Kodagu Flood

(Search results - 205)

ಈಗಲಾದರೂ ಡಿಕೆಶಿ ಅವರು ಬಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದ ಅಶೋಕ್‌

Karnataka DistrictsAug 10, 2020, 10:24 AM IST

ಕಾಂಗ್ರೆಸ್‌ನವರು ಈಗ ಸ್ವರ್ಗ ಲೋಕದಿಂದ ಇಳಿದು ಬಂದಿದ್ದಾರೆ: ಸಚಿವ ಅಶೋಕ್‌

ಮಡಿಕೇರಿ(ಆ.10): ಈಗಲಾದರೂ ಮಂಪರಿನಿಂದ ಕಾಂಗ್ರೆಸ್‌ ನಾಯಕರು ಹೊರ ಬಂದಿದ್ದಾರೆ. ಅವರು ಬರುವುದನ್ನು ಸ್ವಾಗತ ಮಾಡುತ್ತೇವೆ. ನಾನು ಈಗಾಗಲೇ 5 ಜಿಲ್ಲೆಗೆ ಭೇಟಿ ನೀಡಿದ್ದೇನೆ. ಕಾಂಗ್ರೆಸ್‌ನವರು ಈಗ ಸ್ವರ್ಗ ಲೋಕದಿಂದ ಇಳಿದು ಬಂದಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

MDK

Karnataka DistrictsJun 5, 2020, 1:04 PM IST

ಕೊಡಗು ಮಹಾಮಳೆ ಸಂತ್ರಸ್ತರ ಮುಖದಲ್ಲಿ ಮಂದಹಾಸ: ಮನೆ ಹಸ್ತಾಂತರದ ಸಂಭ್ರಮದ ಕ್ಷಣ ಹೀಗಿತ್ತು

2018ರಲ್ಲಿ ಭಾರಿ ಮಳೆಯಿಂದ ಭೀಕರ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡಿದ್ದ 463 ಸಂತ್ರಸ್ತರಿಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಹಾಗೂ ಮಡಿಕೇರಿ ತಾಲೂಕಿನ ಮದೆನಾಡಿನಲ್ಲಿ ಸರ್ಕಾರದಿಂದ ಮನೆಗಳನ್ನು ಗುರುವಾರ ಹಸ್ತಾಂತರಿಸಲಾಯಿತು. ಇಲ್ಲಿವೆ ಫೋಟೋಸ್

House

Karnataka DistrictsJun 4, 2020, 10:57 PM IST

ಕೊಡಗು ಮಹಾಮಳೆ ಸಂತ್ರಸ್ತರಿಗೆ ಕೊನೆಗೂ ಮನೆ ಹಂಚಿಕೆ

ಕೊಡಗಿನ ಭೀಕರ ಮಳೆಗೆ ಎರಡು ವರ್ಷದ ಹಿಂದೆ ಜೀವನವೇ ಕೊಚ್ಚಿ ಹೋಗಿತ್ತು. ಸರ್ಕಾರ ಅಂತಿಮವಾಗಿ ಸಂತ್ರಸ್ತರಿಗೆ ಮನೆ ನೀಡಿದೆ.ಸಂತ್ರಸ್ತರಿಗೆ ರಾಜೀವಗಾಂಧಿ ವಸತಿ ನಿಗಮ ನಿಯಮಿತ ಹಾಗೂ ಕೊಡಗು ಜಿಲ್ಲಾಡಳಿತದಿಂದ  ನಿಮಿ೯ಸಲಾದ ಮನೆಗಳಿರುವ ಬಡಾವಣೆಗೆ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಅವರ ಹೆಸರಿಡಲಾಗಿದೆ.

KODAGU

Karnataka DistrictsJun 4, 2020, 9:19 AM IST

ಪ್ರಕೃತಿ ವಿಕೋಪ ಸಂತ್ರಸ್ತರಿಗಿಂದು 463 ಮನೆ ಹಸ್ತಾಂತರ

ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಮತ್ತು ಮಡಿಕೇರಿ ತಾಲೂಕಿನ ಮೆದೆ ಗ್ರಾಮಗಳಲ್ಲಿ ಒಟ್ಟು 463 ಮನೆಗಳನ್ನು ಸರ್ಕಾರದ ವತಿಯಿಂದ ಬುಧವಾರ ಹಸ್ತಾಂತರಿಸಲಾಗುವುದು.

HDK

PoliticsMay 15, 2020, 3:59 PM IST

'ನಮ್ಮ ಕೆಲಸಗಳು ಮಾತಾಡ್ಬೇಕು, ಮಾತಾಡುತ್ತಿವೆ': ಕುಮಾರಸ್ವಾಮಿ ಫುಲ್ ಹ್ಯಾಪಿ..!

ಕೊರೋನಾ ಲಾಕ್‌ಡೌನ್ ಮಧ್ಯೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಾವು ಮಾಡಿದ ಕೆಸಲವನ್ನು ನೆನೆದ ಫುಲ್ ಹ್ಯಾಪಿ ಆಗಿದ್ದಾರೆ.ಕಾರಣ ಇಲ್ಲಿದೆ ನೋಡಿ.

• undefined

Karnataka DistrictsMay 14, 2020, 12:50 PM IST

ಕೊಡಗು ಮಹಾಮಳೆ ಸಂತ್ರಸ್ತರಿಗೆ ಮನೆ ರೆಡಿ..! ಇಲ್ಲಿವೆ ಫೋಟೋಸ್

ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಸಂತ್ರಸ್ತರಿಗೆ ಈ ಮಳೆಗಾಲದ ಮುನ್ನವೇ ಸೂರು ಸಿಗುವ ನಿರೀಕ್ಷೆ ಚಿಗುರೊಡೆದಿದೆ. ಸರ್ಕಾರದಿಂದ ಸಂತ್ರಸ್ತರಿಗೆ ಮನೆ ಹಸ್ತಾಂತರ ಸಂಬಂಧ ಸಿದ್ಧತೆಗಳು ನಡೆಯುತ್ತಿದೆ. ಕೊನೆಗೂ ಎರಡು ವರ್ಷಗಳ ಬಳಿಕ ಕೆಲವು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸೂರು ಸಿಗುವ ಸಾಧ್ಯತೆಯಿದೆ. ಇಲ್ಲಿವೆ ಫೋಟೋಸ್

• HDK

PoliticsJan 28, 2020, 8:31 PM IST

ಟ್ವಿಟ್ಟರ್‌ನಲ್ಲಿ ಕೆಟ್ಟ ಭಾವನೆಗಳನ್ನ ವ್ಯಕ್ತಪಡಿಸುವನು ನಾನಲ್ಲ: ಸಿಂಹಗೆ ತಿವಿದ HDK

ಕೊಡಗು ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಚಾರಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

• पटना सहित राज्य के तमाम बाढ़ग्रस्त इलाकों में जिला प्रशासन, NDRF और SDRF संयुक्त रूप से रेस्क्यू ऑपरेशन चला रही है। लोगों को सुरक्षित जगहों पर पहुंचाया जा रहा है। फंसे हुए लोगों तक दवाइयां, खाना और पीने का पानी पहुंचाया जा रहा है। अगर पटना की बात करें, तो यहां के कंकर बाग, राजेंद्र नगर और पाटलिपुत्र इलाके पूरी तरह बाढ़ में डूबे हुए हैं। पानी को बाहर निकालने छत्तीसगढ़ से अधिक क्षमता वाले पंप बुलवाए गए हैं। हालांकि अब भी शहर डूबा हुआ है।

KodaguOct 15, 2019, 12:05 PM IST

ನೆರೆ ಸಂತ್ರಸ್ತರಿಗೆ ನೇಪಾಳ ರಾಯಭಾರಿ ಕಚೇರಿ ಸಿಬ್ಬಂದಿ ನೆರವು

ನೇಪಾಳದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ವ್ಯಕ್ತಿಯೊಬ್ಬರು ಕೊಡಗಿನ ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ. ಡಾ.ಕೊಟ್ರಸ್ವಾಮಿ ಸ್ವತಃ ವಿರಾಜಪೇಟೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿ ನೊಂದವರಲ್ಲಿ ಧೈರ್ಯ ತುಂಬಿದ್ದಾರೆ.

• Nalin

NewsOct 6, 2019, 10:18 AM IST

'ಕೊಡಗು ಸಂತ್ರಸ್ತರಿಗೆ ಕುಮಾರಸ್ವಾಮಿ ಈವರೆಗೂ ಮನೆ ಕಟ್ಟಿಸಿಕೊಟ್ಟಿಲ್ಲ'

ಕೊಡಗು ಸಂತ್ರಸ್ತರಿಗೆ ಎಚ್‌ಡಿಕೆ ಮನೆ ಕೊಟ್ಟರಾ?| ಮನೆ ಕಟ್ಟಿಸಿಕೊಡಲಿಲ್ಲ, 97 ಸಾವಿರ ರು. ಪರಿಹಾರವನ್ನೂ ನೀಡಲಿಲ್ಲ| ಈ ಬಾರಿ ಪರಿಹಾರ ಕಾರ‍್ಯಗಳು ಸುಸೂತ್ರವಾಗಿ ನಡೀತಿವೆ: ಕಟೀಲ್‌

• undefined

Karnataka DistrictsAug 27, 2019, 12:22 PM IST

ಕೊಡಗು : ಸಾವಿರಾರು ಹೆಕ್ಟೇರ್‌ ಪ್ರದೇಶದ ಭತ್ತ ಕೃಷಿ ಮಣ್ಣುಪಾಲು!

ಕೊಡಗಿನಲ್ಲಿ ಸುರಿದ ಭಾರೀ ಮಳೆಯು ಸಾವಿರಾರು ಎಕರೆ ಭತ್ತದ ಭೂಮಿಯನ್ನು ಸರ್ವನಾಶ ಮಾಡಿದೆ. ಇದರಿಂದ ಜನರು ಹೊತ್ತಿನ ತುತ್ತಿನ ಚೀಲಕ್ಕಾಗಿ ಚಿಂತಿಸುವ ಸ್ಥಿತಿ ಎದುರಾಗಿದೆ.

• Flood

Karnataka DistrictsAug 19, 2019, 2:12 PM IST

ಹೊತ್ತು ಸಾಗಿದರೂ ಬದುಕುಳಿಯಲಿಲ್ಲ ಹೆಂಡತಿ, ಮಕ್ಕಳು

ಅಬ್ಬರಿಸಿ ಪ್ರವಾಹ ಸೃಷ್ಟಿಸಿದ ಮಳೆ ನಿಂತಿದೆ. ಆದರೆ ಅಂತಹ ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಕಳೆದುಕೊಂಡವರ ಒಂದೊಂದೇ ಕಣ್ಣೀರಿನ ಕಥೆಗಳು ಇದೀಗ ಹೊರಬರುತ್ತಿವೆ. ಕೊಡಗಿನ ಕುಟುಂಬವೊಂದರ ಮನಕಲುಕುವ ಕಥೆ ಇಲ್ಲಿದೆ.

• Relief Materials

Karnataka DistrictsAug 18, 2019, 11:03 AM IST

ನೆರೆ ಪರಿಹಾರ ಕೇಂದ್ರದಲ್ಲಿ ಕಿಟ್‌ಗಾಗಿ ಕಿತ್ತಾಟ

ಗೋಣಿಕೊಪ್ಪ ಪರಿಹಾರ ಕಿಟ್‌ ವಿತರಣೆ ವಿಚಾರದಲ್ಲಿ ಮಾನವ ಹಕ್ಕು ಸಮಿತಿ ಪದಾಧಿಕಾರಿಗಳು ಅಧಿಕಾರಿಗಳ ಜೊತೆ ಗಲಾಟೆ ಮಾಡಿಕೊಂಡ ಘಟನೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಪರಿಹಾರ ಕೇಂದ್ರದಲ್ಲಿ ನಡೆದಿದ್ದು, ಪೊಲೀಸ್‌ ಠಾಣೆ ಮೆಟ್ಟಿಲೇರುವಂತಾಯಿತು.

• Relief Materials

Karnataka DistrictsAug 15, 2019, 9:04 AM IST

ಮೈಸೂರು: ಸಂತ್ರಸ್ತರ ನೆರವಿಗಾಗಿ ದೇಣಿಗೆ, ದಿನ ಬಳಕೆ ವಸ್ತುಗಳ ಸಂಗ್ರಹ

ಕೊಡಗಿನ ಪ್ರವಾಹ ಸಂತ್ರಸ್ತರಿಗಾಗಿ ಮೈಸೂರಿನಲ್ಲಿ ದಿನಬಳಕೆ ವಸ್ತು ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸಲಾಯಿತು. ಬೆಟ್ಟದಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗಾಗಿ ಅಂಗಡಿ ಮುಂಗಟ್ಟುಗಳಲ್ಲಿ ದೇಣಿಗೆಯನ್ನು ಹಾಗೂ ದಿನ ಬಳಕೆಯ ವಸ್ತುಗಳನ್ನು ಸಂಗ್ರಹಿಸಿದರು.

• undefined

Karnataka DistrictsAug 11, 2019, 2:05 PM IST

ಕಾಫಿ ನಾಡಿಗೂ ಮಾಫಿ ನೀಡಲಿಲ್ಲ ಮಳೆರಾಯ!

ಕೊಡಗಿನಲ್ಲಿ ಕಳೆದ ನಲವತ್ತೈದು ವರ್ಷಗಳಲ್ಲಿ ಆರು ದಿನದ ಅವಧಿಯಲ್ಲಿ ಸುಮಾರು ಮುವ್ವತ್ತರಿಂದ ಎಂಬತ್ತು ಇಂಚು ಮಳೆಯಾಗಿರುವುದು ಇದೇ ಮೊದಲ ಬಾರಿ. ಹವಾಮಾನ ಇಲಾಖೆಯನ್ನು ಹೊರತುಪಡಿಸಿದರೆ ಕಾಫಿ ಬೆಳೆಗಾರರು ಕಳೆದ ನೂರು ವರ್ಷಗಳ ದಿನವಾರು ಮಳೆಯ ದಾಖಲೆಯನ್ನು ಇಟ್ಟಿರುವುದನ್ನು ಪರಿಶೀಲಿಸಿದಾಗಲೂ ಇಂತಹ ಘಟನೆ ಹಿಂದೆ ಆಗಿಲ್ಲ. ಸಕಲೇಶಪುರದಲ್ಲಿ ಹರಿಯುವ ಜೀವನದಿ ಹೇಮಾವತಿ ನಾಲ್ಕು ದಿನಗಳಲ್ಲಿ ತನ್ನ ಮಟ್ಟ ಏರಿಸಿಕೊಂಡ ಬಗೆಯಂತೂ ಪ್ರಕೃತಿಯ ರೌದ್ರತೆಗೆ ಸಾಕ್ಷಿ.

• Harshika Poonacha
Video Icon

VIDEOJun 15, 2019, 10:54 PM IST

ಕೊಡಗು ನೆರೆ ಸಂತ್ರಸ್ತರಿಗೆ ಕಳಪೆ ಮನೆ- ನಟಿ ಹರ್ಷಿಕಾ ಬೇಸರ!

ಕೊಡುಗು ಜಿಲ್ಲೆಯ ನೆರೆ ಸಂತ್ರಸ್ಥರಿಗೆ ಸರ್ಕಾರ ನಿರ್ಮಿಸಿರುವ ಮನೆ ಕಳಪೆಯಾಗಿದೆ. ಕೊಡಗು ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಮನೆ ನಿರ್ಮಿಸಿಕೊಡಬೇಕು ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. ಸರ್ಕಾರ ನಿರ್ಮಿಸಿರುವ ಮನೆಗಳು ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.