Asianet Suvarna News Asianet Suvarna News
23 results for "

Kkr Vs Srh

"
IPL 2021 Kolkata Knight Riders Take on Sunrisers Hyderabad in Dubai kvnIPL 2021 Kolkata Knight Riders Take on Sunrisers Hyderabad in Dubai kvn

IPL 2021 KKR ಪ್ಲೇ ಆಫ್‌ ಕನಸಿಗೆ ಸನ್‌ರೈಸರ್ಸ್‌ ಅಡ್ಡಿ..?

ಕೇನ್‌ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಡಿರುವ 11 ಪಂದ್ಯಗಳಲ್ಲಿ 9ರಲ್ಲಿ ಸೋತು ಕೇವಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿ 04 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದರೆ, 12 ಪಂದ್ಯಗಳಿಂದ 10 ಅಂಕಗಳಿಸಿರುವ ಕೆಕೆಆರ್‌ ನಾಕೌಟ್‌ ಹಂತಕ್ಕೇರಲು ಈ ಗೆಲುವು ಅನಿವಾರ್ಯವಾಗಿದೆ.

Cricket Oct 3, 2021, 11:22 AM IST

IPL 2021 Veteran Indian off spinner Harbhajan Singh returns after 699 days kvnIPL 2021 Veteran Indian off spinner Harbhajan Singh returns after 699 days kvn

IPL 2021: 699 ದಿನಗಳ ಬಳಿಕ ಕ್ರಿಕೆಟ್‌ಗೆ ಭಜ್ಜಿ ವಾಪಸ್‌!

2019ರ ಮೇ 12ರಂದು ನಡೆದಿದ್ದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಫೈನಲ್‌ ಪಂದ್ಯದಲ್ಲಿ ಅವರು ಕೊನೆ ಬಾರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಕಾಣಿಸಿಕೊಂಡಿದ್ದರು. ಕೊರೋನಾ ಭೀತಿಯಿಂದಾಗಿ 2020ರ ಐಪಿಎಲ್‌ನಿಂದ ಹಿಂದೆ ಸರಿದಿದ್ದ ಹರ್ಭಜನ್‌ರನ್ನು ಈ ಬಾರಿ ಆಟಗಾರರ ಹರಾಜಿನಲ್ಲಿ ಕೆಕೆಆರ್‌ ಅವರ ಮೂಲಬೆಲೆ 2 ಕೋಟಿ ರು. ನೀಡಿ ಖರೀದಿಸಿತ್ತು. 
 

Cricket Apr 12, 2021, 8:44 AM IST

IPL 2021 SRH vs KKR predicted playing 11 for 3rd match ckmIPL 2021 SRH vs KKR predicted playing 11 for 3rd match ckm

ಸಂಡೆ ಹೋರಾಟದಲ್ಲಿ KKR vs SRH ಮುಖಾಮುಖಿ; ಇಲ್ಲಿದೆ ಸಂಭಾವ್ಯ ತಂಡ!

ಐಪಿಎಲ್ ಟೂರ್ನಿಯಲ್ಲಿ ಪ್ರತಿ ಪಂದ್ಯಗಳು ರೋಚಕ ಅಂತ್ಯ ಕಾಣುತ್ತಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಹೋರಾಟಕ್ಕೆ ಸಜ್ಜಾಗಿದೆ. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 ಮಾಹಿತಿ ಇಲ್ಲಿದೆ.
 

Cricket Apr 11, 2021, 5:50 PM IST

IPL 2020 SRH Vs KKR and Mumbai Indians Vs KXIP 2 match 3 super Over post match analysis by Chethan Kumar kvnIPL 2020 SRH Vs KKR and Mumbai Indians Vs KXIP 2 match 3 super Over post match analysis by Chethan Kumar kvn
Video Icon

ಅಬ್ಬಬ್ಬಾ..! ಸೂಪರ್ ಸಂಡೇ 2 ಪಂದ್ಯದ 3 ಸೂಪರ್ ಓವರ್ ಹೇಗಿದ್ವು..?

ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಪಲಿತಾಂಶಕ್ಕಾಗಿ 2 ಸೂಪರ್ ಓವರ್ ನಡೆದು, 2ನೇ ಸೂಪರ್ ಓವರ್‌ನಲ್ಲಿ ಪಂಜಾಬ್ ತಂಡ ಗೆಲುವಿನ ನಗೆ ಬೀರಿದವು. ಈ ಎರಡು ಪಂದ್ಯಗಳು ಹೇಗಿದ್ದವು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Oct 19, 2020, 1:35 PM IST

IPL 2020  KKR vs SRH match ends with tie kvnIPL 2020  KKR vs SRH match ends with tie kvn

ಕೆಕೆಆರ್-ಹೈದರಾಬಾದ್ ಪಂದ್ಯ ರೋಚಕ ಟೈ; ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ

ಒಂದು ಹಂತದಲ್ಲಿ ಅನಾಯಾಸವಾಗಿ ರನ್ ಗಳಿಸುತ್ತಿದ್ದ ಹೈದರಾಬಾದ್ ತಂಡಕ್ಕೆ ನ್ಯೂಜಿಲೆಂಡ್ ವೇಗಿ ಲೂಕಿ ಪರ್ಗ್ಯೂಸನ್ ಶಾಕ್ ನೀಡಿದರು. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದ ಫರ್ಗ್ಯೂಸನ್ ಮೊದಲು ಮೂರು ಓವರ್‌ನಲ್ಲಿ ಕೇವಲ 8 ರನ್ ನೀಡಿ ವಿಲಿಯಮ್ಸನ್, ಗರ್ಗ್ ಹಾಗೂ ಮನೀಶ್ ಪಾಂಡೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

IPL Oct 18, 2020, 7:36 PM IST

IPL 2020 KKR set 164 runs Target to SRH in Abu Dhabi Match kvnIPL 2020 KKR set 164 runs Target to SRH in Abu Dhabi Match kvn

ಐಪಿಎಲ್ 2020: ಹೈದರಾಬಾದ್‌ಗೆ ಸವಾಲಿನ ಗುರಿ ನೀಡಿದ ಕೆಕೆಆರ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತ ನೈಟ್‌ ರೈಡರ್ಸ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಮೊದಲ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ 48 ರನ್‌ಗಳ ಜತೆಯಾಟವಾಡಿದರು.

IPL Oct 18, 2020, 5:30 PM IST

IPL 2020 KKR vs SRH and KXIP vs Mumabai Indians Pre match analysis by Naveen Kodase kvnIPL 2020 KKR vs SRH and KXIP vs Mumabai Indians Pre match analysis by Naveen Kodase kvn
Video Icon

ಐಪಿಎಲ್ 2020: ಸೂಪರ್ ಸಂಡೇ ಫೈಟ್ ಗೆಲ್ಲೋರು ಯಾರು?

ಈ ಎರಡು ಪಂದ್ಯಗಳು ಹೇಗಿರಲಿವೆ? ತಂಡದ ಬಲಾಬಲಗಳೇನು? ಸಂಭಾವ್ಯ ತಂಡ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Oct 18, 2020, 3:44 PM IST

IPL 2020  SRH won the toss elected to bowling first against KKR kvnIPL 2020  SRH won the toss elected to bowling first against KKR kvn

ಐಪಿಎಲ್ 2020: ಕೆಕೆಆರ್ ಎದುರು ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ

ಈಗಾಗಲೇ ಕೋಲ್ಕತ ನೈಟ್‌ ರೈಡರ್ಸ್ ತಂಡ ಆಡಿದ 8 ಪಂದ್ಯಗಳ ಪೈಕಿ ತಲಾ 4 ಗೆಲುವು ಹಾಗೂ ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಇನ್ನೊಂದು ಕಡೆ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 8 ಪಂದ್ಯಗಳಲ್ಲಿ 3  ಗೆಲುವು ಹಾಗೂ 5 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

IPL Oct 18, 2020, 3:08 PM IST

IPL 2020 2 matche in Super Sunday KKR vs SRH and KXIP vs Mumbai Indians kvnIPL 2020 2 matche in Super Sunday KKR vs SRH and KXIP vs Mumbai Indians kvn
Video Icon

ಸೂಪರ್ ಸಂಡೇಯಲ್ಲಿಂದು ಡಬಲ್ ಧಮಾಕ..!

ಸತತ ಎರಡು ಸೋಲು ಕಂಡಿರುವ ಕೆಕೆಆರ್ ಹಾಗೂ ಹೈದರಾಬಾದ್ ತಂಡಗಳು ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದ್ದರೆ, ಇತ್ತ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

IPL Oct 18, 2020, 2:05 PM IST

IPL 2020 KKR vs SRH will Played in Abu Dhabi Match preview kvnIPL 2020 KKR vs SRH will Played in Abu Dhabi Match preview kvn

ಸನ್‌ರೈಸರ್ಸ್-ಕೆಕೆಆರ್‌ಗೆ ಹ್ಯಾಟ್ರಿಕ್ ಸೋಲಿನ ಭೀತಿ..!

ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳೆರಡು ಈ ಹಿಂದಿನ 2 ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡಿದ್ದು, ಇದೀಗ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿಯೇ ಕಣಕ್ಕಿಳಿಯಲು ಸಜ್ಜಾಗಿವೆ.

IPL Oct 18, 2020, 8:54 AM IST

IPL 2020 Sunrisers Hyderabad vs kolkata knight riders Match Highlights kvnIPL 2020 Sunrisers Hyderabad vs kolkata knight riders Match Highlights kvn
Video Icon

ಆರೆಂಜ್ ಆರ್ಮಿ ಮೇಲೆ ಕೆಕೆಆರ್ ದಿಗ್ವಿಜಯ ಸಾಧಿಸಿದ್ದು ಹೇಗೆ..?

ಸುಲಭ ಗುರಿ ಬೆನ್ನತ್ತಿದ ಕೋಲ್ಕತ ನೈಟ್‌ ರೈಡರ್ಸ್ ಆರಂಭಿಕ ಆಘಾತದ ಹೊರತಾಗಿಯೂ ಶುಭ್‌ಮನ್ ಗಿಲ್ ಹಾಗೂ ಇಯಾನ್ ಮಾರ್ಗನ್ ಅವರ ಆಕರ್ಷಕ ಜತೆಯಾಟದ ನೆರವಿನಿಂದ ತಂಡ ಸುಲಭವಾಗಿ ಕೆಕೆ ಹಾಕುವಂತೆ ಮಾಡಿತು. ಈ ಪಂದ್ಯದ್ ಕ್ವಿಕ್ ಹೈಲೈಟ್ಸ್‌ ಇಲ್ಲಿದೆ ನೋಡಿ

IPL Sep 27, 2020, 1:07 PM IST

IPL 2020 Gill morgan Shine Sunrisers Hyderabad vs kolkata knight riders Post match analysis by Chethan kumar kvnIPL 2020 Gill morgan Shine Sunrisers Hyderabad vs kolkata knight riders Post match analysis by Chethan kumar kvn
Video Icon

IPL 2020: ಕೆಕೆಆರ್ ಎದುರು ಸನ್‌ರೈಸರ್ಸ್ ಹೈದರಾಬಾದ್ ಮಂಕಾಗಿದ್ದು ಹೇಗೆ..?

ಕೆಕೆಆರ್ ತಂಡದ ಶುಭ್‌ಮನ್ ಗಿಲ್ ಹಾಗೂ ಇಯಾನ್ ಮಾರ್ಗನ್ ಆಕರ್ಷಕ ಜತೆಯಾಟ ತಂಡ ಸುಲಭವಾಗಿ ಗೆಲುವಿನ ದಡ ಸೇರುವಂತೆ ಮಾಡಿದರು. ಪಂದ್ಯ ಹೇಗಿತ್ತು. ಈ ಪಂದ್ಯದ ಟರ್ನಿಂಗ್ ಪಾಯಿಂಟ್ ಏನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Sep 27, 2020, 12:27 PM IST

IPL 2020 SRH won the Toss elected to Bat first against KKR in Abu Dhabi kvnIPL 2020 SRH won the Toss elected to Bat first against KKR in Abu Dhabi kvn

IPL 2020: KKR ವಿರುದ್ಧ ಟಾಸ್ ಗೆದ್ದ SRH ಬ್ಯಾಟಿಂಗ್ ಆಯ್ಕೆ; ತಂಡದಲ್ಲಿ ಮಹತ್ವದ ಬದಲಾವಣೆ

ಉಭಯ ತಂಡಗಳು ತಾವಾಡಿದ ಮೊದಲ ಪಂದ್ಯದಲ್ಲಿ ಸೋಲಿನ ಕಹಿಯುಂಡಿದ್ದು, ಇದೀಗ ಈ ಆವೃತ್ತಿಯಲ್ಲಿ ಮೊದಲ ಗೆಲುವನ್ನು ದಾಖಲಿಸಲು ಎದುರು ನೋಡುತ್ತಿವೆ. ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 10 ರನ್‌ಗಳ ಸೋಲು ಅನುಭವಿಸಿತ್ತು. ಇನ್ನು ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ ನೈಟ್‌ರೈಡರ್ಸ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಶರಣಾಗಿತ್ತು.

IPL Sep 26, 2020, 7:11 PM IST

IPL 2020  Sunrisers Hyderabad vs kolkata knight riders Pre match analysis by Naveen Kodase kvnIPL 2020  Sunrisers Hyderabad vs kolkata knight riders Pre match analysis by Naveen Kodase kvn
Video Icon

IPL 2020: KKR vs SRH ಮೊದಲು ಗೆಲುವಿನ ಖಾತೆ ತೆರೆಯೋದು ಯಾರು..?

ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಒಂದು ಖಚಿತ ಬದಲಾವಣೆಯಾಗಲಿದೆ. ಇನ್ನು ಕೆಕೆಆರ್ ತಂಡದಲ್ಲೂ ಒಂದು ಬದಲಾವಣೆ ಆದರೂ ಅಚ್ಚರಿ ಪಡಬೇಕಿಲ್ಲ. ಈ ಪಂದ್ಯದ ಎರಡೂ ತಂಡಗಳ ವಿಶ್ಲೇಷಣೆ ಇಲ್ಲಿದೆ ನೋಡಿ
 

IPL Sep 26, 2020, 4:57 PM IST

IPL 2020 Sunrisers Hyderabad vs Kolkata Knight Riders both team looking for first win in this season kvnIPL 2020 Sunrisers Hyderabad vs Kolkata Knight Riders both team looking for first win in this season kvn

IPL 2020: KKR vs SRH ಸೋತವರ ನಡುವೆ ಗೆಲುವಿಗಾಗಿ ಫೈಟ್

ಟೂರ್ನಿಯಲ್ಲಿ ಆಡಿರುವ ಮೊದಲ ಪಂದ್ಯದಲ್ಲಿ ಕೋಲ್ಕತಾ ಹಾಗೂ ಹೈದ್ರಾಬಾದ್ ತಂಡಗಳು ಸೋಲಿನ ಆಘಾತ ಎದುರಿಸಿವೆ. ಇದೀಗ ಉಭಯ ತಂಡಗಳು ತನ್ನ 2ನೇ ಪಂದ್ಯದಲ್ಲಿ ಗೆಲುವಿಗಾಗಿ ಹಾತೊರೆಯುತ್ತಿವೆ.

IPL Sep 26, 2020, 9:05 AM IST