Kkr  

(Search results - 192)
 • kkr

  Cricket11, Feb 2020, 9:13 PM IST

  IPL 2020: ಕೆಕೆಆರ್ ತಂಡಕ್ಕೆ ಹೊಸ ಕೋಚ್ ನೇಮಕ!

  IPL 2020 ಟೂರ್ನಿಗೆ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಿರುವ ಕೋಲ್ಕತಾ ನೈಟ್ ರೈಡರ್ಸ್ ಇದೀಗ ಕೋಚಿಂಗ್ ಸ್ಟಾಫ್ ಕಡೆ ಗಮನ ಹರಿಸಿದೆ. ಪ್ರಶಸ್ತಿ ಗೆಲುವಿಗೆ ಇದೀಗ ದಿಟ್ಟ ಹೆಜ್ಜೆ ಇಟ್ಟಿರುವ ಕೆಕೆಆರ್ ಹೊಸ ಕೋಚ್ ನೇಮಕ ಮಾಡಿದೆ.

 • kkr

  IPL9, Jan 2020, 11:53 AM IST

  IPL ಆರಂಭಕ್ಕೂ KKR ತಂಡಕ್ಕೆ ಆಘಾತ, ಆಲ್ರೌಂಡರ್ 3 ತಿಂಗಳು ಬ್ಯಾನ್..!

  ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡುತ್ತಿರುವ ಅವರ ಬೌಲಿಂಗ್‌ ಶೈಲಿಯ ಬಗ್ಗೆ ಅನುಮಾನ ಮೂಡಿದ ಕಾರಣ, ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಅವರ ಬೌಲಿಂಗ್‌ ಶೈಲಿ ನಿಯಮಕ್ಕೆ ಅನುಗುಣವಾಗಿಲ್ಲ ಎನ್ನುವುದು ದೃಢಪಟ್ಟ ಕಾರಣ ಕ್ರಿಕೆಟ್‌ ಆಸ್ಪ್ರೇಲಿಯಾ ಈ ಕಠಿಣ ನಿರ್ಧಾರ ಕೈಗೊಂಡಿದೆ. 

 • undefined

  Cricket6, Jan 2020, 6:23 PM IST

  ಬಿಗ್ ಬ್ಯಾಶ್ ಲೀಗ್‌ನಲ್ಲಿ ಸತತ 5 ಸಿಕ್ಸರ್ ಚಚ್ಚಿ ಘರ್ಜಿಸಿದ KKR ಬ್ಯಾಟ್ಸ್‌ಮನ್‌..!

  ಸಿಡ್ನಿಯಲ್ಲಿ [ಜನವರಿ 06] ನಡೆದ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಬಾಂಟನ್ ಸತತ 5 ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ಮಿಲಿಯನ್ ಡಾಲರ್ ಬೇಬಿ ಟೂರ್ನಿಯಾದ ಐಪಿಎಲ್ ಟೂರ್ನಿಯಲ್ಲಿ ಬಾಂಟನ್ ಆಟ ಇದೀಗ ಕುತೂಹಲ ಹುಟ್ಟುಹಾಕಿದೆ.

 • Praveen Tambe

  IPL21, Dec 2019, 12:26 PM IST

  IPL 2020ರ ಟೂರ್ನಿಯ ಹಿರಿಯ ಆಟಗಾರ ಪ್ರವೀಣ್ ತಾಂಬೆ!

  2020ರ ಐಪಿಎಲ್ ಟೂರ್ನಿಯಲ್ಲಿನ ಹಿರಿಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಪ್ರವೀಣ್ ತಾಂಬೆ ಪಾತ್ರರಾಗಿದ್ದಾರೆ. ಪ್ರವೀಣ್ ತಾಂಬೆ ವಯಸ್ಸು ಎಷ್ಟು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.

 • gambhir russell

  IPL20, Dec 2019, 6:02 PM IST

  IPL ಹರಾಜು: KKR ತಂಡದ ಆಯ್ಕೆ ಬಗ್ಗೆ ಕಿಡಿಕಾರಿದ ಗೌತಮ್ ಗಂಭೀರ್!

  ಕೋಲ್ಕತಾ ನೈಟ್ ರೈಡರ್ಸ್ ತಂಡವು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು 15.5 ಕೋಟಿ ನೀಡಿ ಖರೀದಿಸಿತ್ತು. ಹಾಗೆಯೇ ಇಂಗ್ಲೆಂಡ್’ಗೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್ ಅವರನ್ನು 5.25 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

 • kkr squad

  IPL19, Dec 2019, 11:10 PM IST

  IPL 2020: ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ!

  ಪ್ಯಾಟ್ ಕಮಿನ್ಸ್‌ಗೆ ಬರೋಬ್ಬರಿ 15.5 ಕೋಟಿ ರೂಪಾಯಿ ನೀಡಿ ದಾಖಲೆ ಕೆಕೆಆರ್ ಬಲಿಷ್ಠ ತಂಡವನ್ನು ಕಟ್ಟಿದೆ. ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ ಇಲ್ಲಿದೆ.

 • শাহরুখ খানের ছবি

  IPL19, Dec 2019, 5:33 PM IST

  IPL ಹರಾಜು: ಮಾರ್ಗನ್ ಖರೀದಿಸಿದ ಬಳಿಕ ನಾಯಕನ ಹೆಸರು ಬಹಿರಂಗ ಪಡಿಸಿದ KKR

  ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಖರೀದಿಸಿದ ಕೆಕೆಆರ್ ಇದೀಗ ನಾಯಕತ್ವ ಬದಲಾಯಿಸುತ್ತಾ ಅನ್ನೋ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಇದಕ್ಕೆ ಕೋಚ್ ಬ್ರೆಂಡನ್ ಮೆಕಲಂ ಉತ್ತರಿಸಿದ್ದಾರೆ. 

 • pat cummins

  IPL19, Dec 2019, 4:23 PM IST

  IPL ಹರಾಜು: ದಾಖಲೆ ಮೊತ್ತಕ್ಕೆ ಸೇಲಾದ ವೇಗಿ ಪ್ಯಾಟ್ ಕಮಿನ್ಸ್

  ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಈ ಆವೃತ್ತಿಯ IPL ಆಟಗಾರರ ಹರಾಜಿನಲ್ಲಿ ದಾಖಲೆ ಬರೆದಿದ್ದಾರೆ. ಗರಿಷ್ಠ ಮೊತ್ತಕ್ಕೆ ಸೇಲಾಗಿದ್ದಾರೆ. 

 • RCB
  Video Icon

  Cricket18, Nov 2019, 7:11 PM IST

  RCBಗೆ ಹೊಸ ಆರಂಭಿಕ ಬ್ಯಾಟ್ಸ್‌ಮನ್; KKR ರೀತಿಯಲ್ಲೇ ಪ್ರಯೋಗ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಆವೃತ್ತಿಗಳಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಿಸಿದೆ. ಇದರಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಸಮಸ್ಯೆ ತುಸು ಹೆಚ್ಚಾಗಿ ಕಾಡಿದೆ. 13ನೇ ಆವೃತ್ತಿಯಲ್ಲಿ RCB ಆರಂಭಿಕರ  ಸಮಸ್ಯೆಗೆ  ಮುಕ್ತಿ ಹಾಡಲು ಮುಂದಾಗಿದೆ.

 • kkr

  Cricket15, Nov 2019, 7:43 PM IST

  IPL 2020: ಕಪ್ ಗೆಲ್ಲಿಸಿಕೊಟ್ಟ ಸ್ಟಾರ್ ಆಟಗಾರನನ್ನೇ ಕೈಬಿಟ್ಟ KKR!

  ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ 2012 ಹಾಗೂ 2014ರಲ್ಲಿ ಪ್ರಶಸ್ತಿ ಗೆದ್ದಿದೆ. ಈ ಎರಡು ಪ್ರಶಸ್ತಿ ಗೆಲುವಿಗೆ ಕಾರಣರಾದ ಸ್ಟಾರ್ ಆಟಗಾರನನ್ನು ಕೆಕೆಆರ್ ತಂಡದಿಂದ ಕೈಬಿಟ್ಟಿದೆ. ಈ ಸ್ಟಾರ್ ಆಟಗಾರನ ಜೊತೆಗೆ 11 ಕ್ರಿಕೆಟಿಗರಿಗೂ ಗೇಟ್ ಪಾಸ್ ನೀಡಲಾಗಿದೆ.

 • Top

  News6, Oct 2019, 5:42 PM IST

  ಮೈಸೂರು ಹುಲ್ಲಿನ ಮೇಲೆ ಮೋದಿ ವಾಕ್, KKR ತಂಡಕ್ಕೆ ದಿಗ್ಗಜರ ಸಾಥ್; ಇಲ್ಲಿವೆ ಅ.6ರ ಟಾಪ್ 10 ಸುದ್ದಿ!

  ರಾಜ್ಯ ಕಾಂಗ್ರೆಸ್‌ನಲ್ಲಿ ಒಳಜಗಳ ತಾರಕಕ್ಕೇರಿದೆ. ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ಎರಡು ಬಣಗಳ ನಡುವೆ ತಿಕ್ಕಾಟ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮುಂದಿನ ವಾರ  ಮೈಸೂರಿನ ಹುಲ್ಲು ಹಾಸಿನ ಮೇಲೆ ನಡೆದಾಡಲಿದ್ದಾರೆ. 2020ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ KKR ತಂಡಕ್ಕೆ ಇಬ್ಬರು ದಿಗ್ಗಜರನ್ನು ಸೇರಿಸಿಕೊಂಡಿದೆ.  ಆ್ಯಂಕರ್ ಅನುಶ್ರೀ , ಪಾಕ್ ಕುತಂತ್ರ ಸೇರಿದಂತೆ ಅ.6 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • kkr lynn

  Sports6, Oct 2019, 3:30 PM IST

  IPL 2020: KKR ತಂಡ ಕೂಡಿಕೊಂಡ ಮತ್ತಿಬ್ಬರು ದಿಗ್ಗಜರು..!

  ಡೇವಿಡ್‌ ಹಸ್ಸಿ ಒಟ್ಟಾರೆ 300 ಟಿ20 ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. 2008ರಿಂದ 2010ರ ವರೆಗೆ ಅವರು ಕೆಕೆ​ಆರ್‌ ಪರ ಆಡಿ​ದ್ದರು. ಇತ್ತೀಚೆಗೆ ಕೆಕೆ​ಆರ್‌, ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್‌ ಮೆಕ್ಕಲಂ ಅವರನ್ನು ಪ್ರಧಾನ ಕೋಚ್‌ ಆಗಿ ನೇಮಿಸಿತ್ತು.

 • It was left to Mayank Agarwal and David Miller to bring back KXIP into the game. The duo did well, raising 50 runs in 4.9 overs and stealing 19 runs from the 12th over bowled by Sunil Narine.

  SPORTS16, Aug 2019, 5:01 PM IST

  KKR ತಂಡಕ್ಕೆ ಹೊಸ ಕೋಚ್; 2ನೇ ಇನಿಂಗ್ಸ್ ಆರಂಭಿಸಿದ ಸ್ಫೋಟಕ ಬ್ಯಾಟ್ಸ್‌ಮನ್!

  ಕೋಲ್ಕತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಯ್ಕೆ ಮಾಡಲಾಗಿದೆ. ಕೆಕೆಆರ್ ಪರ 5 ಆವೃತ್ತಿಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ ಸ್ಫೋಟಕ ಬ್ಯಾಟ್ಸ್‌ಮನ್ ಇದೀಗ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
   

 • undefined

  SPORTS10, Aug 2019, 6:40 PM IST

  ವಿದಾಯದ ಬೆನ್ನಲ್ಲೇ ಮತ್ತೆ IPL ತಂಡ ಕೂಡಿಕೊಂಡ ಮೆಕ್ಕಲಂ..!

  ಇತ್ತೀಚೆಗಷ್ಟೇ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಶಾರುಖ್‌ ಖಾನ್‌ ಮಾಲೀಕತ್ವದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ತಂಡ ಟ್ರಿನಿಬ್ಯಾಗೋ ನೈಟ್‌ ರೈಡ​ರ್ಸ್ ತಂಡದ ಪ್ರಧಾನ ಕೋಚ್‌ ಆಗಿಯೂ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ. 
   

 • russell

  News28, Jul 2019, 11:16 PM IST

  ಅಭಿಮಾನಿಗಳಿಗೆ ರಸೆಲ್ ಗುಡ್‌ನ್ಯೂಸ್, ಪೋಟೋದ ಹಿಂದಿನ ಸಂಭ್ರಮ

  ಐಪಿಎಲ್ ಹವಾ ಮುಗಿದಿದೆ..ವಿಶ್ವಕಪ್ ಸಹ ಮುಗಿದಿದೆ. ಆದರೆ ಈ ಆಟಗಾರನ ಹವಾ ಮಾತ್ರ ಎಂದಿಗೂ ಕುಗ್ಗಲ್ಲ ಬಿಡಿ.  ಇವರ ಹೆಂಡತಿ ಸಹ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಹಾಟ್ ಫೇವರೇಟ್.