Asianet Suvarna News Asianet Suvarna News
1618 results for "

Kill

"
Strangers donate breast milk to newborn who lost mother in COVID-19 akbStrangers donate breast milk to newborn who lost mother in COVID-19 akb

Humanity Exists: ತಾಯಿಯನ್ನು ಕಳೆದುಕೊಂಡ ಹಸುಗೂಸಿಗೆ ಎದೆಹಾಲು ನೀಡಿದ ಅಪರಿಚಿತರು

ಮಾರಕ ಕೋವಿಡ್‌ ಜಗತ್ತಿನಾದ್ಯಂತ ತನ್ನ ಹಾವಳಿ ಮುಂದುವರೆಸಿದೆ ಇದುವರೆಗೂ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿಯೂ ಇದರ ಜೊತೆ ಕೆಲವು ಮನ ಮಿಡಿಯುವ ಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿವೆ. ಕೋವಿಡ್‌ನಿಂದಾಗಿ ತಾಯಿಯನ್ನು ಕಳೆದುಕೊಂಡ ಹಸುಗೂಸಿಗೆ ಅಪರಿಚಿತರು ಎದೆಹಾಲು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

International Dec 2, 2021, 7:49 PM IST

accused gets bail from Allahabad High Court who threatened to kill PM Modi and cm Yogi akbaccused gets bail from Allahabad High Court who threatened to kill PM Modi and cm Yogi akb

Accused got bail: ಮೋದಿ ಹಾಗೂ ಯೋಗಿಗೆ ಕೊಲೆ ಬೆದರಿಕೆಯೊಡ್ಡಿದ ಆರೋಪಿಗೆ ಜಾಮೀನು

ಇತ್ತೀಚೆಗೆ ರಾಜಕೀಯ ನಾಯಕರಿಗೆ, ಚಿತ್ರರಂಗದ ತಾರೆಯರಿಗೆ ಇತ್ಯಾದಿ ಗಣ್ಯ ವ್ಯಕ್ತಿಗಳಿಗೆ ಜೀವ ಬೆದರಿಕೆ ಬರುವುದು ಸಾಮಾನ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿಗೆ ಈಗ ಕೋರ್ಟ್‌ ಜಾಮೀನು ನೀಡಿದೆ.

India Dec 2, 2021, 1:09 PM IST

Plot To Kill BJL MLA SR Vishwanath: BY Vijayendra Hits Out At Congress snrPlot To Kill BJL MLA SR Vishwanath: BY Vijayendra Hits Out At Congress snr
Video Icon

SR Vishwanath Murder Conspiracy : ಕೊಲೆ ಮಾಡುವ ಹಂತಕ್ಕೆ ಇಳಿದಿರುವುದು ಭಯ ಹುಟ್ಟಿಸುತ್ತಿದೆ

ಯಲಹಂಕ ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿದ್ದು,  ಶಾಸಕರನ್ನೇ ಕೊಲ್ಲುವ ಪ್ಲಾನ್ ಭಯವನ್ನುತರಿಸಿದೆ ಎಂದು ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.  ಮೈಸೂರಿನಲ್ಲಿಂದು ಮಾತನಾಡಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ  ಯಾರ ಜೊತೆ ರೌಡಿಗಳು ಇದ್ದಾರೆ ಎನ್ನುವುದು  ಜನರಿಗೆ ಗೊತ್ತಿದೆ ಎಂದರು.   

state Dec 2, 2021, 12:38 PM IST

Teenage boy kills old man to get a mobile for friend in Raichuru grgTeenage boy kills old man to get a mobile for friend in Raichuru grg
Video Icon

Raichur Murder: ಗೆಳೆಯನ ಲವರ್‌ಗಾಗಿ ಸ್ವಂತ ತಾತನನ್ನೇ ಹತ್ಯೆಗೈದ ಮೊಮ್ಮಗ..!

*  ನ.21 ರಂದು ನಡೆದಿದ್ದ ಬರ್ಬರ ಕೊಲೆ
*  ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದಿದ್ದ ರಾಯಚೂರು
*  ಕೊಲೆಯಾದ ಕೇವಲ 40 ಗಂಟೆಗಳಲ್ಲೇ ಆರೋಪಿಗಳನ್ನ ಬಂಧಿಸಿದ ಪೊಲೀಸರು  
 

CRIME Dec 1, 2021, 2:25 PM IST

Three students shot dead 8 people wounded at Michigan high school 15 year old arrested podThree students shot dead 8 people wounded at Michigan high school 15 year old arrested pod

Michigan Shootout: ಶಾಲಾ ಬಾಲಕನಿಂದ ಫೈರಿಂಗ್‌, 3 ವಿದ್ಯಾರ್ಥಿಗಳು ಬಲಿ, ಶಿಕ್ಷಕ ಸೇರಿ 8 ಮಂದಿಗೆ ಗಾಯ!

* ಶಾಲೆಯಲ್ಲಿ ಫೈರಿಂಗ್, ಮೂವರು ವಿದ್ಯಾರ್ಥಿಗಳು ಬಲಿ

* ಗುಂಡಿನ ದಾಳಿಗೆ ಎಂಟು ಮಂದಿಗೆ ಗಾಯ

* ಪೈರಿಂಗ್‌ ಹಿಂದಿನ ಕಾರಣ ಇನ್ನೂ ನಿಗೂಢ

International Dec 1, 2021, 11:39 AM IST

Kangana files FIR after man threatened to kill her seeks help from Sonia Gandhi dplKangana files FIR after man threatened to kill her seeks help from Sonia Gandhi dpl

Death Threat to Kangana: ಸೋನಿಯಾ ಗಾಂಧಿ ನೆರವು ಕೇಳಿದ ಕ್ವೀನ್

ಬಾಲಿವುಡ್‌ನ(Bollywood) ಪಾಪ್ಯುಲರ್ ನಟಿ ಕಂಗನಾ ರಣಾವತ್‌ಗೆ(Kangana Ranaut) ಕೊಲೆ ಬೆದರಿಕೆ(Death Threat) ಬಂದಿದೆ. ಕ್ವೀನ್ ನಟಿ ಈ ಬಗ್ಗೆ ಸೋನಿಯಾ ಗಾಂಧಿಯಲ್ಲಿ(Sonia Gandhi) ನೆರವು ಕೇಳಿದ್ದಾರೆ. ಆಗಿರೋದೇನು ?

Cine World Nov 30, 2021, 6:24 PM IST

MP Bajrang Dal And VHP Leaders Killed In A Horrific Accident podMP Bajrang Dal And VHP Leaders Killed In A Horrific Accident pod

MP Accident: 40 ಅಡಿ ಆಳದ ಬಾವಿಗೆ ಬಿದ್ದ ಕಾರು: ಬಜರಂಗ ದಳ, ವಿಎಚ್‌ಪಿ ನಾಯಕರು ಸಾವು!

* ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ

* ನಲ್ವತ್ತು ಅಡಿ ಆಳದ ಬಾವಿಗೆ ಬಿದ್ದ ಕಾರು

* ಕಾರಿನಲ್ಲಿದ್ದ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

India Nov 29, 2021, 1:04 PM IST

Four Killed While Taking Selfie at Kunigal in Tumakuru grgFour Killed While Taking Selfie at Kunigal in Tumakuru grg

Selfie Tragedy: ಡ್ಯಾಂನಿಂದ ಏಕಾಏಕಿ ನೀರು, ನಾಲ್ವರ ದುರ್ಮರಣ

ಆಟವಾಡಲು ಹೋಗಿದ್ದ ಇಬ್ಬರು ಯುವತಿಯರೂ ಸೇರಿ 4 ಮಂದಿ ಕೊಚ್ಚಿ ಹೋದ ಘಟನೆ ತುಮಕೂರು(Tumakuru) ಜಿಲ್ಲೆಯ ಮಾರ್ಕೋನಹಳ್ಳಿ ಜಲಾಶಯದಲ್ಲಿ(Markonahalli Dam) ಭಾನುವಾರ ಸಂಜೆ ನಡೆದಿದೆ. 
 

Karnataka Districts Nov 29, 2021, 8:07 AM IST

Farmer killed on clashes of growing and protecting tomato dplFarmer killed on clashes of growing and protecting tomato dpl
Video Icon

Tomato Price Rises: ಎರಡು ಸಾವಿನಲ್ಲಿ ಕೊನೆಯಾಯ್ತು ಟೊಮೇಟೊ ಜಗಳ

ಟೊಮೇಟೋದಿಂದ ಆರಂಭವಾದ ಜಗಳವೊಂದು ಎರಡು ಸಾವಿನಲ್ಲಿ ಕೊನೆಯಾಗಿರುವ ಘಟನೆ ಕರ್ನಾಟಕದಲ್ಲಿ ನಡೆದಿದೆ. ಟೊಮೇಟೋ (Tomato)ಬೆಲೆ ಏರಿಕೆ(Price Rises) ಆಗಿರುವುದು ಎಲ್ಲರಿಗೂ ಗೊತ್ತು. ಇಲ್ಲಿ ನಡೆದ ಸಾವಿಗೂ ಪರೋಕ್ಷ ಕಾರಣ ಟೊಮೇಟೋ ಬೆಲೆ ಹೆಚ್ಚಳವೇ. ಏನಾಯ್ತು ?

CRIME Nov 28, 2021, 4:28 PM IST

Bengaluru man puts fire to wife kills her escapes and found dead in Andhra pradesh dplBengaluru man puts fire to wife kills her escapes and found dead in Andhra pradesh dpl

Murder: 50 ವರ್ಷವಾದ್ರೂ ಶೀಲ ಶಂಕೆ, ದಾರುಣವಾಗಿತ್ತು ಹೆಂಡತಿಯನ್ನು ಕೊಂದವನ ಸಾವು

  • ಹೆಂಡತಿ(Wife) ಶೀಲ ಶಂಕಿಸಿದವನ ದಾರುಣ ಅಂತ್ಯ
  • ಹೆಂಡ್ತಿಯನ್ನು ಕೊಂದಾತ ಹೆಚ್ಚು ದಿನ ಉಳಿಯಲಿಲ್ಲ
  • ಅನ್ಯರಾಜ್ಯದಲ್ಲಿ ಅನಾಥ ಶವವಾಗಿ ಬಿದ್ದಿದ್ದ ಪಾಪಿ ಗಂಡ(Husband)

CRIME Nov 28, 2021, 11:37 AM IST

Rajasthan Elderly woman killed in Dudu loot podRajasthan Elderly woman killed in Dudu loot pod

Murder Case: ಜೀವನ ಪರ್ಯಂತ ಶ್ರಮಿಸಿ ಕೂಡಿಟ್ಟ 1 ಕೋಟಿ ಹಣ, ಚಿನ್ನ, ಬೆಳ್ಳಿ ಎಲ್ಲವೂ ನಿಮಿಷದಲ್ಲಿ ಖಾಲಿ!

* ಜೈಪುರದಲ್ಲಿ ಶಾಕಿಂಗ್ ಅಪರಾಧ

* ಜೀವನ ಪರ್ಯಂತ ಕೂಡಿಟ್ಟ ಒಂದು ಕೋಟಿ ದರೋಡೆ

* ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಎಲ್ಲವೂ ಖಾಲಿ

CRIME Nov 27, 2021, 10:19 PM IST

Asianet Suvarna FIR : 8 Year Girl Gangraped, Killed in Mangaluru rbjAsianet Suvarna FIR : 8 Year Girl Gangraped, Killed in Mangaluru rbj
Video Icon

Asianet Suvarna FIR: 8 ವರ್ಷದ ಕೂಸು..ನಾಲ್ವರು ರಕ್ಕಸರು...ಮನಕಲಕುವ ಕಥೆ

ಮಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

CRIME Nov 27, 2021, 4:03 PM IST

Three Students Killed While Swimming in River at Hebri in Udupi grgThree Students Killed While Swimming in River at Hebri in Udupi grg

Udupi: ನದಿಗೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳ ದುರ್ಮರಣ

ಉಡುಪಿ(Udupi) ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಗುಡ್ಡೆಯ ಭಟ್ರಾಡಿ ಹೊಳೆಯಲ್ಲಿ ಈಜಲು ತೆರಳಿದ ಹಿರಿಯಡ್ಕ ಸ.ಪ.ಪೂ. ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ(Death) ಘಟನೆ ಶುಕ್ರವಾರ ಬೆಳಗ್ಗೆ 10.45ರ ಸುಮಾರಿಗೆ ನಡೆದಿದೆ. 
 

Karnataka Districts Nov 27, 2021, 1:18 PM IST

Couple their two children killed Road in accident akbCouple their two children killed Road in accident akb

Road accident: ದಂಪತಿ ಇಬ್ಬರು ಮಕ್ಕಳ ದಾರುಣ ಸಾವು

ಸತ್ನಾ(ನ.25): ಅಪಘಾತವೊಂದರಲ್ಲಿ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಸಾವಿಗೀಡಾದಂತಹ ದಾರುಣ ಘಟನೆ ಮಧ್ಯಪ್ರದೇಶದ ಸತ್ನಾ(Satna) ಜಿಲ್ಲೆಯಲ್ಲಿ ನಡೆದಿದೆ. ದಂಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

India Nov 25, 2021, 6:43 PM IST

Odisha poultry farm owner alleges loud DJ music killed 63 of his birds podOdisha poultry farm owner alleges loud DJ music killed 63 of his birds pod

Noise Pollution: DJ ಶಬ್ಧಕ್ಕೆ 63 ಕೋಳಿ ಸಾವು, FIR ದಾಖಲಿಸಿದ ಫಾರ್ಮ್ ಮಾಲೀಕ!

* ಡಿಜೆ ಸೌಂಡ್‌ಗೆ ಬೆಚ್ಚಿ ಕೋಳಿಗಳು ಸಾವು

* ಮದುವೆ ಮನೆಯವರ ಮೇಲೆ ದೂರು ದಾಖಲಿಸಿದ ಕೋಳಿ ಫಾರ್ಮ್ ಮಾಲೀಕ

* ಪ್ರಾಣಿಗಳಲ್ಲಿ ಹೃದಯಾಘಾತ ಹೆಚ್ಚಳವಾಗೋದು ಹೇಗೆ?

India Nov 24, 2021, 8:07 PM IST