Kkr Vs Kxip  

(Search results - 14)
 • IPL 2020 KKR vs KXIP and CSK vs RCB Post Match Analysis By Chethan Kumar kvn
  Video Icon

  IPLOct 11, 2020, 2:11 PM IST

  ಶನಿವಾರದ ಪಂದ್ಯದಲ್ಲಿ ಗೇಮ್ ಚೇಂಜರ್ಸ್ ಯಾರು..?

  ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ನಡುವಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದರೆ, ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ವಿರಾಟ್ ಪಡೆ ಗೆಲುವಿನ ಕೇಕೆ ಹಾಕಿದೆ.

 • IPL 2020 KKR thresh KXIP by 2 runs in Abu Dhabi Match kvn

  IPLOct 10, 2020, 7:37 PM IST

  ಪಂಜಾಬ್ ಎದುರು ಕೆಕೆಆರ್‌ಗೆ 2 ರನ್‌ಗಳ ರೋಚಕ ಜಯ

  ಕೋಲ್ಕತ ನೈಟ್‌ ರೈಡರ್ಸ್ ನೀಡಿದ್ದ 165 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಕನ್ನಡಿಗರಾದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 115 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಶತಕದ ಜತೆಯಾಟ ನಿಭಾಯಿಸಿದರು

 • Gill Karthik Fifty helps KKR Set 165 runs Target to KXIP in Abu Dhabi match kvn

  IPLOct 10, 2020, 5:31 PM IST

  ಗಿಲ್-ಕಾರ್ತಿಕ್‌ ಭರ್ಜರಿ ಫಿಫ್ಟಿ; ಪಂಜಾಬ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಕೆಕೆಆರ್

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ರಾಹುಲ್ ತ್ರಿಪಾಠಿ(04)ಯನ್ನು ಬೇಗನೇ ಪೆವಿಲಿಯನ್ನಿಗಟ್ಟುವಲ್ಲಿ ಪಂಜಾಬ್ ವೇಗಿ ಮೊಹಮ್ಮದ್ ಶಮಿ ಯಶಸ್ವಿಯಾದರು

 • IPL 2020 KXIP vs KKR and RCB vs CSK Pre Match Analysis by Naveen Kodase kvn
  Video Icon

  IPLOct 10, 2020, 4:10 PM IST

  IPL 2020: RCB ವರ್ಸಸ್ CSK ಪಂದ್ಯದಲ್ಲಿ ಗೆಲ್ಲೋರು ಯಾರು?

  ಈ ಎರಡು ಪಂದ್ಯಗಳು ಹೇಗಿರಲಿವೆ? ಆಡುವ ಹನ್ನೊಂದರ ಬಳಗ ಹೇಗಿರಬಹುದು? ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಏನಾದರೂ ಬದಲಾವಣೆಯಾಗಬಹುದಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

 • IPL 2020 Kings XI Punjab vs kolkata knight riders in Abu Dhabi match Preview

  IPLOct 10, 2020, 1:34 PM IST

  ಸೋಲಿನ ಸುಳಿಯಲ್ಲಿ ಸಿಲುಕಿರುವ ಪಂಜಾಬ್‌ಗಿಂದು ಕೆಕೆಆರ್ ಸವಾಲು..!

  ಮಧ್ಯಾಹ್ನ ನಡೆಯಲಿರುವ ಟೂರ್ನಿಯ 3ನೇ ಮಧ್ಯಾಹ್ನದ ಪಂದ್ಯ ಇದಾಗಿದೆ. ಅನುಭವಿ ಹಾಗೂ ಯುವ ಆಟಗಾರರಿಂದ ಸಮತೋಲನದಿಂದ ಕೂಡಿರುವ ಕೆಕೆಆರ್ ಎಲ್ಲಾ ವಿಭಾಗದಲ್ಲೂ ಉತ್ತಮವಾಗಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಫಾರ್ಮ್‌ಗೆ ಮರಳಿರುವುದು ಕೆಕೆಆರ್ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

 • IPL 12 Gill Scores Half century as KKR Canter to Victory

  SPORTSMay 3, 2019, 11:36 PM IST

  ಗಿಲ್ ಅಬ್ಬರಕ್ಕೆ ಪಂಜಾಬ್ ತತ್ತರ

  ಪಂಜಾಬ್ ನೀಡಿದ್ದ 184 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಕೆಕೆಆರ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಲಿನ್-ಗಿಲ್ ಜೋಡಿ 62 ರನ್’ಗಳ ಜತೆಯಾಟವಾಡವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು.

 • Kolkata Knight Riders have won the toss and have opted to field

  SPORTSMay 3, 2019, 7:36 PM IST

  ಟಾಸ್ ಗೆದ್ದ KKR ಫೀಲ್ಡಿಂಗ್ ಆಯ್ಕೆ

  ಉಭಯ ತಂಡಗಳು ಆಡಿದ 12 ಪಂದ್ಯಗಳಲ್ಲಿ 5 ಗೆಲುವು ಹಾಗೂ 7 ಸೋಲು ಕಂಡಿದ್ದು ತಲಾ 10 ಅಂಕಗಳನ್ನು ಕಲೆಹಾಕಿದೆ. ಈ ಪಂದ್ಯ ಸೋತವರು ಬಹುತೇಕ ಪ್ಲೇ ಆಫ್ ರೇಸ್’ನಿಂದ ಹೊರಬೀಳಲಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಯುವ ಸಾಧ್ಯತೆಯಿದೆ.  

 • IPL 12 Punjab Kolkata clash to stay in playoff race

  SPORTSMay 3, 2019, 3:02 PM IST

  ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ರೆಡಿಯಾದ ಪಂಜಾಬ್‌-ಕೆಕೆಆರ್‌

  ಇಲ್ಲಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದರೂ, ದೊಡ್ಡ ಕ್ರೀಡಾಂಗಣವಾಗಿರುವ ಕಾರಣ ಬೌಂಡರಿ ಬಾರಿಸುವುದು ಕಷ್ಟ. ಮೊದಲು ಬ್ಯಾಟ್‌ ಮಾಡುವ ತಂಡ 190ಕ್ಕೂ ಹೆಚ್ಚು ಮೊತ್ತ ಗಳಿಸಿದರೆ ಸುರಕ್ಷಿತ. 2ನೇ ಬ್ಯಾಟ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು.

 • Mankad turns talking point once again as match picture from KKR vs KXIP game goes viral

  SPORTSMar 29, 2019, 5:29 PM IST

  ಚಾನ್ಸ್ ಇದ್ರೂ ’ಮಂಕಡಿಂಗ್’ ಮಾಡದ ರಸೆಲ್...!

  ಕ್ರಿಕೆಟ್ ನಿಯಮಗಳನ್ನು ಸಿದ್ದಪಡಿಸುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್[MCC], ಅಶ್ವಿನ್ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಯೂ ಟರ್ನ್ ಹೊಡೆದಿದೆ. ಎರಡು ದಿನಗಳ ಹಿಂದಷ್ಟೇ ಎಂಸಿಸಿ ಅಶ್ವಿನ್ ಮಾಡಿದ್ದು ಸರಿ ಎಂದಿತ್ತು.

 • IPL 2018 KKR beat KXIP by 31 runs claim 4th spot on points table

  May 12, 2018, 8:45 PM IST

  IPL 2018: ಕೆಕೆಆರ್’ಗೆ ತಲೆಬಾಗಿದ ಪಂಜಾಬ್

  ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಹುಲ್ 29 ಎಸೆತಗಳಲ್ಲಿ 66 ರನ್ ಚಚ್ಚಿದರು. ಮಧ್ಯಮ ಕ್ರಮಾಂಕದಲ್ಲಿ ಫಿಂಚ್ 34, ಅಶ್ವಿನ್ 45 ಸಿಡಿಸಿದರಾದರೂ ಪಂದ್ಯವನ್ನು ಗೆಲುವಿನ ದಡ ಸೇರಿಸಲು ಯಶಸ್ವಿಯಾಗಲಿಲ್ಲ.

 • Narine Karthik power Kolkata Knight Riders to 245 for 6

  May 12, 2018, 6:09 PM IST

  IPL 2018: ಪಂಜಾಬ್’ಗೆ ಕಠಿಣ ಗುರಿ ನೀಡಿದ ಕೆಕೆಆರ್

  ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕಣಕ್ಕಿಳಿದಿರುವ ಕೆಕೆಆರ್’ಗೆ ನರೈನ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಕೇವಲ 36 ಎಸೆತಗಳನ್ನು ಎದುರಿಸಿದ ನರೈನ್ 9 ಬೌಂಡರಿ 4 ಸಿಕ್ಸರ್’ಗಳ ನೆರವಿನಿಂದ 75 ರನ್ ಚಚ್ಚಿದರು.

 • Kolkata aims to re-enter top 4 with win against Punjab

  May 12, 2018, 1:39 PM IST

  ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದೆ ಕೆಕೆಆರ್

  ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಇದುವರೆಗೆ 22 ಬಾರಿ ಮುಖಾಮುಖಿಯಾಗಿದ್ದು, KKR ತಂಡ 14 ಬಾರಿ ಗೆದ್ದಿದ್ದರೆ, KXIP 8 ಬಾರಿ ಗೆಲುವಿನ ಸಿಹಿ ಸವಿದಿದೆ.

 • KKR Vs KXIP Play Stopped Due to Rain

  Apr 21, 2018, 7:54 PM IST

  ಮಳೆಯಿಂದಾಗಿ KXIP vs KKR ಪಂದ್ಯ ತಾತ್ಕಾಲಿಕ ಸ್ಥಗಿತ

  ಕೋಲ್ಕತಾ(ಏ.21): ತೀವ್ರ ರೋಚಕತೆಯಿಂದ ಕೂಡಿರುವ ಕೋಲ್ಕತಾ ನೈಟ್'ರೈಡರ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯ ಮಳೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

 • KKR Set Huge Target to KXIP

  Apr 21, 2018, 5:59 PM IST

  ಪಂಜಾಬ್'ಗೆ ಕಠಿಣ ಗುರಿ ನೀಡಿದ ಕೆಕೆಆರ್

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೆಕೆಆರ್ ಆರಂಭದಲ್ಲೇ ಸುನಿಲ್ ನರೈನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಎರಡನೇ ವಿಕೆಟ್'ಗೆ ಕ್ರಿಸ್ ಲಿನ್ ಹಾಗೂ ರಾಬಿನ್ ಉತ್ತಪ್ಪ 72 ರನ್'ಗಳ ಭರ್ಜರಿ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಉತ್ತಪ್ಪ 23 ಎಸೆತಗಳಲ್ಲಿ 34 ರನ್ ಬಾರಿಸಿದರು. ನಿತಿಶ್ ರಾಣಾ ಆಟ ಕೇವಲ 3 ರನ್'ಗಳಿಗೆ ಸೀಮಿತವಾಯಿತು.