Search results - 281 Results
 • Kodagu

  Kodagu10, Feb 2019, 6:03 PM IST

  ಕೊಡಗು: ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶೂ, ಬ್ಯಾಗ್ ಪತ್ತೆ

  ಕಳೆದ 7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿನಿ ಸಂಧ್ಯಾ(17)ಳ ಶೂ ಬ್ಯಾಗ್ ಪತ್ತೆಯಾಗಿದೆ. 

 • kodagu

  state9, Feb 2019, 9:09 AM IST

  ಸಿದ್ದರಾಮಯ್ಯಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲ ಪ್ರಳಯ!: ಕಾಗಿನೆಲೆ ಶ್ರೀ

  ಸಿದ್ದರಾಮಯ್ಯಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲ ಪ್ರಳಯ ಉಂಟಾಗಿತ್ತು ಎಂದು ಕಾಗಿನೆಲೆ ಶ್ರೀಗಳು ವಿವಾದಾತ್ಮಕ ಹೆಳಿಕೆ ನೀಡಿದ್ದಾರೆ.

 • Kodagu Death

  NEWS4, Feb 2019, 6:03 PM IST

  ಬೆಂಗಳೂರು ಟೆಕ್ಕಿ ಮಲ್ಲಳ್ಳಿ ಜಲಪಾತದಲ್ಲಿ ನೀರು ಪಾಲು..ಎಲ್ಲರಿಗೂ ಒಂದು ಎಚ್ಚರಿಕೆ

  ಪ್ರವಾಸ ಪ್ರಾಣಕ್ಕೆ ಸಂಚಕಾರ ತಂದಿತು ಎಂದು ಹಲವು ಸಾರಿ ಮಾಧ್ಯಮಗಳ ಆದಿಯಾಗಿ ಎಚ್ಚರಿಕೆ ನೀಡುತ್ತಿದ್ದರೂ ಪ್ರಮಾದಗಳು ಆಗಿ ಹೋಗುತ್ತವೆ. ಅಂಥದ್ದೇ ಒಂದು ಅವಘಡ ನಡೆದು ಹೋಗಿದೆ. ಸ್ನೇಹಿತರ ಪ್ರಾಣ ಉಳಿಸಲು ಹೋದ ಇಂಜಿನಿಯರ್ ಪ್ರಾಣ ಕಳೆದುಕೊಂಡಿದ್ದಾನೆ.

 • Kodagu DC Shri Vidhya

  state31, Jan 2019, 11:23 AM IST

  ಕೊಡಗು ಡಿಸಿ ದಕ್ಷ ಅಧಿಕಾರಿಣಿ ಶ್ರೀ ವಿದ್ಯಾ ವರ್ಗಾವಣೆ : ಜನರಿಂದ ವಿರೋಧ

  ಕೊಡಗಿನಲ್ಲಿ ಆಗಸ್ಟ್ ತಿಂಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು  ಇದಕ್ಕೆ ಜಿಲ್ಲೆಯ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

 • Congress

  NEWS27, Jan 2019, 9:32 PM IST

  ಭಾರತ ರತ್ನ ಯಕ್ಕಡಕ್ಕೆ ಸಮವೆಂದ ಕರ್ನಾಟಕದ ಕೈ ನಾಯಕ

  ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ದೊರೆತಿಲ್ಲ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗಿದೆ  ಮತ್ತು ಆಗುತ್ತಲೆ ಇದೆ. ಆದರೆ ಈ ನಡುವೆ ಕೊಡಗಿನ ಕಾಂಗ್ರೆಸ್ ಮುಖಂಡರೊಬ್ಬರು ಭಾರತ ರತ್ನಕ್ಕೆ ಅವಮಾನ ಮಾಡುವಂತಹ ಸ್ಟೇಟಸ್ ಹಾಕಿದ್ದಾರೆ.

 • NEWS27, Jan 2019, 4:54 PM IST

  ‘ಹಿಂದು ಹುಡುಗಿ ಮೈ ಮುಟ್ಟಿದ ಕೈ ಇರಬಾರದು'

  ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ಕೊಡಗಿನಲ್ಲಿ ಭಾಷಣ ಮಾಡಿದ್ದಾರೆ. ಈ ಬಾರಿ ಕಮ್ಯೂನಿಷ್ಟರ ಮೇಲೆ ವಾಗ್ದಾಳಿ ಮಾಡಿದ್ದಾರೆ.

 • winter

  LIFESTYLE23, Jan 2019, 5:20 PM IST

  ಕೊಡಗಿನ ಚಳಿಯ ಮುಂಜಾವು: ಹಿತ ನೀಡುವ ಬೆಂಕಿಯ ಕಾವು!

  ಚಳಿಗಾಲವೆಂದರೆ ಬೆಚ್ಚಗೆ ಹೊದ್ದು ಮಲಗೋಣ ಎನಿಸುತ್ತದೆ. ಎದ್ದು ಹೊರಗೆ ಬರುವುದೇ ಬೇಡ ಎನಿಸುತ್ತದೆ. ಸೂರ್ಯನ ಬಿಸಿಲು ಕಂಡರೆ ಸಾಕು ಹೋಗಿ ಬಿಸಿಲು ಕಾಯಿಸೋಣ ಎನಿಸುತ್ತದೆ. ಮುಂಜಾವಿನ ಎಳೆ ಬಿಸಿಲಲ್ಲಿ ಕುಳಿತು ಬಿಸಿಲು ಕಾಯಿಸುವುದೇ ಸ್ವರ್ಗ ಎನಿಸುತ್ತದೆ. ಕೊಡಗಿನ ಚಳಿ ಎಂದರೆ ಕೇಳಬೇಕೇ? ಅಲ್ಲಿಯ ಕೆಲವು ಫೋಟೋಗಳು ಇಲ್ಲಿವೆ ನೋಡಿ 

 • Madikeri

  NEWS12, Jan 2019, 11:44 AM IST

  ಕೊಡಗು ಉತ್ಸವಕ್ಕೆ ಅದ್ದೂರಿ ಚಾಲನೆ

  ಮಂಜಿನ ನಗರಿ ಮಡಿಕೇರಿಯಲ್ಲಿ 3 ದಿನಗಳ ಖಾಲ ನಡೆಯುವ ಕೊಡಗು ಪ್ರವಾಸಿ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಕೊಡಗು ಉತ್ಸವಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಮಂಜಿನ ನಗರಿ. ಸಚಿವ ಸಾ ರಾ ಮಹೇಶ್ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. 

 • Baby Shower

  NEWS11, Jan 2019, 1:33 PM IST

  ಇದೆಂಥಾ ಅಚ್ಚರಿ! ಕಾಲೇಜಿನಲ್ಲಿ ಸೀಮಂತ ಶಾಸ್ತ್ರ

  ಕಾಲೇಜುಗಳಲ್ಲಿ ಆ್ಯನುವಲ್ ಡೇ, ಕಾಲೇಜ್ ಡೇ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಗೊತ್ತು. ಆದರೆ ಕಾಲೇಜಿನಲ್ಲಿ ಸೀಮಂತ ಶಾಸ್ತ್ರ ನಡೆಯುವುದು ಕೇಳಿದ್ದೀರಾ? ಇಂತದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ ಕೊಡಗಿನ ಗೋಣಿಕೊಪ್ಪದಲ್ಲಿರುವ ಕಾಲೇಜು. ಎಂ ಕಾಂ ವಿದ್ಯಾರ್ಥಿನಿಯೊಬ್ಬರಿಗೆ ಪ್ರಾಂಶುಪಾಲರು,  ಉಪನ್ಯಾಸಕರು ಹಾಗೂ ಸಹಪಾಠಿಗಳೆಲ್ಲಾ ಸೇರಿ ಸೀಮಂತ ಕಾರ್ಯ ಮಾಡಿದ್ದಾರೆ. ವಿದ್ಯಾರ್ಥಿನಿಯನ್ನು ಖುಷಿಖುಷಿಯಾಗಿ ಬೀಳ್ಕೊಟ್ಟಿದ್ದಾರೆ. 

 • state11, Jan 2019, 10:11 AM IST

  ಕೊಡಗು ಸಂತ್ರಸ್ತರಿಗೆ ಧರ್ಮಸ್ಥಳದಿಂದ 8 ಕೋಟಿ ರು.

  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಗುರುವಾರ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ 8 ಕೋಟಿ ರು. ಪರಿಹಾರ ಧನವನ್ನುವಿತರಿಸಲಾಗಿದೆ. 

 • Pratap Simha

  state5, Jan 2019, 4:41 PM IST

  ನೀವು ಅರಚ್ತಾ ಇರಿ, ಮುಂದೆಯೂ ನಾನೇ ಎಂಪಿ: ‘ಸಿಂಹ’ ಘರ್ಜನೆ!

  ಮುಂದಿನ ಬಾರಿಯೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ತಾವೇ ಸಂಸದ ಎಂದು ಬಿಜೆಪಿಯ ಪ್ರತಾಪ ಸಿಂಹ ಹೇಳಿದ್ದಾರೆ. ಈ ಮೂಲಕ 2019ರಲ್ಲಿ ಬಿಜೆಪಿ ಪ್ರಮೋದಾದೇವಿ ಒಡೆಯರ್ ಅವರಿಗೆ ಟಿಕೆಟ್ ನೀಡಲಿದೆ ಎಂಬ ವದಂತಿಯನ್ನು ತಳ್ಳಿ ಹಾಕಿದರು.

 • Kodagu

  NEWS2, Jan 2019, 1:45 PM IST

  ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತಕ್ಕೆ ತುತ್ತಾದ ಕೊಡಗು!

  ಸ್ವಭಾವಿಕ ಪರಿಸರದಿಂದ ಇಡೀ ವಿಶ್ವದ ಗಮನ ಸೆಳೆದ ಕೊಡಗು ಜಿಲ್ಲೆಗೆ 2018, ಘನಘೋರ ವಿಪತ್ತಾಗಿ ಕಾಡಿತು. ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾವಿಪತ್ತಿನಲ್ಲಿ ಸಾವು-ನೋವುಗಳ ದರ್ಶನವಾಯಿತು. ಜನರು ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವಂತಾಯಿತು. ಕಳೆದ ಆಗಸ್ಟ್ ತಿಂಗಳಲ್ಲಿ ಘಟಿಸಿದ ಪ್ರಕತಿ ವಿಕೋಪದ ಕರಾಳ ಛಾಯೆ ಇನ್ನು ಮಾಸಿಲ್ಲ.  

 • Kodagu Flood

  NEWS26, Dec 2018, 2:53 PM IST

  enba 2018 ಅವಾರ್ಡ್ಸ್: ರೇಸ್‌ನಲ್ಲಿ ಕೊಡಗು ಪ್ರವಾಹ ವರದಿಗಾರಿಕೆ

  ಮಾಧ್ಯಮ ಲೋಕದಲ್ಲಿ ಸುದ್ದಿ ವಾಹಿನಿಗಳ ಪಾತ್ರ ಮಹತ್ವದ್ದು.  ಉತ್ತಮ ಸುದ್ದಿವಾಹಿನಿಗಳನ್ನು ಗುರುತಿಸಿ, ಬೇರೆ ಬೇರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತು  ಸಾಧಕರಿಗೆ ಗೌರವಿಸುವ ಕೆಲಸವನ್ನು ಪ್ರತಿಷ್ಠಿತ enba ಸಂಸ್ಥೆ ಪ್ರತಿವರ್ಷ ಮಾಡುತ್ತಾ ಬಂದಿದೆ. ಈ ಬಾರಿಯೂ ಸುವರ್ಣನ್ಯೂಸ್  ವಿವಿಧ ವಿಭಾಗದಲ್ಲಿ ಎಂಟ್ರಿ ನೀಡಿದೆ.

 • nithin thimmaiah

  SPORTS25, Dec 2018, 2:53 PM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತಾರಾಷ್ಟ್ರೀಯ ಹಾಕಿ ಪಟು ನಿತಿನ್ ತಿಮ್ಮಯ್ಯ!

  ಭಾರತೀಯ ಹಾಕಿ ತಂಡದ ಪ್ರಮುಖ ಆಟಾಗರ, ಕೊಡಗಿನ ನಿತಿನ್ ತಿಮ್ಮಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿತಿನ್ ಮದುವೆ ಸಮಾರಂಭ ಹೇಗಿತ್ತು. ಇಲ್ಲಿದೆ ವಿವರ.

 • Kodagu

  Sandalwood22, Dec 2018, 2:13 PM IST

  ಕೊಡಗಿನ ನಿರಾಶ್ರಿತ ಹೆಣ್ಣು ಮಕ್ಕಳ ಸಹಾಯಕ್ಕಾಗಿ ಚಿತ್ರ ಪ್ರದರ್ಶನ

  ಕೊಡಗಿನ ನೊಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥ ಕನ್ನಡದ ‘ಸಾವಿತ್ರಿ ಬಾಯಿ ಪುಲೆ’ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವು ಇದೇ ತಿಂಗಳ 23, ಭಾನುವಾರದಂದು ಸಂಜೆ 6 ಘಂಟೆಗೆ, ನಗರದ ಕರ್ನಾಟಕ ಚಲನಚಿತ್ರ ಕಲಾವಿದರ ಒಕ್ಕೂಟದ ಅಡಿಟೋರಿಯಂ, ಚಾಮರಾಜಪೇಟೆಯಲ್ಲಿ ನಡೆಯಲಿದೆ.