Asianet Suvarna News Asianet Suvarna News
11 results for "

Kota Shrinivas Poojary

"
why Opposition Parties worry About Temple Administration Kota Shrinivas poojary snrwhy Opposition Parties worry About Temple Administration Kota Shrinivas poojary snr

Karnataka Temples : ಪ್ರತಿಪಕ್ಷಗಳಿಗೆ ಏಕೆ ಗಾಬರಿ : ಕೋಟಾ ಪೂಜಾರಿ

 •  ಪ್ರತಿಪಕ್ಷಗಳಿಗೆ ಏಕೆ ಗಾಬರಿ : ಕೋಟಾ ಪೂಜಾರಿ
 • ಯಾಕೆ ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ
 • ದೇವಾಲಯ ನಿರ್ವಹಣೆ ಭಕ್ತರಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

Karnataka Districts Jan 4, 2022, 3:26 PM IST

No privatisation of KSRTC, says Minister Kota Shrinivas Poojary snrNo privatisation of KSRTC, says Minister Kota Shrinivas Poojary snr

KSRTC Service : ಖಾಸಗೀಕರಣ ಇಲ್ಲ, ಲಾಭ-ನಷ್ಟಪ್ರಶ್ನೆಯಿಲ್ಲ: ಕೋಟ

 • ಖಾಸಗೀಕರಣ ಇಲ್ಲ, ಲಾಭ-ನಷ್ಟಪ್ರಶ್ನೆಯಿಲ್ಲ: ಕೋಟ
 •  ಜನರ ಅನುಕೂಲಕ್ಕಾಗಿ ಸ್ಥಾಪಿಸಿರುವ ಸಂಸ್ಥೆ ಇದು

state Dec 25, 2021, 9:20 AM IST

No Voting Power For 6 Legislators 1 MP in Dakshina Kannada Council Elections snrNo Voting Power For 6 Legislators 1 MP in Dakshina Kannada Council Elections snr

karnataka Council Election: ಅಭ್ಯರ್ಥಿಯಾದ್ರೂ ಕೋಟ ಸೇರಿ 6 ಶಾಸಕ, ಓರ್ವ ಸಂಸದಗೆ ಮತದಾನಕ್ಕಿಲ್ಲ ಅವಕಾಶ

 • ಈ ಬಾರಿಯ ದ.ಕ. ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸ್ಪರ್ಧೆ
 • ಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸಹಿತ ಅವಿಭಜಿತ ದ.ಕ. ಜಿಲ್ಲೆಯ ಒಟ್ಟು ಆರು ಮಂದಿ ಶಾಸಕರು ಹಾಗೂ ಓರ್ವ ಸಂಸದರಿಗೆ ಮತದಾನ ಮಾಡುವ ಅವಕಾಶ ಇಲ್ಲ

Karnataka Districts Nov 25, 2021, 3:21 PM IST

7 candidates contest From Dakshina kannada MLC Election snr7 candidates contest From Dakshina kannada MLC Election snr

Karnataka Council Election : ಶ್ರೀನಿವಾಸ ಪೂಜಾರಿಯ 4 ಸೇರಿ 7 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

 • ಕರ್ನಾಟಕ ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಒಟ್ಟು 8 ಮಂದಿ ಅಭ್ಯರ್ಥಿಗಳು 14 ನಾಮಪತ್ರ 
 • 13 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಒಬ್ಬರು ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

Karnataka Districts Nov 25, 2021, 9:37 AM IST

BJP will win in MLC Election says Kota Shrinivas Poojary snrBJP will win in MLC Election says Kota Shrinivas Poojary snr

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ವಿಶ್ವಾಸ : ಕೋಟಾ

 • ಸ್ಥಳೀಯ ಸಂಸ್ಥೆಗಳಲ್ಲಿಯೂ ಸಾಕಷ್ಟು ಸಂಖ್ಯೆಯ ಪಕ್ಷದ ಹಾಗೂ ಪಕ್ಷದ ಬೆಂಬಲಿತ ಸದಸ್ಯರು
 • ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ನಿಚ್ಚಳವಾಗಿ ಗೆಲುವು ಸಾಧಿಸುವಲ್ಲಿ ಯಾವುದೇ ಅನುಮಾನವಿಲ್ಲ
 • ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

Karnataka Districts Nov 17, 2021, 11:00 AM IST

Talavara may be included in Scheduled Tribes list snrTalavara may be included in Scheduled Tribes list snr

ಎಸ್‌ಟಿಗೆ ಮತ್ತೊಂದು ಸಮುದಾಯ ಸೇರಿಸಲು ನಿರ್ಧಾರ : ಕೋಟಾ

 •  ಪ್ರವರ್ಗ-1ರಲ್ಲಿನ ತಳವಾರ ಸಮುದಾಯವನ್ನು ಪರಿಶಿಷ್ಟವರ್ಗಕ್ಕೆ ಸೇರಿಸಬೇಕು ಎಂಬುದು ಬಹುದಿನಗಳ ಬೇಡಿಕೆ
 •  ಸಿಎಂ ತಳವಾರ ಸಮುದಾಯವನ್ನು ಪರಿಶಿಷ್ಟವರ್ಗಕ್ಕೆ ಸೇರಿಸಲು ನಿರ್ಧರಿಸಿದ್ದಾರೆ

state Oct 27, 2021, 7:36 AM IST

Hello Minister With Minister For Social Welfare Kota Shrinivas Poojary hlsHello Minister With Minister For Social Welfare Kota Shrinivas Poojary hls

ಇಂದಿನ 'ಹಲೋ ಮಿನಿಸ್ಟರ್'ನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಇಂದಿನ 'ಹಲೋ ಮಿನಿಸ್ಟರ್' ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀನಿವಾಸ್ ಪೂಜಾರಿ ಆಗಮಿಸಿದ್ದರು. ಶ್ರೀನಿವಾಸ ಪೂಜಾರಿ ಅವರು ಸರಳ, ಸಜ್ಜನ ರಾಜಕಾರಣಿ ಎಂದು ಹೆಸರು ಮಾಡಿದವರು.

state Oct 23, 2021, 4:39 PM IST

Minister Kota Shrinivas poojary reacts On siddaramaiah statement about bommai govt snrMinister Kota Shrinivas poojary reacts On siddaramaiah statement about bommai govt snr

ರಾಜಕಾರಣದಲ್ಲಿ ಪೂರ್ಣತೃಪ್ತಿ ಸಿಗುವುದಿಲ್ಲ : ಕೋಟ ಪೂಜಾರಿ

 • ಕನಸು ಕಾಣುವ ಹಕ್ಕು ಎಲ್ಲರಿಗೂ ಇದೆ. ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ
 • ಬೊಮ್ಮಾಯಿ ಉತ್ತಮ ಆಡಳಿತ ನೀಡಲಿದ್ದಾರೆ. ಅವರು ಅನುಭವಿ ರಾಜಕಾರಣಿ.
 •  ಕೊಡಗು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

Karnataka Districts Aug 16, 2021, 8:49 AM IST

Udupi Congress Workers Congratulate Kota Shrinivas PoojaryUdupi Congress Workers Congratulate Kota Shrinivas Poojary
Video Icon

ಶ್ರೀನಿವಾಸ್‌ ಪೂಜಾರಿಗೆ ಕೈ ಕಾರ್ಯಕರ್ತರಿಂದ ಶುಭಾಶಯ! ಬ್ಯಾನರ್ ಫೋಟೋ ವೈರಲ್

 • 3ನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೋಟ ಶ್ರೀನಿವಾಸ ಪೂಜಾರಿ
 • ವಿರೋಧ ಪಕ್ಷಗಳಲ್ಲೂ ಅಭಿಮಾನಿಗಳಿದ್ದಾರೆ ಅನ್ನೋದಕ್ಕೆ ಈ ಫೊಟೋ ಸಾಕ್ಷಿ!
 • ಶ್ರೀನಿವಾಸ ಪೂಜಾರಿಗೆ ಶುಭಾಶಯ ಕೋರಿ ಬ್ಯಾನರ್ ಹಾಕಿದ ಕೈ ಕಾರ್ಯಕರ್ತರು
 • ಕುಂದಾಪುರ ತಾಲೂಕಿನ ಶೇಡಿಮನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ನಡೆ 
 • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಶುಭಾಶಯ ಕೋರುವ ಬ್ಯಾನರ್ ಫೋಟೋ 

Politics Aug 5, 2021, 6:23 PM IST

Minister Kota Srinivas Poojary Stay On Dakshina Kannada DC Order snrMinister Kota Srinivas Poojary Stay On Dakshina Kannada DC Order snr

ದಕ್ಷಿಣ ಕನ್ನಡ ಡೀಸಿ ಆದೇಶಕ್ಕೆ ಸಚಿವರ ತಡೆ : ಕೋವಿಡ್ ಕಂಟ್ರೋಲ್ ಕ್ರಮ ಸಡಿಲಿಕೆ

ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆಸಚಿವ ಶ್ರೀನಿವಾಸ ಪೀಜಾರಿ ತಡೆ ನೀಡಿದ್ದಾರೆ. ಧಾರ್ಮಿಕ ಕಾರ್ಯಗಳಿಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ್ದಾರೆ. 

Karnataka Districts Mar 31, 2021, 11:11 AM IST

People Praise Minister Srinivas Poojary Work snrPeople Praise Minister Srinivas Poojary Work snr

ಅಪಘಾತದಲ್ಲಿ ಗಾಯಗೊಂಡಿದ್ದರೂ ಕರ್ತವ್ಯನಿರತ ಸಚಿವ ಕೋಟ

ಅಪಘಾತದಲ್ಲಿ ಗಾಯಗೊಂಡಿದ್ದರೂ ಕೂಡ ತಮ್ಮ ಕರ್ತವ್ಯವವನ್ನು ಮರೆಯದ ಸಚಿವ ಶ್ರೀನಿವಾಸ ಪೂಜಾರಿ ಕಾರ್ಯಪ್ರವೃತ್ತರಾಗಿದ್ದಾರೆ. ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. 

Karnataka Districts Feb 22, 2021, 7:37 AM IST