Kohli  

(Search results - 2062)
 • Karva Chauth 2021 and T20 WC India vs Pakistan match on same day which Indian cricketer will celebrate this festival in UAEKarva Chauth 2021 and T20 WC India vs Pakistan match on same day which Indian cricketer will celebrate this festival in UAE

  CricketOct 24, 2021, 4:44 PM IST

  ಇಂಡಿಯಾ ಪಾಕಿಸ್ತಾನ ಪಂದ್ಯದ ದಿನವೇ ಕರ್ವಾ ಚೌತ್‌: ಈ ಬಾರಿ ದುಬೈನಲ್ಲಿ ಹಬ್ಬ

  ಅಕ್ಟೋಬರ್ 24 ರ ಭಾನುವಾರದಂದು, ಕರ್ವಾ ಚೌತ್ Karva Chauth 2021) ಹಬ್ಬವನ್ನು ದೇಶದಾದ್ಯಂತ ಗ್ರ್ಯಾಂಡ್‌ ಆಗಿ ಆಚರಿಸಲಾಗುತ್ತದೆ. ಅದರ ಜೊತೆಗೆ, ಅದೇ ದಿನ 2021 ರ ಟಿ 20 ವಿಶ್ವಕಪ್‌ನಲ್ಲಿ (T20 World Cup)  ಭಾರತ (India)  ಮತ್ತು ಪಾಕಿಸ್ತಾನದ (Pakistan) ನಡುವೆ ಪಂದ್ಯವಿದೆ.  ಸಾಮಾನ್ಯ ಜನರಂತೆ, ಕ್ರಿಕೆಟಿಗರ ಪತ್ನಿಯರು ಕೂಡ ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಕರ್ವಾ ಚೌತ್ ಉಪವಾಸವನ್ನು ಆಚರಿಸುತ್ತಾರೆ. ಪ್ರಸ್ತುತ ಯುಎಇಯಲ್ಲಿರುವ (UAE) ಟೀಮ್‌ ಇಂಡಿಯಾದ  ಯಾವ ಆಟಗಾರರು ತಮ್ಮ ಪತ್ನಿಯೊಂದಿಗೆ ಕರ್ವಾ ಚೌತ್ ಆಚರಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ

 • T20 World Cup 2021 babar azam warns Team india Ahead of India vs Pakistan big fight ckmT20 World Cup 2021 babar azam warns Team india Ahead of India vs Pakistan big fight ckm

  CricketOct 23, 2021, 5:34 PM IST

  T20 World Cup 2021:ಕೊಹ್ಲಿ ಸೈನ್ಯಕ್ಕೆ ಬಾಬರ್ ಅಜಮ್ ಎಚ್ಚರಿಕೆ, ಶುರುವಾಯ್ತು ಜಟಾಪಟಿ!

  • ಭಾರತ ಹಾಗೂ ಪಾಕಿಸ್ತಾನ ನಡುವೆ ಮಹತ್ವದ ಹೋರಾಟ
  • T20 World Cup ಟೂರ್ನಿಯ ಬಹುನಿರೀಕ್ಷಿತ ಪಂದ್ಯ
  • ಪಂದ್ಯಕ್ಕೂ ಮುನ್ನ ಬಾಬರ್ ಅಜಮ್ ಎಚ್ಚರಿಕೆ
  • ಬಾಬರ್ ಅಜಮ್ ಹೇಳಿಕೆ ಬೆನ್ನಲ್ಲೇ ಅಭಿಮಾನಿಗಳ ಜಟಾಪಟಿ
 • BCCI President Sourav Ganguly React On Virat Kohli Decision To Step down form Team T20 Captaincy kvnBCCI President Sourav Ganguly React On Virat Kohli Decision To Step down form Team T20 Captaincy kvn

  CricketOct 23, 2021, 12:44 PM IST

  ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐನಿಂದ ಒತ್ತಡವಿತ್ತೇ..?

  ದುಬೈ: ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) , ಟಿ20 ವಿಶ್ವಕಪ್ (T20 World Cup) ಬಳಿಕ ಭಾರತ ಟಿ20 ಕ್ರಿಕೆಟ್‌ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ದಿಢೀರ್ ಎನ್ನುವಂತೆ ವಿರಾಟ್ ಕೊಹ್ಲಿ ಈ ನಿರ್ಧಾರ ಪ್ರಕಟಿಸಿದ್ದರ ಹಿಂದೆ ಬಿಸಿಸಿಐ (BCCI) ಕೈವಾಡವಿತ್ತೇ ಎನ್ನುವ ಪ್ರಶ್ನೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಸೌರವ್ ಗಂಗೂಲಿ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 
   

 • Team India Captain Virat Kohli All Set to Cross Brazil Footballer neymar in terms of Followers on Instagram kvnTeam India Captain Virat Kohli All Set to Cross Brazil Footballer neymar in terms of Followers on Instagram kvn

  CricketOct 22, 2021, 5:32 PM IST

  ಕ್ರಿಕೆಟ್ ಮಾತ್ರವಲ್ಲ Instagram ನಲ್ಲೂ ವಿರಾಟ್ ಕೊಹ್ಲಿಯೇ ಕಿಂಗ್..!

  ಬೆಂಗಳೂರು: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಸೂಪರ್‌ 12 ಹಂತದ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 23ರಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿದ್ದು, ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ (Team India) ಅಕ್ಟೋಬರ್ 24ರಂದು ಪಾಕಿಸ್ತಾನವನ್ನು ಎದುರಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದೇ ವೇಳೆ ವಿರಾಟ್ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ (Instagram) ನಲ್ಲಿ ಹೊಸ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

 • Virat Kohli Led Team India favourites to win T20 World Cup Says Steve Smith kvnVirat Kohli Led Team India favourites to win T20 World Cup Says Steve Smith kvn

  CricketOct 22, 2021, 1:26 PM IST

  T20 World Cup: ಟೀಂ ಇಂಡಿಯಾ ವಿಶ್ವಕಪ್‌ ಟ್ರೋಫಿ ಗೆಲ್ಲುವ ಫೇವರಿಟ್ ಎಂದ ಆಸೀಸ್‌ ಕ್ರಿಕೆಟಿಗ..!

  ‘ಭಾರತ ಶ್ರೇಷ್ಠ ತಂಡ. ತಂಡ ಎಲ್ಲ ವಿಭಾಗಗಳಲ್ಲಿ ಉತ್ತಮವಾಗಿದೆ ಹಾಗೂ ತಂಡದಲ್ಲಿ ಅತ್ಯುತ್ತಮ ಮ್ಯಾಚ್‌ ಫಿನಿಶರ್‌ಗಳಿದ್ದಾರೆ. ಅವರು ಕೆಲ ತಿಂಗಳುಗಳಿಂದ ಐಪಿಎಲ್‌ನಲ್ಲಿ ಇದೇ ವಾತಾವರಣದಲ್ಲಿ ಆಡಿದ್ದು, ವಿಶ್ವಕಪ್‌ನಲ್ಲೂ ಅದರ ಅನುಭವವನ್ನು ಬಳಸಿಕೊಳ್ಳಲಿದ್ದಾರೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

 • T20 World Cup Team India Take on Australia in 2nd Warm up Match in Dubai kvnT20 World Cup Team India Take on Australia in 2nd Warm up Match in Dubai kvn

  CricketOct 20, 2021, 10:59 AM IST

  T20 World Cup: ಭಾರತಕ್ಕಿಂದು ಆಸ್ಟ್ರೇಲಿಯಾ ವಿರುದ್ದ ಅಭ್ಯಾಸ ಪಂದ್ಯ

  ಇಂಗ್ಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭಿಕರಾಗಿ ಆಡಿದ್ದ ಇಶಾನ್‌ ಕಿಶನ್‌ ಮನಮೋಹಕ ಪ್ರದರ್ಶನ ನೀಡಿದ್ದರು. ಆದರೆ ಪಂದ್ಯಕ್ಕೂ ಮೊದಲೇ ಕೊಹ್ಲಿ, ‘ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌.ರಾಹುಲ್‌ ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಆಡಲಿದ್ದಾರೆ. ನಾನು 3ನೇ ಕ್ರಮಾಂಕದಲ್ಲಿ ಆಡುತ್ತೇನೆ’ ಎಂದಿದ್ದರು. ಉತ್ತಮ ಲಯದಲ್ಲಿರುವ ಕಿಶನ್‌ಗೆ ಸ್ಥಾನ ಸಿಗಲಿದೆಯೇ? ಸಿಕ್ಕರೆ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

 • KL Rahul and Rohit Sharma opener for Team India in T20 World Cup Says Captain Virat Kohli kvnKL Rahul and Rohit Sharma opener for Team India in T20 World Cup Says Captain Virat Kohli kvn

  CricketOct 19, 2021, 10:05 AM IST

  T20 World Cup ಟೂರ್ನಿಗೆ ಟೀಂ ಇಂಡಿಯಾ ಆರಂಭಿಕರು ಯಾರು..?

  ದುಬೈ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ (Virat Kohli) ಸೋಮವಾರ ಐಸಿಸಿ ಟಿ20 ವಿಶ್ವಕಪ್‌ (T20 World Cup) ನಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ಸಂಯೋಜನೆ ಬಗ್ಗೆ ಸ್ಪಷ್ಟನೆ ನೀಡಿದರು. ಇಂಗ್ಲೆಂಡ್ ವಿರುದ್ದದ ಅಭ್ಯಾಸ ಪಂದ್ಯದ ಟಾಸ್ ವೇಳೆ ಹಲವು ಗೊಂದಲಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೆರೆ ಎಳೆದಿದ್ದಾರೆ. ಇದರ ಜತೆಗೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ (Team India) ಮೊದಲ ಆಯ್ಕೆಯ ಆರಂಭಿಕರು ಯಾರು ಎನ್ನುವ ಬಗ್ಗೆಯೂ ತುಟಿಬಿಚ್ಚಿದ್ದಾರೆ.
   

 • T20 World cup 2021 Anushka sharma share adorable aughter Vamika and virat kohli pic in social media ckmT20 World cup 2021 Anushka sharma share adorable aughter Vamika and virat kohli pic in social media ckm

  CricketOct 18, 2021, 8:14 PM IST

  ಕೊಹ್ಲಿ ಕ್ವಾರಂಟೈನ್ ಅಂತ್ಯ, ವಮಿಕಾ ಪೋಟೋ ಶೇರ್ ಮಾಡಿ ಸಂತಸ ಹಂಚಿಕೊಂಡ ಅನುಷ್ಕಾ!

  • ವಿರಾಟ್ ಕೊಹ್ಲಿ ಕ್ವಾರಂಟೈನ್ ಅಂತ್ಯ, ಪತ್ನಿ ಮಗಳೊಂದಿಗೆ ಕೊಹ್ಲಿ
  • ಪುತ್ರಿ ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ ಶರ್ಮಾ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ
 • T20 World Cup Do it for Virat Kohli Former Cricketer Suresh Raina Special message to Team India Squad kvnT20 World Cup Do it for Virat Kohli Former Cricketer Suresh Raina Special message to Team India Squad kvn

  CricketOct 18, 2021, 6:53 PM IST

  ವಿರಾಟ್ ಕೊಹ್ಲಿಗಾಗಿ T20 World Cup ಗೆಲ್ಲಿ: ಸುರೇಶ್ ರೈನಾ ಸಂದೇಶ

  ‘ಐಸಿಸಿ ಟಿ20 ವಿಶ್ವಕಪ್‌ ಆಡುತ್ತಿರುವ ಭಾರತೀಯ ಆಟಗಾರರಿಗೆ ಒಂದು ಸಂದೇಶವಿದೆ. ನೀವು ಕೊಹ್ಲಿಗಾಗಿ ವಿಶ್ವಕಪ್‌ ಗೆಲ್ಲಬೇಕು. ಇದು ಅವರು ನಾಯಕರಾಗಿರುವ ಕೊನೆಯ ಟಿ20 ಟೂರ್ನಿ. ಹೀಗಾಗಿ ವಿಶ್ವಕಪ್‌ ಗೆಲ್ಲಲು ಸಾಧ್ಯವಿದೆ ಎಂದು ಎಲ್ಲರನ್ನೂ ನಂಬುವಂತೆ ಮಾಡುವುದು ಕೊಹ್ಲಿಗೆ ಅಗತ್ಯ ಹಾಗೂ ಅವರ ಹಿಂದೆ ಹೋಗುವುದು ನಮಗೆ ಅಗತ್ಯವಿದೆ’ ಎಂದು ಐಸಿಸಿಗೆ ಬರೆದಿರುವ ಅಂಕಣದಲ್ಲಿ ತಿಳಿಸಿದ್ದಾರೆ. 

 • ICC T20 World Cup Virat Kohli Led Team India take on England in Warm up match in Dubai kvnICC T20 World Cup Virat Kohli Led Team India take on England in Warm up match in Dubai kvn

  CricketOct 18, 2021, 11:03 AM IST

  T20 World Cup: ಅಭ್ಯಾಸ ಪಂದ್ಯದಲ್ಲಿಂದು ಟೀಂ ಇಂಡಿಯಾಗೆ ಇಂಗ್ಲೆಂಡ್ ಸವಾಲು..!

  ವಿಶ್ವಕಪ್‌ ತಂಡದಲ್ಲಿರುವ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಆಡಿದರೂ, ಒಟ್ಟಿಗೆ ಟೀಂ ಇಂಡಿಯಾ ಪರವಾಗಿ 7 ತಿಂಗಳ ಬಳಿಕ ಆಡಲಿದ್ದಾರೆ. ಅಕ್ಟೋಬರ್ 24ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿರುವ ಭಾರತ, ಅದಕ್ಕೂ ಮುನ್ನ ಬಲಿಷ್ಠ ತಂಡಗಳಾದ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ವಿರುದ್ಧ ಕೆಲ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಲಿದೆ.

 • Anushka Shares pictures of Virat Kohli while quarantining in UAEAnushka Shares pictures of Virat Kohli while quarantining in UAE

  CricketOct 17, 2021, 10:53 AM IST

  Quarantineನಲ್ಲಿ ಕೊಹ್ಲಿ, ದೂರದಿಂದಲೇ ಫೋಟೋ ಕ್ಲಿಕ್ಕಿಸಿ ಪ್ರೀತಿ ತೋರಿದ ಅನುಷ್ಕಾ!

  -ಕೋವಿಡ್ ಭೀತಿಯಿಂದ ಬಯೋ ಬಬಲ್‌ನೊಳಗೆ ನಡೆಯುತ್ತಿವೆ ಕ್ರಿಕೆಟ್ ಪಂದ್ಯಗಳು

  -ವಿರಾಟ್‌ ದೂರದಿಂದಲೇ ಕೈ ಬೀಸುತ್ತಿರುವ ಫೊಟೋಸ್‌ ಹಂಚಿಕೊಂಡ ಅನುಷ್ಕಾ!

  -ಕೊಹ್ಲಿ-ಅನುಷ್ಕಾ ಪ್ರೀತಿಗೆ ನೆಟ್ಟಿಗರು ಫುಲ್‌ ಫಿದಾ : ಕಮೆಂಟ್‌ಗಳ ಸುರಿಮಳೆ

 • Team India Captain Virat Kohli Shares Photo Describing Life In Bio Bubble kvnTeam India Captain Virat Kohli Shares Photo Describing Life In Bio Bubble kvn

  CricketOct 16, 2021, 1:09 PM IST

  Bio Bubble: ಫೋಟೋ ಮೂಲಕ ಬಯೋ ಬಬಲ್‌ ಕಷ್ಟ ವಿವರಿಸಿದ ವಿರಾಟ್‌ ಕೊಹ್ಲಿ

  ಶುಕ್ರವಾರ ತಮ್ಮನ್ನು ಕುರ್ಚಿಯೊಂದಕ್ಕೆ ಹಗ್ಗದಿಂದ ಕಟ್ಟಿಹಾಕಿರುವ ಫೋಟೋ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಅವರು, ಬಯೋಬಬಲ್‌ ಒಳಗಿನ ಆಟ ಈ ರೀತಿ ಇರುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಿಂಗಳುಗಳ ಕಾಲ ಆಟಗಾರರು ಬಯೋಬಬಲ್‌ನಿಂದ ಹೊರಬರಲಾಗದೇ ಅನುಭವಿಸುವ ಕಷ್ಟವನ್ನು ವಿವರಿಸಿಸಿದ್ದಾರೆ. ಈ ಫೋಟೋ ಭಾರೀ ವೈರಲ್‌ ಆಗಿದೆ.
   

 • IPL 2021 will Support Virat Kohli Till The End Says Loyal RCB Fans kvnIPL 2021 will Support Virat Kohli Till The End Says Loyal RCB Fans kvn

  CricketOct 12, 2021, 11:14 AM IST

  IPL 2021 ಸೋತರೂ, ಗೆದ್ದರೂ ಎಂದೆಂದಿಗೂ ಬೆಂಗಳೂರು-ವಿರಾಟ್‌ಗೆ ನಮ್ಮ ಸಪೋರ್ಟ್ ಎಂದ RCB ಫ್ಯಾನ್ಸ್‌..!

  ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಕಳೆದ 14 ಆವೃತ್ತಿಗಳಲ್ಲಿ ಕಪ್‌ ಗೆಲ್ಲಲು ವಿಫಲವಾಗಿದ್ದರೂ, ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಪ್ರತಿಬಾರಿಯೂ ಅಭಿಮಾನಿಗಳು ಆರ್‌ಸಿಬಿ ಮೇಲೆ ತನ್ನ ಅಭಿಮಾನವನ್ನು ಮುಂದುವರೆಸಿಕೊಂಡೇ ಬಂದಿದ್ದಾರೆ. ಈ ಸಲ ಕಪ್‌ ನಮ್ದೇ ಎಂದು ತಂಡವನ್ನು ಹುರಿದುಂಬಿಸುತ್ತಲೇ ಬಂದಿದ್ದಾರೆ. 

 • IPL 2021 RCB Pacer Harshal Patel equals Dwayne Bravo all time IPL Bowling record Virat Kohli equals Dhawan Record kvnIPL 2021 RCB Pacer Harshal Patel equals Dwayne Bravo all time IPL Bowling record Virat Kohli equals Dhawan Record kvn

  CricketOct 12, 2021, 10:20 AM IST

  IPL 2021: ಪಂದ್ಯ ಸೋತರೂ ಅಪರೂಪದ ಮೈಲಿಗಲ್ಲು ನೆಟ್ಟ ಹರ್ಷಲ್‌ ಪಟೇಲ್-ವಿರಾಟ್ ಕೊಹ್ಲಿ..!

  ಶಾರ್ಜಾ: ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ವಿರುದ್ದ ಎಲಿಮಿನೇಟರ್ ಪಂದ್ಯದಲ್ಲಿ ರೋಚಕ ಸೋಲು ಕಾಣುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಅಭಿಯಾನ ಅಂತ್ಯವಾಗಿದೆ. ಈ ಪಂದ್ಯದ ಸೋಲಿನ ಹೊರತಾಗಿಯೂ ಆರ್‌ಸಿಬಿ(RCB) ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಪರ್ಪಲ್ ಕ್ಯಾಪ್ ಒಡೆಯ ಹರ್ಷಲ್ ಪಟೇಲ್‌ (Harshal Patel) 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

 • IPL 2021 Gave my best to RCB Emotional Speech by Captain Virat Kohli kvnIPL 2021 Gave my best to RCB Emotional Speech by Captain Virat Kohli kvn

  CricketOct 12, 2021, 9:37 AM IST

  IPL 2021: ಆರ್‌ಸಿಬಿ ನಾಯಕತ್ವಕ್ಕೆ ಭಾವನಾತ್ಮಕವಾಗಿ ವಿದಾಯ ಹೇಳಿದ ವಿರಾಟ್ ಕೊಹ್ಲಿ

  ಶಾರ್ಜಾ: 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ ನೈಟ್‌ ರೈಡರ್ಸ್ (Kolkata Knight Riders) ವಿರುದ್ದ ಮುಗ್ಗರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ತನ್ನ ಅಭಿಯಾನ ಮುಗಿಸಿದೆ. ನಾಯಕನಾಗಿ ಆರ್‌ಸಿಬಿ ಪರ ಕೊನೆಯ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ (Virat Kohli) ಭಾವನಾತ್ಮಕ ವಿದಾಯ ಹೇಳಿದ್ದಾರೆ. ಇದೇ ಆರ್‌ಸಿಬಿ ಮೇಲಿನ ತಮ್ಮ ಬದ್ಧತೆಯನ್ನು ಕಿಂಗ್‌ ಕೊಹ್ಲಿ ಅನಾವರಣ ಮಾಡುವ ಮೂಲಕ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.