Kids  

(Search results - 400)
  • Tips to prevent type 2 diabetes in Kids and make them healthy and fit

    HealthSep 23, 2021, 5:28 PM IST

    ಮಕ್ಕಳಲ್ಲಿ ಮಧುಮೇಹ ತಡೆಗಟ್ಟಲು ಇಲ್ಲಿದೆ ಟಿಪ್ಸ್

    ನಿಮ್ಮ ಮಗುವು ಅಧಿಕ ತೂಕ ಹೊಂದಿದ್ದರೆ, ಆರೋಗ್ಯಕರ ರೀತಿಯಲ್ಲಿ ಆಹಾರ ಸೇವಿಸದಿದ್ದರೆ, ಪ್ರತಿದಿನ ದೈಹಿಕ ವ್ಯಾಯಾಮ ಮಾಡದಿದ್ದರೆ, ಮಧುಮೇಹದ ಸಾಧ್ಯತೆ ಇದೆ. ಬನ್ನಿ, ಮಧುಮೇಹದ ರಿಸ್ಕ್ ಫ್ಯಾಕ್ಟರ್‌ಗಳು, ನಿವಾರಣೋಪಾಯ ಹೇಗೆ, ತಿಳಿಯೋಣ.

     

  • Kids must have enough sleep and actions to be taken to make them sleep well

    HealthSep 21, 2021, 4:59 PM IST

    ನಿಮ್ಮ ಮಗು ಕಡಿಮೆ ನಿದ್ರೆ ಮಾಡಿದರೆ, ಜಾಗರೂಕರಾಗಿ.. ಇದು ಆರೋಗ್ಯಕ್ಕೆ ಮಾರಕ

    ಮಾನಸಿಕ ಒತ್ತಡ, ತಲೆನೋವು ಮತ್ತು ಆಯಾಸದ ದೂರುಗಳು ಸಾಮಾನ್ಯ. ಅದನ್ನು ತೊಡೆದು ಹಾಕಲು ಜನರು ಏನೇನೋ ಮಾಡುತ್ತಾರೆ. ಆದರೆ ಸಂಶೋಧನೆಯೊಂದರಲ್ಲಿ ಬಹಿರಂಗವಾಗಿರುವ ಪ್ರಕಾರ ಈ ಸಮಸ್ಯೆಗಳಿಗೆ ಪರಿಹಾರ ಮನೆಯೊಳಗೇ ಇದೆ. ಅದು ತುಂಬಾ ಸುಲಭ. ಜರ್ನಲ್ ಆಫ್ ಚೈಲ್ಡ್ ಆ್ಯಂಡ್ ಹದಿಹರೆಯದ ಮನೋವೈದ್ಯ ಶಾಸ್ತ್ರ ಮತ್ತು ಮಾನಸಿಕ ಆರೋಗ್ಯದಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ನಿದ್ರೆ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. 
     

  • Vijayapura Kids cured from Dengue having skin allergy and tiredness hls
    Video Icon

    stateSep 21, 2021, 10:06 AM IST

    ವೈರಲ್ ಫಿವರ್‌ನಿಂದ ಗುಣಮುಖರಾದ ಮಕ್ಕಳಲ್ಲಿ ಅಲರ್ಜಿ, ಕೈಕಾಲು ನೋವು ಪತ್ತೆ

    ಡೆಂಗ್ಯೂನಿಂದ ಗುಣಮುಖರಾದ ಮಕ್ಕಳಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಮಕ್ಕಳಿಗೆ ಚರ್ಮದ ಅಲರ್ಜಿ, ಸುಸ್ತು, ಕೈಕಾಲು ನೋವು ಕಾಣಿಸಿಕೊಂಡಿದೆ. 

  • Kids suffering from breathing problem with viral fever in Chikkaballapura snr
    Video Icon

    Karnataka DistrictsSep 21, 2021, 9:40 AM IST

    ಚಿಕ್ಕಬಳ್ಳಾಪುರ : ಮಕ್ಕಳಲ್ಲಿ ತೀವ್ರ ವೈರಲ್ ಫೀವರ್, ಉಸಿರಾಟದ ಸಮಸ್ಯೆ

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಕೋವಿಡ್ ಆತಂಕದ ನಡುವೆಯೇ ಮತ್ತೊಂದು ಆತಂಕ ಎದುರಾಗಿದೆ.  ಮಕ್ಕಳಲ್ಲಿ ವೈರಲ್ ಫೀವರ್ ಉಸಿರಾಟದ ತೊಂದರೆ ಕಾಣಿಸುತ್ತಿದೆ. 

    ಜಿಲ್ಲಾಸ್ಪತ್ರೆಗೆ 150ಕ್ಕಿಂತ ಹೆಚ್ಚು ಮಕ್ಕಳು ದಾಖಲಿಸಲಾಗುತ್ತಿದೆ. ವೈದ್ಯರು ಇದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ದಿನದಿನವೂ ಅಸ್ಪತ್ರೆಗೆ ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

  • Here is life interesting facts of  Shabana Azmi

    Cine WorldSep 20, 2021, 5:42 PM IST

    ಬೆಳೆದ ಮಕ್ಕಳಿರೋ ತಂದೆಯನ್ನು ವರಿಸಿದ ನಟಿ ಶಬನಾ ಆಜ್ಮಿ

    ಬಾಲಿವುಡ್‌ನ ಮೋಸ್ಟ್‌ ಟ್ಯಾಲೆಂಟೆಡ್‌ ನಟಿ ಶಬಾನಾ ಅಜ್ಮಿ ಅವರಿಗೆ 71 ವರ್ಷ ತುಂಬಿದೆ. ಅವರು 18 ಸೆಪ್ಟೆಂಬರ್ 1950 ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಮನೆಯಲ್ಲಿನ ಸಿನಿಮಾ ಪರಿಸರದ ಕಾರಣ, ಅವರು ಈ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಂಡರು. ಅವರ ತಂದೆ ಕೈಫಿ ಅಜ್ಮಿ ಪ್ರಸಿದ್ಧ ಬರಹಗಾರ ಮತ್ತು ತಾಯಿ ಶೌಕತ್ ಕೈಫಿ ಅದ್ಭುತ ನಟಿ. ಶಬಾನಾ 1973 ರಲ್ಲಿ ಪುಣೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ (FTII) ನಟನಾ ಕೋರ್ಸ್ ಮಾಡಿದರು. ಶಬಾನಾ ಅಜ್ಮಿ ಮತ್ತು ಜಾವೇದ್ ಅವರ ಇಂಟರೆಸ್ಟಿಂಗ್‌ ಲವ್‌ಸ್ಟೋರಿ ವಿವರ ಇಲ್ಲಿದೆ.

  • How to avoid pain and irritation of baby when its getting tooth

    WomanSep 17, 2021, 6:47 PM IST

    ಮಕ್ಕಳಿಗೆ ಹಲ್ಲು ಮೂಡುವಾಗ ಉಂಟಾಗೋ ನೋವು ನಿವಾರಿಸೋದು ಹೇಗೆ?

    ಹಲ್ಲುಗಳು ಬಂದಾಗ ಪ್ರತಿಯೊಂದು ಮಗುವೂ ವಿಭಿನ್ನ ಭಾವನೆಯನ್ನು ಅನುಭವಿಸುತ್ತದೆ. ಕೆಲವು ಮಕ್ಕಳ ಹಲ್ಲುಗಳು ನಾಲ್ಕು ತಿಂಗಳ ಮಗುವಾಜಿದ್ದಾಗ ಹೊರ ಬರುತ್ತವೆ, ಇನ್ನು ಕೆಲವು ಒಂದು ವರ್ಷದ ಹೊತ್ತಿಗೆ ಬೆಳೆಯಲು ಪ್ರಾರಂಭಿಸುತ್ತವೆ. ಮೂರು ತಿಂಗಳಿನಿಂದ ಮೂರು ವರ್ಷದವರೆಗಿನ ಮಗುವಿಗೆ ಹಲ್ಲು ಬರಬಹುದು. ಹಲ್ಲು ನೋವಿನ ಮೊದಲ ಚಿಹ್ನೆಯೆಂದರೆ ತುರಿಕೆ ಮತ್ತು ಮಗು ಯಾವುದನ್ನಾದರೂ ಎತ್ತಿಕೊಂಡು ಒಸಡುಗಳ ಮೇಲೆ ಉಜ್ಜುವುದು.

  • Cane Sticks For Beating Kids Being Sold Online Leaves Desi People Divided pod

    IndiaSep 16, 2021, 1:59 PM IST

    ಇದೊಂದು ನೋಡೋದು ಬಾಕಿ ಇತ್ತು: ಆನ್‌ಲೈನ್‌ನಲ್ಲಿ ಸಿಕ್ತಿದೆ ಮಕ್ಕಳಿಗೆ ಹೊಡೆಯೋ ಬೆತ್ತ!

    * ಅಮೆಜಾನ್ನಲ್ಲಿ ಸಿಕ್ಕಿದೆ ಮಕ್ಕಳಿಗೆ ಹೊಡೆಯೋ ಬೆತ್ತ

    * ಟ್ರೋಲ್‌ ಆಯ್ತು ಅಮೆಜಾನ್‌ ಜಾಹೀರಾತು

  • Pictures if at home  which could help to overcome financial crisis

    VaastuSep 15, 2021, 5:41 PM IST

    ವಾಸ್ತು: ಈ ಚಿತ್ರಗಳು ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆಗೆ ಮುಕ್ತಿ!

    ವಾಸ್ತು ಎಂದರೆ ಕಟ್ಟಡಗಳನ್ನು ನಿರ್ಮಿಸುವ ಕಲೆಯಾಗಿದ್ದು, ಅದರ ಮೂಲಕ ಮನೆಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಲಾಗುವುದು. ವಾಸ್ತು ಪ್ರಾಚೀನ ಭಾರತದ ಒಂದು ಪ್ರಮುಖ ಮತ್ತು ಉಪಯುಕ್ತ ವಿಜ್ಞಾನ. ಅದರಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಲಾಗಿದೆ. ಅದರಲ್ಲಿ ಉಲ್ಲೇಖಿಸಿರುವ ತತ್ವಗಳು ಪ್ರಕೃತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಈ ಸಮತೋಲನವು ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶದ ಮೂಲಕ ರೂಪುಗೊಳ್ಳುತ್ತದೆ. 

  • Tempo runs on box where kids were playing video goes viral dpl
    Video Icon

    NewsSep 15, 2021, 11:32 AM IST

    ರಸ್ತೆ ಮಧ್ಯೆ ಬಾಕ್ಸ್ ಒಳಗೆ ಅವಿತು ಆಟ: ಮಕ್ಕಳ ಮೇಲೆ ಹರಿದ ಟೆಂಪೋ

    ಬಾಕ್ಸ್‌ ಒಳಗೆ ಅವಿತುಕೊಂಡು ಆಟವಾಡುತ್ತಿದ್ದ ಮಕ್ಕಳ ಮೇಲೆ ಟೆಂಪೋ ಹರಿದಿರುವ ಘಟನೆಯ ವಿಡಿಯೋ ಒಂದು ಈಗ ವೈರಲ್ ಆಗಿದೆ. ಬೆಚ್ಚಿ ಬೀಳಿಸೋ ಘಟನೆಯ ವಿಡಿಯೋದಲ್ಲಿ ಮಕ್ಕಳ ಮೇಲೆ ಟೆಂಪೋ ಹರಿದಿದೆ.

  • Mother poisons kids attempts suicide Yadagiri mah

    CRIMESep 14, 2021, 7:51 PM IST

    ಯಾದಗಿರಿ; ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ವಿಷ ಕೊಟ್ಟು ತಾನು ಸೇವಿಸಿದ ತಾಯಿ!

    ಇಬ್ರಾಹಿಂ ಪುರ ಗ್ರಾಮದ ತಾಯಿ ರಾಧಿಕಾ (40) ರೂಪಾ (18) ಪ್ರಿಯಾ (16) ವಿಷ ಸೇರಿಸಿ ಊಟ ಮಾಡಿದವರು. ವಿಷ ಸೇವಿಸಲು ನಿಖರ ಕಾರಣ ತಿಳಿದುಬಂದಿಲ್ಲ. ಅಸ್ವಸ್ಥರನ್ನ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

  • Radhika Pandit share kids Ayra Yatharv Ganesh Chaturthi video vcs

    SandalwoodSep 11, 2021, 9:58 AM IST

    ಯಥರ್ವ್ ಪೂಜೆಗೆ ಸಹಾಯ ಮಾಡಿದರೆ, ಪೂಜೆಗೂ ಮುನ್ನ ಐರಾಗೆ ಪ್ರಸಾದ ಬೇಕಂತೆ!

    ಗೌರಿ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ ನಟಿ ರಾಧಿಕಾ ಪಂಡಿತ್. ಮಕ್ಕಳ ವಿಡಿಯೋ ಹಂಚಿಕೊಂಡಿದ್ದಾರೆ......

  • Karnataka Launches Scholarship For farmers Kids pod

    stateSep 6, 2021, 7:33 AM IST

    ರೈತರ ಮಕ್ಕಳ ಶಿಕ್ಷಣಕ್ಕೆ ಸ್ಕಾಲರ್‌ಶಿಪ್: ಈ ಯೋಜನೆ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ!

    * ಕೃಷಿಕರ ಮಕ್ಕಳಿಗೆ ಸ್ಕಾಲರ್‌ಶಿಪ್‌ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ-

    * ರೈತರ ಮಕ್ಕಳ ಶಿಷ್ಯ ವೇತನ ಯೋಜನೆ ಲೋಕಾರ್ಪಣೆ

    * ‘ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ’ ಕಾರ‍್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ

    * ಎಸ್‌ಎಸ್‌ಎಲ್‌ಸಿ ನಂತರದ ಎಲ್ಲ ಕೋರ್ಸುಗಳಿಗೂ ಸಿಗಲಿದೆ ವಿದ್ಯಾರ್ಥಿ ವೇತನ

  • Why do Bollywood actors kids study in a foreign country vcs
    Video Icon

    Cine WorldSep 5, 2021, 3:56 PM IST

    ಕೋಟಿ ಸಂಭಾವನೆ ಪಡೆಯುವ ನಟ, ನಟಿಯರ ಮಕ್ಕಳು ವಿದೇಶದಲ್ಲಿ ವ್ಯಾಸಂಗ!

    ಭಾರತೀಯ ಚಿತ್ರರಂಗದಲ್ಲಿ ಕೋಟಿಯಲ್ಲಿ ಸಂಭಾವನೆ ಪಡೆಯುತ್ತಿರುವ ನಟ, ನಟಿಯರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ಕಾಲೇಜು ಡಿಗ್ರಿಗೆ ಮಾತ್ರವಲ್ಲದೇ ಸಿನಿಮಾ ಕ್ಷೇತ್ರದಲ್ಲೂ ಕೆಲಸ ಮಾಡುವುದಕ್ಕೆ ವಿದೇಶಕ್ಕೆ ಹೋಗಿ ಡಿಗ್ರಿ ಪಡೆಯುತ್ತಾರೆ. ಯಾವ ಸ್ಟಾರ್ ಮಕ್ಕಳು ಎಲ್ಲಿ ಓದುತ್ತಿದ್ದಾರೆ?

  • video on Tumakuru Karnataka Kids beg with having snakes on body dpl
    Video Icon

    stateSep 1, 2021, 10:17 AM IST

    ಮೈಮೇಲೆ ಹಾವು ಬಿಡ್ಕೊಂಡು ಭಿಕ್ಷೆ ಕೇಳ್ತಾರೆ ಈ ಮಕ್ಕಳು..!

    ಮೈಮೇಲೆ ಹಾವುಗಳನ್ನು ಸುತ್ತಿಕೊಂಡು ಬರುವ ಗ್ಯಾಂಗ್ ಒಂದು ತುಮಕೂರಿಗೆ ಎಂಟ್ರಿ ಕೊಟ್ಟಿದೆ. ದೊಡ್ಡವರೂ, ಚಿಕ್ಕವರೂ ಎಲ್ಲರೂ ಮೈತುಂಬಾ ಹಾವುಗಳನ್ನು ಸುತ್ತಿಕೊಂಡು, ಹಾವುಗಳನ್ನು ಹಿಡಿದುಕೊಂಡು ಭಿಕ್ಷೆ ಕೇಳುತ್ತಿದ್ದಾರೆ. ಹಾವು ಅಂದ್ರೇಮೇ ಜನ ಹೆದರುತ್ತಾರೆ.

  • Mangaluru primary school teacher Manjula Janardhan teaches kids unique way during Covid pandemic rbj

    EducationAug 31, 2021, 6:17 PM IST

    ಪ್ರಾಥಮಿಕ ಶಾಲಾ ಪಠ್ಯಕ್ಕೆ ನಲಿ-ಕಲಿ ಹೆಜ್ಜೆ: ಗಮನ ಸೆಳೆದ ಮಂಗಳೂರು ಶಿಕ್ಷಕಿ

    * ಪ್ರಾಥಮಿಕ ಶಾಲಾ ಪಠ್ಯಕ್ಕೆ ನಲಿ-ಕಲಿ ಹೆಜ್ಜೆ!
    * ಮಂಗಳೂರಿನ ಶಿಕ್ಷಕಿ ಮಂಜುಳಾ ಜನಾರ್ದನ ಪ್ರಯತ್ನ
    * ಯೂಟ್ಯೂಬ್‌ನಲ್ಲಿ ಜನಪ್ರಿಯವಾಗುತ್ತಿರುವ ಹಾಡುಗಳು