Kiocl  

(Search results - 4)
 • Kuduremukha IronOre

  Karnataka Districts16, Nov 2019, 10:43 AM IST

  ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ಕೋಟಿ ಕೋಟಿ ಲಾಭ

  ಕೇಂದ್ರ ಸರ್ಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌)ಈ ಸಾಲಿನಲ್ಲಿ 1,012.71 ಕೋಟಿ ರು. ಆದಾಯ ಗಳಿಸಿದೆ. 2018-19ನೇ ಸಾಲಿನ ಇದೇ ಅವಧಿಯಲ್ಲಿ ಆದಾಯ 875.42 ಕೋಟಿ ರು. ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 15.68ರಷ್ಟುಆದಾಯ ಹೆಚ್ಚಳವಾಗಿದೆ.

 • Mining

  Karnataka Districts4, Oct 2019, 11:37 AM IST

  ಬಳ್ಳಾರಿಯಲ್ಲಿ ಕೆಐಒಸಿಎಲ್‌ ಗಣಿಗಾರಿಕೆ ಶೀಘ್ರ ಆರಂಭ

  ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್‌)ಯು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಎಂಬಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿಸಿದೆ. ಅನುಮತಿ ದೊರಕಿದ ಮೇಲೆ ವಾರ್ಷಿಕವಾಗಿ 2 ಮೆಟ್ರಿಕ್‌ ಟನ್‌ ಮೇಲ್ದರ್ಜೆಗೇರಿಸುವ ಕಚ್ಚಾ ಅದಿರು ಮತ್ತು ವಾರ್ಷಿಕ 2 ಮೆಟ್ರಿಕ್‌ ಟನ್‌ ಅದಿರನ್ನು ಉಂಡೆ ಕಟ್ಟುವ ಸ್ಥಾವರಕ್ಕೆ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ.

 • Iron Balls

  7, Oct 2017, 5:35 PM IST

  ಮಂಗಳೂರಿನ ಕಬ್ಬಿಣದ ಉಂಡೆಗೆ ಭರ್ಜರಿ ಡಿಮ್ಯಾಂಡ್

  ಮೇಕ್ ಇಂಡಿಯಾ ಪರಿಕಲ್ಪನೆಯಡಿ ಅದಿರು ಉಂಡೆಗಳನ್ನು ಉತ್ಪನ್ನ ಮಾಡಲಾಗುತ್ತಿದೆ. ಇರಾನ್ ರಾಷ್ಟ್ರಕ್ಕೆ ಸಂಸ್ಥೆಯಿಂದ ಮೊದಲ ಬಾರಿಗೆ ಮತ್ತು ಜಪಾನ್‌ಗೆ ಐದು ವರ್ಷಗಳ ನಂತರ ಅದಿರು ಉಂಡೆಗಳನ್ನು ರಫ್ತು ಮಾಡುತ್ತಿರುವುದು ಸಂಭ್ರಮದ ಕ್ಷಣವಾಗಿದೆ. ದಕ್ಷಿಣ ಕೊರಿಯಾಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಅದಿರು ಉಂಡೆ ಉತ್ಪಾದನೆ ನಿರಂತರವಾಗಿ ನಡೆಯುತ್ತಿರುವುದರಿಂದ ವ್ಯವಹಾರ ಲಾಭದತ್ತ ತಿರುಗಿದೆ.

  ಎಂ.ವಿ.ಸುಬ್ಬಾರಾವ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ

  (ಹೆಚ್ಚುವರಿ ಹೊಣೆಗಾರಿಕೆ), ಕೆಐಒಸಿಎಲ್