Killed Children
(Search results - 1)NEWSSep 6, 2018, 3:31 PM IST
ಪ್ರಿಯಕರನಿಗಾಗಿ ಮಕ್ಕಳ ಕೊಂದ ತಾಯಿ, ಮುಂದೇನಾಯಿತು?
ಒಂದು ಮ್ಯೂಸಿಕ ಆಪ್ ಒಂದಿಡೀ ಕುಟುಂಬವನ್ನು ಸರ್ವನಾಶ ಮಾಡಲು ಸಾಧ್ಯನಾ?. ತನ್ನ ಪ್ರಿಯಕರನ ಜೊತೆ ಓಡಿ ಹೋಗಲು ಹೆತ್ತ ಮಕ್ಕಳಿಗೆ ವಿಷ ಹಾಕಿ ಕೊಂದಿದ್ದ ತಾಯಿ ಅಭಿರಾಮಣಿ, ತನ್ನ ಜೀವನ ಹಾಳು ಮಾಡಿದ್ದು ಒಂದು ಮ್ಯೂಸಿಕ್ ಆ್ಯಪ್ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. ತನ್ನಿಬ್ಬರು ಮಕ್ಕಳಿಗೆ ವಿಷ ಹಾಕಿ ಕೊಂದು ಪ್ರಿಯಕರನ ಜೊತೆ ಓಡಿ ಹೋಗಿದ್ದ ಅಭಿರಾಮಣಿಯನ್ನು ಚೆನ್ನೈ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.