪ್ರವಾಸಿಗೆ ತಾಜ್‌ಮಹಲ್ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ!

  • ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಶ್ರೀ ಕೃಷ್ಣನ ವೇಷದಲ್ಲಿ ಬಂದಿದ್ದ ಪ್ರವಾಸಿ
  • ತಾಜ್‌ಮಹಲ್ ವೀಕ್ಷಣೆಗೆ ಅವವಕಾಶ ನೀಡಿದ ಅಧಿಕಾರಿ ವರ್ಗ
  • ಕೃಷ್ಣವೇಷದಲ್ಲಿರುವ ಪ್ರವಾಸಿಗೆ ತಾಜ್‌ಮಹಲ್ ಗೇಟ್ ಪ್ರವೇಶಕ್ಕೆ ನಿರ್ಬಂಧ
 • Krishna Janmashtami celebrated by sandalwood celebrities kids vcsKrishna Janmashtami celebrated by sandalwood celebrities kids vcs
  Video Icon

  SandalwoodAug 31, 2021, 5:00 PM IST

  ಐರಾ, ಜೂ. ಚಿರು, ಅಶ್ಮಿತಾ; ಸೆಲೆಬ್ರಿಟಿ ಕಿಡ್ಸ್ ಕೃಷ್ಣ ಜನ್ಮಾಷ್ಟಮಿ!

  ಪ್ರತಿ ಹಬ್ಬವನ್ನೂ ಕನ್ನಡ ಚಿತ್ರರಂಗದ ನಟ, ನಟಿಯರು ಅದ್ಧೂರಿಯಾಗಿ ಆಚರಿಸುತ್ತಾರೆ. ತಮ್ಮ ಮಕ್ಕಳಿಗೆ ಕೃಷ್ಣ ಅಥವಾ ರಾಧೆಯಂತೆ ಅಲಂಕಾರ ಮಾಡಿ ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿಸುತ್ತಾರೆ. ಈ ಜನ್ಮಾಷ್ಟಮಿ ದಿನದಂದು ಐರಾ, ಯಥರ್ವ್, ಜ್ಯೂನಿಯರ್ ಸಿ, ನಂದನಾ ಮುಖರ್ಜಿ ಹಾಗೂ ಅಶ್ಮಿತಾ ಫೋಟೋಗಳು ವೈರಲ್ ಆಗಿವೆ. 

 • Simple Sri Krishna Janmashtami Celebrated in Udupi dplSimple Sri Krishna Janmashtami Celebrated in Udupi dpl
  Video Icon

  Karnataka DistrictsAug 31, 2021, 4:55 PM IST

  ಉಡುಪಿಯಲ್ಲಿ ಸರಳ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

  ಭಕ್ತರ ಭಾವನೆಗಳಿಗೆ ಬೆಲೆಕೊಟ್ಟ ಪರ್ಯಾಯ ಅದಮಾರು ಮಠ ಈ ಬಾರಿ ಕೃಷ್ಣದ ದರ್ಶನಕ್ಕೆ ಅವಕಾಶ ನೀಡಿದೆ. ಇದು ಭಕ್ತರಲ್ಲಿ ಉಲ್ಲಾಸ ಮೂಡಿಸಿದೆ. ಇಷ್ಟದೇವರನ್ನು ಕಂಡುಬಂದು ಮನೆಯಲ್ಲೇ ಹಬ್ಬ ಆಚರಿಸುವ ಮೂಲಕ ಜನತೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಾರೆ. ಕನಕನಿಗೊಲಿದ ಕೃಷ್ಣ ಇನ್ನಾದರೂ ಕೊರೋನಾದಿಂದ ಈ ಜಗತ್ತನ್ನು ಮುಕ್ತಗೊಳಿಸಲಿ ಎಂಬುದು ಲೋಕಕಲ್ಯಾಣಾರ್ಥ ನಮ್ಮ ಪ್ರಾರ್ಥನೆಯೂ ಹೌದು!

 • Krishna Janmashtami Actor Rakshit Shettys Hulivesha tiger Dance in Udupi dplKrishna Janmashtami Actor Rakshit Shettys Hulivesha tiger Dance in Udupi dpl
  Video Icon

  SandalwoodAug 31, 2021, 3:23 PM IST

  ಕೃಷ್ಣ ಜನ್ಮಾಷ್ಟಮಿ ದಿನ ರಕ್ಷಿತ್ ಶೆಟ್ಟಿ ಟೈಗರ್ ಡ್ಯಾನ್ಸ್

  ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭ ಕೂಡ ಹುಲಿವೇಷ ಕುಣಿದಿದ್ದಾರೆ. ಕೊರೋನಾ ಕಾರಣದಿಂದ ಉಡುಪಿಯಲ್ಲಿ ಈ ಬಾರಿ ಸರಳ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಉಡುಪಿಯ ಅಷ್ಟಮಿ ಅಂದರೆ ಹುಲಿವೇಷಗಳ ಕಲರವ ಇದ್ದೇ ಇರುತ್ತದೆ

 • Sri Krishna Janmashtami Celebration in Vijayapur Kids Shine in Krishnas Avtar dplSri Krishna Janmashtami Celebration in Vijayapur Kids Shine in Krishnas Avtar dpl
  Video Icon

  FestivalsAug 31, 2021, 9:42 AM IST

  ವಿಜಯಪುರದಲ್ಲಿ ಮುದ್ದು ಕೃಷ್ಣರ ಸಂಭ್ರಮ..! ಇಲ್ನೋಡಿ ವಿಡಿಯೋ

  ವಿಜಯಪುರದಲ್ಲಿ ಮುಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣರ ವೇಷಭೂಷಣ ಹಾಕಿ ಕೃಷ್ಣನ ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿದ್ರು... ಪುಟ್ಟ ಮಕ್ಕಳು ಕಳ್ಳ ಕೃಷ್ಣ, ಮುದ್ದುಕೃಷ್ಣ, ಬೆಣ್ಣೆ ಕೃಷ್ಣ, ಕೊಳಲು ವಾದಕ ಕೃಷ್ಣನ ರೂಪದಲ್ಲಿ ಶೃಂಗರಿಸಿದ್ದರೇ ಇತ್ತ ಬಾಲಕಿಯರು ರಾಧೆಯ ವೇಷದಲ್ಲಿ ಮಿಂಚಿದರು. ವಿಡಿಯೋ ಹೀಗಿದೆ ನೋಡಿದ್ದು ಕೃಷ್ಣರ ಸಂಭ್ರಮ..! ಇಲ್ನೋಡಿ ವಿಡಿಯೋ

 • History and Significance of Krishna Janmashtami podHistory and Significance of Krishna Janmashtami pod

  FestivalsAug 30, 2021, 3:22 PM IST

  ಕೃಷ್ಣ ನಿಂದ ಕಂಸನ ಸಂಹಾರ: ಕೃಷ್ಣಾಷ್ಟಮಿ ಆಚರಣೆ ಹಿಂದಿನ ಆಶಯವೇನು?

  * ಕಂಸನನ್ನು ಕೃಷ್ಣ ಸಂಹಾರ ಮಾಡಿದ ನಂತರ ಜನ್ಮಾಷ್ಟಮಿಯ ಆಚರಣೆ ರೂಢಿಗೆ ಬಂತು

  * ಕೃಷ್ಣಾಷ್ಟಮಿ ಆಚರಣೆ ಹಿಂದಿನ ಆಶಯವೇನು?

 • Sri Krishna Janmashtami Celebrations in Udupi Begins snrSri Krishna Janmashtami Celebrations in Udupi Begins snr
  Video Icon

  Karnataka DistrictsAug 30, 2021, 2:08 PM IST

  ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಅಷ್ಟಮಿ ಸಂಭ್ರಮ : ಏನೇನಿದೆ ಸ್ಪೆಷಲ್..?

   ಉಡುಪಿಯಲ್ಲಿ ಇಂದು ಸಂಭ್ರಮದ ಕೃಷ್ಣ ಜಯಂತಿ ನಡೆಯುತ್ತಿದೆ.  ಮಂಗಳವಾರ ವಿಟ್ಲಪಿಂಡಿ ಉತ್ಸವ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದೆ. ಕೋವಿಡ್ ಕಾರಣಕ್ಕೆ ಅದ್ದೂರಿ ಆಚರಣೆಗೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಹಾಗಾಗಿ ಜನಸಂದಣಿಗೆ ಅವಕಾಶವಿಲ್ಲದಂತೆ ಅಷ್ಟಮಿ ಆಚರಿಸುವ ಸವಾಲಿದೆ.  ಇಂದು ಮತ್ತು 31 ಕ್ಕೆ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿದೆ. 
   
   ಈ ಬಾರಿ ಕೃಷ್ಣ ಭಕ್ತರಿಗೆ ವಿತರಣೆ ಮಾಡಲು 40 ಸಾವಿರ ಅಕ್ಕಿಯ ಚಕ್ಕುಲಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. 80 ಸಾವಿರ ವಿವಿಧ ಬಗೆಯ ಉಂಡೆಗಳನ್ನು ಮಠದ ಸಿಬ್ಬಂದಿ ರೆಡಿ ಮಾಡಿದ್ದಾರೆ.  ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ಹಣ ಸಂಗ್ರಹಿಸುವ ರವಿ ಕಟಪಾಡಿ ಅವರಿಗೆ ಮಾತ್ರ ವೇಷ ಧರಿಸಲು ಅವಕಾಶ ನೀಡಲಾಗಿದೆ. ರವಿ ಫ್ರೆಂಡ್ಸ್ ತಂಡದ ಎಲ್ಲರಿಗೂ ಕೊರೋನ ಟೆಸ್ಟ್ ಮಾಡಲಾಗಿದೆ. ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಅವಕಾಶವನ್ನು ಕೊಡಲಾಗಿದೆ.  
   

 • Krishna Janmashtami celebrated all over Karnataka snrKrishna Janmashtami celebrated all over Karnataka snr
  Video Icon

  stateAug 30, 2021, 9:16 AM IST

  ನಾಡಿನಲ್ಲಿ ಕೊರೋನಾ ನಡುವೆಯೂ ಕಳೆಗಟ್ಟಿದ ಕೃಷ್ಣಾಷ್ಟಮಿ ಸಂಭ್ರಮ

  ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ.  ಕೊರೋನಾ ಹಿನ್ನೆಲೆ ಹಬ್ಬ ಸರಳವಾಗಿ ಆಚರಿಸಲಾಗುತ್ತಿದೆ. ಇಸ್ಕಾನ್‌ನಲ್ಲಿ ಮುಂಜಾನೆಯೇ ಪೂಜೆ ಪುನಸ್ಕಾರ ನೆರವೇರಿದೆ. 

  ಕಡಗೊಲು ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳನ್ನು ತಯಾರಿ ಮಾಡಲಾಗಿದೆ. ಕೃಷ್ಣನೂರು ಉಡುಪಿಯಲ್ಲಿ ಇನ್ನಷ್ಟು ಸಂಭ್ರಮ ಕಳೆಗಟ್ಟಿದೆ. 

 • Simple Krishna Janmashtami Celebrate at Krishna Matha in Udupi grgSimple Krishna Janmashtami Celebrate at Krishna Matha in Udupi grg

  Karnataka DistrictsAug 30, 2021, 7:20 AM IST

  ಉಡುಪಿ ಕೃಷ್ಣ ಮಠದಲ್ಲಿ ಸರಳ ಸಾಂಪ್ರದಾಯಿಕ ಕೃಷ್ಣಾಷ್ಟಮಿ

  ಕೋವಿಡ್‌ ನಿರ್ಬಂಧದಿಂದಾಗಿ ಉಡುಪಿ ಕೃಷ್ಣಮಠದಲ್ಲಿ ಸೋಮವಾರ ಮತ್ತು ಮಂಗಳವಾರ ಕೃಷ್ಣಾಷ್ಟಮಿಯು ಸಾರ್ವಜನಿಕರ ಭಾಗವಹಿಸುವಿಕೆ ಇಲ್ಲದೆ ಸರಳವಾಗಿ, ಆದರೆ ಮಠದ ಧಾರ್ಮಿಕ ಸಂಪ್ರದಾಯದಂತೆ ನಡೆಯಲಿದೆ.
   

 • Udupi Decks Up For Krishna Janmashtami Celebration dplUdupi Decks Up For Krishna Janmashtami Celebration dpl
  Video Icon

  Karnataka DistrictsAug 29, 2021, 5:32 PM IST

  ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮದ ಸಿದ್ಧತೆ: ಸಿಂಗಾರಗೊಂಡಿದೆ ಉಡುಪಿ

  ಕೋವಿಡ್ ಸಂಕಟಗಳ ನಡುವೆ ಕೃಷ್ಣಜನ್ಮಾಷ್ಟಮಿ ಬಂದಿದೆ. ಕೃಷ್ಣನೂರು ಉಡುಪಿಯಲ್ಲಿ ಹೇಗಪ್ಪಾ ಹಬ್ಬ ಆಚರಿಸೋದು ಅನ್ನೋ ಉಭಯ ಸಂಕಟ ಎದುರಾಗಿದೆ. ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ, ಅಬ್ಬರದ ಆಚರಣೆಗೆ ಅವಕಾಶವಿಲ್ಲದಂತೆ ಹಬ್ಬ ಆಚರಿಸಲು ಕೃಷ್ಣಮಠ ಸಿದ್ದತೆ ಮಾಡಿಕೊಂಡಿದೆ

 • India Gate bs yediyurappa to have state tour after krishna janmashtami podIndia Gate bs yediyurappa to have state tour after krishna janmashtami pod

  IndiaAug 28, 2021, 5:53 PM IST

  ಬಿಜೆಪಿಯಲ್ಲಿ ಬಿಎಸ್‌ವೈ ಪ್ರವಾಸ ಬಿಸಿ ಚರ್ಚೆ!

  * ಸೆ.2ಕ್ಕೆ ಸಚಿವ ಪ್ರಹ್ಲಾದ್‌ ಜೋಶಿ ಮಗಳ ಮದುವೆಗೆ ಹುಬ್ಬಳ್ಳಿಗೆ ಬರಲಿದ್ದಾರೆ ಅಮಿತ್‌ ಶಾ

  * ಬಿಜೆಪಿಯಲ್ಲಿ ಬಿಎಸ್‌ವೈ ಪ್ರವಾಸ ಬಿಸಿ ಚರ್ಚೆ!

 • Simple Krishna Janmashtami Held at Krishna Mutt in UdupiSimple Krishna Janmashtami Held at Krishna Mutt in Udupi

  Karnataka DistrictsSep 11, 2020, 10:04 AM IST

  ಉಡುಪಿ: ಸಂಪ್ರದಾಯಕ್ಕೆ ಸೀಮಿತವಾಗಿ ನಡೆದ ಕೃಷ್ಣ ಜನ್ಮಾಷ್ಟಮಿ

  ಉಡುಪಿ(ಸೆ.11): ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರ ಭಾಗವಹಿಸುವಿಕೆಯಲ್ಲಿ ನಡೆಯುವ ಉಡುಪಿ ಕೃಷ್ಣಮಠದ ಶ್ರೀಕೃಷ್ಣ ಜನ್ಮಾಷ್ಟಮಿ ವೈಭವಕ್ಕೆ ಈ ಬಾರಿ ಕೊರೋನಾ ಮಾಹಾಮಾರಿ ಅಡ್ಡಿಯಾಗಿದೆ. ಸೋಂಕು ಹರಡುವ ಆತಂಕದ ಹಿನ್ನೆಲೆಯಲ್ಲಿ, ಕೃಷ್ಣ ಮಠದಲ್ಲಿ ಸೀಮಿತ ಜನರ ಉಪಸ್ಥಿತಿಯಲ್ಲಿ ಕೃಷ್ಣಾಷ್ಟಮಿಯ ಧಾರ್ಮಿಕ ಆಚರಣೆಗಳನ್ನು ಸಂಪ್ರದಾಯಬದ್ಧವಾಗಿ ನಡೆಸಲಾಗಿದೆ. 

 • krishna janmashtami celebration in Sandalwoodkrishna janmashtami celebration in Sandalwood

  SandalwoodAug 11, 2020, 11:12 PM IST

  ಶ್ರೀಕೃಷ್ಣನಾದ ತಾರೆಗಳ ಮಕ್ಕಳು.. ಐರಾ ಸಂಭ್ರಮ

  ಸ್ಯಾಂಡಲ್ ವುಡ್ ನಲ್ಲಿಯೂ ಕೃಷ್ಣಜನ್ಮಾಷ್ಟಮಿ ಸಂಭ್ರಮ.  ನಟ-ನಟಿಯರು ತಮ್ಮ ಮಕ್ಕಳಿಗೆ ಕೃಷ್ಣವ ವೇಷ ಧರಿಸಿ ಸಂಭ್ರಮಿಸಿದರು. ರಾಧಿಕಾ ಪಂಡಿತ್ ಮಕ್ಕಳು, ಲೂಸ್ ಮಾದ ಯೋಗಿ ಮಗಳು ಕೃಷ್ಣನಾದರು. ಪೋಟೋ ಗಳನ್ನು ನೋಡಿಕೊಂಡು ಬನ್ನಿ...

 • Daily Panchanga of 11 august 2020 in kannadaDaily Panchanga of 11 august 2020 in kannada
  Video Icon

  PanchangaAug 11, 2020, 9:03 AM IST

  ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಆಚರಣೆ, ಮಹತ್ವ, ಉಪದೇಶಗಳ ಬಗ್ಗೆ ಇಲ್ಲಿದೆ ಮಾಹಿತಿ

  ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ಇಂದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಮನುಷ್ಯನಾಗಿ ಹುಟ್ಟಿ ಮನುಷ್ಯತ್ವವನ್ನು ಮೀರಿ ಬೆಳೆದ ಪುರುಷೋತ್ತಮ ಶ್ರೀ ಕೃಷ್ಣ.