Kiki Dance  

(Search results - 7)
  • Kiki Dance
    Video Icon

    KoppalAug 12, 2018, 1:40 PM IST

    ಸ್ಕೂಟಿಯಿಂದ ಇಳಿದು ಕೊಪ್ಪಳ ಯುವಕನ ಕಿಕಿ ಡ್ಯಾನ್ಸ್ ವೈರಲ್

    ಯುವಕನೊಬ್ಬ ಬೈಕ್ ನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡುವ ದುಸ್ಸಾಹಕ್ಕೆ ಕೈ ಹಾಕಿದ್ದಾನೆ. ಕಾರ್ತಿಕ್ ಎಂಬ ಯುವಕ ಕಾರ್ ಬದಲು ಸ್ಕೂಟಿಯಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ್ದಾನೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

  • Sri Reddy

    ENTERTAINMENTAug 9, 2018, 5:01 PM IST

    ವೈರಲ್ ಆಯ್ತು ಶ್ರೀರೆಡ್ಡಿ ಕಿಕಿ ಡ್ಯಾನ್ಸ್..

    ವೈರಲ್ ಆಯ್ತು ಶ್ರೀ ರೆಡ್ಡಿ ಕಿಕಿ ಡ್ಯಾನ್ಸ್ ಒಂದೆಡೆ ಕಿಕಿ ಡ್ಯಾನ್ಸ್ ಮಾಡುವುದು ಕಾನೂನು ಬಾಹಿರ ಎಂಬ ಮಾತುಗಳು ವ್ಯಕ್ತವಾಗುತ್ತಿದೆ. ಕನ್ನಡದ ಬಿಗ್ ಬಾಸ್ ಸ್ಟಾರ್ ನಿವೇದಿತಾ ಗೌಡ ಕಿ ಕಿ ನೃತ್ಯ ಮಾಡಿ ನೊಂದುಕೊಂಡಿದ್ದನ್ನು ನೋಡಿದ್ದೇವೆ. ನಟಿ ಶ್ರೀ ರೆಡ್ಡಿ ಸರದಿ.

  • kiki challenge

    NEWSAug 6, 2018, 11:28 AM IST

    ಕಿಕಿ ದೇಶದಲ್ಲಿ ಬ್ಯಾನ್ - ತೆಲಂಗಾಣದವರಿಗೆ ಜನ ಫ್ಯಾನ್

    • ತೆಲಂಗಾಣದ ರೈತ ಸೋದರರಿಬ್ಬರ ಕಿಕಿ ಡ್ಯಾನ್ಸ್ ದೇಶಾದ್ಯಂತ ವೈರಲ್
    • ತುಂಬಿದ್ದ ಗದ್ದೆಯಲ್ಲಿ ಎತ್ತುಗಳೊಂದಿಗೆ ನೇಗಿಲು ಹೊಡೆಯುತ್ತ ‘ಇನ್ ಮೈ ಫೀಲಿಂಗ್’ ಹಾಡಿಗೆ ನೃತ್ಯ 
  • Koppala girl
    Video Icon

    KoppalAug 3, 2018, 3:44 PM IST

    ನಿ‍ಷೇಧದ ನಡುವೆಯೂ ಕಿಕಿ ಡ್ಯಾನ್ಸ್ ಮಾಡಿದ ಕೊಪ್ಪಳದ ಹುಡುಗಿ

    ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸುದ್ಧಿಯಾದ ಕಿಕಿ ಡ್ಯಾನ್ಸ್ ಹವಾ ನಿಲ್ಲುವ ಲಕ್ಷಣವೇ ಕಾಣಿಸುತ್ತಿಲ್ಲ.

  • Village Kiki Dance

    NEWSAug 2, 2018, 7:54 PM IST

    ಕೆಸರು ಗದ್ದೆಯಲ್ಲಿ ಕಿಕಿ ಡ್ಯಾನ್ಸ್..ಯುವಕರ ಸಖತ್ ಸ್ಟೆಪ್ಸ್ ವೈರಲ್

    ಇದನ್ನು ಹುಚ್ಚು ಅಂಥ ಕರೆಯುತ್ತಿರೋ, ಕ್ರೇಜ್ ಅಂಥ ಕರೆಯುತ್ತಿರೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಕಿ ಕಿ ಡ್ಯಾನ್ಸ್ ಯುವಜನತೆಯಲ್ಲಿ ಹುಚ್ಚು ಹೆಚ್ಚಿಸಿರುವುದೆಂತೂ ಸತ್ಯ.  ಕಾರಿನಿಂದ ಇಳಿದು ನೃತ್ಯ ಮಾಡುವುದನ್ನು ಮೀರಿಸಿರುವ ಯುವಕರಿಬ್ಬರು ಕೆಸರು ಗದ್ದೆಯಲ್ಲಿ ಉಳುಮೆ ಮಾಡುತ್ತ ಕಿ ಕಿ ನೃತ್ಯ ಮಾಡಿದ್ದಾರೆ. 

  • pranitha

    NewsAug 1, 2018, 4:47 PM IST

    ನಿವೇದಿತಾ ಆಯ್ತು, ಈಗ ಪ್ರಣಿತಾರಿಂದ ಕಿಕಿ ಡ್ಯಾನ್ಸ್!

    ಬಹುಭಾಷಾ ನಟಿ‌ ಪ್ರಣೀತ ಡೇಂಜರ್ ಕಿಕಿ ಡಾನ್ಸ್ ಮಾಡಿರುವ ವೀಡಿಯೋ ಈಗ ಚರ್ಚೆಗೆ ಕಾರಣವಾಗಿದೆ. ಪ್ರಣಿತಾ ಕಿಕಿ ಡಾನ್ಸ್ ಮಾಡಿರುವ ವೀಡಿಯೋವನ್ನು ಇನ್ಸ್ಟಾಗ್ರಾಮ್’ನಲ್ಲಿ  ಅಪ್’ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ. ಇಂತಹ ವೀಡಿಯೋ ಚಿತ್ರೀಕರಿಸಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ನಟಿ ಪ್ರಣೀತ ವೀಡಿಯೋ ಗೆ ಇನ್ನಿಲ್ಲದ ವಿರೋಧ ವ್ಯಕ್ತವಾಗುತ್ತಿದೆ . 

  • undefined
    Video Icon

    ChikkamagalurAug 1, 2018, 2:52 PM IST

    ಮಗನಿಂದ ಕಿಕಿ ಡ್ಯಾನ್ಸ್ ಮಾಡಿಸಿ ಫೇಸ್ಬುಕ್‌ನಲ್ಲಿ ಹಾಕಿದ ಪೊಲೀಸ್ ಅಧಿಕಾರಿ!

    ಅಪಾಯಕಾರಿ ಕಿಕಿ ಚ್ಯಾಲೆಂಜ್‌ ಬಗ್ಗೆ ದೇಶದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಒಂದೆಡೆ ಪೊಲೀಸರು ಕಿಕಿ ಡ್ಯಾನ್ಸ್‌ ಬಗ್ಗೆ ಜನರನ್ನು ಎಚ್ಚರಿಸುತ್ತಿದ್ದರೆ, ಇನ್ನೊಂದೆಡೆ ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ 10 ವರ್ಷದ ಪುತ್ರನಿಂದ ಕಿಕಿ ಡ್ಯಾನ್ಸ್ ಮಾಡಿಸಿ ವಿವಾದ ಸೃಷ್ಟಿಸಿದ್ದಾರೆ.