Kotigobba 3  

(Search results - 38)
 • Sandalwood29, Jun 2020, 3:21 PM

  ಕರೆಂಟ್‌ ಬಿಲ್‌ ನೋಡಿ ತಲೆ ಸುತ್ತಿ ಬಿದ್ದ ಕನ್ನಡದ ನಟಿ; ಇಷ್ಟೊಂದು ಹಣ ಹೇಗೆ ಕಟ್ಟೋದು?

  ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ-3 ಚಿತ್ರದಲ್ಲಿ ಮಿಂಚುತ್ತಿರುವ ನಟಿ ಶ್ರದ್ಧಾ ದಾಸ್ ಲಾಕ್‌ಡೌನ್‌ನಲ್ಲಿ ಜೂನ್‌ ತಿಂಗಳ ಕರೆಂಟ್‌ ಬಿಲ್ ನೋಡಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಬಿಲ್ ಎಷ್ಟು ಬಂದಿದೆ ಗೊತ್ತಾ ?  
   

 • <p>Sandalwood Directors </p>

  Sandalwood22, May 2020, 8:50 AM

  ದೊಡ್‌ದೊಡ್‌ ಸಿನಿಮಾಗಳ ಕತೆ ಎಲ್ಲಿಗೆ ಬಂತು ?

  ಕನ್ನಡದ ಬಹುನಿರೀಕ್ಷೆ ಮೂಡಿಸಿರುವ ಸಿನಿಮಾ ಈಗ ಯಾವ ಹಂತದಲ್ಲಿವೆ? ಇಡೀ ಚಿತ್ರರಂಗವೇ ಈ ದೊಡ್ಡ ಸಿನಿಮಾಗಳ ಗೆಲುವನ್ನು ಎದುರು ನೋಡುತ್ತಿದೆ. ಇಂಥಾ ಸಂದರ್ಭದಲ್ಲಿ ಈ ಚಿತ್ರಗಳ ಕೆಲಸಗಳು ಎಷ್ಟುಬಾಕಿ ಇವೆ, ಯಾವಾಗ ಬಿಡುಗಡೆ ಆಗುತ್ತದೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

 • News6, May 2020, 5:05 PM

  ಕಷ್ಟದಲ್ಲಿರುವವರಿಗೆ BSY ಸಹಾಯಧನ, ಕೋಟಿಗೊಬ್ಬ ಹಾಡು ಮೆಚ್ಚಿನ ಜನ: ಮೇ.06ರ ಟಾಪ್ 10 ಸುದ್ದಿ!

  ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರು, ಹೂ ಬೆಳೆಗಾರರು, ಕ್ಷೌರಿಕರು, ಚಾಲಕರು ಸೇರಿದಂತೆ ವಿವಿಧ ಕ್ಷೇತ್ರದ ಜನರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 1610 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಕ್ರಮಗಳನ್ನು ಶೇಕಡಾ 87 ರಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಳ ಮಾಡಲಾಗಿದೆ. ಕೋಟಿಗೊಬ್ಬ 3 ಹಾಡು ದಾಖಲೆ ವೀಕ್ಷಣೆ, ಸರ್ಕಾರ ಅನುಮತಿ ನೀಡಿದರೂ ಶೂಟಿಂಗ್ ಆರಂಭಿಸಲು ಸಂಘ ಹಿಂದೇಟು ಸೇರಿದಂತೆ ಮೇ.06ರ ಟಾಪ್ 10 ಸುದ್ದಿ ಇಲ್ಲಿವೆ.

 • kiccha sudeep kotigobba 3

  Sandalwood6, May 2020, 12:29 PM

  5.5 ಮಿಲಿಯನ್ ಹಿಟ್ಸ್ ದಾಟಿದ ಕೋಟಿಗೊಬ್ಬ-3 ಸಿನಿಮಾದ ಟೈಟಲ್ ಸಾಂಗ್

  ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ 5.5 ಮಿಲಿಯನ್ ವೀಕ್ಷಣೆ ಪಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಡು ತುಂಬಾ ವೈರಲ್ ಆಗಿದ್ದು ತಮ್ಮ ಚಿತ್ರದ ಈ ಹಾಡಿನ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಸುದೀಪ್ ಕೃತಜ್ಞತೆ ಸಲ್ಲಿಸಿದ್ದಾರೆ. 

 • kiccha sudeep kotigobba 3
  Video Icon

  Sandalwood3, May 2020, 5:23 PM

  ಕಿಚ್ಚ ಸುದೀಪ್‌ 'ಕೋಟಿಗೊಬ್ಬ-3' ಹಾಡಿನ ಹೊಸ ದಾಖಲೆ!

  ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಕೋಟಿಗೊಬ್ಬ-3' ಹಾಡು  ರಿಲೀಸ್‌ ಆದ ಕೆಲವೇ ಗಂಟೆಯಲ್ಲಿ ದಾಖಲೆ ಬರೆದಿದೆ.

 • Sandalwood1, May 2020, 8:42 PM

  'ವಿಷ್ಣು ಅಪ್ಪಾಜಿಯೊಂದಿಗೆ ನನ್ನ ಹೋಲಿಕೆ ಮಾಡಬಾರದು'

  ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಸಖತ್ ಸದ್ದು ಮಾಡುತ್ತಿದೆ.  ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಕಿಚ್ಚ ಸುದೀಪ್ ಬಾಂಧವ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ಇಬ್ಬರು ದಿಗ್ಗಜರು ಒಟ್ಟಾಗಿ ಕಾಣಿಸಿಕೊಂಡಿದ್ದರು.  ಬಹಳ ಕಾಲದಿಂದಲೂ ಅಭಿಮಾನಿಗಳು ಕಿಚ್ಚ ಸುದೀಪ್ ಅವರನ್ನು ಸಾಹಸಸಿಂಹರೊಂದಿಗೆ ಹೋಲಿಕೆ ಮಾಡಿಕೊಂಡೆ ಬಂದಿದ್ದಾರೆ. ಆದರೆ ಸುದೀಪ್ ಈಗ ಒಂದು ಮಾತು ಹೇಳಿದ್ದಾರೆ.

 • Video Icon

  Sandalwood28, Apr 2020, 4:55 PM

  ಕೋಟಿಗೊಬ್ಬ-3 ಫಸ್ಟ್ ಸಾಂಗ್‌ ರಿಲೀಸ್‌; ಹಲ್‌ಚಲ್‌ ಎಬ್ಬಿಸುತ್ತಿದೆ ಕಿಚ್ಚನ ಸ್ಟೆಪ್ !

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ಕೋಟಿಗೊಬ್ಬ-3' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಅಭಿಮಾನಿಗಳ ಎದೆಯಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ಟೈಟಲ್  ಟ್ರ್ಯಾಕ್‌ನಲ್ಲಿ ಕಿಚ್ಚನ  ಖದರ್‌ ಎದ್ದು ಕಾಣಿಸುತ್ತಿದ್ದೆ .

 • <p>Kiccha sudeep Shivarajkumar </p>

  Sandalwood27, Apr 2020, 8:52 AM

  ಯೋಧನ ಪಾತ್ರದಲ್ಲಿ ಶಿವಣ್ಣ;ಕೋಟಿಗೊಬ್ಬ 3 ಹಾಡು ಬಿಡುಗಡೆ ?

  ಶಿವರಾಜ್‌ ಕುಮಾರ್‌ ಅಭಿನಯದ ಹೊಸ ಚಿತ್ರಕ್ಕೆ ಡಾ ರಾಜ್‌ ಕುಮಾರ್‌ ಅವರ ಹುಟ್ಟುಹಬ್ಬದ ದಿನದಂದು ಚಾಲನೆ ನೀಡಲಾಯಿತು. ತೆಲುಗಿನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ, ಚಿತ್ರಕಥೆ, ಸಂಭಾಷಣೆ ಬರಹಗಾರರಾಗಿ ಸಾಕಷ್ಟುಹೆಸರು ಮಾಡಿರುವ ರಾಮ್‌ ಧುಲಿಪುಡಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರವಿದು.

 • Video Icon

  Sandalwood25, Apr 2020, 3:59 PM

  ಕಿಚ್ಚ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ರಿಲೀಸ್‌ ಆಗುತ್ತಿದೆ ಸಖತ್ ಸಾಂಗ್!

  ಸ್ಯಾಂಡಲ್‌ವುಡ್‌ ಅಭಿನಯ ಚಿತ್ರವರ್ತಿ ಕಿಚ್ಚ ಸುದೀಪ್ ಬಹು ನಿರೀಕ್ಷಿತ ಸಿನಿಮಾ'ಕೋಟಿಗೋಬ್ಬ-3' ರಿಲೀಸ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್‌....

 • kiccha sudeep kotigobba 3
  Video Icon

  Sandalwood22, Apr 2020, 3:05 PM

  ಲೌಕ್‌ಡೌನ್ ಅಬ್ಬರದಲ್ಲೂ ದಾಖಲೆ ಬರೆದ ಕಿಚ್ಚ ಸುದೀಪ್ ಚಿತ್ರ ಕೋಟಿಗೊಬ್ಬ3, ಏನದು?

  ಕೊರೋನಾ ಇರಲಿ, ಲಾಕ್‌ಡೌನ್ ಇರಲಿ, ಕಿಚ್ಚ ಸುದೀಪ್ ಕೋಟಿಗೊಬ್ಬ- 3 ಗೆ ಮಾತ್ರ ಯಾವುದರ ಎಫೆಕ್ಟ್ ತಾಗಿಲ್ಲ. ಕೋಟಿಗೊಬ್ಬ-3 ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟು ಹಾಕಿದೆ. ಈ ಚಿತ್ರ ರಿಲೀಸ್‌ಗೆ ಕಾಯುತ್ತಿದ್ದು, ರಿಲೀಸ್‌ಗೂ ಮುನ್ನವೇ ಭಾರೀ ದಾಖಲೆ ಮಾಡಿದೆ. ಕಿಚ್ಚನ ಹೊಸ ಲುಕ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಿಲೀಸ್‌ಗೂ ಮುನ್ನ ಕೋಟಿಗೊಬ್ಬ - 3 ದಾಖಲೆ ಬರೆದಿದೆ. ಏನದು ದಾಖಲೆ? ಇಲ್ಲಿದೆ ನೋಡಿ! 

 • kiccha sudeep kotigobba 3
  Video Icon

  Sandalwood14, Mar 2020, 3:35 PM

  ಕೋಟಿಗೊಬ್ಬ-3 ಟೀಸರ್‌ ಲಿಂಕ್‌ ಕ್ಲಿಕ್ಕಿಸಿದ್ರೆ ಬೇರೇನೋ ಬರುತ್ತೆ?

  ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ 'ಕೋಟಿಗೊಬ್ಬ-3' ಟೀಸರ್‌ ಮೊನ್ನೆಯಷ್ಟೇ ರಿಲೀಸ್‌ ಅಗಿದ್ದು, ಏನೋ ಗೊಂದಲದಿಂದ ಯುಟ್ಯೂಬ್‌ನಿಂದ ಡಿಲಿಟ್‌ ಮಾಡಲಾಗಿತ್ತು. 

 • Kiccha sudeep kotigobba 3

  Sandalwood10, Mar 2020, 9:03 AM

  ಕೋಟಿ​ಗೊಬ್ಬ 3 ಚಿತ್ರದ ಟೀಸರ್‌ ಡಿಲೀಟ್‌ ಆಗಿದ್ದು ಯಾಕೆ? ನಿರ್ಮಾಪಕರಿಂದ ಸ್ಪಷ್ಟನೆ!

  ಸುದೀಪ್‌ ಅಭಿ​ನ​ಯದ ‘ಕೋಟಿ​ಗೊಬ್ಬ 3’ ಚಿತ್ರ ಮತ್ತೆ ಸುದ್ದಿ ಮಾಡು​ತ್ತಿದೆ. ಈ ಹಿಂದೆ ಚಿತ್ರೀ​ಕ​ರ​ಣಕ್ಕೆ ವಿದೇ​ಶ​ದಲ್ಲಿ ಲೊಕೇ​ಷನ್‌ ವ್ಯವ​ಸ್ಥೆ ಮಾಡಿದ ಮುಂಬೈ ಮೂಲದ ಕೋಆರ್ಡಿನೇ​ಟ​ರ್‌​ಗ​ಳಿಗೆ ಹಣ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂತು. ಈಗ ಅದರ ಮುಂದು​ವ​ರಿದ ಭಾಗ​ದಂತೆ ಏಕಾ​ಏಕಿ ಚಿತ್ರದ ಟೀಸರ್‌ ಅನ್ನೇ ಯೂಟ್ಯೂ​ಬ್‌​ನಿಂದ ಡಿಲೀಟ್‌ ಮಾಡಿ​ಸ​ಲಾ​ಗಿದೆ. 

 • kiccha Sudeep
  Video Icon

  Sandalwood9, Mar 2020, 5:21 PM

  ರಾತ್ರೋರಾತ್ರಿ ಕಣ್ಮರೆಯಾಯ್ತು ಕಿಚ್ಚನ 'ಕೋಟಿಗೊಬ್ಬ-3' ಟೀಸರ್

  'ಕೋಟಿಗೊಬ್ಬ-3' ಸಿನಿಮಾದಲ್ಲಿ ಕಿಚ್ಚನ ಸ್ಟೈಲಿಷ್ ಲುಕ್ ಮತ್ತು ಇಂಟ್ರಡಕ್ಷನ್ ಗೆ ಇಡೀ ಅಭಿಮಾನಿ ಬಳಗವೇ ಅಸ್ತು ಅಂದಿತ್ತು. ಆದ್ರೆ ರಾತ್ರೋರಾತ್ರಿ ಕೋಟಿಗೊಬ್ಬ-3 ಸಿನಿಮಾ ಟೀಸರ್ ಡಿಲಿಟ್ ಆಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ!  
   

 • ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಿಂದಿ,ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಸುದೀಪ್ ಮಿಂಚುತ್ತಿದ್ದಾರೆ.
  Video Icon

  Sandalwood25, Feb 2020, 3:56 PM

  ರಿಲೀಸ್‌ಗೂ ಮುನ್ನ ಹವಾ ಎಬ್ಬಿಸಿದೆ ಕಿಚ್ಚ ಸುದೀಪ್ ಕೋಟಿಗೊಬ್ಬ-3

  ಅಭಿನಯದ ಚಕ್ರವರ್ತಿ ಸುದೀಪ್ ಅಭಿನಯದ ಕೋಟಿಗೊಬ್ಬ-03 ಚಿತ್ರದ ಟೀಸರ್ ಕಿಚ್ಚು ಹಚ್ಚಿದೆ. ರಿಲೀಸ್ ಆಗಿ ಕೆಲವೇ ಗಂಟೆಯಲ್ಲಿಯೇ ಲಕ್ಷ ಲಕ್ಷ ಹಿಟ್ಸ್ ಬಂದಿವೆ. ಆದರೆ, ಈಗ ಆ ಕ್ರೇಜ್ ಒಂದ್ ಮಿಲಿಯನ್ ದಾಟಿದೆ.

 • Kiccha Sudeep Kotigobba 3

  Sandalwood22, Feb 2020, 9:35 AM

  ಕಿಚ್ಚ ಫ್ಯಾನ್ಸ್‌ಗೆ ಡಬಲ್‌ ಸಂಭ್ರಮ; 'ಕೋಟಿಗೊಬ್ಬ-3' ಟೀಸರ್ ಜತೆ ಫಾಲ್ಕೆ ಪ್ರಶಸ್ತಿ!

  ನಟ ಸುದೀಪ್ ಹಾಗೂ ಅವರ ಅಭಿಮಾನಿಗಳ ಪಾಲಿಗೆ ಫೆ.21ರ ಶುಕ್ರವಾರ ಡಬಲ್ ಸಂಭ್ರಮ. ಒಂದು ಕಡೆ ಬಹು ನಿರೀಕ್ಷೆಯ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಬಿಡುಗಡೆ, ಮತ್ತೊಂದು ಕಡೆ ಇಂಟರ್‌ನ್ಯಾಷನಲ್ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಮುಡಿಗೇರಿದೆ.