Komal  

(Search results - 17)
  • Komal Kumar

    News14, Aug 2019, 7:31 PM IST

    ಕೋಮಲ್ ಮೇಲೆ ಹಲ್ಲೆ ಪ್ರಕರಣ : ಪೊಲೀಸ್ರ ಎಡವಟ್ಟಿಗೆ ಕೇಸ್ ಕ್ಲೋಸ್..?

    ಸ್ಯಾಂಡಲ್ ವುಡ್ ನಟ ಕೋಮಲ್ ಕುಮಾರ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಎಡವಟ್ಟು ಮಾಡಿದ್ದಾರೆ.

  • komal sudeep

    ENTERTAINMENT14, Aug 2019, 12:16 PM IST

    ಕೋಮಲ್ ಹಲ್ಲೆ: ಕಿಚ್ಚ ಸುದೀಪ್ ಹೆಸರು ನಂಟಿಗೆ ಜಗ್ಗೇಶ್ ಗರಂ!

    ನಟ ಕೋಮಲ್ ಮೇಲಿನ ಹಲ್ಲೆ ಕೇಸ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಕೇಳಿ ಬರುತ್ತಿದೆ. ಇದರಿಂದ ಜಗ್ಗೇಶ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. 

  • Komal Kumar

    News13, Aug 2019, 9:59 PM IST

    ಕೋಮಲ್ ಮೇಲೆ ಹಲ್ಲೆ, ಬೆಂಗಳೂರು ಪೊಲೀಸರಿಂದ ವಿಜಿ ಅರೆಸ್ಟ್

    ನಟ ಕೋಮಲ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಿ ವಿಜಿಯನ್ನು ಬಂಧಿಸಲಾಗಿದೆ. ಆರೋಪಿಯ ವಿಚಾರಣೆ ನಡೆಯುತ್ತಿದ್ದು ಆತ ಮದ್ಯ ಸೇವನೆ ಮಾಡಿದ್ದಾನೆಯೇ ಎಂಬ ಪರೀಕ್ಷೆ ನಡೆಯುತ್ತಿದೆ.

  • Komal
    Video Icon

    NEWS13, Aug 2019, 9:21 PM IST

    ಕೋಮಲ್ ಥಳಿಸಿದ ಯುವಕರು.. ದೃಶ್ಯ ಸಿಸಿಟಿಯಲ್ಲಿ ಸೆರೆ

    ಕನ್ನಡದ ನಟ ಕೋಮಲ್ ಕುಮಾರ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.  ಅಣ್ಣ ಜಗ್ಗೇಶ್ ಸಹ  ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ನಿಜಕ್ಕೂ ಶ್ರೀರಾಮಪುರ ಅಂಡರ್ ಪಾಸ್ ಬಳಿ ನಡೆದಿದ್ದಾದರೂ ಏನು? ಘಟನೆಯ ದೃಶ್ಯಾವಳಿಗಳು ಲಭ್ಯವಾಗಿವೆ.

  • Komal

    News13, Aug 2019, 7:19 PM IST

    ಕೋಮಲ್ ಮೇಲೆ ಹಲ್ಲೆ, ಜಗ್ಗೇಶ್ ಹೇಳಿದ ಇನ್‌ ’ಸೈಡ್’ ವಿಚಾರ

    ನಟ ಕೋಮಲ್ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗುತ್ತಿದ್ದಂತೆ ಕೋಮಲ್ ಅವರ ಅಣ್ಣ ನವರಸ ನಾಯಕ ಜಗ್ಗೇಶ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.

  • Komal Kumar

    News13, Aug 2019, 6:54 PM IST

    ಬೆಂಗಳೂರಿನಲ್ಲಿ ನಟ ಕೋಮಲ್ ಮೇಲೆ ಹಲ್ಲೆ, ಬಾಯಲ್ಲಿ ರಕ್ತ

    ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್  ನಟ ಕೋಮಲ್ ಮೇಲೆ ಹಲ್ಲೆ| ನಟ ಕೋಮಲ್ ಗೆ ಹಿಗ್ಗಾಮುಗ್ಗ ಥಳಿಸಿದ ದುಷ್ಕರ್ಮಿಗಳು| ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

  • Komal Kempegowda 2

    ENTERTAINMENT10, Aug 2019, 9:50 AM IST

    ಚಿತ್ರ ವಿಮರ್ಶೆ: ಕೆಂಪೇಗೌಡ 2

    ಕಳೆದ ಎರಡು ವರ್ಷಗಳಿಂದ ರಾಜ್ಯದ ರಾಜಕಾರಣದಲ್ಲಿ ಏನೆಲ್ಲ ಚರ್ಚೆಗಳು ನಡೆದಿವೆ? ಲೋಕಸಭಾ ಚುನಾವಣೆ, ಹಣ ಹಂಚಿಕೆ, ಇವಿಎಂಗಳನ್ನು ಹ್ಯಾಕ್‌ ಮಾಡಿದ್ದಾರೆಂಬ ಅರೋಪ, ಚುನಾವಣೆ ಆಯೋಗ, ಕಾರ್ಪೋರೇಟ್‌ ಧಣಿಗಳು, ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷಾಂತರ ಮಾಡುವ ಶಾಸಕರು, ಸರ್ಕಾರವನ್ನೇ ಬದಲಾಯಿಸುವುದಕ್ಕೆ ಬರುವ ಪವರ್‌ ಬ್ರೋಕರ್‌, ಇದ್ದಕ್ಕಿದ್ದಂತೆ ಬೆಂಬಲ ವಾಪಸ್ಸು ಪಡೆಯುವ ಪಕ್ಷ.... ಹೀಗೆ ಹಲವು ಸಂಗತಿಗಳು ನೇರ ಪ್ರಸಾರವಾಗಿವೆ. ‘ಕೆಂಪೇಗೌಡ 2’ ಚಿತ್ರದ್ದು ಕೂಡ ಇದೇ ಲೈವ್‌ ಘಟನೆಗಳ ಒಟ್ಟು ಚಿತ್ರಣ. 

  • Actor Komal

    ENTERTAINMENT6, Aug 2019, 9:27 AM IST

    ‘ಕೆಂಪೇಗೌಡ 2’ ಚಿತ್ರದಲ್ಲಿ ಅತಿಥಿ ನಟರ ದಂಡು!

    ಲೂಸ್‌ಮಾದ, ಕ್ರಿಕೆಟರ್‌ ಶ್ರೀಶಾಂತ್‌, ಹಾಸ್ಯನಟ ಆಲಿ, ಚಿರಂಜೀವಿ ಸೋದರ ನಾಗಬಾಬು, ತಮಿಳಿನ ಮಧುಸೂದನ ರಾವ್‌, ಮುನ್ನಾಬಾಯ್‌ ಎಂಬಿಬಿಎಸ್‌ ಚಿತ್ರದ ಯತಿನ್‌ ಕಾರ್ಯೇಕರ್‌

  • ENTERTAINMENT30, Jul 2019, 9:41 AM IST

    ಕುರುಕ್ಷೇತ್ರ ,ಕೆಂಪೇಗೌಡ-2 ಎರಡು ನಮ್ದೇ: ದರ್ಶನ್‌ ಅಭಿಮಾನಿಗಳು ಸಾಥ್!

    ಕನ್ನಡ ಚಿತ್ರರಂಗದಲ್ಲಿ ಒಂದು ಅಪರೂಪದ ಪವಾಡ ನಡೆದುಹೋಗಿದೆ. ದರ್ಶನ್‌ ಅಭಿಮಾನಿಗಳು ತಮ್ಮ ಔದಾರ್ಯ ಮೆರೆದಿದ್ದಾರೆ. ಕನ್ನಡ ಚಿತ್ರಕ್ಕೆ ಕನ್ನಡ ಚಿತ್ರವೇ ಕುತ್ತಾಗುವ ಪ್ರಸಂಗವನ್ನು ಚಾಕಚಕ್ಯತೆಯಿಂದ ನಿಭಾಯಿಸಿದ್ದಾರೆ. ಕುರುಕ್ಷೇತ್ರದ ಮೇಲಿನ ಪ್ರೀತಿಯನ್ನೂ ಮೆರೆದು, ಕೆಂಪೇಗೌಡ 2 ಚಿತ್ರದ ಕುರಿತೂ ಪ್ರೀತಿ ತೋರಿಸುವ ಮೂಲಕ ಹೊಸದೊಂದು ದಾಖಲೆ ಮಾಡಿದ್ದಾರೆ.

  • Darshan Komal

    ENTERTAINMENT28, Jul 2019, 3:16 PM IST

    ಫುಟ್‌ಪಾತ್ ಮೇಲೆ ಹೋಗುತ್ತಿದ್ದ ಕೋಮಲ್‌ಗೆ ಗುದ್ದಿದ ಕುರುಕ್ಷೇತ್ರ ?

    ಸ್ಯಾಂಡಲ್‌ವುಡ್ ಬಹುನಿರೀಕ್ಷಿತ 'ಕುರುಕ್ಷೇತ್ರ' ಹಾಗೂ 'ಕೆಂಪೇಗೌಡ-2' ಚಿತ್ರ ರಿಲೀಸ್‌ ದಿನಾಂಕಗಳಲ್ಲಿ ಕ್ಲಾಶ್ ಆಗಲಿದ್ದು ಈ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಕೋಮಲ್ ಮನನೊಂದು ಮಾತನಾಡಿದ್ದಾರೆ.

  • Komal

    ENTERTAINMENT21, Jun 2019, 9:02 AM IST

    ಕೆಂಪೇಗೌಡ 2 ಚಿತ್ರದಿಂದ ಕೋಮಲ್‌ಗೆ ಜೀವ ಬೆದರಿಕೆ ?

    ನಟ ಕೋಮಲ್‌ ತುಂಬಾ ವರ್ಷಗಳ ನಂತರ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶಂಕರೇಗೌಡ ಮೊದಲ ಬಾರಿಗೆ ನಿರ್ದೇಶಿಸಿ, ವಿನೋದ್‌ ನಿರ್ಮಿಸಿ, ರಿಷಿಕಾ ಶರ್ಮಾ, ನವನೀತ್‌ ನಾಯಕಿರಾಗಿ ನಟಿಸಿರುವ ‘ಕೆಂಪೇಗೌಡ 2’ ಸಿನಿಮಾ ಮೂಲಕ ಎಂಬುದು ವಿಶೇಷ. ಈ ನಿಟ್ಟಿನಲ್ಲಿ ಕೋಮಲ್‌ ಹೇಳಿಕೊಂಡ ಮಾತುಗಳು ಇಲ್ಲಿವೆ.

  • Komal

    ENTERTAINMENT14, Apr 2019, 3:37 PM IST

    ‘ಮಣ್ಣಲ್ಲಿ ಹೂತಿಟ್ಟ ಸತ್ಯ ಹೊರ ತೆಗಿತೀನಿ’ ಎಂದ ಕಾಮಿಡಿ ಕಿಂಗ್!

    ಕಾಮಿಡಿ ಕಿಂಗ್ ಕೋಮಲ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿರುವ ‘ಕೆಂಪೇಗೌಡ-2’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

  • Komal

    Sandalwood13, Apr 2019, 5:22 PM IST

    ವರ್ಷಗಳ ನಂತರ ಕೋಮಲ್ ವೆಲ್ ’ಕಮ್ ಬ್ಯಾಕ್’!

    ಹಾಸ್ಯ ನಟ ಕೋಮಲ್ ಇತ್ತೀಚಿಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚಿನ ಚಿತ್ರಗಳಲ್ಲಿ ಕೋಮಲ್ ಕಾಮಿಡಿಯನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದರು. ಎಲ್ಲಿ ಹೋದರು ಎಂದು ಹುಡುಕುತ್ತಿದ್ದವರಿಗೆ ಉತ್ತರ ಕೊಡಲು ಕೋಮಲ್ ಕಮ್ ಬ್ಯಾಕ್ ಆಗುತ್ತಿದ್ದಾರೆ.

  • Komal Lahiri Whats app

    TECHNOLOGY23, Sep 2018, 5:07 PM IST

    ಇನ್ಮುಂದೆ ವಾಟ್ಸಪ್'ನಲ್ಲಿ ಏನೇನೋ ಸಂದೇಶ ಕಳಿಸೋ ಮುನ್ನ ಎಚ್ಚರ !

    ಸುಳ್ಳು ಸುದ್ದಿ, ಇಲ್ಲಸಲ್ಲದ ವರದಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ವಾಟ್ಸ್'ಪ್ ಸಂಸ್ಥೆ ಭಾರತದಲ್ಲಿ  ಕುಂದುಕೊರತೆ ಹಾಗೂ ದೂರುಗಳನ್ನು ಆಲಿಸುವ ಅಧಿಕಾರಿಗಳನ್ನು ನೇಮಿಸಿದೆ. 

  • Video Icon

    11, Aug 2017, 2:55 AM IST