Kmf  

(Search results - 47)
 • <p>BY Raghavendra KMF</p>

  Karnataka Districts15, May 2020, 4:18 PM

  ಕೆಎಂಎಫ್‌ ಮೂಲಕ ಮೆಕ್ಕೆಜೋಳ ಖರೀದಿ: ಸಂಸದ ಬಿ ವೈ ರಾಘವೇಂದ್ರ

   ರಾಜ್ಯದ 1250 ಹಾಲು ಉತ್ಪಾದಕ ಸಹಕಾರ ಸಂಘದ ಮೂಲಕ ರೈತರು ಮೆಕ್ಕೆಜೋಳ ನೀಡುವ ಕಾರಣಕ್ಕೆ ಎಲ್ಲಿಯೂ ಅದು ದುರುಪಯೋಗ ಆಗುವುದಿಲ್ಲ, ಜಿಲ್ಲೆಯ ಒಟ್ಟು ಉತ್ಪಾದನೆ ಅರ್ಧಭಾಗ ಮೆಕ್ಕೆಜೋಳ ಸೊರಬ, ಸಾಗರ, ಶಿಕಾರಿಪುರ ತಾಲೂಕಿನಲ್ಲಿ ಬೆಳೆಯಲಾಗುತ್ತಿದ್ದು ಈ ಭಾಗದ ರೈತರಿಗೆ ಯೋಜನೆ ಅನುಕೂಲ ಆಗುತ್ತದೆ ಎಂದು ಹೇಳಿದರು.

 • <p>Ramanagara&nbsp;</p>

  Karnataka Districts11, May 2020, 11:09 AM

  ಮೃತ ಪತ್ರಕರ್ತನ ಕುಟುಂಬಕ್ಕೆ 5 ಲಕ್ಷ ರೂ., ಪತ್ನಿಗೆ KMFನಲ್ಲಿ ಉದ್ಯೋಗ: DCM ಅಶ್ವತ್ಥನಾರಾಯಣ

  ಅಪಘಾತದಲ್ಲಿ ಮೃತಪಟ್ಟ ಖಾಸಗಿ ಸುದ್ದಿ ವಾಹಿನಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್‌ ವಿತರಿಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು, ಪತ್ರಕರ್ತನ ಪತ್ನಿಗೆ ಕೆಎಂಎಫ್‌ ಜಿಲ್ಲಾ ಒಕ್ಕೂಟದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. 
   

 • undefined

  state4, May 2020, 7:44 AM

  ನಗರದಲ್ಲಿನ ಬೀದಿ ನಾಯಿಗಳಿಗೆ ಕೊನೆಗೂ ಸಿಗಲಿಲ್ಲ ಹಾಲು ಭಾಗ್ಯ!

  ನಗರದಲ್ಲಿನ ಬೀದಿ ನಾಯಿಗಳಿಗೆ ಕೊನೆಗೂ ಸಿಗಲಿಲ್ಲ ಹಾಲು ಭಾಗ್ಯ!| ಹಾಲು ಕೊಡೋದಾಗಿ ಹೇಳಿದ್ದ ಪಾಲಿಕೆ| ಸಿದ್ಧತೆ ಮಾಡಿಕೊಳ್ಳುವಾಗಲೇ ಹಾಲು ಪೂರೈಕೆ ನಿಲ್ಲಿಸಿದ ಕೆಎಂಎಫ್‌

 • undefined

  Karnataka Districts1, May 2020, 7:51 AM

  ಇಂದಿನಿಂದ ಉಚಿತ ನಂದಿನಿ ಹಾಲು ಇಲ್ಲ

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಡವರು ಹಾಗೂ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಪೂರೈಕೆಯಾಗುತ್ತಿದ್ದ ಹಾಲು ಮೇ.1ರಿಂದ ಸ್ಥಗಿತಗೊಳ್ಳಲಿದೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

 • Desi cow in KMF 1
  Video Icon

  Karnataka Districts26, Apr 2020, 10:13 PM

  ಲಾಕ್ ಡೌನ್ ನಡುವೆ ರೈತರ ನೆರವಿಗೆ KMFನಿಂದ ದಿಟ್ಟ ಕ್ರಮ

  ರೈತರ ನೆರವಿಗೆ ಮತ್ತೊಮ್ಮೆ ಸರ್ಕಾರ ನಿಂತಿದೆ. ಕೆಎಂಎಫ್ ಸಹ ರೈತರ ನೆರವಿಗೆ ನಿಂತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಂದಿನಿ ಪಾರ್ಲರ್ ಬಳಿ ನೀರು-ಸಾನಿಟೈಸರ್ ವ್ಯವಸ್ಥೆ ಮಾಡಲು ಕೆಎಂಎಫ್ ಮುಂದಾಗಿದೆ.

 • সুজিঃ সুজি দিয়ে অনেকরকম খাবার বানিয়ে নিতে পারেন। ঝাল হোক মিষ্টি দুরকমভাবেই এই সুজি বানিয়ে নিতে পারেন। এতে পেটও যেমন ভরা থাকবে তেমনি শরীরও ভাল থাকবে।

  Coronavirus Karnataka4, Apr 2020, 8:01 AM

  ಬಡ​ವ​ರಿಗೆ ಕೆಎಂಎಫ್‌ನಿಂದ ಉಚಿತ ಹಾಲು ವಿತ​ರ​ಣೆ

  ಲಾಕ್‌ಡೌನ್‌ನಿಂದಾಗಿ ಕೆಎಂಎ​ಫ್‌​ನಲ್ಲಿ ಮಾರಾಟವಾಗದೇ ಉಳಿಯುತ್ತಿರುವ ಹಾಲನ್ನು ಏ.3ರಿಂದ 14ರವರೆಗೆ ಉಡುಪಿ ಜಿಲ್ಲೆಯ ನಿರಾಶ್ರಿತರು, ಕೂಲಿ ಕಾರ್ಮಿಕರು, ಬಡವರಿಗೆ ವಿತರಿಸಿ, ಹಾಲು ವ್ಯರ್ಥವಾಗುವುದನ್ನು ತಡೆಯಲು ನಿರ್ಧರಿಸಲಾಗಿದೆ.

 • undefined

  state1, Apr 2020, 8:20 AM

  ರೈತರಿಂದ ತಪ್ಪದೇ ಹಾಲು ಖರೀದಿಗೆ ಕೆಎಂಎಫ್‌ ಸೂಚನೆ!

  ರೈತರಿಂದ ತಪ್ಪದೇ ಹಾಲು ಖರೀದಿಗೆ ಕೆಎಂಎಫ್‌ ಸೂಚನೆ| ಕೊರೋನಾ ಬಿಕ್ಕಟ್ಟು: ಕೆಎಂಎಫ್‌ ಅಧ್ಯಕ್ಷ ಜಾರಕಿಹೊಳಿ ಸಭೆ

 • milk
  Video Icon

  Coronavirus Karnataka29, Mar 2020, 8:08 PM

  ರೈತರಿಂದ ಹಾಲು ಖರೀದಿಸದಿರಲು KMF ನಿರ್ಧಾರ! ಇದೆಂಥಾ ಹೊಸ ರಾಗ?

  • ಲಾಕ್‌ಡೌನ್‌ನಿಂದ ಹೈರಾಣಾಗಿರುವ ರೈತರಿಗೆ ಮತ್ತೊಂದು ಶಾಕ್
  • ಇನ್ನೆರಡು ದಿನ 3 ಜಿಲ್ಲೆಗಳಲ್ಲಿ ರೈತರಿಂದ ಹಾಲು ಖರೀದಿಸದಿರಲು ಕೆಎಂಫ್‌ ನಿರ್ಧಾರ
  • ಬೇಡಿಕೆ ಕುಸಿದಿದೆ ಎಂಬ ಕಾರಣ ಕೊಟ್ಟ ಕೆಎಂಎಫ್

 • undefined

  state29, Mar 2020, 8:36 AM

  ನಿತ್ಯ 8 ಲಕ್ಷ ಲೀಟರ್‌ ಹಾಲು ಮಾರಾಟವಾಗ್ತಿಲ್ಲ!

  ಮಾರಾಟವಾಗ್ತಿಲ್ಲ 8 ಲಕ್ಷ ಲೀಟರ್‌ ಹಾಲು: ಕೆಎಂಎಫ್‌| ಭಾರೀ ನಷ್ಟ- ಲಾರಿ ಕೊರತೆಯಿಂದ ಎಲ್ಲೆಡೆ ಸಕಾಲಕ್ಕೆ ಕಳಿಸಲು ಸಮಸ್ಯೆ

 • undefined

  Coronavirus Karnataka27, Mar 2020, 10:00 AM

  ಕೊರೋನಾ ಭೀತಿ: ನಂದಿನಿ ಹಾಲು ಹೆಚ್ಚಿನ ದರಕ್ಕೆ ಮಾರಿದರೆ ದೂರು ನೀಡಿ

  ‘ಭಾರತ ಲಾಕ್‌ಡೌನ್‌’ ಜಾರಿ ಹಿನ್ನೆಲೆಯಲ್ಲಿ ಯಾವುದೇ ನಂದಿನಿ ಪಾರ್ಲರ್‌ ಏಜೆಂಟ್‌ ಹೆಚ್ಚಿನ ಬೆಲೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದರೆ ದೂರು ನೀಡುವಂತೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ತಿಳಿಸಿದೆ. 
   

 • Jarkiholi
  Video Icon

  Politics3, Feb 2020, 7:40 PM

  ಕುಮಟಳ್ಳಿ ಪರ BSY ಮುಂದೆ ಹೊಸ ಡಿಮ್ಯಾಂಡ್ ಇಟ್ಟ ಜಾರಕಿಹೊಳಿ ಬದ್ರರ್ಸ್

  ಅಥಣಿ ಕ್ಷೇತ್ರ ನೂತನ ಶಾಸಕ ಮಹೇಶ್ ಕಮಟಳ್ಳಿಗೆ ಮಂತ್ರಿ ಸ್ಥಾನ ಇಲ್ಲ ಎನ್ನುವುದು ಗೊತ್ತಾಗಿದೆ. ಇದರಿಂದ ಮಹೇಶ್ ಕುಮಟಳ್ಳಿ ಅಸಮಾಧಾನಗೊಂಡಿದ್ದು, ಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಮಹೇಶ್ ಕುಮಟಳ್ಳಿ ಪರ ಜಾರಕಿಹೊಳಿ  ಬ್ರದರ್ಸ್ ಸಿಎಂ ಬಿಎಸ್ ಯಡಿಯೂರಪ್ಪ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ಏನದು..?

 • Cow Food

  Karnataka Districts1, Feb 2020, 11:39 AM

  ರೈತರಿಗೆ ಸಂತಸದ ಸುದ್ದಿ, ಪಶು ಆಹಾರ ಬೆಲೆ ಇಳಿಕೆ..!

  ಹೈನುಗಾರರಿಗೆ ಕೆಎಂಎಫ್ ಸಂತಸದ ಸುದ್ದಿ ಕೊಟ್ಟಿದೆ. ರಾಜ್ಯದ ಹಾಲು ಉತ್ಪಾದಕ ರೈತರಿಗೆ ಹಾಲು ಉತ್ಪಾದನೆ ವೆಚ್ಚ ಕಡಿಮೆ ಮಾಡುವ ಸಲುವಾಗಿ ಪಶು ಆಹಾರದ ಮಾರಾಟ ಬೆಲೆಯನ್ನು ಕಡಿಮೆ ಮಾಡಲಾಗಿದೆ.

 • Milk

  state30, Jan 2020, 5:27 PM

  ಹಾಲು, ಮೊಸರಿನ ದರ ಏರಿಕೆ: ರೈತರ ಹೆಸರಲ್ಲಿ ಗ್ರಾಹರಿಗೆ ಬರೆ..!

  ನಿರೀಕ್ಷೆಯಂತೆ ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆಯಾಗಿದ್ದು, ರೈತರಿಗೆ ಬಂಪರ್‌ ಸಿಕ್ಕಂತಾದ್ರೆ, ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಹಾಗಾದ್ರೆ ಹಾಲಿನ ಬೆಲೆ ಎಷ್ಟು ಏರಿಕೆ..? ಯಾವಾಗಿನಿಂದ ಜಾರಿಗೆ? ಇಲ್ಲಿ ಸಂಪುರ್ಣ ಮಾಹಿತಿ

 • undefined

  state18, Jan 2020, 7:38 AM

  ನಂದಿನಿ ಹಾಲು ದರ 3 ರು. ಏರಿಕೆ : ರೈತರಿಗೆ ಬಂಪರ್

  ಕೆಎಂಎಫ್‌ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ದರ ಹೆಚ್ಚಳ ಕುರಿತು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮೂಲಗಳ ಪ್ರಕಾರ, ಹಾಲಿನ ದರವನ್ನು 3 ರು. ನಷ್ಟುಹೆಚ್ಚಳ ಮಾಡುವುದು ಸೂಕ್ತ ಎಂದು ಸಭೆ ನಿರ್ಧರಿಸಿತು ಎನ್ನಲಾಗಿದೆ.

 • undefined

  Karnataka Districts16, Jan 2020, 1:29 PM

  ನಂದಿನಿ ಹಾಲು ದರ ಬಹುತೇಕ ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ

  ನಂದಿನಿ ಹಾಲು ದರ ಹೆಚ್ಚಳ ಬಹುತೇಕ ಖಚಿತವಾಗಿದೆ. ಪ್ರತೀ ಲೀಟರ್‌ ಹಾಲಿಗೆ ಎರಡರಿಂದ ಮೂರು ಹೆಚ್ಚಳ ಸಾಧ್ಯತೆ. ಈ ಬಗ್ಗೆ ಶುಕ್ರವಾರ ನಡೆಯುವ ಹಾಲಿನ ದರ ಹೆಚ್ಚಳ ಕುರಿತು ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.