Kiss

(Search results - 138)
• Sandalwood2, Jul 2020, 1:10 PM

ಕೊರೋನಾ ಭಯ: ರೊಮ್ಯಾನ್ಸ್‌ಗೆ ನೋ ಎಂದ 'ಸೂರ್ಯಕಾಂತಿ' ನಟಿ!

ಸ್ಯಾಂಡಲ್‌ವುಡ್‌ನಲ್ಲಿ ಅಭಿನಯಿಸಿದ್ದು ಒಂದೇ ಸಿನಿಮಾ ಆದರೂ ತಮಿಳು-ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಗ್ಲಾಮರ್‌ ಗೊಂಬೆ ರೆಜಿನಾ ಕಸ್ಸಂದ್ರ ಕೊರೋನಾಗೆ ಭಯ ಪಟ್ಟು ರೊಮ್ಯನ್ಸ್‌ಗೆ ನೋ ಅಂದಿದ್ದಾರಂತೆ....

• Video Icon

Sandalwood15, Jun 2020, 4:46 PM

ಕಿಸ್‌ ಸುಂದರಿಯ ಹೊಸ ಫೋಟೋ ಶೂಟ್‌; ಎಂಥಾ ಬ್ಯೂಟಿ!

'ಕಿಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ ನಟಿ ಶ್ರೀಲೀಲಾ ಇತ್ತೀಚಿಗೆ ಮಾಡಿಸಿದ ಪೋಟೋ ಶೂಟ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರೂ ಮನೆಯಲ್ಲಿ ತಮ್ಮ ಹವ್ಯಾಸಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಆದರೆ ನಟಿ ಶ್ರೀಲೀಲಾ ಮಾತ್ರ ಮನೆಯಲ್ಲಿ ಸೈಲೆಂಟ್‌ ಅಗಿ ಮುಂದಿನ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌ ಪನ್ನ ಮೇಕಪ್ ಮಾಡಿದ್ದಾರೆ.

Coronavirus

India12, Jun 2020, 6:30 PM

ಕಿಸ್ ಬಾಬಾನ ಕಿತಾಪತಿ, ಕೈ ಕೊಟ್ಟವರಿಗೆಲ್ಲಾ ಕೊರೋನಾ ಫಜೀತಿ!

ಜನಕ್ಕೆ ಒಮ್ಮೊಮ್ಮೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ. ಕೊರೋನಾಕ್ಕೆ ಮದ್ದಿಲ್ಲ ಎಂದು ಸರ್ಕಾರ ಮತ್ತು ಆರೋಗ್ಯ ಇಲಾಖೆ ಹೇಳಿಕೊಂಡೇ ಬಂದಿದ್ದರೂ ಇವರು ಬಾಬಾ ಬಳಿ ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ.

• Cine World8, Jun 2020, 5:12 PM

ಸೂಪರ್‌ ಸ್ಟಾರ್‌ ಸಲ್ಲುಬಾಯ್‌ ಲಿಪ್‌ಲಾಕ್‌ ಸೀನ್‌ ಯಾಕೆ ಮಾಡೋಲ್ಲ ಗೊತ್ತಾ?

ಸಲ್ಮಾನ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದು, ಅನೇಕ ನಟಿಯರೊಂದಿಗಿನ ರಿಲೇಷನ್‌ಶಿಪ್‌ ಬಗ್ಗೆ ಮಾತ್ರ. ಆದರೆ ಸಿನಿಮಾದಲ್ಲಿ ಲಿಪ್‌ಲಾಕ್‌ಗೆ ಯಾಕೆ ಯಾವಾಗಲೂ ನೋ ಎನ್ನುತ್ತಾರೆ ಎನ್ನುವುದು ತಿಳಿಯದ ವಿಷಯ. ನಿಮಗೆ ಗೊತ್ತಾ ಸಿನಿಮಾಕ್ಕೆ ಬಂದು ನಾಲ್ಕು ದಶಕ ಕಳೆದರೂ ಕಿಸ್ಸಿಂಗ್‌ ಸೀನ್‌ಗಳಲ್ಲಿ ಕಾಣಿಸಿಕೊಳ್ಳದ ನಟ ಅಂದರೆ ಸಲ್ಮಾನ್‌ ಖಾನ್‌. ಅಫ್‌ ಸ್ಕ್ರೀನ್‌ನಲ್ಲಿ ಬ್ಯಾಡ್‌ಬಾಯ್‌ ಎಂದೇ ಖ್ಯಾತಿಯಾಗಿರುವ ಸಲ್ಲು ಬಾಯ್‌ ತೆರೆ ಮೇಲೆ ಮುಜುಗರವಾಗುವ ಸೀನ್‌ಗೆ ಒಪ್ಪುವುದೇ ಇಲ್ಲ. ಎಲ್ಲಾ ರೀತಿಯ ಪಾತ್ರಗಳಿಗೂ ಸೈ ಎನ್ನುವ ಬಾಡಿಗಾರ್ಡ್‌, ಇಂಟಿಮೇಟ್‌ ದೃಶ್ಯಗಳಿಂದ ಮಾತ್ರ ಸದಾ ದೂರ. ಹಾಕಿದ ಶರ್ಟ್ ಬಿಚ್ಚಲು ಮಾತ್ರ ಮುಂದಿರುವ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ತೆರೆ ಮೇಲೆ ರೊಮ್ಯಾನ್ಸ್‌ ಮಾಡಿದ್ದು ಕಡಿಮೆ.ನನ್ನ ಚಿತ್ರಗಳನ್ನು ಕುಟುಂಬದವರು ಒಟ್ಟಿಗೆ ಕುಳಿತು ನೋಡಲಿ ಹಾಗಾಗಿ ಸಭ್ಯತೆ ಮೀರಿದ ಸೀನ್‌ಗಳು ಬೇಡ ಎಂದು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದರು ಭಜರಂಗಿ ಬಾಯ್‌ಜಾನ್‌.

Romance scenes in movie.

Cine World7, Jun 2020, 2:05 PM

ಇನ್ಮುಂದೆ ಚಿತ್ರಗಳಲ್ಲಿ ಸೆಕ್ಸ್‌ ಸೀನ್ಸ್‌ ಶೂಟ್‌ ಮಾಡೋದು ಹೇಗೆ?

ಬಾಲಿವುಡ್‌ನಲ್ಲಿ ಪ್ರತಿವರ್ಷ ಬಿಡುಗಡೆಯಾಗುವ ಎರಡು ಸಾವಿರ ಚಿತ್ರಗಳಲ್ಲಿ ಕನಿಷ್ಠ ಒಂದೂವರೆಸಾವಿರ ಫಿಲಂಗಳಲ್ಲಾದರೂ ಅಂಥ ದೃಶ್ಯಗಳಿವೆ. ಸೋಶಿಯಲ್‌ ಡಿಸ್ಟೆನ್ಸಿಂಗ್‌ ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇಂಥ ದೃಶ್ಯಗಳನ್ನು ಚಿತ್ರೀಕರಿಸುವುದು ಹೇಗೆ? ಇದೊಂದು ಸವಾಲು. ಮತ್ತೆ ಹಾಲು ಚೆಲ್ಲಿದಾಗ ಬೆಕ್ಕು ಬಂದು ಹಾಲು ಕುಡಿಯುವುದು...ಅಂತ ಸಿಂಬಾಲಿಕ್ ದೃಶ್ಯಗಳೇ ರೊಮ್ಯಾಂಟಿಕ್ ಸೀನ್ಸ್‌ಗೆ ಬಳಸಬಹುದಾ?

• Cine World5, Jun 2020, 8:03 PM

ಮಗನ ಕಿಸ್ಸಿಂಗ್‌ ಸೀನ್‌ ನೋಡಿದಾಗ ಈ ನಟನ ತಾಯಿ ಆತ್ತಿದ್ದರಂತೆ

ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಯಂಗ್ ಸ್ಟಾರ್‌. ಅಭಿಮಾನಿಗಳ ನೆಚ್ಚಿನ ನಟರಲ್ಲಿ ಒಬ್ಬರೂ ಹೌದು. ಎಂಜಿನಿಯರಿಗ್‌ ಓದುವಾಗಲೇ ಮಾಡೆಲಿಂಗ್‌ನತ್ತ ಮುಖ ಮಾಡಿದವರು ಕಾರ್ತಿಕ್‌. ಹಲವು ಪ್ರಯತ್ನಗಳ ನಂತರ  'ಪ್ಯಾರ್ ಕಾ ಪಂಚನಾಮ' ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹುಡುಗಿಯರ ನಿದ್ರೆ ಕದ್ದಿರುವ ಇವರಿಗೆ ಹಲವು ಬಾರಿ ಹುಡುಗಿಯರು ರಸ್ತೆಯಲ್ಲೇ ಪ್ರಪೋಸ್‌ ಮಾಡಿದ ಘಟನೆಗಳಿವೆ. ಹಳೆಯ ಸಂದರ್ಶನವೊಂದರಲ್ಲಿ, ಅವರ ಸಿನಿಮಾದಲ್ಲಿ ಕಿಸ್ಸಿಂಗ್‌ ಸೀನ್‌ ನೋಡಿದ  ನಂತರ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ ನಟ.

• Video Icon

Cine World26, May 2020, 4:52 PM

ಮಲಗುವಾಗ ಇವರ ಪೋಸ್ಟರ್‌ಗೆ ಡಿಪ್ಪಿ ಕಿಸ್ ಮಾಡ್ತಾರಂತೆ!

ಬಾಲಿವುಡ್ ಹೀರೋ ರಣ್ವೀರ್ ಸಿಂಗ್‌ ಅವರನ್ನು ವರಿಸಿದ ಕನ್ನಡದ ಕುವರಿ ದೀಪಿಕಾ ಪಡುಕೋಣೆ ತಮ್ಮ ಈ ಅಭ್ಯಾಸವನ್ನು ಮಾತ್ರ ಇನ್ನೂ ಬಿಟ್ಟಿಲ್ವಂತೆ. ಮಲಗೋ ಮುನ್ನ ನಮ್ಮ ನಿಜ ಜೀವನದ ಹೀರೋ ಪೋಸ್ಟರ್‌ಗೆ ಕಿಸ್ ಮಾಡಿಯೇ ಮಲಗ್ತಾರಂತೆ. ಇದಕ್ಕೆ ರಣ್ವೀರ್‌ದು ಏನೂ ಅಭ್ಯಂತರವಿಲ್ಲವಂತೆ. ಅಷ್ಟಕ್ಕೂ ಡಿಪ್ಪಿ ನೈಜ ಹೀರೋ ಯಾರು? ನೀವೇ ನೋಡಿ...

కరోనా వైరస్ ప్రస్తుతం ప్రపంచ దేశాలను వణికిస్తోంది. ఈ వైరస్ కారణంగా ప్రపంచ వ్యాప్తంగా రెండున్నర లక్షల మంది ప్రాణాలు కోల్పోయారు. ప్రతి రోజూ వేల సంఖ్యలో ప్రాణాలు కోల్పోతున్నారు. అయితే.. ఇప్పటి వరకు ఈ వైరస్ అంటు వ్యాధి అని.. కేవలం ముట్టుకున్నా.. తుమ్మినా, దగ్గినా ఇతరులకు పాకేస్తుందన్న విషయం మనకు తెలిసిందే.

Health15, May 2020, 4:27 PM

ಕೊರೋನಾದಿಂದ ಚೇತರಿಸಿಕೊಂಡವ  'ಆ' ಕೆಲಸ ಮಾಡಲು ಎಷ್ಟು ದಿನ ಕಾಯಬೇಕು?

ಕೊರೋನಾ ವೈರಸ್ ಇಡೀ ಜಗತ್ತನ್ನು ಕಾಡುತ್ತಲೇ ಇದೆ. ಕೊರೋನಾ ಮತ್ತು ಸೆಕ್ಸ್ ವಿಚಾರ ಬಹುಚರ್ಚಿತ ವಿಷಯ. ಸೆಕ್ಸ್ ಮೂಲಕ ಕೊರೋನಾ ಹೊರಡುತ್ತದೆಯೇ? ಎಂಬ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಮತ್ತೊಂದು ವಿಚಾರದ ಬಗ್ಗೆ ಹೇಳಲೇಬೇಕು .

Ap arjun with wife annapuran

Sandalwood10, May 2020, 11:43 AM

'ಅದ್ಧೂರಿ'ಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಿಸ್' ನಿರ್ದೇಶಕ ಎಪಿ ಅರ್ಜುನ್!

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಪಿ ಅರ್ಜುನ್ ಇಂದು ಬಹುದಿನಗಳ ಗೆಳತಿ ಅನ್ನಪೂರ್ಣ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

• Sandalwood9, May 2020, 4:24 PM

ಲಾಕ್‌ಡೌನ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ನಿರ್ದೇಶಕ ಎಪಿ ಅರ್ಜುನ್‌!

'ಕಿಸ್' ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಬಹುದಿನಗಳ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

कितने रुपए से कर सकते हैं निवेश

आरडी में मिनिमम 100 रुपये महीना भी निवेश किया जा सकता है। यहां आपके जमा पैसों पर तय ब्याज के हिसाब से रिटर्न मिलता है। इसमें आप अपने रोज होने वाली छोटी मोटी या 100, 200 रुपये की बचत से भी बड़ा लाभ कमा सकते हैं।

Karnataka Districts26, Apr 2020, 7:12 AM

ಲಾಕ್‌ಡೌನ್‌ ಎಫೆಕ್ಟ್‌: ಕಿಸಾನ್‌ ಸಮ್ಮಾನ ಯೋಜನೆ, ರೈತರ ಖಾತೆಗೆ ಹಣ ಜಮೆ

ಲಾಕ್‌ಡೌನ್‌ ವೇಳೆ ರೈತರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಕಿಸಾನ್‌ ಸಮ್ಮಾನ ಯೋಜನೆಯ ಮೊದಲನೆಯ ಕಂತನ್ನು ಈಗಾಗಲೇ ಜಮೆ ಮಾಡಲು ಶುರು ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ 1.08 ಲಕ್ಷ ರೈತರಿಗೆ ಈ ಹಣ ಜಮೆಯಾಗಿದೆ. ರಾಜ್ಯ ಸರ್ಕಾರವು ಕೂಡ ಬೇಗನೆ ತನ್ನ ಪಾಲಿನ ಹಣ ಜಮೆ ಮಾಡಬೇಕೆಂಬುದು ರೈತರ ಆಗ್ರಹವಾಗಿದೆ.

• Cine World25, Apr 2020, 11:14 AM

ಯೋಗ ಮಾಡುತ್ತಿದ್ದ ಭಾವೀ ಪತಿಯಿಂದ ಮುತ್ತು ಪಡೆದ ಮಾಜಿ Miss Universe ವಿಡಿಯೋ ವೈರಲ್!

ಮಾಜಿ ಮಿಸ್‌ ಇಂಡಿಯಾ ಹಾಗೂ ಮಿಸ್‌ ಯೂನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡ ಬಾಲಿವುಡ್‌ ನಟಿ ಯೋಗ ಮಾಡುತ್ತಿದ್ದ ಪತಿಯಿಂದ ಪಡೆದ ಮುತ್ತಿನ ವಿಡಿಯೋ ವೈರಲ್ ಆಗುತ್ತಿದೆ.

• Cine World21, Apr 2020, 1:04 PM

ನಯನತಾರಾ- ಸಿಂಬು ಬ್ರೇಕಪ್‌ಗೆ ಕಾರಣವಾಯ್ತು ಈ ಫೋಟೊ, ಅಂತದ್ದೇನಿದೆ ಇದ್ರಲ್ಲಿ?

ಕಾಲಿವುಡ್‌ ಬ್ಯೂಟಿ ಕ್ವೀನ್‌ ನಯನತಾರಾ ವೈಯಕ್ತಿಕ ಜೀವನದಲ್ಲಿ ಬಿರುಕು ಬಿಡಲು  ಕಾರಣವಾಯ್ತಾ ಈ ಒಂದು ಫೋಟೋ? ಈ ಫೋಟೋ  ರಿವೀಲ್‌ ಆಗಿದ್ದು  ಹೇಗೆ?

• Payal rajpooth

Cine World9, Apr 2020, 9:14 PM

ಪೋರ್ನ್ ನಟಿ ಎಂದವರಿಗೆ ಪಾಯಲ್ ಕೊಟ್ಟ ಬೋಲ್ಡ್ ಉತ್ತರ

ಆರ್​ಎಕ್ಸ್​ 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದವರು  ನಟಿ ಪಾಯಲ್​ ರಜಪೂತ್​. ನಂತರ  ಆರ್​ಡಿಎಕ್ಸ್​ ಲವ್​ ಸಿನಿಮಾದಲ್ಲಿ ಅಂತಹುದೇ ಅವತಾರದಲ್ಲಿ ಕಾಣಿಸಿಕೊಂಡಿದ್ದರು, ಹುಡುಗರ ಎದೆಯನ್ನು ಬೆಚ್ಚಗೆ ಮಾಡುವ ನಟಿ ಬಗ್ಗೆ ಒಂದಿಷ್ಟು...

• 04 top10 stories

News4, Apr 2020, 5:13 PM

ಅನವಶ್ಯಕವಾಗಿ ರೋಡಿಗಿಳಿದರೆ ಕೇಸ್, ಬಿಸಿ ಏರಿಸುತ್ತಿದೆ ಸನ್ನಿ ಲಿಯೋನ್ ಕಿಸ್; ಏ.4ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಕಾರಣ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೂ ಅನವಶ್ಯಕವಾಗಿ ರೋಡಿಗಳಿದವರೆ ಮೇಲೆ ಬೆಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೋಡಿಗಳಿದ ವಾಹನ ಸೀಝ್ ಹಾಗೂ ಕೇಸ್ ಕೂಡ ದಾಖಲಾಗುತ್ತೆ. ಲಾಕ್‌ಡೌನ್ ಕಾರಣ 3 ದಿನದಿಂದ ಆಹಾರವಿಲ್ಲದೆ ಮಲಗಿದ್ದ ಸಹೋದರಿಯರು ಪಿಎಂ ಕಚೇರಿಗೆ ಫೋನ್ ಮಾಡಿ ಸಹಾಯ ಕೇಳಿದ ಅರ್ಧ ಗಂಟೆಯಲ್ಲಿ ಅಧಿಕಾರಿಗಳು ಓಡೋಡಿ ಬಂದಿದ್ದಾರೆ. ಇತ್ತ ಸನ್ನಿ ಲಿಯೋನ್ ಕಿಸ್ಸಿಂಗ್ ವಿಡಿಯೋ ಭಾರಿ ವೈರಲ್ ಆಗಿದೆ. ಎಂ.ಎಸ್.ಧೋನಿಗೆ ಪುತ್ರಿಯಿಂದ ಮೇಕಪ್, ಭಾರತಕ್ಕೆ ವಿಶ್ವಬ್ಯಾಂಕ್ ನೆರವು ಸೇರಿದಂತೆ ಏಪ್ರಿಲ್ 4ರ ಟಾಪ್ 10 ಸುದ್ದಿ ಇಲ್ಲಿವೆ.