Kovid 19  

(Search results - 8)
 • West Bengal

  Cricket24, Mar 2020, 3:49 PM

  ಕೊರೋನಾ ಎಫೆಕ್ಟ್: ಬಂಗಾಳ ಕ್ರಿಕೆಟ್‌ ಸಂಸ್ಥೆಯಿಂದ ವಿಮೆ

  ಮಹಿಳಾ ಕ್ರಿಕೆಟಿಗರು, ರಾಜ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಅಂಪೈರ್‌, ರೆಫ್ರಿಗಳು, ಸ್ಕೋರರ್‌ಗಳು, ಮಾಜಿ ಕ್ರಿಕೆಟಿಗರು ಸೇರಿ ಒಟ್ಟು 3,200 ಮಂದಿಗೆ ಅನುಕೂಲವಾಗಲಿದೆ ಎಂದು ಸಿಎಬಿ ಅಧ್ಯಕ್ಷ ಅಭಿಷೇಕ್‌ ದಾಲ್ಮಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 • Video Icon

  state22, Mar 2020, 3:58 PM

  ಜನತಾ ಕರ್ಫ್ಯೂ: ಗಾಳಿ ಸುದ್ದಿಗೆ ತೆರೆ ಎಳೆದ ಗೃಹ ಸಚಿವ ಬೊಮ್ಮಾಯಿ

  ವಿಕ್ಟೋರಿಯಾ ಆಸ್ಫತ್ರೆನ್ನು ಸಂಪೂರ್ಣ ಕೋವಿಡ್ 19 ಚಿಕಿತ್ಸೆಗಾಗಿಯೇ ಮೀಸಲಿಟ್ಟಿರುವುದಾಗಿ ಸಚಿವ ಸುಧಾಕರ್ ತಿಳಿಸಿದ್ದಾರೆ. ಜೊತೆಗೆ ಶಂಕಿತ ಕೊರೋನಾ ವ್ಯಕ್ತಿಗಳನ್ನು ಪತ್ತೆಹಚ್ಚಿ, ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ. 
   

 • kickboxing coronavirus

  OTHER SPORTS22, Mar 2020, 10:32 AM

  ಕಿಕ್‌ ಬಾಕ್ಸಿಂಗ್‌ ವೀಕ್ಷಿಸಿದ 72 ಮಂದಿಗೆ ಸೋಂಕು!

  ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಲು, ಕಿಕ್‌ ಬಾಕ್ಸಿಂಗ್‌ ಪಂದ್ಯಗಳೂ ಪ್ರಮುಖ ಕಾರಣ ಎನ್ನುವಂತಾಗಿದೆ. ಶುಕ್ರವಾರದ ವರೆಗೂ ಸಿಕ್ಕ ಲೆಕ್ಕದ ಪ್ರಕಾರ 72 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ ಖ್ಯಾತ ನಟ, ಸೇನಾಧಿಕಾರಿ, ರಾಜಕಾರಣಿ, ಬಾಕ್ಸಿಂಗ್‌ ಕೋಚ್‌ ಹಾಗೂ ಹಲವಾರು ಅಭಿಮಾನಿಗಳಿದ್ದಾರೆ.

 • Video Icon

  Cricket20, Mar 2020, 10:31 PM

  ಮನೆಯಲ್ಲೇ ಇರಿ ಆರೋಗ್ಯವಾಗಿರಿ: ವಿರುಷ್ಕಾ ಜೋಡಿಯ ಮನವಿ

  ಕೊರೋನಾ ವೈರಸ್ ಬಿಸಿ ಭಾರಕ್ಕೂ ತಟ್ಟಿದ್ದು ಇದುವರೆಗೂ 230ಕ್ಕೂ ಅಧಿಕ ಫಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ಐಪಿಎಲ್ ಸೇರಿದಂತೆ ಹಲವು ಟೂರ್ನಿಗಳು ಮುಂದೂಡಲ್ಪಟ್ಟಿವೆ.

 • Work From Home 6

  News18, Mar 2020, 9:09 PM

  Work from Home ಮಾಡಿದ್ರೆ ಹಿಂಗೆಲ್ಲಾ ಎಡವಟ್ಟಾಗೋ ಚಾನ್ಸ್ ಇದೆ..!

  ಎಲ್ಲೆಲ್ಲಿ ನೋಡಿದರೂ ಈಗ ಕೊರೋನಾ ವೈರಸ್ ಹಾವಳಿಯದ್ದೆ ಮಾತು. ಟೀ ಅಂಗಡಿಯಿಂದ ಹಿಡಿದು ಐಟಿ-ಬಿಟಿ ಕಂಪನಿವರೆಗೂ ಕೊರೋನಾ ಎನ್ನುವ ಹೆಮ್ಮಾರಿ ಭಯ ಹುಟ್ಟಿಸಿದೆ. ವಾಹನಗಳಿಂದ ಗಿಜಿಗುಡುತ್ತಿದ್ದ ನಗರದ ರಸ್ತೆಗಳು ಈಗ ಬಣಗುಡುತ್ತಿವೆ.

  ಕೋವಿಡ್ 19 ವೈರಸ್ ಭೀತಿಯಿಂದ ಖಾಸಗಿ ಕಂಪನಿಯ ಉದ್ಯೋಗಿಗಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ  ಬಹುತೇಕ ಮಲ್ಟಿ ನ್ಯಾಷನಲ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ನೀಡಿದೆ. ಆದರೆ Work from Home ಮಾಡಿದರೆ ಏನೆಲ್ಲಾ ಅನಾಹುತಗಳಾಗಬಹುದು ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Work from Home ಆದ್ರೆ ಏನಾಗಬಹುದು ಎನ್ನುವುದನ್ನು ನೀವೇ ನೋಡಿ. 

 • rohit sharma byte
  Video Icon

  Cricket18, Mar 2020, 6:53 PM

  ಕೊರೋನಾ ವಿರುದ್ಧ ತೊಡೆ ತಟ್ಟಿದ ಕ್ರಿಕೆಟರ್ಸ್..!

  ಕ್ರಿಕೆಟಿಗರು ಕೋವಿಡ್ 19 ಮಾರಣಾಂತಿಕ ವೈರಸ್ ಎದುರು ತೊಡೆ ತಟ್ಟಿದ್ದಾರೆ. ಮಾತ್ರವಲ್ಲದೇ ಜನರನ್ನು ಎಚ್ಚರಿಸುವಂತಹ ಕೆಲಸ ಮಾಡಿದ್ದಾರೆ. ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ

 • alex hales
  Video Icon

  Cricket18, Mar 2020, 6:10 PM

  ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೂ ತಟ್ಟಿದ ಕೊರೋನಾ ಶಾಕ್..!

  ‘ಭಾನುವಾರದಿಂದ ನಿರಂತರವಾಗಿ ಕೆಮ್ಮುತ್ತಿದ್ದೇನೆ. ಆದರೆ ಇನ್ನೂ ಪರೀಕ್ಷೆಗೆ ಒಳಗಾಗಿಲ್ಲ’ ಎಂದು ಹೇಲ್ಸ್‌ ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೇಲ್ಸ್‌ಗೆ ಸೋಂಕು ತಗುಲಿರಬಹುದು ಎನ್ನುವ ಅನುಮಾನದಿಂದ ಪಿಎಸ್‌ಎಲ್‌ ಸೆಮೀಸ್‌ ಹಾಗೂ ಫೈನಲ್‌ ಪಂದ್ಯವನ್ನು ಮುಂದೂಡಲಾಗಿದೆ.

 • Video Icon

  IPL17, Mar 2020, 1:58 PM

  2009ರ ಐಪಿಎಲ್ 2020ಕ್ಕೆ ಸ್ಪೂರ್ತಿಯಾಗುತ್ತಾ..?

  ಹೀಗಿರುವಾಗಲೇ ಕೇವಲ 37 ದಿನಗಳು ಸಿಕ್ಕರೂ ಸಾಕು, 60 ಐಪಿಎಲ್ ಪಂದ್ಯಗಳನ್ನು ನಡೆಸಬಹುದಾಗಿದೆ. ಯಾಕೆಂದರೆ ಈ ಹಿಂದೆ 2009ರಲ್ಲೂ ಕೇವಲ 37 ದಿನಗಳಲ್ಲಿ ಚುಟುಕು ಕ್ರಿಕೆಟ್ ಟೂರ್ನಿ ಯಶಸ್ವಿಯಾಗಿತ್ತು. ಈ ಕುರಿತಾದ ವಿವರ ಇಲ್ಲಿದೆ ನೋಡಿ.