Kpsc  

(Search results - 48)
 • KPSC

  State Govt Jobs4, Dec 2019, 9:50 PM IST

  ವಿವಿಧ ಹುದ್ದೆಗಳಿಗೆ ಪರೀಕ್ಷಾ ವೇಳಾಪಟ್ಟಿ ಪ್ರಕಟಸಿದ KPSC: ಚೆಕ್ ಮಾಡ್ಕೊಳ್ಳಿ

  ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವ ಹುದ್ದೆಗಳಿಗೆ ಯಾವಾಗ ಪರೀಕ್ಷೆ..?  ಸಂಪೂರ್ಣ ವಿವರ ಈ ಕೆಳಗಿನಂತಿದೆ. 

 • state1, Dec 2019, 8:07 AM IST

  ಕೆಪಿಎಸ್ಸಿ: 107 ಅಧಿಕಾರಿಗಳ ಸ್ಥಾನಪಲ್ಲಟ

  1998ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನ​ರ್ಸ್ ಹುದ್ದೆಗಳ ನೇಮಕಾತಿ ಸಂಬಂಧ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರವು ಕೊನೆಗೂ ಪಾಲನೆ ಮಾಡಿದೆ.

 • Deputy Secretary signature Forgery
  Video Icon

  state29, Oct 2019, 8:38 PM IST

  ಅಬ್ಬಬ್ಬಾ..! KPSCಗೆ ನೇಮಕಾತಿ ಮಾಡಲು ಸರ್ಕಾರದ ಅಧಿಸೂಚನೆಗೆ ಫೋರ್ಜರಿ ಸಹಿ

  ಇತ್ತೀಚೆಗೆ ಮಾಯಕೊಂಡ ಶಾಸಕ ಎನ್. ಲಿಂಗಣ್ಣ ಅವರ ಲೆಟರ್​ ಹೆಡ್​ ಹಾಗೂ ಸಹಿ ನಕಲು ಮಾಡಿದ್ದ ವಿಚಾರ ಮಾಸುವ ಮುನ್ನವೇ ಮತ್ತೊಂದು ನಕಲಿ ಕೇಸ್ ಬೆಳಕಿಗೆ ಬಂದಿದೆ. ಅದು ಮಾಮೂಲಿ ಬೇರೆ ಯಾರ ನಕಲಿ ಸಹಿ ಅಲ್ಲ. ಖದೀಮರು ಸರ್ಕಾರದ ಅಧಿಸೂಚನೆಯನ್ನೇ ನಕಲು ಮಾಡಿದ್ದಾರೆ. ಏನುದು ಪ್ರಕರಣ..? ಯಾವುದಕ್ಕಾಗಿ ನಕಲು ಮಾಡಲಾಯ್ತು..? ಸಂಪೂರ್ಣ ಮಾಹಿತಿಯನ್ನು ವಿಡಿಯೊನಲ್ಲಿ ನೋಡಿ.

 • Exam

  Dakshina Kannada24, Oct 2019, 11:17 AM IST

  ಕನ್ನಡಿಗರಿಗೆ ಕ್ಲರ್ಕ್ ಪರೀಕ್ಷೆಯಲ್ಲೂ ‘ಕೇರಳ’ ತಾರತಮ್ಯ!

  ಕೇರಳ ಲೋಕಸೇವಾ ಆಯೋಗ(ಪಿಎಸ್‌ಸಿ) ಈಗ ಕ್ಲರ್ಕ್ ಹುದ್ದೆಯ ಲಿಖಿತ ಪರೀಕ್ಷೆಯಲ್ಲೂ ಕನ್ನಡಿಗರಿಗೆ ವಂಚನೆ ಎಸಗಿದೆ. ಇದರೊಂದಿಗೆ ಕನ್ನಡಿಗರ ಮೇಲೆ ತನ್ನ ಗದಾಪ್ರಹಾರ ಮುಂದುವರಿಸಿದೆ. ಪಿಎಸ್‌ಇ ಮಂಗಳವಾರ ಕ್ಲರ್ಕ್ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಗಡಿನಾಡ ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ವಿಷಯದಲ್ಲಿ ಅಂಕ ಕಡಿತಗೊಳಿಸಿದೆ.

 • KPSC

  state21, Oct 2019, 10:06 AM IST

  ಕನ್ನಡದ ಅಭ್ಯರ್ಥಿಗಳಿಗೆ ಕೆಪಿಎಸ್ಸಿ ಅನ್ಯಾಯ!

  ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಖಾಲಿಯಿರುವ ‘ಸಮಾಜ ವಿಜ್ಞಾನ’ ವಿಷಯದ ಶಿಕ್ಷಕರ ಹುದ್ದೆಗಳಿಗೆ ಆಂಗ್ಲ ಮಾಧ್ಯಮ ಪದವಿ ಕಡ್ಡಾಯ ಎಂಬ ಷರತ್ತನ್ನು ಕೆಪಿಎಸ್‌ಸಿ ವಿಧಿಸಿದೆ.

 • KPSC

  EDUCATION-JOBS28, Sep 2019, 9:06 AM IST

  ಪರೀಕ್ಷೆ ನಡೆಸಿ ಫಲಿತಾಂಶ ನೀಡದ ಕೆಪಿಎಸ್ ಸಿ!

  ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿ ಒಂದು ವರ್ಷ ಕಳೆಯುತ್ತಿದ್ದರೂ ಫಲಿತಾಂಶ ಮಾತ್ರ ಪ್ರಕಟಿಸುತ್ತಿಲ್ಲ. ಲಿಖಿತ ಪರೀಕ್ಷೆ ಬರೆದಿರುವ ಲಕ್ಷಾಂತರ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಹಲವು ಅಭ್ಯರ್ಥಿಗಳು ವಯೋಮಿತಿ ಮೀರುವ ಆತಂಕದಲ್ಲಿರುವಂತಾಗಿದೆ.

 • KPSC

  NEWS18, Aug 2019, 8:43 PM IST

  ಕೊನೆಗೂ ಕರ್ನಾಟಕ ಲೋಕಸೇವಾ ಆಯೋಗ ಅಧ್ಯಕ್ಷರ ನೇಮಕ

  ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‌ಸಿ) ನೂತನ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಎಸ್.ಪಿ. ಷಡಕ್ಷರಿ ಸ್ವಾಮಿ ನೇಮಕವಾಗಿದ್ದಾರೆ.

 • KPSC

  Karnataka Districts29, Jul 2019, 11:05 PM IST

  ದಾವಣಗೆರೆ ಪೊಲೀಸರ ಬಲೆಗೆ ಬಿದ್ದ KPSC ಚಾಲಾಕಿ ನಕಲು ಜಾಲ

  ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎಂದರೂ ಅದಕ್ಕೊಂದು ಹಗರಣ ಲಿಂಕ್ ಆಗುವಂತೆ ಆಗಿದೆ.  ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಸಂಬಂಧದ ನಕಲು ಹಗರಣದಲ್ಲಿ ಶಾಮೀಲಾಗಿದ್ದವರನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ.

 • NEWS27, Jul 2019, 3:35 PM IST

  HN ಕೃಷ್ಣ ಭೇಟಿ ಮಾಡಿದ HDK: ಇದೆಯಾ ರಾಜಕೀಯ ಲೆಕ್ಕಾಚಾರ?

  ಇತ್ತ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುತ್ತಿದ್ದಂತೆ, ಎಲ್ಲಿ ಹಳೆ ಪ್ರಕರಣಗಳು ಓಪನ್ ಆಗುತ್ತೋ ಎಂಬ ಭಯ ಆರೋಪಿಗಳಿಗೆ ಕಾಡಲು ಆರಂಭವಾಗಿದೆ ಎಂದೆನಿಸುತ್ತೆ. ಕೆಪಿಎಸ್‌ಸಿ ನೇಮಕಾತಿ ಹಗರಣ ಆರೋಪದಡಿ ಬಂಧಿತರಾಗಿ, ಜಾಮೀನು ಮೇಲೆ ಬಿಡುಗಡೆಯಾಗಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು, ಹಲವು ಕುತೂಹಲಗಳಿಗೆ ಎಡೆ ಮಾಡಿ ಕೊಟ್ಟಿದೆ.

 • NEWS26, Jun 2019, 8:33 AM IST

  ನಕಲು ಮಾಡಲು ಇಯರ್ ಫೋನ್ ಬಳಸಿ ಸಿಕ್ಕಿಬಿದ್ದಳು!

  ಕೆಪಿಎಸ್‌ಸಿ ನಡೆಸಿದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ವೈಯರ್ ಲೆಸ್ ಸಾಧನ ಬಳಸಿ ನಕಲು ಮಾಡುತ್ತಿದ್ದಾಗ ಮಹಿಳಾ ಅಭ್ಯರ್ಥಿಯೊಬ್ಬಳು ಸಿಕ್ಕಿಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 • KPSC

  Karnataka Districts16, Jun 2019, 9:13 PM IST

  SDA ಪರೀಕ್ಷೆ: ಮೈಕ್ರೋ ಫೊನ್ ಬಳಸಿ ಕಾಪಿ ಹೊಡೆದ ವಿದ್ಯಾರ್ಥಿನಿ ಅರೆಸ್ಟ್

  ಇಂದು [ಭಾನುವಾರ] ಕೆಪಿಎಸ್ಸಿ ನಡೆಸಿದ ಎಸ್ ಡಿಎ ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ವಿದ್ಯಾರ್ಥಿನಿ ಸಿಕ್ಕಿಬಿದ್ದಿದ್ದಾರೆ.

 • State Govt Jobs10, Mar 2019, 11:55 AM IST

  ಎಫ್‌ಡಿಎ, ಎಸ್‌ಡಿಎ ಹುದ್ದೆಗೆ ಅರ್ಜಿ ವಿಸ್ತರಣೆ

  ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವೆಬ್‌ಸೈಟ್‌ ಕಾರ್ಯನಿರ್ವಹಿಸದ ಪರಿಣಾಮ ಪ್ರಥಮ ದರ್ಜೆ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಗುಮಾಸ್ತ (ಎಸ್‌ಡಿಎ) ಹುದ್ದೆಗಳ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ ವಿಸ್ತರಿಸಲು ನಿರ್ಧರಿಸಿದೆ. 

 • KPSC

  State Govt Jobs12, Feb 2019, 3:39 PM IST

  SDA,FDA ಹುದ್ದೆಗಳ ನೇಮಕಾತಿಗೆ KPSC ಅರ್ಜಿ ಆಹ್ವಾನ

  ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಹಾಗೂ ಹಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದೆ.

 • Central Govt Jobs21, Dec 2018, 6:56 PM IST

  BSF ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಭಾರತ ಗಡಿ ಭದ್ರತಾ ಪಡೆ (ಬಿಎಸ್ಎಫ್) 2018-19ನೇ ನೇಮಕಾತಿಗೆ  ಅರ್ಜಿ ಆಹ್ವಾನಿಸಿದೆ.

 • KPSC

  EDUCATION-JOBS7, Dec 2018, 4:17 PM IST

  KPSC ನೇಮಕಾತಿ: ಗ್ರೂಪ್ ಎ, ಬಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಕರ್ನಾಟಕ ಲೋಕಸೇವಾ ಆಯೋಗ ಒಟ್ಟು 381 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.