Kkr Vs Mi

(Search results - 17)

Virender Sehwag

CricketApr 14, 2021, 2:15 PM IST

IPL 2021 ಮುಂಬೈ ಎದುರು ಸೋತ ರೀತಿಗೆ ಕೆಕೆಆರ್‌ಗೆ ನಾಚಿಕೆಯಾಗಬೇಕು: ಸೆಹ್ವಾಗ್ ಆಕ್ರೋಶ

ಹಾಲಿ ಚಾಂಪಿಯನ್‌ ಮುಂಬೈ ಎದುರು ಇಯಾನ್‌ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್‌ 10 ರನ್‌ಗಳ ಆಘಾತಕಾರಿ ಸೋಲು ಕಂಡಿತು. ಮುಂಬೈ ಇಂಡಿಯನ್ಸ್‌ ನೀಡಿದ್ದ 153 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತ ನೈಟ್ ರೈಡರ್ಸ್‌ ತಂಡವು ಒಂದು ಹಂತದಲ್ಲಿ 15 ಓವರ್‌ ಅಂತ್ಯದ ವೇಳೆಗೆ ಕೇವಲ 4 ವಿಕೆಟ್ ಕಳೆದುಕೊಂಡು 122 ರನ್‌ ಬಾರಿಸಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಕೇವಲ 20 ರನ್‌ ಗಳಿಸಿ 10 ರನ್‌ ಅಂತರದಲ್ಲಿ ಸೋಲೊಪ್ಪಿಕೊಂಡ ಬಗ್ಗೆ ಸೆಹ್ವಾಗ್ ಕಟುವಾಗಿ ಟೀಕಿಸಿದ್ದಾರೆ.

KKR

CricketApr 14, 2021, 12:41 PM IST

IPL 2021: ಕೆಕೆಆರ್‌ ಅಭಿಮಾನಿಗಳ ಕ್ಷಮೆ ಕೋರಿದ ಶಾರುಖ್‌ ಖಾನ್‌

ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಇಯಾನ್‌ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್‌ ತಂಡವು 10 ರನ್‌ಗಳ ಆಘಾತಕಾರಿ ಸೋಲು ಕಂಡಿತು. ರಸೆಲ್‌, ಶಕೀಬ್‌, ಕಾರ್ತಿಕ್‌ ಹಾಗೂ ಕಮಿನ್ಸ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರಿದ್ದೂ ಕೊನೆಯ 30 ಎಸೆತಗಳಲ್ಲಿ ಕೆಕೆಆರ್‌ 31 ರನ್‌ ಬಾರಿಸಲು ವಿಫಲವಾಯಿತು.

அபுதாபியில் 6  ஆண்டுகளுக்கு முன் கேகேஆரிடம் வாங்கிய மரண அடிக்கு, பதிலடி கொடுத்து பழிதீர்த்துள்ளது மும்பை இந்தியன்ஸ். 2014 ஐபிஎல் சீசனில் அபுதாபியில் நடந்த முதல் போட்டியில் மும்பை இந்தியன்ஸும் கேகேஆரும் மோதின. அந்த போட்டியில் முதலில் பேட்டிங் ஆடிய கேகேஆர் அணி, ஜாக் காலிஸ் மற்றும் மனீஷ் பாண்டேவின் அதிரடி அரைசதங்களால் 20 ஓவரில் 163 ரன்கள் அடித்து 164 ரன்களை மும்பை இந்தியன்ஸுக்கு இலக்காக நிர்ணயித்தது.

CricketApr 13, 2021, 9:57 AM IST

IPL 2021: ಕೆಕೆಆರ್‌ ಎದುರು ಚಾಂಪಿಯನ್‌ ಮುಂಬೈಗೆ ಪುಟಿದೇಳುವ ಗುರಿ

ಕಳೆದ 2 ಆವೃತ್ತಿಗಳಲ್ಲಿ ಪ್ಲೇ-ಆಫ್‌ ಸ್ಥಾನದಿಂದ ವಂಚಿತಗೊಂಡಿದ್ದ ಕೆಕೆಆರ್‌, ಈ ವರ್ಷ ಅತ್ಯಂತ ಬಲಿಷ್ಠವಾಗಿ ತೋರುತ್ತಿದೆ. ಆರಂಭಿಕರ ಭರ್ಜರಿ ಆಟ, ಫಿನಿಶರ್‌ ಪಾತ್ರದಲ್ಲಿ ದಿನೇಶ್‌ ಕಾರ್ತಿಕ್‌, ಭಾರತೀಯ ಹಾಗೂ ವಿದೇಶಿ ಬೌಲರ್‌ಗಳ ಸಂಯೋಜನೆ ಉತ್ತಮ ಫಲಿತಾಂಶ ನೀಡಿತ್ತು. ಇದೇ ಪ್ರದರ್ಶನವನ್ನು ಮುಂದುವರಿಸುವ ಗುರಿಯನ್ನು ಇಯಾನ್‌ ಮೊರ್ಗನ್‌ ಪಡೆ ಹೊಂದಿದೆ.

Mumbai Vs KKR

Video Icon

IPLOct 16, 2020, 4:48 PM IST

ಮುಂಬೈ ವಿರುದ್ಧ ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಕೆಕೆಆರ್..?

ಇನ್ನು ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಕೆಕೆಆರ್ ತಂಡ 49 ರನ್‌ಗಳಿಂದ ಶರಣಾಗಿತ್ತು. ಆದರೆ ಇದೀಗ ಮುಂಬೈಗೆ ತಿರುಗೇಟು ನೀಡಲು ಕೆಕೆಆರ್ ಪಡೆ ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

32  MI vs KKR

IPLOct 16, 2020, 1:29 PM IST

ಮುಂಬೈ ವರ್ಸಸ್ ಕೆಕೆಆರ್ ನಡುವೆ ಅಬುಧಾಬಿಯಲ್ಲಿಂದು ಬಿಗ್ ಫೈಟ್..!

ಟೂರ್ನಿಯಲ್ಲಿ ಸತತ 4 ಪಂದ್ಯ ಗೆದ್ದಿರುವ ಮುಂಬೈ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಇದೀಗ ಕೆಕೆಆರ್‌ ವಿರುದ್ಧ ಮತ್ತೊಂದು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.

KKR Vs MI

Video Icon

IPLSep 24, 2020, 2:06 PM IST

IPL 2020: ಮುಂಬೈ ಇಂಡಿಯನ್ಸ್ ಎದುರು ಕೆಕೆಆರ್ ಎಡವಿದ್ದೆಲ್ಲಿ..?

ಬೃಹತ್ ಮೊತ್ತ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಮುಂಬೈ ಇಂಡಿಯನ್ಸ್ ವೇಗಿಗಳು ಹೊಡೆತದ ಮೇಲೆ ಹೊಡೆತ ನೀಡಿದರು. ದಿನೇಶ್ ಕಾರ್ತಿಕ್, ನಿತೀಶ್ ರಾಣಾ ಕೆಲಕಾಲ ಪ್ರತಿರೋಧ ತೋರಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕೆಕೆಆರ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿದ್ದು ಹೇಗೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

MI vs KKR

IPLSep 23, 2020, 7:08 PM IST

IPL 2020: ಮುಂಬೈ ವಿರುದ್ಧ ಟಾಸ್ ಕೆಕೆಆರ್ ಗೆದ್ದ ಫೀಲ್ಡಿಂಗ್ ಆಯ್ಕೆ

ಇಲ್ಲಿನ ಶೇಖ್ ಝಾಯೆದ್ ಮೈದಾನದಲ್ಲಿ ರನ್‌ ಮಳೆ ಹರಿಯುವ ನಿರೀಕ್ಷೆಯಿದೆ. ಉಭಯ ತಂಡಗಳು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದು, 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆಯಲು ತುದಿಗಾಲಿನಲ್ಲಿ ನಿಂತಿವೆ.

MI vs KKR

Video Icon

IPLSep 23, 2020, 5:33 PM IST

ಮುಂಬೈ ಇಂಡಿಯನ್ಸ್‌- ಕೆಕೆಆರ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭ

ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಕೋಲ್ಕತ ನೈಟ್‌ ರೈಡರ್ಸ್‌ ಆಡುತ್ತಿರುವ ಮೊದಲ ಪಂದ್ಯದಲ್ಲೇ ಮುಂಬೈಗೆ ಟಕ್ಕರ್ ನೀಡಿ ಗೆಲುವಿಮ ಖಾತೆ ತೆರೆಯಲು ಎದುರು ನೋಡುತ್ತಿದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

KKR vs MI

Video Icon

IPLSep 23, 2020, 4:50 PM IST

ಬಲಿಷ್ಠ ಮುಂಬೈ ಮಣಿಸಿ ಕೆಕೆಆರ್ ಶುಭಾರಂಭ ಮಾಡುತ್ತಾ..?

13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಇನ್ನು ಈಗಾಗಲೇ ಉದ್ಘಾಟನಾ ಪಂದ್ಯದಲ್ಲೇ ಮುಖಭಂಗ ಅನುಭವಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ ಜಯದ ಖಾತೆ ತೆರೆಯಲು ಎದುರು ನೋಡುತ್ತಿದೆ.

KKR vs MI

IPLSep 23, 2020, 9:18 AM IST

ಐಪಿಎಲ್ 2020: ಮುಂಬೈಗೆ ಟಕ್ಕರ್ ಕೊಡುವ ತವಕದಲ್ಲಿ ಕೋಲ್ಕತ ನೈಟ್‌ ರೈಡರ್ಸ್

ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಕೆಕೆಆರ್‌ಗಿಂತ ಮುಂಬೈ ಇಂಡಿಯನ್ಸ್‌ ಬಲಿಷ್ಠವಾಗಿದ್ದು, ಇದುವರೆಗೂ 2 ತಂಡಗಳು ಐಪಿಎಲ್‌ನಲ್ಲಿ 25 ಬಾರಿ ಮುಖಾಮುಖಿಯಾಗಿದ್ದು ಕೆಕೆಆರ್‌ 19 ಬಾರಿ ಗೆಲುವು ಸಾಧಿಸಿದೆ. ಆದರೆ, ಯುಎಇಯಲ್ಲಿ ಮುಂಬೈ ಇಂಡಿಯನ್ಸ್‌ ಅದೃಷ್ಟ ಚೆನ್ನಾಗಿಲ್ಲ.

• rohit
Video Icon

SPORTSMay 7, 2019, 2:58 PM IST

ಮಗಳಿಗೆ ಅರ್ಧಶತಕ ಡೆಡಿಕೇಟ್ ಮಾಡಿದ ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೋಲ್ಕತಾ ನೈಟ್’ರೈಡರ್ಸ್ ವಿರುದ್ಧ ಬಾರಸಿದ್ದ ಅಜೇಯ ಅರ್ಧಶತಕವನ್ನು ತಮ್ಮ ಮಗಳು ಸಮೈರಾಗೆ ಅರ್ಪಿಸಿದ್ದಾರೆ.
ಲೀಗ್ ಹಂತದ ಕೊನೆಯ ಪಂದ್ಯ ವೀಕ್ಷಿಸಲು ರೋಹಿತ್ ಪತ್ನಿ ತಮ್ಮ ಮಗಳು ಸಮೈರಾ ಜತೆ ವಾಖೆಂಡೆ ಮೈದಾನಕ್ಕೆ ಬಂದಿದ್ದರು. ಪಂದ್ಯ ಮುಕ್ತಾಯದ ಬಳಿಕ ರೋಹಿತ್ ಮಗಳನ್ನು ಮುದ್ದಾಡಿದರು. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...

• KKR vs MI

SPORTSMay 5, 2019, 1:33 PM IST

ನೈಟ್’ರೈಡರ್ಸ್’ಗೆ ಮಾಡು ಇಲ್ಲವೇ ಮಡಿ ಪಂದ್ಯ

ವಾಂಖೇಡೆ ಕ್ರೀಡಾಂಗಣ ಬೌಲಿಂಗ್ ಸ್ನೇಹಿ ಪಿಚ್ ಆಗಿದೆ. ಇಲ್ಲಿ ನಡೆದಿರುವ ಕಳೆದ 5 ಪಂದ್ಯಗಳಲ್ಲೂ ದೊಡ್ಡ ಮೊತ್ತ ದಾಖಲಾಗಿದೆ. ಕೊನೆಯ 3 ಪಂದ್ಯಗಳಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ವೇಗಿಗಳಿಗೆ ಪಿಚ್ ಹೆಚ್ಚಿನ ನೆರವು ನೀಡಲಿದೆ. ಇಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ.

• KKR vs MI

SPORTSApr 28, 2019, 1:41 PM IST

7ನೇ ಸೋಲಿಗೆ ಸಾಕ್ಷಿಯಾಗುತ್ತಾ ಕೆಕೆಆರ್..?

ಕೆಕೆಆರ್ ಕಳೆದ 4 ವರ್ಷಗಳ ಹಿಂದೆ ಮುಂಬೈ ತಂಡವನ್ನು ಮಣಿಸಿತ್ತು. ಆದಾದ ಮೇಲೆ ಕೆಕೆಆರ್, ಮುಂಬೈ ವಿರುದ್ಧ ಒಂದು ಗೆಲುವು ಸಾಧಿಸಿಲ್ಲ.

• KKR Batting

May 6, 2018, 3:55 PM IST

IPL 2018: ಟಾಸ್ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ಕೆ

ಕಮಲೇಶ್ ನಾಗರಕೋಟಿ ಬದಲಿಗೆ ತಂಡ ಕೂಡಿಕೊಂಡ ಪ್ರಸಿದ್ಧ್ ಕೃಷ್ಣ ಇದೇ ಮೊದಲ ಬಾರಿಗೆ ಐಪಿಎಲ್’ಗೆ ಪದಾರ್ಪಣೆ ಮಾಡುತ್ತಿದ್ದಾರೆ.