Kkr Vs Rr

(Search results - 14)

KKR vs RR

CricketApr 24, 2021, 11:44 AM IST

ಐಪಿಎಲ್ 2021: ಜಯದ ಕನವರಿಕೆಯಲ್ಲಿ ಕೆಕೆಆರ್-ರಾಯಲ್ಸ್‌

ಕೆಕೆಆರ್‌ ಹಾಗೂ ರಾಜಸ್ಥಾನ ಎರಡೂ ತಂಡಗಳು ಕಾಗದ ಮೇಲೆ ಬಹಳ ಬಲಿಷ್ಠವಾಗಿ ಕಂಡರೂ, ಮೈದಾನದಲ್ಲಿ ಸಾಂಘಿಕ ಪ್ರದರ್ಶನ ಕಂಡುಬರುತ್ತಿಲ್ಲ. ಅಲ್ಲಲ್ಲಿ ಒಂದೆರೆಡು ವೈಯಕ್ತಿಕ ಪ್ರದರ್ಶನಗಳನ್ನು ಹೊರತುಪಡಿಸಿದರೆ, ಒಂದು ತಂಡವಾಗಿ ಆಡಿ ಗೆಲ್ಲಲು ಸಾಧ್ಯವಾಗಿಲ್ಲ.

sunday match ipl

Video Icon

IPLNov 1, 2020, 3:01 PM IST

IPL 2020: ಸೂಪರ್ ಸಂಡೇ ಪಂದ್ಯಗಳನ್ನು ಗೆಲ್ಲೋರು ಯಾರು..?

ಈ ಎರಡು ಪಂದ್ಯಗಳು ಹೇಗಿರಲಿದೆ? ಇನ್ನು ಇಂದಿನ ಪಂದ್ಯದ ಸೋಲು ಗೆಲುವಿನ ಲೆಕ್ಕಾಚಾರ ಪ್ಲೇ ಆಫ್‌ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಸಂಭಾವ್ಯ ತಂಡ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

KKR Vs RR

IPLNov 1, 2020, 9:42 AM IST

IPL 2020: ದುಬೈನಲ್ಲಿ ಕೆಕೆಆರ್ - ರಾಯಲ್ಸ್ ಹೈವೋಲ್ಟೇಜ್ ಫೈಟ್

ರಾಜಸ್ಥಾನ-ಕೋಲ್ಕತ ನಡುವಿನ ಗೆಲ್ಲುವ ತಂಡ ಪ್ಲೇ-ಆಫ್‌ ಪ್ರವೇ​ಶಿ​ಸ​ಬೇ​ಕಿ​ದ್ದರೆ ಉಳಿದ ಪಂದ್ಯ​ಗಳ ಫಲಿ​ತಾಂಶ ತನ್ನ ಪರವಾಗಿ ಬರು​ವಂತೆ ಬೇಡಿ​ಕೊ​ಳ್ಳ​ಬೇ​ಕಿದೆ. ರಾಯಲ್ಸ್‌ ತನ್ನ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ರನ್ನು ನೆಚ್ಚಿ​ಕೊಂಡಿ​ದ್ದರೆ, ಕೆಕೆ​ಆರ್‌ ತನ್ನ ನಾಯಕ ಇಯಾನ್‌ ಮೊರ್ಗನ್‌ ಮೇಲೆ ಅವ​ಲಂಬಿತಗೊಂಡಿದೆ.

KKR Vs RR

Video Icon

IPLSep 30, 2020, 4:08 PM IST

IPL 2020: ಕೆಕೆಆರ್‌ಗಿದ ರಾಯಲ್ಸ್ ಸವಾಲು; ಗೆಲ್ಲೋರು ಯಾರು..?

ಕೆಕೆಆರ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ಬಲಾಬಲ ಹೇಗಿದೆ. ಉಭಯ ತಂಡಗಳ ಈ ಹಿಂದಿನ ಪ್ರದರ್ಶನ ಹೇಗಿದೆ? ಪಿಚ್ ರಿಪೋರ್ಟ್ ಏನು ಹೇಳುತ್ತೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

KKR vs RR

IPLSep 30, 2020, 8:49 AM IST

ಐಪಿಎಲ್ 2020: ಕೆಕೆಆರ್‌ಗಿಂದು ಬಲಿಷ್ಠ ರಾಜಸ್ಥಾನ ರಾಯಲ್ಸ್ ಚಾಲೆಂಜ್..!

ಟೂರ್ನಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ರಾಜಸ್ಥಾನ, ಮಿಶ್ರ ಫಲ ಅನುಭವಿಸಿರುವ ದಿನೇಶ್‌ ಕಾರ್ತಿಕ್‌ ನೇತೃತ್ವದ ಕೆಕೆಆರ್‌ ಎದುರು ಮತ್ತೊಂದು ಜಯದ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ.

• Jofra Archer

SPORTSApr 26, 2019, 12:17 AM IST

ರಾಜಸ್ಥಾನಕ್ಕೆ ರೋಚಕ ಜಯ ತಂದಿತ್ತ ಆರ್ಚರ್

ಕೋಲ್ಕತಾ ನೀಡಿದ್ದ 176 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಸಂಜು ಸ್ಯಾಮ್ಸನ್-ಅಜಿಂಕ್ಯ ರಹಾನೆ ಜೋಡಿ 53 ರನ್’ಗಳ ಜತೆಯಾಟ ನಿಭಾಯಿಸಿತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ರಹಾನೆ[34], ನರೈನ್ ಬೌಲಿಂಗ್’ನಲ್ಲಿ ಎಲ್’ಬಿ ಬಲೆಗೆ ಬಿದ್ದರು.

• Dinesh Karthik

SPORTSApr 25, 2019, 10:05 PM IST

ದಿನೇಶ್ ಕಾರ್ತಿಕ್ ಅಬ್ಬರ: ಸ್ಮಿತ್ ಪಡೆಗೆ ಸವಾಲಿನ ಗುರಿ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತಾ ನೈಟ್’ರೈಡರ್ಸ್ ತಂಡ ಮೊದಲ ಓವರ್’ನಲ್ಲೇ ಕ್ರಿಸ್ ಲಿನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ವರಣ್ ಆ್ಯರೋನ್ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಶುಭ್’ಮನ್ ಗಿಲ್ ಬಲಿ ಪಡೆಯುವ ಮೂಲಕ ರಾಜಸ್ಥಾನಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು.

• The partnership between Jos Butler and Steve Smith helped Rajasthan make a decent score after captain Rahane was caught before the wicket by bowler Prasidh Krishna for 5 runs.

SPORTSApr 25, 2019, 7:40 PM IST

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ

ಆರಂಭದಲ್ಲಿ 4 ಪಂದ್ಯಗಳನ್ನು ಗೆದ್ದು ಬೀಗಿದ್ದ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ತಂಡ ಆ ಬಳಿಕ ಸತತ 5 ಸೋಲು ಕಂಡು ಕಂಗಾಲಾಗಿದೆ. ಬಲಿಷ್ಠ ಆಟಗಾರರ ದಂಡನ್ನೇ ಹೊಂದಿದ್ದರೂ ಗೆಲುವು ಕೆಕೆಆರ್ ಪಾಲಿಗೆ ಮರೀಚಿಕೆಯಾಗಿದೆ.

• Lynn

SPORTSApr 7, 2019, 11:10 PM IST

ರಾಜಸ್ಥಾನವನ್ನು ಅನಾಯಾಸವಾಗಿ ಮಣಿಸಿದ KKR

ರಾಜಸ್ಥಾನ ನೀಡಿದ್ದ 140 ರನ್’ಗಳ ಗುರಿ ಕೆಕೆಆರ್ ಪಾಲಿಗೆ ಸವಾಲಾಗಿ ಪರಿಣಮಿಸಲೇ ಇಲ್ಲ. ಮೊದಲ ವಿಕೆಟ್’ಗೆ ನರೈನ್-ಲಿನ್ ಜೋಡಿ 8.3 ಓವರ್’ಗಳಲ್ಲಿ 91 ರನ್ ಚಚ್ಚಿದರು.

• Steven Smith

SPORTSApr 7, 2019, 9:47 PM IST

KKR ಗೆ ಸುಲಭ ಗುರಿ ನೀಡಿದ ರಾಯಲ್ಸ್

ಸ್ಟೀವ್ ಸ್ಮಿತ್ ಆಕರ್ಷಕ ಅರ್ಧಶತಕದ ಹೊರತಾಗಿಯೂ ಕೋಲ್ಕತಾ ನೈಟ್’ರೈಡರ್ಸ್ ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಕೇವಲ 139 ರನ್’ಗಳಿಗೆ ನಿಯಂತ್ರಿಸಿದೆ.

• KKR vs RR

SPORTSApr 7, 2019, 7:48 PM IST

IPL 12 ಟಾಸ್ ಗೆದ್ದ KKR ಫೀಲ್ಡಿಂಗ್ ಆಯ್ಕೆ

ಮೊದಲ ಪಂದ್ಯದಲ್ಲಿ ಅಬ್ಬರಿಸಿ ಆ ಬಳಿಕ ಮೆತ್ತಗಾಗಿರುವ ಜೋಸ್ ಬಟ್ಲರ್ ಸಿಡಿದರೆ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಯಲ್ಸ್ ಬೃಹತ್ ಮೊತ್ತ ಕಲೆಹಾಕಬಹುದಾಗಿದೆ.

• undefined

May 25, 2018, 3:51 PM IST

IPL 2018: ಬ್ಯಾಟ್ಸ್’ಮನ್’ಗಳೇ ಸೋಲಿಗೆ ಕಾರಣ: ರಹಾನೆ

‘ನಾವು ಯಾವುದೇ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತು. ಕೊನೆ ಕೆಲ ಓವರ್‌ಗಳಲ್ಲಿ ಅಗತ್ಯವಿದ್ದಷ್ಟು ಬೌಂಡರಿಗಳನ್ನು ಬಾರಿಸಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಈ ತಪ್ಪುಗಳು ಆಗದಂತೆ ಎಚ್ಚೆತ್ತುಕೊಳ್ಳಬೇಕು’ ಎಂದು ರಹಾನೆ ಹೇಳಿದರು.

• undefined

May 23, 2018, 9:02 PM IST

IPL 2018 ಆರಂಭಿಕ ಆಘಾತದ ನಡುವೆಯೂ ಸಿಡಿದ ಕೆಕೆಆರ್

ಇಲ್ಲಿನ ಈಡನ್’ಗಾರ್ಡನ್’ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಆರಂಭದಲ್ಲೇ ಮುಗ್ಗರಿಸಿತು. ಕನ್ನಡಿಗ ಗೌತಮ್ ಆರಂಭಿಕ ಬ್ಯಾಟ್ಸ್’ಮನ್ ನರೈನ್ ಹಾಗೂ ಉತ್ತಪ್ಪ ಅವರನ್ನು ಪೆವಿಲಿಯನ್’ಗೆ ಅಟ್ಟಿದರೆ, ಲಿನ್ ಬಲಿಪಡೆಯುವಲ್ಲಿ ಮತ್ತೋರ್ವ ಕನ್ನಡಿಗ ಶ್ರೇಯಸ್ ಗೋಪಾಲ್ ಯಶಸ್ವಿಯಾದರು.

• Rajasthan Royals Team

May 23, 2018, 4:07 PM IST

IPL 2018: ಎಲಿಮಿನೇಟರ್ ಕಾದಾಟದಲ್ಲಿ ಹೊರಬೀಳೋರ್ಯಾರು..?

ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿದ್ದು, ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಾಡುವ ಅವಕಾಶ ಪಡೆದರೆ, ಸೋಲುವ ತಂಡ ಟೂರ್ನಿ ಯಿಂದ ಹೊರಬೀಳಲಿದೆ. ಈ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ರಾಜಸ್ಥಾನ ರಾಯಲ್ಸ್ 2 ಬಾರಿ ಮುಖಾಮುಖಿಯಾಗಿದ್ದು, ಎರಡು ಬಾರಿಯೂ ಕೋಲ್ಕತಾ ಪ್ರಾಬಲ್ಯ ಮೆರೆದು, ಗೆಲುವು ಪಡೆದಿದೆ.