Koa

(Search results - 14)

KOA Vaccine

OTHER SPORTSJun 10, 2021, 4:33 PM IST

ರಾಜ್ಯದ ಕ್ರೀಡಾಪಟುಗಳಿಗೆ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ

ಲಸಿಕೆಯಿಂದ ಮಾತ್ರವೇ ಕೋವಿಡ್ ಗುಣಪಡಿಸಲು ಸಾಧ್ಯ. ಲಸಿಕೆ ಅಭಿಯಾನ ಆಯೋಜಿಸಿರುವ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‌ಗೆ ಅನಂತ ಧನ್ಯವಾದಗಳು ಎಂದು ಮಾಜಿ ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಹೇಳಿದ್ದಾರೆ.

Vaccine

OTHER SPORTSJun 9, 2021, 8:29 AM IST

ಜೂನ್ 10, 11ರಂದು ಕರ್ನಾಟಕ ರಾಜ್ಯದ ಕ್ರೀಡಾಪಟುಗಳಿಗೆ ಕೊರೋನಾ ಲಸಿಕೆ

ಜೂನ್ 10 ಹಾಗೂ 11ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರ, ಪಟ್ಟಣ ಹಾಗೂ ತಾಲೂಕು ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದೆ.

Judo

OTHER SPORTSMay 29, 2021, 9:01 AM IST

ಕೋವಿಡ್: ಒಲಿಂಪಿಯನ್‌ ನಜೀಬ್‌ ಅಗಾಗೆ ಕೆಒಎ ನೆರವು

1996ರ ಒಲಿಂಪಿಕ್ಸ್‌ನಲ್ಲಿ ನಜೀಬ್‌ ಸ್ಪರ್ಧಿಸಿದ್ದರು. ಇದೇ ವೇಳೆ ಇತ್ತೀಚೆಗೆ ಕೋವಿಡ್‌ಗೆ ಪತಿಯನ್ನು ಕಳೆದುಕೊಂಡ ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ ತೇಜಸ್ವಿನಿ ಬಾಯಿ ಅವರಿಗೂ 1 ಲಕ್ಷ ರುಪಾಯಿ ನೆರವು ನೀಡಿರುವುದಾಗಿ ಗೋವಿಂದರಾಜು ತಿಳಿಸಿದ್ದಾರೆ.

Kolar

Video Icon

CRIMEFeb 8, 2021, 8:05 PM IST

ಗ್ರಾಪಂ ಸದಸ್ಯರ  ಭದ್ರತೆಗೂ ಬಂದ ಬೌನ್ಸರ್ಸ್... ಕೋಲಾರ ರಣಕಣ

ವಿಐಪಿಗಳಿಗೆ ಮಾತ್ರ ಅಲ್ಲ.. ಪಂಚಾಯಿತಿ ಸದಸ್ಯರಿಗೂ ಬೌನ್ಸರ್ ಭದ್ರತೆ! ಹೌದು ಕೋಲಾರದಲ್ಲಿ ಭದ್ರತೆಗೆ ಬೌನ್ಸರ್ ಗಳು ಬಂದಿದ್ದಾರೆ. ಪಂಚಾಯಿತಿ ಎಲೆಕ್ಷನ್ ನಲ್ಲಿ ಈ ಎಲ್ಲ ದೃಶ್ಯಗಳು ಕಂಡು ಬಂದಿವೆ. ಆದರೆ ಕೇಂದ್ರ ಪ್ರವೇಶ ಮಾಡಲು ಪೊಲೀಸರು ಬಿಟ್ಟಿಲ್ಲ. ಈ ವೇಳೆ ಘರ್ಷಣೆ ನಡೆದಿದೆ. ಬೌನ್ಸರ್ ಗಳ ಮೇಲೆ ಪೊಲೀಸರು ಅನಿವಾರ್ಯವಾಗಿ ಲಾಠಿ ಬೀಸಿದ್ದಾರೆ.

BSY KOA

OTHER SPORTSDec 13, 2020, 8:06 AM IST

ಕೆಒಎ ಹಾಲ್ ಆಫ್‌ ಫೇಮ್ ಉದ್ಘಾಟಿಸಿದ ಸಿಎಂ ಬಿಎಸ್‌ವೈ

ಶನಿವಾರ ನಡೆದ ಕಾರ್ಯಕ್ರಮವನ್ನು ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು.

police

SportsNov 25, 2020, 8:53 AM IST

ಗುಡ್‌ ನ್ಯೂಸ್: ಕ್ರೀಡಾ ಸಾಧಕರಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕ

ಕರಡು ನಿಯಮಾವಳಿಗಳನ್ನು ನ.23ರಂದು ಗೆಜೆಟ್‌ನಲ್ಲಿ ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರವನ್ನು ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಸ್ವಾಗತಿಸಿದೆ.

ಗದಗದಲ್ಲಿ ಬಸ್‌ಗೆ ಪೂಜೆ ಮಾಡುವ ಮೂಲಕ ಸಾರಿಗೆ ಸಂಸ್ಥೆ ಸಂಚಾರ ಸೇವೆಯನ್ನು ಆರಂಭ ಮಾಡಿದೆ.

Karnataka DistrictsJun 2, 2020, 10:02 AM IST

ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರತಿ ದಿನ 10 ಲಕ್ಷದಷ್ಟು ನಷ್ಟ!

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಿ ಹಲವು ದಿನ ಕಳೆದಿದ್ದರೂ ಕೊಡಗು ಜಿಲ್ಲೆಯಲ್ಲಿ ಪ್ರತಿ ದಿನ ಕೆಎಸ್‌ಆರ್‌ಟಿಸಿ 10 ಲಕ್ಷ ರು. ನಷ್ಟವನ್ನು ಎದುರಿಸುತ್ತಿದೆ. ಕೊರೋನಾ ಪರಿಣಾಮದಿಂದಾಗಿ ಪ್ರಯಾಣಿಕರ ಕೊರತೆಯುಂಟಾಗಿದ್ದು, ದಿನಕ್ಕೆ 12 ಲಕ್ಷ ರು. ಪಡೆಯುತ್ತಿದ್ದ ಪುತ್ತೂರು ವಿಭಾಗಕ್ಕೆ ಒಳಪಟ್ಟಿರುವ ಮಡಿಕೇರಿ ಘಟಕ ಈಗ ರು.2 ಲಕ್ಷ ಆದಾಯ ಮಾತ್ರ ಪಡೆಯುವಂತಾಗಿದೆ.

• undefined

Karnataka DistrictsMar 22, 2020, 11:03 AM IST

ಆರೋಗ್ಯ ಇಲಾಖೆಗೆ ಕರೆ ಮಾಡಿ ಸ್ವಯಂ ತಪಾಸಣೆಗೊಳಗಾದ ಯುವತಿ

ಕೊರೋನಾ ಪೀಡಿತ ವ್ಯಕ್ತಿ ಜೊತೆ ಬಸ್‌ನಲ್ಲಿ ಪ್ರಯಾಣ ಮಾಡಿದ್ದ ಯುವತಿಯೊಬ್ಬಳು ತಪಾಸಣೆಗೆ ದಾಖಲಾಗಿದ್ದಾರೆ. ಸ್ವಯಂಪ್ರೇರಿತವಾಗಿ ಯುವತಿ ಆರೋಗ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ದಾಖಲಾಗಿ ಜವಾಬ್ದಾರಿ ಮೆರೆದಿದ್ದಾರೆ.

• Fox

IndiaFeb 1, 2020, 9:21 AM IST

Fact Check: ಕಾಳ್ಗಿಚ್ಚಲ್ಲಿ ತಾಯಿ ಕಳೆದುಕೊಂಡ ಕರಡಿ ಮರಿಗಳಿಗೆ ಹಾಲುಣಿಸಿದ ನರಿ!

ಆಸ್ಪ್ರೇಲಿಯಾದಲ್ಲಿ ಕಾಳ್ಗಿಚ್ಚು ಹಬ್ಬಿ ಲಕ್ಷಾಂತರ ಎಕರೆ ಕಾಡು ಸುಟ್ಟು ಬೂದಿಯಾಗಿದೆ. ಈ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕೋಟ್ಯಂತರ ಪ್ರಾಣಿಗಳು ಅಸುನೀಗಿವೆ. ಇದೀಗ ಆಸ್ಟೇಲಿಯಾ ಕಾಳ್ಗಿಚ್ಚಿನ ಆವೇಶ ತಣಿದಿದೆ. ಆದರೆ ಈ ಬೆಂಕಿಯಲ್ಲಿ ತಾಯಿಯನ್ನು ಕಳೆದುಕೊಂಡ ಕರಡಿ ಮರಿಗಳಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

• Fox

InternationalJan 26, 2020, 3:41 PM IST

Fact Check| 'ಅಮ್ಮ ಅಮ್ಮನೇ ಅಲ್ಲವೇ...' ಕೋಲಾ ಮರಿಗಳಿಗೆ ಹಾಲುಣಿಸಿದ ನರಿ?

ಆಸ್ಟ್ರೇಲಿಯಾದ ಕಾಡ್ಗಿಚ್ಚಿನಲ್ಲಿ ತನ್ನ ತಾಯಿ ಕಳೆದುಕೊಂಡ ಕೋಲಾ ಮರಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ವಿಡಿಯೋ ಹಿಂದಿನ ವಾಸ್ತವವೇನಮು? ಇಲ್ಲಿದೆ ವಿವರ

• Boxing Protest

OTHER SPORTSDec 17, 2019, 3:36 PM IST

ಕೆಒಎ ಭವನದ ಎದುರು ಬಾಕ್ಸರ್‌ಗಳ ಪ್ರತಿಭಟನೆ

ಕಾರ‍್ಯದರ್ಶಿಯಾಗಿರುವ ಸಾಯಿ ಸತೀಶ್‌ ಅವರ ಬಂಡಾಯ ಬಾಕ್ಸಿಂಗ್‌ ಸಂಸ್ಥೆ ಡಿ. 16 ರಂದು ಚುನಾವಣೆ ನಡೆಸಿತು. ಇದು ಸರಿಯಾದ ಕ್ರಮವಲ್ಲ. ಅಮೆಚೂರ್‌ ಬಾಕ್ಸಿಂಗ್‌ ಸಂಸ್ಥೆಯ ನಿಯಮದ ಪ್ರಕಾರ 2016ರಲ್ಲಿ ಚುನಾವಣೆ ನಡೆದಿತ್ತು.

• koa award

OTHER SPORTSDec 5, 2019, 1:54 PM IST

ಕ್ರೀಡಾ ಸಾಧಕರಿಗೆ ಕೆಒಎ ಪ್ರಶಸ್ತಿ ಪ್ರದಾನ

ಪ್ರಶಸ್ತಿ ವಿಜೇ​ತ ಕ್ರೀಡಾ​ಪ​ಟುಗಳಿಗೆ 1 ಲಕ್ಷ ರುಪಾಯಿ ಚೆಕ್‌ ಹಾಗೂ ಸ್ಮರ​ಣಿಕೆ, ಕೋಚ್‌ ಹಾಗೂ ಹಿರಿಯ ಕ್ರೀಡಾ​ಪ​ಟು​ಗ​ಳಿಗೆ 25 ಸಾವಿರ ರುಪಾಯಿ ಹಾಗೂ ಸ್ಮರ​ಣಿಕೆ ನೀಡಿ ಗೌರ​ವಿ​ಸ​ಲಾ​ಯಿತು. ಕೆಲ ಕ್ರೀಡಾಪಟುಗಳು ಸಮಾರಂಭಕ್ಕೆ ಗೈರಾಗಿದ್ದರು.

• koala

relationshipOct 13, 2019, 2:47 PM IST

ಬಡ್ಡೆತದೆ ಬುಡ್ಲಾ: ಅವ್ವಾ...! ಎಂದು ನಾಯಿ ಮಡಿಲಿಗೆ ಜಿಗಿದ ಬೇಬಿ ಕೋಲ!

ಈ ನಾಯಿ ಹಾಗೂ ಮರಿ ಕೋಲದ ಒಡನಾಟವೇ ವಿಭಿನ್ನ| ನಾಯಿ ಸುತ್ತಾಡಲು ಬಂದ್ರೆ ಸಾಕು ಎಲ್ಲಿದ್ರೂ ಓಡಿ ಬರುತ್ತೆ ಬೇಬಿ ಕೋಲ| ನಾಲ್ಕು ತಿಂಗಳ ಪುಟ್ಟ ಕೋಲಗೆ ಈ ನಾಯಿಯೇ ಅಮ್ಮನಂತೆ| ವೈರಲ್ ಆಯ್ತು ವಿಡಿಯೋ

• undefined

SPORTSJan 6, 2019, 3:46 PM IST

ಜುಲೈ ತಿಂಗಳಲ್ಲಿ ರಾಜ್ಯ ಮಿನಿ ಒಲಿಂಪಿಕ್ಸ್: 15 ಕ್ರೀಡೆಗೆ ಅವಕಾಶ

ಆರಂಭಿಕ ಆವೃತ್ತಿಯಲ್ಲಿ 12ರಿಂದ 15 ಕ್ರೀಡೆಗಳನ್ನು ನಡೆ ಸಲಾಗುತ್ತದೆ. ಸದ್ಯದ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಫುಟ್ಬಾಲ್ ಮತ್ತು ರಾಷ್ಟ್ರೀಯ ಕ್ರೀಡೆ ಹಾಕಿಗೆ ಹೆಚ್ಚು ಒತ್ತು ನೀಡಲಾಗುವುದು. ಆಯ್ಕೆ ಪ್ರಕ್ರಿಯೆ ಹಿರಿಯರ ಕ್ರೀಡಾ ಕೂಟದ ಎಲ್ಲ ಅರ್ಹತಾ ನಿಯಮಗಳು ಈ ಕೂಟಕ್ಕೂ ಅನ್ವಯಿಸಲಿವೆ ಎಂದು ಗೋವಿಂದರಾಜ್ ಹೇಳಿದ್ದಾರೆ.