Asianet Suvarna News Asianet Suvarna News
3 results for "

Kittur Utsav

"
CM Basavaraj Bommai Inauguration of Kittur Utsav in Belagavi grgCM Basavaraj Bommai Inauguration of Kittur Utsav in Belagavi grg

ಮೌಢ್ಯಕ್ಕೆ ಸೆಡ್ಡು ಹೊಡೆದು ಕಿತ್ತೂರು ಉತ್ಸವಕ್ಕೆ ಚಾಲನೆ: ಅಧಿಕಾರ ಹೋಗೋದಿದ್ರೆ ಹೋಗಲಿ, ಸಿಎಂ

ಕಿತ್ತೂರು ಉತ್ಸವ(Kittur Utsava) ಉದ್ಘಾಟನೆ ಮಾಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆನ್ನುವ ಮೂಢನಂಬಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತೆರೆ ಎಳೆದಿದ್ದಾರೆ. ಶನಿವಾರ ಹಾನಗಲ್‌ ವಿಧಾನಸಭಾ ಉಪಚುನಾವಣೆ(Bylection) ಪ್ರಚಾರದಿಂದ ನೇರವಾಗಿ ಕಿತ್ತೂರಿಗೆ ಆಗಮಿಸಿದ ಅವರು 25ನೇ ವರ್ಷದ ಚನ್ನಮ್ಮನ ಕಿತ್ತೂರು ಉತ್ಸವ-2021ಕ್ಕೆ ಚಾಲನೆ ನೀಡಿದ್ದಾರೆ. 
 

Karnataka Districts Oct 24, 2021, 8:07 AM IST

Belagavi kittur utsav will held On oct 23 and 24 says-minister-govind-karjol rbjBelagavi kittur utsav will held On oct 23 and 24 says-minister-govind-karjol rbj

2 ದಿನ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್: ದಿನಾಂಕ ಘೋಷಣೆ ಮಾಡಿದ ಕಾರಜೋಳ

* ಕಿತ್ತೂರು ಉತ್ಸವ ಆಚರಣೆಗೆ ಮುಂದಾದ ಸರ್ಕಾರ
* 2 ದಿನ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್
* ದಿನಾಂಕ ಘೋಷಣೆ ಮಾಡಿದ ಸಚಿವ  ಗೋವಿಂದ್ ಕಾರಜೋಳ

Karnataka Districts Oct 6, 2021, 5:14 PM IST

Discussion with CM Yediyurappa Regarding on Kittur KarnatakaDiscussion with CM Yediyurappa Regarding on Kittur Karnataka

ಕಿತ್ತೂರು ಕರ್ನಾಟಕಕ್ಕಾಗಿ ಸಿಎಂ ಯಡಿಯೂರಪ್ಪ ಜತೆ ಚರ್ಚೆ: ಕೇಂದ್ರ ಸಚಿವ ಅಂಗಡಿ

ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಆಗಬೇಕು ಎಂಬ ಬಹಳ ದಿನಗಳ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಈಗಾಗಲೇ ಚರ್ಚಿಸಲಾಗಿದೆ. ಚನ್ನಮ್ಮನ ಯಶೋಗಾಥೆ ಹಾಗೂ ಬಸವಣ್ಣನವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿದ್ದಾರೆ. 
 

Belagavi Oct 26, 2019, 9:26 AM IST