Kitchen  

(Search results - 52)
 • snake

  Kodagu22, Oct 2019, 3:59 PM IST

  ಕೊಡಗಿನ ಅಡುಗೆ ಮನೆಯೊಂದರಲ್ಲಿ ಅಡಗಿತ್ತು ಬೃಹತ್ ಗಾತ್ರದ ನಾಗ

  ಕೊಡಗು ಜಿಲ್ಲೆಯಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಳೆಯಿಂದ ಪ್ರಾಣಿಗಳು ತತ್ತರಿಸಿವೆ. ಮಡಿಕೇರಿಯ ಕ್ಯಾಂಟಿನ್ ಅಡುಗೆ ಮನೆಗೆ ನಾಗರ ಹಾವೊಂದು ನುಗ್ಗಿ ಬೆಚ್ಚಗೆ ಅಡಗಿ ಕುಳಿತಿದ್ದು, ರಕ್ಷಣೆ ಮಾಡಲಾಗಿದೆ.

 • temple

  Karnataka Districts28, Sep 2019, 3:26 PM IST

  ದೇವಸ್ಥಾನಗಳ ಅಡುಗೆ ಕೋಣೆಗೆ ಸಿಸಿ ಟಿವಿ ಕಡ್ಡಾಯ: ಕೋಟ ಸೂಚನೆ

  ದೇವಸ್ಥಾನದ ಪ್ರಸಾದದಲ್ಲಿ ಪಿನ್, ಜಿರಳೆ ಹೀಗೆ ಏನಾದರೊಂದು ಸಿಕ್ಕಿ ಸುದ್ದಿಯಾಗುತ್ತಲೇ ಇರುತ್ತದೆ. ಇದನ್ನು ತಡೆಯವುದಕ್ಕಾಗಿಯೇ ದೇವಸ್ಥಾನದ ಅಡುಗೆ ಕೋಣೆಗಳಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ದೇವಾಲಯಗಳಲ್ಲಿ ಸಿಸಿ ಟಿವಿಯ ಅಳವಡಿಕೆಗೆ ಕೂಡಲೆ ದೇವಾಲಯಗಳ ಆಡಳಿತ ಮಂಡಳಿ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

 • prestige motion sensor

  TECHNOLOGY21, Sep 2019, 6:23 PM IST

  ಅಡುಗೆ ಮನೆಗೆ ಪ್ರೆಸ್ಟೀಜ್‌ ಬಲ; ಇದು ಹೊಸ ಮೋಷನ್‌ ಸೆನ್ಸಾರ್‌ ಕಾಲ!

  • ಅಡುಗೆ ಮನೆಯಿಂದ ಹೊಗೆ ಹೊರ ಹೋಗಲು ಹೊಸ ತಂತ್ರಜ್ಞಾನ
  • ಒಮ್ಮೆ ಕೈಯನ್ನು ಅತ್ತಿಂದಿತ್ತ ಚಲಿಸಿದರೆ ಸಾಕು, ಹೊಗೆ ಕ್ಲಿಯರ್
  • ಪ್ರೆಸ್ಟೀಜ್‌ ಕಂಪನಿಯು ಮೋಷನ್‌ ಸೆನ್ಸಾರ್‌ನ ಹೊಸ ಸಾಧನ
 • kitchen and how to correct it

  LIFESTYLE16, Sep 2019, 3:04 PM IST

  ಅಡುಗೆಮನೆಗೆ ಸಂಬಂಧಿಸಿದ ಈ ತಪ್ಪು ಅಭ್ಯಾಸಗಳು ನಿಮಗೂ ಇವೆಯೇ?

  ಕಿಚನ್ ಕೂಡಾ ಬಹುತೇಕರಿಗೆ ಪ್ರಯೋಗಾಲಯ. ಅಲ್ಲಿ ಕೆಲವರು ತಾವೇ ಪ್ರಯೋಗ ಮಾಡಿ ಮಾಡಿ ಸರಿಯೆನಿಸಿದ್ದನ್ನು ಉಳಿಸಿಕೊಂಡರೆ ಮತ್ತೆ ಕೆಲವರು ಅಮ್ಮ ಹೇಳಿದ ಅಭ್ಯಾಸಗಳಿಗೆ ಜೋತು ಬೀಳುತ್ತಾರೆ. ಆದರೆ, ಈ ಅಭ್ಯಾಸಗಳಲ್ಲಿ ಕೆಲವೊಮ್ಮೆ ತಪ್ಪುಗಳು ಕೂಡಾ ನುಸುಳಿಕೊಂಡು ಬಿಡುತ್ತವೆ. ಅವು ಯಾವೆಲ್ಲ ಗೊತ್ತಾ? 

 • 6 lemon hacks that will make it easier for you in the kitchen

  LIFESTYLE7, Sep 2019, 4:37 PM IST

  ಹುಳಿ ಹಿಂಡೋಕೆ ಮಾತ್ರವಲ್ಲ, ಲಿಂಬೆ ಹೀಗೂ ಬಲು ಉಪಕಾರಿ!

  ಅಬ್ಬಬ್ಬಾ! ಇರೋದು ಚೋಟುದ್ದವಾದರೂ ಮುಖದ ಅಂದ ಹೆಚ್ಚಿಸಲೂ ಬೇಕು, ಕೂದಲ ಹೊಳಪು ಹೆಚ್ಚಿಸಲೂ ಬೇಕು, ಅಡುಗೆಯ ರುಚಿ ಹೆಚ್ಚಿಸಲೂ ಬೇಕು, ಪಾತ್ರೆ ಸ್ವಚ್ಚಗೊಳಿಸಲೂಬೇಕು, ತೂಕ ಇಳಿಸಲೂ ಬೇಕು, ಆರೋಗ್ಯಕ್ಕೂ ಬೇಕು, ದೃಷ್ಟಿ ನಿವಾಳಿಸಲೂಬೇಕು.... ಉಸ್ಸಪ್ಪಾ, ಈ ಪುಟಾಣಿ ನಿಂಬೆಹಣ್ಣು ನಿಜಕ್ಕೂ ಬಹುಮುಖ ಪ್ರತಿಭೆ. ಇದರ ಉಪಯೋಗಗಳು ಅಷ್ಟಕ್ಕೇ ಸೀಮಿತವಾಗಲಿಲ್ಲ. ಇನ್ನೂ ಹೆಚ್ಚು ಕೆಲಸವನ್ನು ಇದು ಮಾಡಬಲ್ಲದು. 

 • Star suvarna

  ENTERTAINMENT12, Aug 2019, 11:22 AM IST

  ಸ್ಟಾರ್ ಸುವರ್ಣದಲ್ಲಿ ಮಧ್ಯಾಹ್ನದ ಮನರಂಜನೆ!

  ಸದಾ ಕುಟುಂಬದ ಬಗ್ಗೆ, ಮನೆಯ ಬಗ್ಗೆ ಕಾಳಜಿ ವಹಿಸುವ ಹೆಣ್ಣು ಮಕ್ಕಳಿಗೆ ಅದರಲ್ಲೂ ಗೃಹಿಣಿಯರಿಗೆ ಬಿಡುವು ಸಿಗುವುದೇ ಕಷ್ಟ. ಗೃಹಿಣಿಯರ ಸಮಯ ಮತ್ತು ಪ್ರತಿ ದಿನದ ಸಣ್ಣ ಸಣ್ಣ ತ್ಯಾಗಗಳನ್ನು ಗೌರವಿಸುವ ಸಲುವಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಆಗಸ್ಟ್ 12 ರಿಂದ ಶುರುವಾಗ್ತಿದೆ ಮಧ್ಯಾಹ್ನದ ಮನರಂಜನೆ.

 • Bleach & Cleaners

  LIFESTYLE30, Jul 2019, 2:21 PM IST

  ಬ್ಲೀಚ್‌ ಬಳಸಿ ಆದ್ರೆ ಈ ರೀತಿ ಅಲ್ಲ!

  ಬ್ಯಾಕ್ಟೀರಿಯಾ ಹಾಗೂ ಇತರೆ ಕೀಟಾಣುಗಳೊಂದಿಗೆ ಹೋರಾಡುವ ವಿಷಯಕ್ಕೆ ಬಂದರೆ ಬ್ಲೀಚ್ ನಿಮ್ಮ ಆಪ್ತಮಿತ್ರ. ಆದರೆ, ಬ್ಲೀಚನ್ನು ಸರಿಯಾಗಿ ಬಳಸದಿದ್ದರೆ ಅದರಿಂದ ಸಮಸ್ಯೆಗಳಾಗುವುದುಂಟು.

 • Video Icon

  Karnataka Districts29, Jul 2019, 8:22 PM IST

  ಕಿಚನ್‌ನಲ್ಲಿ ಕಾಳಿಂಗ ಸರ್ಪ! ವಿಡಿಯೋನೇ ನೋಡಕ್ಕಾಗಲ್ಲ, ಮುಂದಿದ್ರೆ ಏನ್ ಗತಿಯೋ!

  ಚಿಕ್ಕಮಗಳೂರು: ಅಡುಗೆ ಮನೆಯಲ್ಲಿ ಅವಿತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯುವ ಅಪರೂಪದ, ಅಷ್ಟೇ ಬೆಚ್ಚಿಬೀಳಿಸುವ, ದೃಶ್ಯ ಮೊಬೈಲ್‌ನಲ್ಲಿ  ಸೆರೆ

 • vastu

  ASTROLOGY6, Jul 2019, 11:57 AM IST

  ಮನೆಮಂದಿಯ ಆರೋಗ್ಯ ಕಾಪಾಡುವ ಅಡುಗೆ ಕೋಣೆಯ ವಾಸ್ತು; ಎಲ್ಲಿ ಏನಿದ್ದರೆ ಮಸ್ತ್?

  ಆರೋಗ್ಯವೇ ಭಾಗ್ಯ  ಎಂಬುದು ಎಲ್ಲರಿಗೂ ಗೊತ್ತು. ಆಹಾರದಿಂದಲೇ ಆರೋಗ್ಯ. ಮನೆಯಲ್ಲಿ ಈ ಆರೋಗ್ಯದ ಪ್ರಮುಖ ರೂವಾರಿ ಅಡುಗೆ ಕೋಣೆ. ಹಿಂದೂ ಶಾಸ್ತ್ರ ಹಾಗೂ  ವೈಜ್ಞಾನಿಕ ನೆಲೆಯಲ್ಲೂ ವಾಸ್ತುಶಾಸ್ತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದ್ದು, ಕಿಚನ್ ಬಗ್ಗೆ ವಾಸ್ತು ಏನು ಹೇಳುತ್ತದೆ ಗೊತ್ತಾ?

 • save time

  LIFESTYLE3, Jul 2019, 3:43 PM IST

  ಅಡುಗೆಮನೆ ನಿಭಾಯಿಸುವುದೇನೂ ಕಷ್ಟವಲ್ಲ ಬಿಡ್ರಿ....

  ನಿಮ್ಮನ್ನು ನೀವು ಕಿಚನ್ ಎಕ್ಸ್‌‍ಪರ್ಟ್ ಎಂದುಕೊಂಡಿರಬಹುದು. ಬಾಣಲೆ ಹಾಗೂ ಮೊಟ್ಟೆಯನ್ನು ಕವಡೆಯಂತೆ ಆಡಿಸುವ ಚಾಕಚಕ್ಯತೆ ನಿಮಗಿರಬಹುದು. ಆದರೆ, ಯಾವ ವಿಷಯದಲ್ಲೂ ಕಲಿತು ಮುಗಿಯೆತೆಂದು ಆಗುವುದಿಲ್ಲ ಅಲ್ಲವೇ? ಈ ಕೆಲವು ಕಿಚನ್ ಹ್ಯಾಕ್ಸ್ ನಿಮ್ಮನ್ನು ಮತ್ತಷ್ಟು ತಜ್ಞರಾಗಿಸಬಹುದು. 

 • Kitchen

  LIFESTYLE16, Jun 2019, 3:07 PM IST

  ಅಡುಗೆ ಮನೆ ವಿನ್ಯಾಸ; ಈ ಟ್ರೆಂಡ್‌ಗಳನ್ನು ದೂರವಿಡಿ..

  ಹೊಸ ಅಡುಗೆಮನೆ ದೊಡ್ಡ ಬಜೆಟ್ ಬೇಡುತ್ತದೆ. ಹೀಗಾಗಿ, ಅಡುಗೆ ಮನೆ ಕಟ್ಟಿಸುವಾಗ ಸರಿಯಾದ ಆಯ್ಕೆಗಳನ್ನು ಮಾಡುವುದು ಮುಖ್ಯ. ಅಡುಗೆಮನೆ ಕಟ್ಟಿಸುವಾಗ ಈ ಸಾಮಾನ್ಯ ತಪ್ಪುಗಳನ್ನು ಅವಾಯ್ಡ್ ಮಾಡಿ. 
   

 • Cooking women

  LIFESTYLE4, Jun 2019, 9:25 AM IST

  ಉದ್ಯೋಗಸ್ಥ ಮಹಿಳೆಯ ಅಡುಗೆಕೋಣೆಯಲ್ಲಿರಲೇಬೇಕಾದ ಸಾಧನಗಳಿವು

  ಮನೆಗೆ ಒಂದೊಂದು ವಸ್ತುಗಳನ್ನು ತರುವಾಗಲೂ ಸ್ಮಾರ್ಟ್ ಆಯ್ಕೆ ಮಾಡುವುದು ಮುಖ್ಯ. ಅದರಲ್ಲೂ ಉದ್ಯೋಗಸ್ಥ ಮಹಿಳೆ ತನಗೆ ಸಮಯ ಉಳಿತಾಯವಾಗುವಂಥ ಅಪ್ಲೈಯನ್ಸ್‌ ಅನ್ನು ಕೊಳ್ಳುವ ಕಡೆ ಗಮನ ಹರಿಸಬೇಕು. 

 • soft hair

  LIFESTYLE8, May 2019, 3:35 PM IST

  ಕಾಂತಿಯುತ ಕೂದಲ ಮಂತ್ರ ಕಿಚನ್‌ನಲ್ಲಿದೆ!

  ಅಡುಗೆಮನೆಯಲ್ಲಿ ನಿಮ್ಮ ಕೇಶಕ್ಕೆ ಬೇಕಾದ ಪೋಷಣೆಗಳೆಲ್ಲವೂ ಇವೆ. ಒಮ್ಮೆ ಇವುಗಳ ಪರಿಣಾಮ ಕಂಡುಕೊಂಡಿರಾದರೆ ಕೆಮಿಕಲ್ಸ್‌ಯುಕ್ತ ಶಾಂಪೂ, ಹೇರ್‌ಪ್ಯಾಕ್, ಪಾರ್ಲರ್‌ಗಳ ಟ್ರೀಟ್‌ಮೆಂಟ್‌ಗೆ ಹಾಕುವ ಬಹಳಷ್ಟು ಹಣವನ್ನು ಉಳಿಸಬಹುದು. 

 • kitchen

  LIFESTYLE25, Mar 2019, 3:32 PM IST

  ಮನೆ ಮಂದಿ ಆರೋಗ್ಯಕ್ಕೆ ತಪ್ಪದಿರಿ ಕಿಚನ್ ರೂಲ್ಸ್...

  ಹೆಣ್ಣು ಸಂಸಾರದ ಕಣ್ಣು. ಎಲ್ಲರಿಗೂ ಅಡುಗೆ ಮಾಡಿ ಬಡಿಸುವ ಮಹಿಳೆ ಆರೋಗ್ಯದೆಡೆಗೆ ಮೊದಲ ಆದ್ಯತೆ ನೀಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅಡುಗೆ ಮನೆ ಎಂಟ್ರಿ ಆಗೋ ಮುನ್ನವೇ ಕೆಲವು ರೂಲ್ಸ್ ಫಾಲೋ ಮಾಡಲೇಬೇಕು. ಏನವು?

 • Kitchen

  Vaastu10, Mar 2019, 3:42 PM IST

  ಅಡುಗೆ ಮನೆಗೆ ವಾಸ್ತು : ನಾರಿಯ ಸುಖಕ್ಕೆ ಅಸ್ತು

  ಹೆಣ್ಣು ಅಡುಗೆ ಮನೆಯಲ್ಲಿಯೇ ತನ್ನ ಜೀವನದ ಬಹು ಭಾಗವನ್ನು ಕಳೆಯುತ್ತಾಳೆ. ಸಂಸಾರದ ಕಣ್ಣಾಗಿರುವ ಆಕೆ ಖುಷ್ ಖುಷಿಯಾಗಿದ್ದರೆ ಎಲ್ಲರೂ ಸುಖಿಗಳು. ಆಕೆ ಕಳೆಯುವ ಈ ಅಡುಗೆ ಮನೆಗೆ ವಾಸ್ತು ಟಿಪ್ಸ್ ಇವು...