Knowledge  

(Search results - 19)
 • <p>SN working women MS excel&nbsp;</p>

  Private Jobs18, May 2020, 4:50 PM

  #ExcelCourse ಮಾಡಿ ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಿ

  ಕಂಪ್ಯೂಟರ್ ಬಳಸುವ ಬಹುತೇಕ ಉದ್ಯೋಗಗಳಲ್ಲಿ ಎಕ್ಸೆಲ್ ಬಳಕೆ ಇರುತ್ತದೆ. ಹಾಗಾಗಿ, ಎಕ್ಸೆಲ್ ಬಗ್ಗೆ ಚೆನ್ನಾಗಿ ತಿಳಿದಿದ್ದರೆ ಅದು ನಿಮ್ಮ ರೆಸ್ಯೂಮೆಗೆ ಪ್ಲಸ್ ಪಾಯಿಂಟ್ ಆಗುತ್ತದೆ. ಆನ್‌ಲೈನ್‌ನಲ್ಲಿ ಎಕ್ಸೆಲ್ ಕುರಿತ ಹಲವಾರು ಕೋರ್ಸ್ ಮಾಡಿಕೊಳ್ಳುವ ಅವಕಾಶಗಳಿವೆ.

 • undefined

  Astrology13, May 2020, 5:21 PM

  ಭಗವದ್ಗೀತೆಯ ಕುರಿತ ಈ ವಿಷಯಗಳು ನಿಮಗೆ ಗೊತ್ತಿರಲಿಕ್ಕಿಲ್ಲ!

  ಹಿಂದೂಗಳ ಅತಿ ಪವಿತ್ರ ಗ್ರಂಥವೆನಿಸಿರುವ ಭಗವದ್ಗೀತೆಯ ಬಗ್ಗೆ ತಿಳಿದಷ್ಟೂ ಅಚ್ಚರಿ ಹುಟ್ಟಿಸುವ ವಿಷಯಗಳು ಉಳಿಯುತ್ತವೆ. 

 • undefined

  state7, May 2020, 11:15 AM

  ಅಂತರ್ಜಲ ಚೇತನ ಭೂ ಋಣ ತೀರಿಸುವ ಯೋಜನೆ: ಸಚಿವ ಈಶ್ವರಪ್ಪ

  2-3ದಶಕಗಳ ಹಿಂದೆ ಬಿದ್ದ ಮಳೆ ನೀರಿನ ಶೇ.40ರಷ್ಟುನೀರು ಭೂಮಿಯಲ್ಲಿ ಇಂಗುತ್ತಿತ್ತು. ಆದರೆ ಇಂದು ಅದರ ಪ್ರಮಾಣ ಶೇ.5ಕ್ಕೆ ಬಂದು ನಿಂತಿದೆ. ಪ್ರಸ್ತುತ ಸಂದರ್ಭದಲ್ಲಿ ಮನುಷ್ಯ ಪ್ರಕೃತಿಯ ಋುಣ ತೀರಿಸುವ ಕಾಲ ಇದಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
   

 • <p>Shoaib Akhtar</p>

  Cricket6, May 2020, 9:30 AM

  ಟೀಂ ಇಂಡಿಯಾ ಬೌಲಿಂಗ್‌ ಕೋಚ್‌ ಆಗುವಾಸೆ ಎಂದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್

  ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ಅವರನ್ನೊಳಗೊಂಡ ಬಲಿಷ್ಠ ಬೌಲಿಂಗ್ ಪಡೆಯನ್ನು ಟೀಂ ಇಂಡಿಯಾ ಹೊಂದಿದೆ. ವಿಶ್ವದ ಯಾವುದೇ ಮೈದಾನದಲ್ಲಿ ಬೇಕಾದರೂ ಎದುರಾಳಿ ತಂಡವನ್ನು ಆಲೌಟ್ ಮಾಡುವ ಸಾಮರ್ಥ್ಯ ಈ ಬೌಲರ್‌ಗಳಲ್ಲಿದೆ. 

 • undefined

  relationship18, Apr 2020, 3:33 PM

  ರಮೇಶ್ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಪಕ್ಷಿಗಳ ಅದ್ಭುತ ಲೋಕವಿದು...

  ಫೋಟೋಗ್ರಫಿ ಎನ್ನುವುದೊಂದು ಸುಮಧುರ ಗೀಳು. ಕೈಯಲ್ಲೊಂದು ಎಕ್ಸ್‌ಪೆನ್ಸಿವ್ ಕ್ಯಾಮೆರಾ ಹಿಡಿದು, ಗಂಟೆ ಗಟ್ಟಲೆ ಸಹನೆಯಿಂದ ಕೂತು ಒಂದೊಳ್ಳೆ ಫೋಟೋ ಸಿಕ್ಕಿದಾಗ ಸಿಗೋ ಖುಷಿ ಆ ಫೋಟೋ ತೆಗೆದವನಿಗೇ ಗೊತ್ತು. ಸೆರೆ ಸಿಕ್ಕ ಪಕ್ಷಿಯ ಹೆಸರು, ಕುಲ, ಗೋತ್ರ ಗೊತ್ತಾದಾಗ ಮತ್ತಷ್ಟು ಜ್ಞಾನ ಹೆಚ್ಚಿಸಿಕೊಂಡ ತೃಪ್ತಿ. ಅಬ್ಬಾ, ಈ ಊರಲ್ಲಿ ಇಂಥ ಅದ್ಭುತ ಪಕ್ಷಿಗಳು ಇವೆ ಎಂಬುವುದು ಅಲ್ಲಿಯ ಸ್ಥಳೀಯರಿಗೆ ಗೊತ್ತಾಗುವುದೇ ಕ್ಯಾಮೆರಾದಲ್ಲಿ ಅದ್ಭುತ ಫೋಟೋಗ್ರಾಫರ್ ಅವನ್ನು ಸೆರೆ ಹಿಡಿದಾಗ. ಅಂಥದ್ದೊಂದು ಹುಚ್ಚು ಹೆಚ್ಚಿಸಿಕೊಂಡವರು ಬೆಂಗಳೂರಿನ ಜಯನಗರದಲ್ಲಿರುವ ಉದ್ಯಮಿ ಎ.ಎಸ್. ರಮೇಶ್. ಅವರ ಕ್ಯಾಮೆರಾಗೆ ಸೆರೆ ಸಿಕ್ಕ ಸಾವಿರಾರು ಫೋಟೋಗಳಲ್ಲಿ ಕೆಲವು ಇಲ್ಲಿವೆ. ಅತ್ಯದ್ಭುತ ಬಣ್ಣಗಳೊಂದಿಗೆ ವಿಹರಿಸುವ ಈ ಲೋಹದ ಹಕ್ಕಿಗಳನ್ನು ನೋಡಿದಾಗ ಪ್ರಕೃತಿ ವಿಸ್ಮಯಕ್ಕೆ ಎಂಥವರಾದರೂ ಬೆರಗಾಗೋದು ಗ್ಯಾರಂಟಿ. ಅಂಥ ಬೆರಗು ನಿಮ್ಮದಾಗಲು ಇಲ್ಲಿವೆ ರಮೇಶ್ ಅವರ ಕ್ಯಾಮೆರಾಗೆ ಸೆರೆ ಸಿಕ್ಕ ನಿಸರ್ಗದ ಅದ್ಭುತಗಳು... 

 • undefined

  Cricket13, Apr 2020, 1:08 PM

  12 ಸಾವಿರ ಡಾಕ್ಟರ್‌ಗಳ ಜತೆ ಸಮಾಲೋಚನೆ ನಡೆಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್

  ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಎರಡು ಮಾದರಿಯ ಕ್ರಿಕೆಟ್‌ನಲ್ಲಿ(ಟೆಸ್ಟ್ 200, ಏಕದಿನ 463) ಗರಿಷ್ಠ ಪಂದ್ಯಗಳನ್ನಾಡಿದ ಅನುಭವ ಇರುವ ಸಚಿನ್ ತೆಂಡುಲ್ಕರ್ ಶನಿವಾರ(ಏ.11) ಲಾಕ್‌ಡೌನ್ ಸಂದರ್ಭದಲ್ಲಿ ವೆಬಿನಾರ್ಸ್ ಮೂಲಕ 12,000 ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

 • What we have to learn from Lord Shiva

  Festivals21, Feb 2020, 2:51 PM

  ಜ್ಞಾನಿ, ಧ್ಯಾನಿ, ಕಾಮವನ್ನೇ ಸುಟ್ಟ ಶಿವನ ಬಗ್ಗೆ ಮತ್ತೊಂದಿಷ್ಟು...

  ಶಿವ ಅಂದರೆ ನೆನಪಾಗೋದು ಡಮರು ಹಿಡಿದ ಬಲಿಷ್ಠ ಕೈ, ಶೂನ್ಯದತ್ತ ದೃಷ್ಟಿಸಿರುವ ಕಣ್ಣು, ಎತ್ತರದ ಆಜಾನುಬಾಹು ಶರೀರ. ಇಂಥಾ ಶಿವ ನಮಗೆ ಹೇಗೆ ಆದರ್ಶವಾಗಬಲ್ಲ? ನಾವು ಶಿವನಿಂದ ಕಲಿಯಬಹುದಾದ ಪಾಠಗಳೇನು?

 • nirudh-starts-new-campaign-on-social-media

  Small Screen31, Jan 2020, 2:42 PM

  ಲವ್ ಆಯ್ತು, ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಆರಂಭಿಸಿದ ಆರ್ಯವರ್ಧನ್!

  ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ 'ಜೊತೆ ಜೊತೆಯಲಿ' ಆರ್ಯವರ್ಧನ್ ಸೀರಿಯಲ್ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ನೆಟ್ಟಿಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
   

 • Time

  relationship10, Nov 2019, 3:58 PM

  ಪುರುಸೊತ್ತಿಲ್ಲದವರಿಗೇ ಸಮಯ ಜಾಸ್ತಿ ಸಿಗುತ್ತದೆ!

  ಅಧ್ಯಯನವೊಂದು ಬಿಡುವಿಲ್ಲದ ಮಹಿಳೆಯರ ಜೀವನದ 1,001 ದಿನಗಳ ದಿನಚರಿಯೊಂದನ್ನು ಪರಿಶೀಲಿಸಿತು. ಇವರೆಲ್ಲ ನಾವು ತುಂಬಾ ‘ಬ್ಯುಸಿ’ ಎಂದು ಕರೆಯುವಂತಹ ಮಹಿಳೆಯರು. ಹಲವು ಕೌಶಲಗಳನ್ನು ಅಪೇಕ್ಷಿಸುವ ಉದ್ಯೋಗ, ಕೆಲವೊಮ್ಮೆ ಅವರದ್ದೇ ಆದ ವ್ಯಾಪಾರ, ನೋಡಿಕೊಳ್ಳಬೇಕಾದ ಪುಟ್ಟ ಮಕ್ಕಳು, ಅಪ್ಪ-ಅಮ್ಮ /ಇತರರ ಆರೈಕೆ ಮಾಡುವ ಜವಾಬ್ದಾರಿ, ಸಾಮಾಜಿಕ ಜವಾಬ್ದಾರಿ- ಹೀಗೆ ಒಂದು ನಿಮಿಷವೂ ಪುರುಸೊತ್ತೇ ಇರದ ದಿನಚರಿ.

 • undefined

  Karnataka Districts5, Oct 2019, 11:37 AM

  ಯಡಿಯೂರಪ್ಪ ಅವ್ರಿಗೆ ಹಣಕಾಸಿನ ಜ್ಞಾನ ಇಲ್ಲ..! ಸಿದ್ದು ವ್ಯಂಗ್ಯ

  ರಾಜ್ಯದಲ್ಲಿ ಬೊಕ್ಕಸ ಖಾಲಿ ಆಗಿದೆ ಎಂದು ಹಲವು ರಾಜಕೀಯ ಮುಖಂಡರು ಹೆಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ರಾಜಕೀಯ ಬೊಕ್ಕಸ ಖಾಲಿ ಹೇಳಿಕೆಗಳ ಬಗ್ಗೆ ಸಿದ್ದರಾಮ್ಯ ಏನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

 • Modi- SMK

  NEWS5, Sep 2019, 3:43 PM

  ದೇಶಕ್ಕೆ ಬೇಕು ವಿಶ್ವ ದರ್ಜೆಯ ‘ಜ್ಞಾನನಗರಿ’; ಮೋದಿ ಮನಸ್ಸು ಮಾಡಿದರೆ ಸಾಧ್ಯ!

  2016ರಲ್ಲಿ ನಮ್ಮ ದೇಶದಲ್ಲಿ 30 ಕೋಟಿಗಿಂತ ಹೆಚ್ಚು ಜನರು 15 ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. 2030 ರ ವರೆಗೆ ಪ್ರತಿ ತಿಂಗಳು ಹತ್ತು ಲಕ್ಷ ಭಾರತೀಯರು 18 ವರ್ಷ ದಾಟುತ್ತಾರೆ. ಹೀಗೆ ಬೃಹತ್‌ ಪ್ರಮಾಣದಲ್ಲಿ ಹೆಚ್ಚುತ್ತಿರುವ ಯುವಕರ ಸಂಖ್ಯೆಯಿಂದಾಗಿ ಮೊದಲೇ ಒತ್ತಡದಲ್ಲಿರುವ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಇನ್ನಷ್ಟು ಭಾರ ಬೀಳುತ್ತಿದೆ.

 • undefined

  BUSINESS24, Oct 2018, 6:25 PM

  ಚೀನಾದತ್ತ ಮೋದಿ ಚಿತ್ತ: ರಫ್ತು ನಮ್ದು ಕಾಂಚಾಣ ನಿಮ್ದು!

  ಅಮೆರಿಕದೊಂದಿಗೆ ವಾಣಿಜ್ಯ ಯುದ್ಧದಲ್ಲಿ ತೊಡಗಿರುವ ಚೀನಾ, ಅತ್ತ ಗೆಲ್ಲಲೂ ಆಗದೇ ಇತ್ತ ಸೋಲನ್ನು ಒಪ್ಪಿಕೊಳ್ಳಲೂ ಆಗದೇ ಪರದಾಡುತ್ತಿದೆ. ಅದರಂತೆ ಚೀನಾಕ್ಕೆ ಸುಮಾರು 200 ಉತ್ಪನ್ನಗಳನ್ನು ಸಾಗಿಸಲು ಮತ್ತು ಕೊರತೆಯನ್ನು ಕಡಿಮೆ ಮಾಡಲು ಭಾರತ ಯೋಜನೆಯನ್ನು ರೂಪಿಸುತ್ತಿದೆ. 

 • India-Russia

  NEWS5, Oct 2018, 2:43 PM

  ರಷ್ಯಾದ ಎಸ್-400 ಟ್ರಯಂಫ್ ಭಾರತಕ್ಕೆ: ಟ್ರಂಪ್ ಬೆದರಿಕೆ ಮೋದಿಗೆ ಯಾವ ಲೆಕ್ಕಕ್ಕೆ?

  ಭಾರತದ ಸುರಕ್ಷತೆ ವಿಷಯ ಬಂದಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ಇಂದು ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ರವಾನೆಯಾಗಿದೆ. ಅಮೆರಿಕದ ದಿಗ್ಬಂಧನ ಬೆದರಿಕೆಗೆ ಸೆಡ್ಡು ಹೊಡೆದಿರುವ ಭಾರತ, 36 ಸಾವಿರ ಕೋಟಿ ರೂ. ವೆಚ್ಚದಲ್ಲಿ 'ಎಸ್-400 ಟ್ರಯಂಫ್' ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಅಧಿಕೃತವಾಗಿ ರಷ್ಯಾದೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದೆ.

 • Pak Helicopter

  NEWS30, Sep 2018, 4:01 PM

  ಭಾರತದ ವಾಯುಗಡಿ ದಾಟಿದ ಪಾಕ್ ಹೆಲಿಕಾಪ್ಟರ್: ವಿಡಿಯೋ!

  ಅತ್ತ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಪ್ರತಿನಿಧಿಗಳ ವಾಕ್ಸಮರ ಮುಂದುವರೆದಿರುವಂತೆಯೇ, ಇತ್ತ ಗಡಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ತನ್ನ ಉದ್ಧಟತನ ಮುಂದುವರೆಸಿದೆ. ಕಾಶ್ಮೀರದ ಪೂಂಚ್ ಜಿಲ್ಲೆಯ ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನಿ ಸೇನೆಯ ಹೆಲಿಕಾಪ್ಟರ್ ನಿಯಮ ಉಲ್ಲಂಘಿಸಿ ಭಾರತೀಯ ಗಡಿಯೊಳಗೆ ಹಾರಾಟ ನಡೆಸಿದೆ.

 • Youth
  Video Icon

  NEWS14, Aug 2018, 11:03 PM

  ಯುವಕರ ಕತೆ ಇಷ್ಟೆ ಕಣಣ್ಣೋ.. ಇವರು ಬದಲಾಗೋದು ಯಾವಾಗಣ್ಣೊ!

  72ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯ ತಂದುಕೊಟ್ಟ ಒಂದು ಪೀಳಿಗೆ ಬಹುತೇಕ ಕಣ್ಮರೆಯಾಗಿದೆ. ಹಾಗಾದರೆ ದೇಶದ ಇಂದಿನ ಮತ್ತು ಮುಂದಿನ ಭವಿಷ್ಯ ಎಂದು ಗುರುತಿಸಿಕೊಂಡಿರುವ ಯುವ ಜನತೆ ಎಷ್ಟರ ಮಟ್ಟಿಗೆ ದೇಶದ ಬಗ್ಗೆ ತಿಳಿವಳಿಕೆ ಹೊಂದಿದೆ ಎಂದು ಪ್ರಶ್ನೆ ಮಾಡಿದ ನಮ್ಮ ತಂಡಕ್ಕೆ ಶಾಕ್ ಕಾದಿತ್ತು.