Kite  

(Search results - 11)
  • <p>Kite</p>

    InternationalSep 1, 2020, 11:37 AM IST

    3 ವರ್ಷದ ಮಗುವನ್ನು ಹೊತ್ತೊಯ್ದ ಗಾಳಿಪಟ!

    ಗಾಳಿಪಟವೊಂದು ಮೂರು ವರ್ಷದ ಪುಟ್ಟಮಗುವನ್ನು ಹಾರಿಸಿಕೊಂಡು ಹೋಗಿದೆ| ಗಾಳಿಪಟ ಉತ್ಸವದ ವೇಳೆ ಇಂಥದ್ದೊಂದು ಅಚ್ಚರಿಯ ಘಟನೆ

  • Kite

    Karnataka DistrictsJan 19, 2020, 10:23 AM IST

    ಪಣಂಬೂರು ಬೀಚ್‌ನ ಗಾಳಿಪಟ ಉತ್ಸವ: ಚಂದದ ಫೋಟೋಸ್ ಇಲ್ಲಿವೆ

    ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಮೂರು ದಿನದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆದಿದೆ. ಬಣ್ಣ ಬಣ್ಣದ ಸುಂದರ ಗಾಳಿಪಟ ಬಾನೆತ್ತರ ಹಾರಿದೆ. ಇಲ್ಲಿದೆ ಗಾಳಿಪಟ ಉತ್ಸವದ ಕ್ಯೂಟ್ ಕ್ಯೂಟ್ ಫೋಟೋಸ್.

  • kite
    Video Icon

    BidarJan 16, 2020, 10:30 PM IST

    ಬೈಕ್ ಸವಾರರ ಕತ್ತು ಸೀಳಿದ ಗಾಳಿಪಟ ದಾರ; ಇಬ್ಬರಿಗೆ ಗಂಭೀರ ಗಾಯ!

    ಮಕರ ಸಂಕ್ರಾತಿ ಹಬ್ಬದಲ್ಲಿ ಗಾಳಿಪಟ ಹಾರಿಸುವುದು ಎಂದರೆ ಮಕ್ಕಳಿಗೆ ಎಲ್ಲಲ್ದ ಖುಷಿ. ಆದರೆ ಈ ಗಾಳಿಪಟ ದಾರ ಅಷ್ಟೇ ಅಪಯಾಕಾರಿ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಇದೀಗ ಬೀದರ್‌ನ ಹುಮ್ನಾಬಾದ್ ಪಟ್ಟಣದಲ್ಲಿ ಗಾಳಿಪಟದ ನೈಲಾನ್ ದಾರದಿಂದ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.  

  • undefined

    Karnataka DistrictsJan 16, 2020, 1:13 PM IST

    ಬೀದರ್: ಯುವಕನ ಕತ್ತು ಸೀಳಿದ ಗಾಳಿಪಟ ಹಾರಿಸುವ ದಾರ

    ಸಂಕ್ರಾಂತಿ ಹಬ್ಬದ ನಿಮಿತ್ತ ಗಾಳಿಪಟ ಹಾರಿಸುವ ವೇಳೆ ಪಟದ ದಾರದಿಂದ ಯುವಕನೊಬ್ಬ ಗಾಯಗೊಂಡ ಘಟನೆ ಜಿಲ್ಲೆಯ ಹುಮನಾಬಾದ್‌ ನಗರದಲ್ಲಿ ಇಂದು(ಗುರುವಾರ) ನಡೆದಿದೆ.  

  • St Joseph School School
    Video Icon

    Karnataka DistrictsJan 14, 2020, 9:56 PM IST

    ಗಾಳಿಪಟ ಹಾರಿಸಿ ಇಂದು ಬಾನಿಗೆಲ್ಲಾ ಹಬ್ಬ ಮಾಡಿದ ಸೇಂಟ್ ಜೋಸೆಫ್ ಶಾಲೆ ಮಕ್ಕಳು

    ಕಂಪ್ಯೂಟರ್ , ಮೊಬೈಲ್,ವಿಡಿಯೋ ಗೇಮ್ ಬಂದ ಮೇಲೆ ಗ್ರಾಮೀಣ ಸೋಗಡಿನ ಆಟಗಳು ಇತ್ತೀಚಿಗೆ ಕಣ್ಮರೆಯಾಗುತ್ತಿವೆ. ಹೌದು,ಮತ್ತೆ ಅವುಗಳನ್ನ ಮಕ್ಕಳಿಗೆ ನೆನಪಿಸುವ ಕೆಲಸವನ್ನ ಬೆಂಗಳೂರಿನ ಸೆಂಟ್ ಜೋಸೆಫ್ ಶಾಲೆ ಮಾಡಿದೆ.ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಗಾಳಿಪಟ ಉತ್ಸವ ಹಾಗೂ ಮಕರ ಸಂಕ್ರಾಂತಿ ಹಬ್ಬವನ್ನ ಆಚರಿಸುವ ಮೂಲಕ ಮಕ್ಕಳು ಸಂತಸ ಪಟ್ರು.

  • Health benefits of kite flying

    LIFESTYLEJan 14, 2020, 6:14 PM IST

    ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

    ಗಾಳಿಪಟ ಕಂಡ ತಕ್ಷಣ ಮನಸ್ಸು ಮಗುವಾಗುತ್ತದೆ. ಗಾಳಿಪಟವನ್ನು ನೋಡುತ್ತ ಮನಸ್ಸು ಹಗುರವಾಗಿ ಹಕ್ಕಿಯಂತೆ ಅಗಸದಲ್ಲಿ ಹಾರಾಡುತ್ತದೆ ಅಲ್ಲವೆ? ಮತ್ತೇಕೆ ತಡ ಗಾಳಿಪಟ ಹಾರಿಸಲು ಸಂಕ್ರಾಂತಿ ಹಬ್ಬದ ನೆಪವಂತೂ ಇದೆ. ಗಾಳಿಪಟ ಹಾರಿಸುತ್ತ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ತುಂಬಿ.

  • undefined

    IndiaJan 12, 2020, 12:55 PM IST

    ವಿರೋಧಿಗಳೆಲ್ಲಾ ಧೂಳಿಪಟ: ಸಂಕ್ರಾಂತಿಗೆ ಮೋದಿ, ಶಾ ಗಾಳಿಪಟ!

    ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಲುಧಿಯಾನದ ಮಾರುಕಟ್ಟೆಯಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವುಳ್ಳ ಗಾಳಿಪಟಗಳು ರಾರಾಜಿಸುತ್ತಿವೆ. ಜೋಡಿ ನಂ.1 ಹೆಸರಲ್ಲಿ ಮೋದಿ-ಶಾ ಅವರ ಭಾವಚಿತ್ರವುಳ್ಳ ಗಾಳಿಪಟಗಳು ಭರ್ಜರಿ ಮಾರಾಟವಾಗುತ್ತಿವೆ.

  • Kit Brothers

    SandalwoodNov 2, 2019, 10:07 AM IST

    ವಿರೇನ್ ಸಾಗರ್ ನಿರ್ದೇಶನದ ಕೈಟ್ ಬ್ರದರ್ಸ್ ಲಿರಿಕಲ್ ವಿಡಿಯೋ ಲಾಂಚ್!

    ವಿರೇನ್ ಸಾಗರ್ ಬಗಾಡೆ ನಿರ್ದೇಶನದ ‘ಕೈಟ್ ಬ್ರದರ್ಸ್’ ಕನ್ನಡ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಹೊರಬಂದಿದೆ. ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಚಿತ್ರ ತಂಡ ನವೆಂಬರ್ 1
    ರಂದು ಲಿರಿಕಲ್ ವಿಡಿಯೋ ಲಾಂಚ್ ಮಾಡಿದೆ.

  • Tumakur

    TumakuruOct 20, 2019, 12:26 PM IST

    ಗಾಳಿಪಟ ತರಲು ಹೋಗಿ ಮಗನ ಕಣ್ಮುಂದೆಯೇ ತಂದೆ ಸಜೀವ ದಹನ

    ಮನೆ ಮೇಲೆಯೇ ತಂದೆಯೊಬ್ಬರು ವಿದ್ಯುತ್ ವಯರ್ ತಗುಲಿ ಹೊತ್ತಿ ಉರಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಸಿಕ್ಕಿಹಾಕಿಕೊಂಡಿದ್ದ ಮಗನ ಗಾಳಿಪಟ ತರಲು ಹೋದ ತಂದೆ ತಾನೇ ಸಾವಿನ ದವಡೆಗೆ ಸಿಕ್ಕಿಹಾಕಿಕೊಂಡ ದಾರುಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

  • Siddaganag sri inHubballi kit festival

    DharwadJan 24, 2019, 11:36 AM IST

    ಹುಬ್ಬಳ್ಳಿ ಆಕಾಶದಲ್ಲಿ ಹಾರಿದ ಸಿದ್ಧಗಂಗಾ ಶ್ರೀಗಳ ಕೀರ್ತಿ!

    ‘ಪತಂಗವಾಗಿ ನಾ ಹಾರಾಡಬಲ್ಲೆ...’ ಹಾಡಿನಂತೆ ಇದು ಪತಂಗದ ಉತ್ಸವ. ಎಲ್ಲಿ ನೋಡಿದರಲ್ಲಿ ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಪತಂಗಗಳು ಮುಗಿಲೆತ್ತರಕ್ಕೆ ಹಾರುತ್ತಿವೆ. ಒಮ್ಮೆ ಕತ್ತು ಮೇಲೆತ್ತಿದ್ದರೆ ಕೆಳಗಿಳಿಸಲು ಮನಸ್ಸಾಗದು. ಹೌದು ಹುಬ್ಬಳ್ಳಿಯ ಕುಸುಗಲ್‌ ರಸ್ತೆಯಲ್ಲಿರುವ ಆಕ್ಸ್‌ಫರ್ಡ್‌ ಕಾಲೇಜಿನ ಬಳಿಯ ಮೈದಾನದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿದೆ.

  • undefined

    Jun 13, 2018, 3:58 PM IST

    ಕ್ರಿಕೆಟ್ ದೇವರ ಕೈಯಲ್ಲಿ ಉಪಚರಿಸಿಕೊಂಡವರು ಯಾರು?

    • ನಿಶ್ಯಕ್ತಗೊಂಡಿದ್ದ ಹದ್ದನ್ನು ಉಪಚರಿಸಿದ ಕ್ರಿಕೆಟ್ ದೇವರು
    • ಹದ್ದಿಗೆ ನೀರು ಮತ್ತು ಮಾಂಸದ ತುಂಡು ನೀಡಿದ ಸಚಿನ್
    • ವಾತಾವರಣ ಮತ್ತು ಪರಿಸರದ ತಿಳಿವಳಿಕೆ ಹೇಳಿದ ಕ್ರಿಕೆಟ್ ದಿಗ್ಗಜ