Kolara  

(Search results - 35)
 • Relief for farmers Tomato price Hikes in Kolar market snrRelief for farmers Tomato price Hikes in Kolar market snr

  Karnataka DistrictsOct 9, 2021, 1:23 PM IST

  Kolara ಟೊಮೆಟೋ ದರ ಭರ್ಜರಿ ಏರಿಕೆ : ರೈತರಿಗೆ ಬಂಪರ್

  • ಟೊಮೆಟೋ ಬೆಲೆ ಏರಿಕೆಯಾಗಿದ್ದು ರೈತರಿಗೆ ಶುಕ್ರದೆಸೆ ತಂದಿದೆ
  • ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್‌ ಒಂದಕ್ಕೆ ಒಂದು ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟ
 • Fair and festival celebrated violating Covid19 guidelines in Kolara district snrFair and festival celebrated violating Covid19 guidelines in Kolara district snr
  Video Icon

  Karnataka DistrictsMay 25, 2021, 10:43 AM IST

  ಕೋಲಾರದಲ್ಲಿ ಕೊರೋನಾ ನಿಯಮ ಗಾಳಿಗೆ ತೂರಿ ಕರಗ ಆಚರಣೆ

  • ಕೊರೋನಾ ನಿಯಮ ಗಾಳಿಗೆ ತೂರಿ ಕರಗ ಆಚರಣೆ
  • ಕೋಲಾರ ಜಿಲ್ಲೆ ಕೋಳೂರಿನಲ್ಲಿ ಘಟನೆ
  • ದ್ರೌಪದಮ್ಮ ದೇವಿಯ ಹಸಿ ಕರಗ ಆಚರಣೆ
 • Wistron to resume operations in iPhone plant kolar soon says jagadish shettar ckmWistron to resume operations in iPhone plant kolar soon says jagadish shettar ckm

  MobilesFeb 19, 2021, 3:06 PM IST

  ಶೀಘ್ರದಲ್ಲೇ ಕೋಲಾರದ ಐಫೋನ್ ಉತ್ಪಾದನೆ ಘಟಕ ಪುನರಾರಂಭ!

  ಕಾರ್ಮಿಕರಿಂದಲೇ ಧ್ವಂಸಗೊಂಡ ಕೋಲಾರದ ಐಫೋನ್ ಉತ್ಪಾದನೆ ಘಟಕ ವಿಸ್ಟ್ರಾನ್ ಮತ್ತೆ ಕಾರ್ಯರಂಭಕ್ಕೆ ಸಜ್ಜಾಗಿದೆ. ಕಾರ್ಮಿಕರು ಹಾಗೂ ಕಂಪನಿ ನಡುವಿನ ಜಟಾಪಟಿಯನ್ನು ಮಾತುಕತೆ ಮೂಲಕ ಬಗೆಹರಿಸಲಾಗಿದೆ. ಈ ಕುರಿತು ಕೈಗಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ.

 • DK Ravi Fans Pooja At Kolaramma Temple For Kusuma Winning snrDK Ravi Fans Pooja At Kolaramma Temple For Kusuma Winning snr

  Karnataka DistrictsOct 15, 2020, 12:33 PM IST

  ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಗೆಲುವಿಗೆ ಶಕ್ತಿ ದೇವತೆ ಬಳಿ ಹರಕೆ

  ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಬ್ಯರ್ರತಿಯಾಗಿ ಕಣಕ್ಕೆ ಇಳಿದಿರುವ ಕುಸುಮಾ ಗೆಲುವಿಗಾಗಿ ಶಕ್ತಿ ದೇವತೆ ಬಳಿ ಹರಕೆ ಪೂಜೆ ಮಾಡಲಾಗಿದೆ. 

 • 8th and 9th standard students result to be upload in sats8th and 9th standard students result to be upload in sats

  Karnataka DistrictsMay 9, 2020, 12:07 PM IST

  8, 9ನೇ ತರಗತಿ ಫಲಿತಾಂಶ ಎಸ್‌ಎಟಿಎಸ್‌ನಲ್ಲಿ ಆಪ್‌ಲೋಡ್..?

  ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸುವುದರ ಜೊತೆಗೆ 8 ಮತ್ತು 9ನೇ ತರಗತಿ ಫಲಿತಾಂಶವನ್ನು ಎಸ್‌ಎಟಿಎಸ್‌ನಲ್ಲಿ ಅಪ್‌ಲೋಡ್‌ ಮಾಡಲು ಕ್ರಮವಹಿಸಿ ಹಾಗೂ ಅಕ್ಷರ ದಾಸೋಹ ದಾಸ್ತಾನನ್ನು ಆನ್‌ಲೈನ್‌ ತಂತ್ರಾಂಶದಲ್ಲಿ ತುಂಬಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

 • NRI Woman Thanks Vijayendra For Delivering Medicine To ParentsNRI Woman Thanks Vijayendra For Delivering Medicine To Parents
  Video Icon

  Karnataka DistrictsMay 2, 2020, 10:16 AM IST

  ಕೋಲಾರದ ವೃದ್ಧ ದಂಪತಿಗೆ ಔಷಧಿ ಪೂರೈಕೆ; ಸ್ವೀಡನ್‌ನಿಂದ ವಿಜಯೇಂದ್ರ ತಂಡಕ್ಕೆ ಮಗಳ ಧನ್ಯವಾದ

  ವಿಜಯೇಂದ್ರ ಅವರ ಸಾಮಾಜಿಕ ಕೆಲಸಕ್ಕೆ ವಿದೇಶದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.  ಲಾಕ್‌ಡೌನ್ ಘೋಷಣೆಯಾದಾಗಿನಿಂದ ವಿಜಯೇಂದ್ರ ನೇತೃತ್ವದ ಯುವ ಮೋರ್ಚಾ ತಂಡ ಔಷಧಿ ವಿತರಣೆಗೆ ಚಾಲನೆ ಕೊಟ್ಟಿತ್ತು. ಅದರಂತೆ ಯಾರಿಗಾದರೂ ತುರ್ತು ಔಷಧಿ ಅಗತ್ಯ ಬಿದ್ದರೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿತ್ತು. ಅದರಂತೆ ಕೋಲಾರದ ಇಪಶ್ವಿನಿ ಎಂಬುವವರ ಪೋಷಕರಿಗೆ ಔಷಧಿ ಅಗತ್ಯ ಇದೆ ತಿಳಿದಾಗ ಮನೆಗೆ ಬಂದು ಔ‍ಷಧಿ ಪೂರೈಸಿದ್ದಾರೆ. ವಿಜಯೇಂದ್ರ ತಂಡದ ಈ ಕೆಲಸಕ್ಕೆ ಸ್ವಿಡನ್‌ನಿಂದ ಇಪಶ್ವಿನಿ ಧನ್ಯವಾದ ತಿಳಿಸಿದ್ದಾರೆ. 

 • KPCC President DK Shivakumar urges Karnataka Govt to address farmers problem first.KPCC President DK Shivakumar urges Karnataka Govt to address farmers problem first.

  Karnataka DistrictsApr 19, 2020, 3:36 PM IST

  ಲಾಕ್ ಡೌನ್ ನಡುವೆ ಡಿಕೆಶಿ ಲೋಕ ಸಂಚಾರ ಮಾಡಿದ್ದು ಯಾಕೆ?

  ಬೆಂಗಳೂರು(ಏ. 19) ಒಂದು ಕಡೆ ಲಾಕ್ ಡೌನ್ ಅನುಷ್ಠಾನ ಸರ್ಕಾರ ಮತ್ತು ಆಡಳಿತ ನಡೆಸುತ್ತಿದ್ದರೆ ಇನ್ನೊಂದು ಕಡೆ ಪ್ರತಿಪಕ್ಷ ಸಹ ತನ್ನದೇ ಆದ ಕೆಲಸ ಮಾಡುತ್ತಿದೆ.  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಡವರಿಗೆ ಆಹಾರ ವಿತರಣೆ ಮಾಡಿದ್ದಾರೆ. ಜತೆಗೆ ರೈತರ ಸಂಕಷ್ಟ ಆಲಿಸಿದ್ದಾರೆ.

  ಕೋಲಾರದ ಮಾಲೂರಿನ ನಾನಾ ತರಕಾರಿ ಜಮೀನುಗಳಿಗೆ  ಭೇಟಿ ನೀಡಿ ಡಿಕೆ ಶಿವಕುಮಾರ್ ರೈತರ ಸಂಕಷ್ಟ ಆಲಿಸಿದರು.

 • Karnataka Political developments Former Minister R Shankar reactionKarnataka Political developments Former Minister R Shankar reaction

  PoliticsMar 8, 2020, 3:25 PM IST

  BSYಗೆ ತಲೆಬಿಸಿ, ತಣ್ಣಗೆ ಕೂತು ಬಿಸಿ ಮುಟ್ಟಿಸಿದ ಮಿತ್ರಮಂಡಳಿ ನಾಯಕ!

  ರಾಜಕೀಯ ನಿಂತ ನೀರಲ್ಲ. ದಿನಾ ಒಂದು ಹೊಸ ಬೆಳವಣಿಗೆ ನಡೆಯುತ್ತಲೇ ಇರುತ್ತದೆ. ಕೋಲಾರದಲ್ಲಿ ಆರ್ ಶಂಕರ್ ನೀಡಿರುವ ಹೇಳಿಕೆ  ಮತ್ತೊಂದು ಬೆಳವಣಿಗೆಗೆ ನಾಂದಿ ಹಾಡುತ್ತದೆಯಾ ನೋಡಬೇಕು

 • jds bjp congress mla visits kolaramma temple togetherjds bjp congress mla visits kolaramma temple together

  Karnataka DistrictsJan 9, 2020, 11:24 AM IST

  ಕೋಲಾರದಲ್ಲಿ ಒಂದಾದ್ರು JDS, BJP, ಕಾಂಗ್ರೆಸ್ ಶಾಸಕರು..!

  ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರು ಒಂದಾದ್ರೆ ಹೇಗಿರಬಹುದು..? ಇದು ಸಾಧ್ಯವೇ ಇಲ್ಲ ಎಂದು ಅನಿಸುತ್ತಾ..? ಕೋಲಾರದಲ್ಲಿ ಮಾತ್ರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಜೊತೆಯಾಗಿದ್ದಾರೆ. ಯಾಕೆ, ಏನು..? ಎಲ್ಲಿ..? ಇಲ್ಲಿ ಓದಿ.

 • Action Prince Dhruva Sarja Visits Uday graveyardAction Prince Dhruva Sarja Visits Uday graveyard
  Video Icon

  SandalwoodNov 5, 2019, 1:10 PM IST

  ಉದಯ್ ಸಮಾಧಿಗೆ ಆ್ಯಕ್ಷನ್ ಪ್ರಿನ್ಸ್ ಭೇಟಿ; ಕಾರಣ ಇಂಟರೆಸ್ಟಿಂಗ್!

  ಸ್ಯಾಂಡಲ್ ವುಡ್  ಅಜಾನುಬಾಹು ಕನ್ನಡ ಸಿನಿಮಾರಂಗದ ಖಡಕ್ ವಿಲನ್ ಅಂತಾನೇ ಫೇಮಸ್ ಆಗಿದ್ದ ನಟ ಉದಯ್ ಕಣ್ಮರೆ ಆಗಿ ಮೂರು ವರ್ಷಗಳು ಕಳೆಯುತ್ತಿವೆ. ಅದೇ ನೆನಪಿನಲ್ಲಿ ಉದಯ್ ಸಂಬಂಧಿ ಐರಾ ಅನ್ನೋ ಸಿನಿಮಾ ಶುರು ಮಾಡಿದ್ದಾರೆ. ಚಿತ್ರಕ್ಕೆ ಧ್ರುವಾ ಸರ್ಜಾ ಕ್ಲಾಪ್ ಮಾಡಿದ್ದು ವಿಶೇಷ. ಇದೇ ಸಮಯದಲ್ಲಿ ಆಕ್ಷನ್ ಪ್ರಿನ್ಸ್ ತನ್ನ ಆತ್ಮೀಯ ಸ್ನೇಹಿತನ ನೆನೆದು ಬೇಸರ ಪಟ್ಟುಕೊಂಡರು. 

  ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸದ್ಯ ಮದುವೆ ತಯಾರಿಯಲ್ಲಿದ್ದಾರೆ. ಇದೇ ತಿಂಗಳು ಧ್ರುವಾ ಮತ್ತು ಪ್ರೇರಣಾ ವಿವಾಹ ಜರುಗಲಿದೆ. ಆದ್ರೆ ಈ ಟೈಂ ನಲ್ಲಿ ನಟ ಧ್ರುವಾ ತನ್ನ ಗೆಳೆಯ ಉದಯ್ ಸಮಾಧಿಗೆ ಭೇಟಿ ಕೊಟ್ಟಿದ್ದಾರೆ. ಇದೇನಪ್ಪ ಆಕ್ಷನ್ ಪ್ರಿನ್ಸ್ ಉದಯ್ ಸಮಾಧಿ ಬಳಿ ಹೋಗಿದ್ಯಾಕೆ ಅಂತೀರಾ? ಅದಕ್ಕೂ ಒಂದು ಇಂಟ್ರೆಸ್ಟಿಂಗ್ ವಿಚಾರ ಇದೆ.

 • Facebook friend cheats man in KolarFacebook friend cheats man in Kolar

  Karnataka DistrictsOct 1, 2019, 12:52 PM IST

  ಕೋಲಾರ: Facebook ದೋಖಾ, FB ಫ್ರೆಂಡ್‌ನಿಂದ ಪಂಗನಾಮ

  ಫೇಸ್‌ಬುಕ್‌ನಲ್ಲಿ ಫೇಕ್ ಎಕೌಂಟ್‌ಗಳಿವೆ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೂ ಫೇಸ್‌ಬುಕ್ ಮೂಲಕ ಜನ ಮೋಸ ಹೋಗೋ ಘಟನೆ ನಡೆಯುತ್ತಲೇ ಇರುತ್ತದೆ. ಕೋಲಾರದಲ್ಲಿ ಫೇಸ್‌ಬುಕ್‌ ಫ್ರೆಂಡ್‌ನಿಂದಾಗಿ ಸ್ಥಳೀಯರೊಬ್ಬರು ಪಂಗನಾಮ ಹಾಕಿಸಿಕೊಂಡಿದ್ದಾರೆ.

 • KGF 2 facing legal hurdle from Kolara Rowdy Thangam familyKGF 2 facing legal hurdle from Kolara Rowdy Thangam family
  Video Icon

  EntertainmentSep 30, 2019, 1:06 PM IST

  ಕೆಜಿಎಫ್ ಟೀಂಗೆ ಶುರುವಾಯ್ತು ಹೊಸ ಸಮಸ್ಯೆ

  ಕೆಜಿಎಫ್- 2 ಶೂಟಿಂಗ್ ಗೆ ಸಂಕಷ್ಟ ಎದುರಾಗಿದೆ. ಕೋಲಾರದ ನಟೋರಿಯಸ್ ರೌಡಿ ತಂಗಂ ಜೀವನ ಕಥೆಗೂ ಕೆಜಿಎಫ್ ಚಿತ್ರದಲ್ಲಿ ಬರುವ ಯಶ್ ಪಾತ್ರಕ್ಕೂ ಸಂಬಂಧ ಇದೆ ಎಂದು ತಂಗಂ ತಾಯಿ ಪೌಳಿ ದೂರು ದಾಖಲಿಸಿದ್ದಾರೆ. ನಮ್ಮ ಕುಟುಂಬದ ಅನುಮತಿ ಇಲ್ಲದೇ ಕೆಜಿಎಫ್‌ ಚಾಪ್ಟರ್‌ 1ರಲ್ಲಿ  ನನ್ನ ಮಗನ ನಿಜ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಎಂಬುದು ತಂಗಂ ತಾಯಿ ಪೌಳಿ ಆಪಾದನೆ. ಕೆಜಿಎಫ್‌ ಚಾಪ್ಟರ್‌ 2 ಗೆ ತಡೆ ನೀಡಬೇಕೆಂದು ತಂಗಂ ತಾಯಿ ಪೌಳಿ ಮನವಿ ಮಾಡಿರೋ ದೂರಿನ ಆಧಾರದ ಮೇಲೆ ಅಕ್ಟೋಬರ್‌ 9 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿತ್ರ ತಂಡಕ್ಕೆ ಕೋರ್ಟ್‌ ಸಮನ್ಸ್ ನೀಡಿದೆ ಎನ್ನಲಾಗುತ್ತಿದೆ. 

 • Illegal acquisition of land in kolaraIllegal acquisition of land in kolara

  Karnataka DistrictsSep 27, 2019, 12:42 PM IST

  ದಿಢೀರನೇ ತಲೆಎತ್ತಿದ ಗುಡಿಸಲುಗಳು: ಮಕ್ಕಳ ಉದ್ಯಾನ ಕಬಳಿಸಲು ಭೂಗಳ್ಳರ ಹುನ್ನಾರ

  ಮಕ್ಕಳ ಉದ್ಯಾನವನದ ಮೇಲೆ ಈಗ ಭೂಗಳ್ಳರ ದೃಷ್ಟಿಬಿದ್ದಿದೆ. ನಗರಸಭೆಗೆ ಸೇರಿರುವ ಉದ್ಯಾನವನದ ಜಾಗದಲ್ಲಿ ದಿಢೀರನೇ ಗುಡಿಸಲುಗಳು ಮತ್ತು ಪೆಟ್ಟಿಗೆ ಅಂಗಡಿ ತಲೆ ಎತ್ತಿವೆ. ರಾತ್ರೋ ಆತ್ರಿ ತಲೆ ಎತ್ತಿರುವ ಗುಡಿಸಲುಗಳ ಮಾಲೀಕರು ಯಾರು ಎಂಬುದು ಇನ್ನೂ ತಿಳಿದಿಲ್ಲ. ಮಕ್ಕಳ ಉದ್ಯಾನದ ಭೂಮಿ ಭೂಗಳ್ಳರ ಪಾಲಾಗಿರುವುದು ವಿಪರ್ಯಾಸ.

 • Farmers P Number Misuse in Kolara Districts Says MLA SrinivasFarmers P Number Misuse in Kolara Districts Says MLA Srinivas

  Karnataka DistrictsSep 4, 2019, 12:09 PM IST

  ಕೋಲಾರ: ಅಧಿಕಾರಿಗಳಿಂದ ರೈತರ ಹಗಲು ದರೋಡೆ, ಕ್ರಮಕ್ಕೆ MLA ಮನವಿ

  ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳ ಪಿ.ನಂಬರ್‌ ತೆಗೆಯುವ ಕಾರ್ಯದಲ್ಲಿ ತೊಡಗಿ ಹಗಲು ದರೋಡೆ ಮಾಡುತ್ತಿದ್ದಾರೆ. ಇದು ರೈತರನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಶಾಸಕ ಶ್ರೀನಿವಾಸ ಗೌಡ ಹೇಳಿದ್ದಾರೆ. 

 • Kolara bangarpet police arrest royal enfield bullet bike thievesKolara bangarpet police arrest royal enfield bullet bike thieves

  AUTOMOBILEAug 28, 2019, 12:39 PM IST

  ರಾಯಲ್ ಎನ್‌ಫೀಲ್ಡ್ ಕಳ್ಳನ ಬಂಧನ; ಇನ್ನೂ ಇದ್ದಾರೆ ಎಚ್ಚರ!

  ಯುವಕರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ಪ್ರೀತಿ ಹೆಚ್ಚಾಗಿದ್ದರೆ, ಇತ್ತ ಕಳ್ಳರಿಗೂ ಬುಲೆಟ್ ಗಾಡಿಗಳೇ ಬೇಕು. ಇದೀಗ  ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುತ್ತಿದ್ದ ಅಂತರಾಜ್ಯ ಕಳ್ಳನನ್ನು ಕೋಲಾರದ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಸಹಚರರಿಗಾಗಿ ಶೋಧ ಆರಂಭಗೊಂಡಿದೆ. ಹೀಗಾಗಿ ಬುಲೆಟ್ ಮಾಲೀಕರೇ ಎಚ್ಚರ ವಹಿಸುವುದು ಅಗತ್ಯ.