Asianet Suvarna News Asianet Suvarna News
1488 results for "

Koppa

"
Koppal Gavi Siddeshwara Swamiji Carries Rice Bag on Shoulder Video Goes Viral akbKoppal Gavi Siddeshwara Swamiji Carries Rice Bag on Shoulder Video Goes Viral akb
Video Icon

ಅಕ್ಕಿ ಮೂಟೆ ಹೊತ್ತು ಸರಳತೆ ಮೆರೆದ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ

ಎಲ್ಲರಂತೆ ಮಠದಲ್ಲಿ ಅಕ್ಕಿ ಮೂಟೆಯನ್ನು ಹೊರುವ ಮೂಲಕ ಕೊಪ್ಪಳ ಗವಿಸಿದ್ದೇಶ್ವರ ಮಠದ ಸ್ವಾಮೀಜಿ ಸರಳತೆ ಮೆರೆದಿದ್ದಾರೆ. ಮಠಕ್ಕೆ ದಿನಸಿ ಸಾಗಿಸುವ ವೇಳೆ ಸ್ವಾಮೀಜಿ ಅಕ್ಕಿ ಮೂಟೆ ಹೊತ್ತಿದ್ದಾರೆ.

Karnataka Districts Jan 21, 2022, 6:03 PM IST

Gavisiddeshwara Fair Held on Jan 19th Early Morning Due to Coronavirus in Koppal grgGavisiddeshwara Fair Held on Jan 19th Early Morning Due to Coronavirus in Koppal grg

ಬೆಳ್ಳಂಬೆಳಗ್ಗೆ ನಡೆದ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ: ರಾಜ್ಯಕ್ಕೆ ಮಾದರಿಯಾದ ‌ಗವಿಮಠ ಶ್ರೀ

ಕೊಪ್ಪಳ(ಜ.19):  ಕೊರೋನಾ(Coronavirus) ಸೋಂಕು ಹರಡದಿರಲು ರಾಜ್ಯ ಸರ್ಕಾರ(Government of Karnataka)ಸಭೆ, ಸಮಾರಂಭ, ಪ್ರತಿಭಟನೆ, ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಿರ್ಬಂಧವನ್ನ ಹೇರಿದೆ. ಹೀಗಾಗಿ ರಾಜ್ಯಾದ್ಯಂತ(Karnataka) ಜಾತ್ರೆಗಳು ರದ್ದಾಗಿದ್ದವು. ಇನ್ನು ದಕ್ಷಿಣ ಭಾರತದ ಕುಂಭಮೇಳ(Kumbh Mela of South India) ಖ್ಯಾತಿಯ ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವವನ್ನ(Gavisiddeshwara Fair)  ರದ್ದು ಪಡಿಸಲಾಗಿತ್ತು. ಹೀಗಾಗಿ ಇಂದು(ಬುಧವಾರ) ಬೆಳಗ್ಗೆ 4.30ಕ್ಕೆ ಹಬಬ್ರಾಹ್ಮಿ ಮೂಹರ್ತದಲ್ಲಿ ನಡೆದ ಗವಿಸಿದ್ದೇಶ್ವರ ಜಾತ್ರೆ ನಡೆದಿದೆ. 

Karnataka Districts Jan 19, 2022, 8:48 AM IST

Koppala Police Convince Bike rider on importance of Face Mask amid Covid 19 mnjKoppala Police Convince Bike rider on importance of Face Mask amid Covid 19 mnj

Weekend Curfew: ಖಾಕಿ ನೋಡಿ ಮಾಸ್ಕ್ ಹಾಕಬೇಡಿ: ಬೈಕ್‌ ಸವಾರನಿಗೆ ಕೊಪ್ಪಳ ಪೋಲಿಸರ ಬುದ್ಧಿಮಾತು!

*ಮಾಸ್ಕ್‌ ಹಾಕದೇ ಬಂದ ಬೈಕ್‌ ಸವಾರನಿಗೆ ಖಾಕಿ ಬುದ್ಧಿಮಾತು
*ಮನೆಗೆ ಹೋಗಿ  ತೆಗೆದುಕೊಂಡು ಬರ್ತೀನಿ ಎಂದ ಬೈಕ್‌ ಸವಾರ
*ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ  ಎಂದು ಆರಕ್ಷಕರು

Karnataka Districts Jan 15, 2022, 3:54 PM IST

Koppal Historical Gavi Mutt Temple Fest Stands Cancelled Limited To Rituals hlsKoppal Historical Gavi Mutt Temple Fest Stands Cancelled Limited To Rituals hls
Video Icon

Koppal: ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆ ರದ್ದು, ಧಾರ್ಮಿಕ ಆಚರಣೆಗೆ ಸೀಮಿತ

ಕೋವಿಡ್‌ (Covid 19): ಹೆಚ್ಚಾಗುತ್ತಿರುವುದರಿಂದ ಜ.19 ರಿಂದ ಮೂರು ದಿನ ಕಾಲ ನಡೆಯಬೇಕಿದ್ದ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳದ (Koppala) ಶ್ರೀಗವಿಸಿದ್ಧೇಶ್ವರ (Gavi Siddeshwara Fest) ಜಾತ್ರಾಮಹೋತ್ಸವದ ಎಲ್ಲ ಕಾರ್ಯಕ್ರಮಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. 

state Jan 15, 2022, 3:01 PM IST

People Defy Weekend Curfew in Koppal Markets Hotels Function Normally hlsPeople Defy Weekend Curfew in Koppal Markets Hotels Function Normally hls
Video Icon

Weekend Curfew: ಕೊಪ್ಪಳದಲ್ಲಿ ಕಾಟಾಚಾರದ ಲಾಕ್‌ಡೌನ್, ಎಂದಿನಂತಿದೆ ಜನಜೀವನ

 ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಲ್ಲಿದೆ. ಆದರೆ ಕೊಪ್ಪಳದಲ್ಲಿ (Koppala) ಕಾಟಾಚಾರದ ವೀಕೆಂಡ್ ಲಾಕ್‌ಡೌನ್ ಇದೆ. ಬಸ್ ಸಂಚಾರ, ಆಟೊ ಸಂಚಾರ, ಬೀದಿ ಬದಿ ಅಂಗಡಿ, ಹೊಟೇಲ್, ಟೀ ಸ್ಟಾಲ್ ಎಲ್ಲವೂ ಎಂದಿನಂತಿದೆ. 

state Jan 15, 2022, 11:35 AM IST

Gavisiddeshwara Fair Cancel Due to Coronavirus in Koppal grgGavisiddeshwara Fair Cancel Due to Coronavirus in Koppal grg

Corona Crisis: 200 ವರ್ಷಗಳ ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆಗೆ ಬ್ರೇಕ್‌ ಹಾಕಿದ ವೈರಸ್‌

*  ಧಾರ್ಮಿಕ ವಿಧಿ​​-ವಿಧಾನಗಳಿಗೆ ಸೀಮಿತವಾದ ಜಾತ್ರೆ
*  ಸಾರ್ವಜನಿಕವಾಗಿ ನಡೆಯುತ್ತಿದ್ದ ಆಚರಣೆಗಳೆಲ್ಲಕ್ಕೂ ಬ್ರೇಕ್‌
*  200 ವರ್ಷದಲ್ಲೇ ಮೊದಲ ಸಲ ಗವಿಸಿದ್ದೇಶ್ವರ ಜಾತ್ರೆ ರದ್ದು
 

Karnataka Districts Jan 14, 2022, 12:46 PM IST

Farmers Injured Due to Blast at the Stone Quarry in Koppal grgFarmers Injured Due to Blast at the Stone Quarry in Koppal grg

Koppal: ಬಿಜೆಪಿ ಮುಖಂಡ ಮಾಲೀಕತ್ವದ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್‌: ರೈತರಿಗೆ ಗಾಯ

*  ಕ್ವಾರಿಯ 200 ಮೀಟರ್‌ ವ್ಯಾಪ್ತಿಯಲ್ಲಿ ಬಿದ್ದಿರುವ ಕಲ್ಲುಗಳು
*  ರೈತರಿಂದ ಠಾಣೆಯಿಂದ ದೂರು, ಅಧಿಕಾರಿಗಳ ಪರಿಶೀಲನೆ
*  ಪರವಾನಗಿ ಪಡೆದುಕೊಂಡು ಕಲ್ಲುಕ್ವಾರಿಯಲ್ಲಿ ನಿಯಮಾನುಸಾರ ಬ್ಲಾಸ್ಟ್‌ 
 

Karnataka Districts Jan 13, 2022, 12:45 PM IST

Koppal Soldiers Remembering Puneeth Rajkumar in the Snow in Jammu Kashmir grgKoppal Soldiers Remembering Puneeth Rajkumar in the Snow in Jammu Kashmir grg

Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.09): ಚಿತ್ರ ನಟ ಪುನೀತ್‌ ರಾಜಕುಮಾರ್‌(Puneeth Rajkumar) ನಮ್ಮನ್ನು ಅಗಲಿ ಎರಡು ತಿಂಗಳು ಗತಿಸಿದರೂ ಅವರ ನೆನಪು ಮಾತ್ರ ಮಾಸಿಲ್ಲ. ಪುಲ್ವಾಮಾದಲ್ಲಿ(Pulwama) ಯೋಧರು(Soldiers) ಕೊರೆಯುವ ಚಳಿಯ ನಡುವೆ ಅಪ್ಪು ಫೋಟೋದೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಅಪ್ಪು ಅಮರ ಎಂದು ಹೇಳುತ್ತಿದ್ದಾರೆ.

Karnataka Districts Jan 9, 2022, 9:00 AM IST

Siddaramaiah Contribute to Koppal Lift Irrigation Project Says Basavaraj Rayareddy grgSiddaramaiah Contribute to Koppal Lift Irrigation Project Says Basavaraj Rayareddy grg

Irrigation Project: 'ಕೊಪ್ಪಳ ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಕೊಡುಗೆ'

*  ಸಚಿವ ಹಾಲಪ್ಪ ಆಚಾರ್‌ ತಿಳಿದುಕೊಂಡು ಮಾತನಾಡಬೇಕು
*  ಟೆಂಡರ್‌ ಆಗದೆ ಅಡಿಗಲ್ಲು ಹಾಕಿದ್ದು ಅಡ್ಡಗಾಲು ಅಲ್ಲವೇ?
*  ಮಾಜಿ ಸಚಿವ ಬಸವರಾಜ ರಾಯರಡ್ಡಿ ಪ್ರಶ್ನೆ
 

Karnataka Districts Jan 8, 2022, 10:21 AM IST

BJP Disciplinary Committee Seeks Report of MLA Lady Officer Audio Case grgBJP Disciplinary Committee Seeks Report of MLA Lady Officer Audio Case grg

Koppal: ಮಹಿಳಾ ಅಧಿಕಾರಿ ಜತೆ ಬಿಜೆಪಿ ಶಾಸಕನ ಲವ್ವಿ-ಡವ್ವಿ: ವರದಿ ಕೇಳಿದ ಶಿಸ್ತು ಸಮಿತಿ

*  ಅಧಿಕಾರಿಯ ಸಹೋದರ-ಶಾಸಕರ ಆಡಿಯೋ ವೈರಲ್‌
*  ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿರುವ ಸಹೋದರ
*  ಸತ್ಯಾಸತ್ಯತೆ ವರದಿಯನ್ನು ಶಿಸ್ತು ಸಮಿತಿಗೆ ಸಲ್ಲಿಕೆ 
 

Karnataka Districts Jan 6, 2022, 9:03 AM IST

Days Countdown to Gavisiddeshwara Fair in Koppal grgDays Countdown to Gavisiddeshwara Fair in Koppal grg

Kumbh Mela of South India: ಕೊಪ್ಪಳದ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ದಿನಗಣನೆ

*  ಜ. 19ರಂದು ನಡೆಯಲಿರುವ ರಥೋತ್ಸವ
*  ಜಾತ್ರಾ ಸಿದ್ಧತೆಗಳು ಅಷ್ಟಾಗಿ ಕಾಣುತ್ತಿಲ್ಲ
*  ಗವಿಮಠ ಜಾತ್ರೆಯಲ್ಲಿಯೂ ಸರ್ಕಾರದ ನಿಯಮಾವಳಿ ಪಾಲನೆ 
 

Karnataka Districts Jan 6, 2022, 8:02 AM IST

BJP State Vice President BY Vijayendra Slams on Congress grgBJP State Vice President BY Vijayendra Slams on Congress grg

Karnataka Politics: ಹಿಂದೂಗಳ ಅಭಿವೃದ್ಧಿಗೆ ಕಾಂಗ್ರೆಸ್‌ ಚಿಂತನೆ ಮಾಡಿಲ್ಲ: ವಿಜಯೇಂದ್ರ

*  ಗಾಳಿ ಸುದ್ದಿ ಎಬ್ಬಿಸಿ ವಿವಾದ ಸೃಷ್ಟಿ
*  ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್‌ 
*  ಈಶ್ವರಪ್ಪ ಪ್ರಸ್ತುತ ಸಿಎಂ ಬದಲಾವಣೆ ಕುರಿತು ಹೇಳಿಲ್ಲ 
 

Politics Jan 5, 2022, 10:34 AM IST

Kanakagiri BJP MLA Basavaraj Dhadesugur and Lady Officer Audio Viral rbjKanakagiri BJP MLA Basavaraj Dhadesugur and Lady Officer Audio Viral rbj

Audio Viral ಬಿಜೆಪಿಯ ಮತ್ತೋರ್ವ ಶಾಸಕನ ಲವ್ವಿ-ಡವ್ವಿ ಬಹಿರಂಗ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

* ಬಿಜೆಪಿಯ ಮತ್ತೋರ್ವ ಶಾಸಕನ ಲವ್ವಿ-ಡವ್ವಿ
* ಲೇಡಿ ಅಧಿಕಾರಿ ಜತೆ ಮಾತನಾಡಿರೋ ಆಡಿಯೋ ವೈರಲ್
* ಬಿಜೆಪಿ ಶಾಸಕ ಬಸವರಾಜ ದಢೇಸ್ಗೂರು ಫೋನ್​ ಸಂಭಾಷಣೆ

Politics Jan 4, 2022, 6:01 PM IST

Scarf saffron shawl issue Again Sound in Koppa  college snrScarf saffron shawl issue Again Sound in Koppa  college snr

College Students : ಕೊಪ್ಪ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು

  •  ಕೊಪ್ಪ ಕಾಲೇಜಿನಲ್ಲಿ ಮತ್ತೆ ಸ್ಕಾರ್ಫ್- ಕೇಸರಿ ಶಾಲು ವಿವಾದ
  • ಮುಸ್ಲಿಂ ವಿದ್ಯಾರ್ಥಿನಿಯರು ತರಗತಿ ಒಳಗೆ ಸ್ಕಾರ್‌ ಧರಿಸಿ ಬರುವುದನ್ನು ವಿರೋಧಿಸಿ, ವಿದ್ಯಾರ್ಥಿಗಳ ಗುಂಪು 
  •  ಕೇಸರಿ ಶಾಲು ಧರಿಸಿ ಸೋಮವಾರ ತರಗತಿಗೆ ಹಾಜರಾಗಿದ್ದಾರೆ.

Karnataka Districts Jan 4, 2022, 9:51 AM IST

Karnataka Govt prepare for vaccination of children in the age group of 15 to 18 in Koppal District hlsKarnataka Govt prepare for vaccination of children in the age group of 15 to 18 in Koppal District hls
Video Icon

Corona Vaccine: ಕೊಪ್ಪಳದಲ್ಲಿ 80 ಶಾಲಾ-ಕಾಲೇಜುಗಳಲ್ಲಿ ಲಸಿಕೆಗೆ ಸಿದ್ಧತೆ

15 ರಿಂದ 18 ವಯೋಮಾನದ ಮಕ್ಕಳಿಗೆ ಜ.3 ರಿಂದ ಮಕ್ಕಳ ಲಸಿಕೆ ಅಭಿಯಾನ (Vaccination)  ಆರಂಭವಾಗಲಿದೆ. ಎಲ್ಲಾ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ.

state Jan 2, 2022, 3:11 PM IST