Search results - 13 Results
 • Video Icon

  VIDEO15, Jun 2019, 10:23 PM IST

  ಶೋಭಾ ‘ಖೋಜಾ ಸರ್ಕಾರ’ ಹೇಳಿಕೆಗೆ ಕೃಷ್ಣ ಭೈರೇಗೌಡ ‘ಖಾರ’ ಬಾತ್!

  'ಕೈ ಮುರಿತೀವಿ, ಕಾಲು ಮುರಿತೀವಿ, ನಾಲಿಗೆ ಸೀಳ್ತಿವಿ ಅಂತ ಈ ಹಿಂದೆಯು ಹೇಳಿದ್ರು. ಈ ರೀತಿಯ ಹೇಳಿಕೆ ಇದೇ ಮೊದಲೇನಲ್ಲ. ಅವರ ನಿಜವಾದ ಸಂಸ್ಕೃತಿ ಅದರಿಂದಲೇ ಗೊತ್ತಾಗುತ್ತೆ’ ಶೋಭಾಗೆ ಕೃಷ್ಣ ಭೈರೇಗೌಡ ತಿರುಗೇಟು’ 

 • NEWS1, Jun 2019, 9:26 PM IST

  ದೆಹಲಿ ಬಿಜೆಪಿಯಿಂದ ಕೃಷ್ಣ ಭೈರೇಗೌಡರ ಬತ್ತಳಿಕೆ ಸೇರಿದ 'ದೋಸ್ತಿ' ಸುದ್ದಿ!

  ರಾಜ್ಯದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರಕ್ಕೆ ಕೆಲವೇ ದಿನದಲ್ಲಿ ಉರುಳುತ್ತದೆ ಎಂದು ಬಿಜೆಪಿ ನಾಯಕರು ಭವಿಷ್ಯ ನುಡಿಯುತ್ತಲೇ ಬಂದಿದ್ದಾರೆ. ಇಲ್ಲ..ಇಲ್ಲ ಸರಕಾರ ಗುಂಡುಕಲ್ಲಿನಂತೆ ಇದೇ ಎಂದು ದೋಸ್ತಿ ನಾಯಕರು ಹೇಳಿಕೊಂಡೇ ತಿರುಗಾಡ್ತಾ ಇದ್ದಾರೆ. ಇದೆಲ್ಲದರ ನಡುವೆ ಗ್ರಾಮೀಣಾಭಿವೃದ್ಧಿ ಸಚಿವರು ಕೊಟ್ಟ ಹೇಳಿಕೆ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದರೆ ಅಚ್ಚರಿ ಇಲ್ಲ.. ಹಾಗಾದ್ರೆ ಕೃಷ್ಣ ಭೈರೇಗೌಡ್ರು ಏನ್ ಹೇಳಿದ್ರು?

 • Video Icon

  Lok Sabha Election News15, Apr 2019, 10:02 PM IST

  ಮೈತ್ರಿ ಸರ್ಕಾರವೇ ನಮ್ಮ ಶಕ್ತಿ- ಜನರ ಒಲವು ಕಾಂಗ್ರೆಸ್‌ಗಿದೆ: ಕೃಷ್ಣ ಭೈರೇ ಗೌಡ

  ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್  ಸರ್ಕಾರದ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇ ಗೌಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ವಿರುದ್ಧ  ಕಣಕ್ಕಿಳಿದಿರುವ ಭೈರೇ ಗೌಡರ ಪ್ರಚಾರ ಅಬ್ಬರ ಹೇಗಿದೆ?  ದಿನಕ್ಕೆ ಎಷ್ಟು ಕ್ಷೇತ್ರಕ್ಕೆ ಭೈರೇ ಗೌಡರು ಭೇಟಿ ನೀಡ್ತಾರೆ? ತಯಾರಿ ಹೇಗಿದೆ? ಈ ಎಲ್ಲಾ ಮಾಹಿತಿ ಎ ಡೇ ವಿಥ್ ಲೀಡರ್ ಜೊತೆ ಸುವರ್ಣನ್ಯೂಸ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ.

 • 7 question to modi

  Lok Sabha Election News13, Apr 2019, 4:34 PM IST

  'ಬೆಂಗ್ಳೂರಿಗೆ ಸ್ವಾಗತ ಮೋದಿ: ಈ 7 ಪ್ರಶ್ನೆಗಳಿಗೆ ಉತ್ತರಿಸುವ ಸರದಿ'!

  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಪ್ರಚಾರಕ್ಕೆ ಬರಲಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಪ್ರಧಾನಿ ಮೋದಿ ಬೆಂಗಳೂರು ಭೇಟಿಯನ್ನು ಸ್ವಾಗತಿಸಿದ್ದಾರೆ.

 • bangalore north

  Lok Sabha Election News12, Apr 2019, 4:04 PM IST

  ಬೆಂ. ಉತ್ತರದಲ್ಲಿ ಮೋದಿ ವರ್ಚಸ್ಸು ವರ್ಸಸ್ ದೋಸ್ತಿ ಹುಮ್ಮಸ್ಸು

  ಕೇಂದ್ರ- ರಾಜ್ಯ ಸಚಿವರ ನಡುವೆ ಗೆಲುವಿಗಾಗಿ ಭರ್ಜರಿ ಕಾದಾಟ | ಒಕ್ಕಲಿಗರು, ವಲಸಿಗರ ಮತಗಳೇ ನಿರ್ಣಾಯಕ ಸಚಿವ ಸ್ಥಾದಾಸೆಗೆ ಬೈರೇಗೌಡ ಪರ ದೋಸ್ತಿ ಶಾಸಕರ ಶಕ್ತಿ ಮೀರಿ ಕೆಲಸ | ಪ್ರಧಾನಿ ಮೋದಿ ಹೆಸರೇ ಡಿವಿಎಸ್‌ಗೆ ಶ್ರೀರಕ್ಷೆ

 • Lok Sabha Election News25, Mar 2019, 6:38 PM IST

  ಸದಾನಂದ ಗೌಡರೆದುರು ಕೃಷ್ಣ ಭೈರೇಗೌಡ: ಆಯ್ಕೆ ಹಿಂದೆ 5 ಅಸಲಿ ಕಾರಣ

  ಮಧ್ಯರಾತ್ರಿ ಬೆಳವಣಿಗೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಗೆ ಬೆಂಗಳೂರು ಉತ್ತರ ಬಿಟ್ಟುಕೊಟ್ಟಿತ್ತು. ಇದೀಗ ಅಂತಿಮವಾಗಿ ಗಟ್ಟಿ ಅಭ್ಯರ್ಥಿಯೊಂದನ್ನು ಕಣಕ್ಕೆ ಇಳಿಸಿದ್ದು ಕೃಷ್ಣ ಭೈರೇಗೌಡರನ್ನು ಫೈನಲ್ ಮಾಡಿದೆ. ಹಾಗಾದರೆ ಭೈರೇಗೌಡರ ಆಯ್ಕೆಗೆ  ಅಸಲಿ ಕಾರಣ ಏನು?

 • Bengaluru North

  Lok Sabha Election News25, Mar 2019, 5:57 PM IST

  ಬೆಂಗಳೂರು ಉತ್ತರ: ಅಂತಿಮವಾಗಿ ಪ್ರಬಲ ಅಭ್ಯರ್ಥಿ ಘೋಷಣೆ ಮಾಡಿದ ದೋಸ್ತಿ ಪಡೆ

  ಮಧ್ಯರಾತ್ರಿ ಬೆಳವಣಿಗೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಗೆ ಬೆಂಗಳೂರು ಉತ್ತರ ಬಿಟ್ಟುಕೊಟ್ಟಿತ್ತು. ಇದೀಗ ಅಂತಿಮವಾಗಿ ಗಟ್ಟಿ ಅಭ್ಯರ್ಥಿಯೊಂದನ್ನು ಕಣಕ್ಕೆ ಇಳಿಸಿದೆ.

 • DKS

  POLITICS8, Feb 2019, 6:20 PM IST

  ಸದನದಲ್ಲಿ ಮೊನ್ನೆ BJP ಚೀಟಿ.. ಇಂದು ಕಾಂಗ್ರೆಸ್, ಏನಿದು ಚೀಟಿ ಪಾಲಿಟಿಕ್ಸ್..?

  ಚೀಟಿ ಪಾಲಿಟಿಕ್ಸ್ ಹೈಡ್ರಾಮಾಕ್ಕೆ ಸದನದ ಕಲಾಪ ಸಾಕ್ಷಿಯಾಗುತ್ತಿದೆ. ದೋಸ್ತಿ ಹಾಗೂ ಬಿಜೆಪಿ ನಡುವೆ ಚೀಟಿ ರಾಜಕಾರಣ ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

 • krishna Byre Gowda

  Belagavi24, Jul 2018, 2:42 PM IST

  ಯುದ್ಧಕ್ಕೆ ಜಂಟಿಯಾಗೇ ಹೋಗ್ತಿವಿ: ಕೃಷ್ಣಭೈರೇಗೌಡ

  ಮೈತ್ರಿ ಸರಕಾರ ರಚನೆ ಮಾಡಿಕೊಂಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಹೆಜ್ಜೆ ಹಾಕಲಿವೆಯೇ? ಹೌದು ಎನ್ನುತ್ತಿದೆ ನಾಯಕರ ಮಾತು ಮತ್ತು ನಡವಳಿಕೆ..

 • NEWS26, Jun 2018, 9:49 AM IST

  ಒಡಿಶಾ ಆಸ್ಪತ್ರೆ ಕಟ್ಟಲು ಕೃಷ್ಣ ಭೈರೇಗೌಡ ದೇಣಿಗೆ

   ಆಸ್ಪತ್ರೆ ಮೇಲ್ದರ್ಜೆಗೇರಿಸಿ, ಸೇತುವೆ ಕಾಮಗಾರಿ ಪೂರ್ಣಗೊಳಿಸಿಕೊಡುವುದಾಗಿ ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯನ್ನು ಅವರಿಗೆ ನೆನಪಿಸುವ ಸಲುವಾಗಿ ಒಡಿಶಾದ 30 ವರ್ಷದ ವ್ಯಕ್ತಿಯೊಬ್ಬ ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದಾನೆ. ಈಗಾಗಲೇ 1350 ಕಿ.ಮೀ. ಕ್ರಮಿಸಿ, ಉತ್ತರಪ್ರದೇಶದ ಆಗ್ರಾ ತಲುಪಿರುವ ಆತನ ಬೆಂಬಲಕ್ಕೆ ಈಗ ಕಾಂಗ್ರೆಸ್‌ ಧಾವಿಸಿದೆ.

 • krishna Byre Gowda

  13, Jun 2018, 12:39 PM IST

  ಭ್ರಷ್ಟಾಚಾರ ವಿಷಯದಲ್ಲಿ ಯಾರೂ 24 ಕ್ಯಾರೆಟ್‌ ಗೋಲ್ಡ್‌ ಅಲ್ಲ!

  ಭ್ರಷ್ಟಾಚಾರದ ವಿಷಯದಲ್ಲಿ ಯಾರಾದರೂ ಅಪರಂಜಿ, 24 ಕ್ಯಾರೆಟ್‌ ಚಿನ್ನ ಎಂದು ಹೇಳಿಕೊಂಡರೆ ಅದು ಆತ್ಮವಂಚನೆ ಮಾಡಿಕೊಂಡಂತೆ. ಕಳೆದ 20 ವರ್ಷಗಳಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಇದು ಏಕಾಏಕಿ ಆಗಿಲ್ಲ. ಮೇಲಿನಿಂದ ಕೆಳಗಿನವರಿಗೆ ಭ್ರಷ್ಟಾಚಾರ ವ್ಯಾಪಿಸಿದೆ. ಈಗಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಉಳಿಯುವುದು ಕಷ್ಟಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.

 • 5, May 2018, 1:06 PM IST

  ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಕೃಷ್ಣ ಬೈರೇಗೌಡ

  ಒಕ್ಕಲಿಗರ ಪ್ರಾಬಲ್ಯವಿರುವ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳೂ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೃಷಿ ಸಚಿವ ಕೃಷ್ಣಬೈರೇಗೌಡ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ಮೂಲಕ 5ನೇ ಬಾರಿಗೆ ಶಾಸಕರಾಗಲು ಬಯಸಿ ಪ್ರಚಾರ ನಡೆಸುತ್ತಿದ್ದಾರೆ.