Kidney  

(Search results - 82)
 • Malayalam film actor Rizabawa passes away in kochi at 55 vcs

  Cine WorldSep 14, 2021, 10:28 AM IST

  ಹಿರಿಯ ನಟ ರಿಜಭಾವ ಇನ್ನಿಲ್ಲ

  ಕಿಡ್ನಿ ವೈಫಲ್ಯದಿಂದ ಮಲಯಾಳಂನ ಹಿರಿಯ ನಟ ರಿಜಭಾವ ನಿಧನರಾಗಿದ್ದಾರೆ. 

 • Together in life and death Family of two Gujarat friends donate record 13 organs after mishap pos

  IndiaSep 1, 2021, 4:32 PM IST

  ಒಟ್ಟಿಗೆ ಬದುಕಿ, ಒಟ್ಟಿಗೆ ಸತ್ತರು: ಸಾವಿನ ಬಳಿಕ 12 ಮಂದಿಯ ಪ್ರಾಣ ಕಾಪಾಡಿದ ಆಪ್ತ ಸ್ನೇಹಿತರು!

  ಸಾವಿನ ಬಳಿಕ ಮನುಷ್ಯನ ದೇಹ ಯಾವುದೇ ಪ್ರಯೋಜನಕ್ಕಿಲ್ಲ, ಕೇವಲ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತದೆ. ಆದರೆ ಸಾವಿನ ನಂತರ ಯಾರಿಗಾದರೂ ಅಂಗಾಂಗಗಳನ್ನು ದಾನ ಮಾಡಿದರೆ, ಅನೇಕ ಜನರು ಜೀವನ ಬೆಳಗುತ್ತದೆ. ಸದ್ಯ ಗುಜರಾತಿನ ಸೂರತ್‌ನ ಇಬ್ಬರು ಸ್ನೇಹಿತರೂ ಅನೇಕರಿಗೆ ಜೀವದಾನ ಮಾಡಿದ್ದಾರೆ. ಸಾವಿನ ಬಳಿಕ ಈ ಇಬ್ಬರು ಸ್ನೇಹಿತರು 12 ಜನರಿಗೆ ಜೀವ ಕೊಟ್ಟಿದ್ದಾರೆ.

 • Lemon grass medicinal qualities and health benefits

  HealthAug 22, 2021, 12:20 PM IST

  ಲೆಮನ್ ಗ್ರಾಸ್ ಎಂಬ ಗಿಡ ಮೂಲಿಕೆ ಔಷಧಿ, ಅನಾರೋಗ್ಯಕ್ಕೆ ರಾಮಬಾಣ!

  ಮೂತ್ರಪಿಂಡದ ಸಮಸ್ಯೆ ಗುಣಪಡಿಸಲು ರಾಮಬಾಣವಾಗಿದೆ ಲೆಮನ್ ಗ್ರಾಸ್. ಇದನ್ನು ಸಿಟ್ರೋನೆಲ್ಲಾ, ಚೈನಾ ಹುಲ್ಲು, ಭಾರತೀಯ ನಿಂಬೆ ಹುಲ್ಲು, ಮಲಬಾರ್ ಹುಲ್ಲು ಮತ್ತು ಕೊಚ್ಚಿನ್ ಹುಲ್ಲು ಎಂದೂ ಕರೆಯಲಾಗುತ್ತದೆ. ಲೆಮನ್ ಗ್ರಾಸ್ ದಕ್ಷಿಣ ಏಷ್ಯಾದ ಅಡುಗೆ ಮನೆಗಳಲ್ಲಿ ಅತ್ಯಂತ ಜನಪ್ರಿಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಇದು ನಿಂಬೆ ಪರಿಮಳವನ್ನು ಹೊಂದಿದೆ, ಇದನ್ನು ಚಹಾ, ಸಾರು, ಕಷಾಯ ತಯಾರಿಸುವಲ್ಲಿ ಬಳಸಲಾಗುತ್ತದೆ.

 • How to remove kidney stones naturally

  HealthAug 3, 2021, 4:06 PM IST

  ಕಿಡ್ನಿ ಕಲ್ಲು ನೈಸರ್ಗಿಕವಾಗಿ ತೆಗೆಯುವುದು ಹೇಗೆ?

  ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದೀರೇ ? ಆ ಯಾತನಾಮಯ ನೋವು  ಮನಸ್ಸಿನ ಶಾಂತಿಯನ್ನು ಕಸಿದುಕೊಳ್ಳುತ್ತಿದೆಯೇ? ಆ ಅಸಹನೀಯ ನೋವಿನಿಂದ  ನಿಮ್ಮ ಕೆಲಸವನ್ನು ಬಿಟ್ಟುಬಿಡುತ್ತೀರಾ? ಕೋಪಗೊಳ್ಳಬೇಡಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು ಎಂದು ಇಲ್ಲಿದೆ.

 • Two Years Love Man Fled away with money after selling his Girl Friend Kidney in Kerala pod

  IndiaJul 16, 2021, 5:33 PM IST

  2 ವರ್ಷದ ಲವ್, ಪ್ರೇಯಸಿ ಕಿಡ್ನಿ ಮಾರಿ ಪ್ರಿಯತಮ ಪರಾರಿ!

  ಕೇರಳದ ಕೊಚ್ಚಿಯ ಮಹಿಳೆಯೊಬ್ಬರು ತಮ್ಮ ಲಿವ್‌ ಇನ್‌ ರಿಲೇಷನ್‌ಶಿಪ್‌ನ ಪಾರ್ಟ್ನರ್ ತನಗೆ ವಂಚಿಸಿ ತನ್ನ ಮೂತ್ರಪಿಂಡವನ್ನು ಮಾರಾಟ ಮಾಡುವಂತೆ ಒತ್ತಾಯಿಸಿದ್ದಾನೆ. ಇದನ್ನು ಮಾರಿ ಬಂದ ಹಣವನ್ನು ಕೊಡದೇ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾಳೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈವರೆಗೂ ಆರೋಪಿಯನ್ನು ಬಂಧಿಸಿಲ್ಲ.

 • Kannada director S Umesh seeks financial help from kannada film industry vcs
  Video Icon

  SandalwoodJun 20, 2021, 12:12 PM IST

  ಸಂಕಷ್ಟದಲ್ಲಿ ಹಿರಿಯ ನಿರ್ದೇಶಕ ಎಸ್ ಉಮೇಶ್; ವಿಡಿಯೋ ಮೂಲಕ ಸಹಾಯಕ್ಕೆ ಮನವಿ!

  48 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ನಿರ್ದೇಶಕ ಉಮೇಶ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ಒಂದು ಕಿಡ್ನಿ ವಿಫಲಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಿರ್ದೇಶಕ ವಿಡಿಯೋ ಮೂಲಕ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮನೆ ಬಾಡಿಗೆ ಕಟ್ಟಿಲ್ಲ, ಮಗನ ಫೀಸ್‌ ಕಟ್ಟಿಲ್ಲ ಹಾಗೂ ಆಸ್ಪತ್ರೆ ಖರ್ಚುಗಳಿಗೂ ದುಡ್ಡಿಲ್ಲ ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.

 • National award winning kannada Actor Sanchari Vijay organs give new life to many pod

  SandalwoodJun 15, 2021, 12:05 PM IST

  ಸಂಚಾರಿ ವಿಜಯ್ ಕಿಡ್ನಿ ಕಸಿ ಸಕ್ಸಸ್: ಅಂಧರ ಬಾಳಿಗೆ ಬೆಳಕಾದ ಕಣ್ಣುಗಳು!

  * ಸಾವಿನಲ್ಲೂ ಹಲವರ ಜೀವ ಬೆಳಗಿದ ಸಂಚಾರಿ ವಿಜಯ್‌

  * ಕಾನೂನುಬದ್ಧವಾಗಿ ಅಂಗಾಂಗ ತೆಗೆದು ಬೇರೆಯವರಿಗೆ ಕಸಿ

  * ಅಂಧರ ಬಾಳಿಗೆ ಬೆಳಕಾದ ವಿಜಯ್ ಕಣ್ಣುಗಳು

  * ಕಿಡ್ನಿ ಕಸಿಯೂ ಯಶಸ್ವಿ

 • Health Talk Covid 19 and Kidney Health Nephrologist Dr Sudarshan Ballal hls
  Video Icon

  HealthJun 12, 2021, 3:18 PM IST

  ಕೋವಿಡ್ ವಿರುದ್ಧ ಹೋರಾಟ: ಕಿಡ್ನಿ ಸಮಸ್ಯೆ ಇದ್ದವರು ಏನು ಮಾಡಬೇಕು..?

  ಕೊರೋನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.

 • Avoid these food to control uric acid and kidney problem

  HealthJun 11, 2021, 4:29 PM IST

  ಯೂರಿಕ್ ಆಮ್ಲದಿಂದ ಕಿಡ್ನಿ ಸಮಸ್ಯೆ... ಈ ಆಹಾರ ದೂರ ಮಾಡಿ ಆರೋಗ್ಯದಿಂದಿರಿ

  ಹೆಚ್ಚಿದ ಯೂರಿಕ್ ಆಮ್ಲ ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದು ಅಂಗಾಲು ಮತ್ತು ಹಿಮ್ಮಡಿಗಳಲ್ಲಿ ನೋವನ್ನು ಉಂಟುಮಾಡುವುದಲ್ಲದೇ ಸಂಧಿವಾತವನ್ನು ಆಹ್ವಾನಿಸುತ್ತದೆ. ವಾಸ್ತವವಾಗಿ ದೇಹದಲ್ಲಿ ಪ್ಯೂರಿನ್ ಎಂಬ ಧಾತುವಿನ ವಿಘಟನೆಯು ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಂದಹಾಗೆ, ಹೆಚ್ಚಿನ ಯೂರಿಕ್ ಆಮ್ಲವು ದೇಹದಿಂದ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಆದರೆ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚು ಹೆಚ್ಚಾದಾಗ ಅದು ಹರಳುಗಳ ರೂಪದಲ್ಲಿ ಕೀಲುಗಳು ಮತ್ತು ಮೂಳೆಗಳ ನಡುವೆ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದ ಕೀಲು ನೋವು, ಮೂತ್ರಪಿಂಡದ ಸಮಸ್ಯೆಗಳು ಮತ್ತು ಸಂಧಿವಾತ ಉಂಟಾಗುತ್ತದೆ. 

 • Last 10 Year More Than 28 Thousand Kidney infection Cases Reported in BPL Families Karnataka snr

  Karnataka DistrictsJun 3, 2021, 10:13 AM IST

  ಬಿಪಿಎಲ್‌ ಸಮುದಾಯದವರಲ್ಲಿ ಹೆಚ್ಚುತ್ತಿದೆ ಮೂತ್ರಪಿಂಡದ ಸಮಸ್ಯೆ?

  • ಬಿಪಿಎಲ್ ಕುಟುಂಬಗಳಲ್ಲಿ ಹೆಚ್ಚಾಗಿರುವ ಕಿಡ್ನಿ ಸಮಸ್ಯೆ
  • ಕಳಪೆ ಸಾಮಾಜಿಕ ಮತ್ತು ಆರ್ಥಿಕ ಅಂಶಗಳಿಗೂ ವಿವಿಧ ರೀತಿಯ ಕಿಡ್ನಿ ಸಂಬಂಧಿತ ಕಾಯಿಲೆಗಳಿಗೂ ಸಂಬಂಧ
  • ಕಳೆದ ಹತ್ತು ವರ್ಷಗಳಲ್ಲಿ (2010-2020) ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 28 ಸಾವಿರಕ್ಕಿಂತ ಹೆಚ್ಚಿನ ಮಂದಿ ವಿವಿಧ ಕಿಡ್ನಿ ಕಾಯಿಲೆಗಳಿಗೆ ಚಿಕಿತ್ಸೆ
 • These are the effects of holding pee for long time

  HealthMay 28, 2021, 11:41 AM IST

  ಮೂತ್ರ ಹಿಡಿದಿಟ್ಟುಕೊಂಡ್ರೆ ಏನೆಲ್ಲ ಸಮಸ್ಯೆಗಳು ಕಾಡುತ್ತವೆ ಗೊತ್ತಾ?

  ಮೂತ್ರ ಹಿಡಿದಿಟ್ಟುಕೊಳ್ಳೋದು ಒಳ್ಳೆಯ ಅಭ್ಯಾಸವಂತೂ ಅಲ್ಲ.ಇದ್ರಿಂದ ಸದ್ಯಕ್ಕೆ ಯಾವುದೇ ಸಮಸ್ಯೆಯಾಗದಿರಬಹುದು.ಆದ್ರೆ ಮುಂದೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
   

 • Benefits of having sugar cane juice during summer

  HealthMay 11, 2021, 6:07 PM IST

  ಬೇಸಿಗೆಯ ದಣಿವು ನಿವಾರಣೆಯೊಂದಿಗೆ ಆರೋಗ್ಯಕ್ಕೆ ಉತ್ತಮ ಈ ಕಬ್ಬಿನ ರಸ

  ಬೇಸಿಗೆಯಲ್ಲಿ, ತಣ್ಣನೆಯ ಪಾನೀಯಗಳನ್ನು ಕುಡಿಯಬೇಕೆಂದು ಎಲ್ಲರೂ ಬಯಸುತ್ತಾರೆ. ನಮ್ಮನ್ನು ತಾಜಾವಾಗಿಡಲು, ನಾವು ಹೊರಗೆ ಪಾನೀಯಗಳನ್ನು ಕುಡಿಯುತ್ತೇವೆ. ಆದರೆ ಹೊರಗೆ ಲಭ್ಯವಿರುವ ಎಲ್ಲಾ ಪಾನೀಯಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಬೇಸಿಗೆಯಲ್ಲಿ ಕಬ್ಬಿನ ರಸಕ್ಕೆ ಸಾಕಷ್ಟು ಬೇಡಿಕೆ ಇದೆ. ಕಬ್ಬಿನ ರಸದಿಂದ ಅನೇಕ ಪ್ರಯೋಜನಗಳಿವೆ.ಇದು ದೇಹಕ್ಕೆ ತಂಪನ್ನು ತರುತ್ತದೆ ಮಾತ್ರವಲ್ಲ, ಇದು ತುಂಬಾ ರುಚಿಕರವೂ ಹೌದು.

 • Symptoms of kidney problems and best time to consult doctor

  HealthApr 21, 2021, 3:56 PM IST

  ದೇಹದಲ್ಲಿ ಈ ಸಮಸ್ಯೆ ಇದ್ದರೆ, ಶೀಘ್ರದಲ್ಲೇ ಕಿಡ್ನಿ ವೈದ್ಯರ ಸಂಪರ್ನ್ನುಕಿಸಿ!

  ದೇಹಕ್ಕೆ ಕಿಡ್ನಿ ಬಹಳ ಮುಖ್ಯ. ದೇಹದಿಂದ ಬಂದಿರುವ ಎಲ್ಲಾ ವಿಷಕಾರಿ ವಸ್ತುಗಳು ಮೂತ್ರ ಪಿಂಡಗಳ ಸಹಾಯದಿಂದ ದೇಹದಿಂದ ಹೊರ ಬರುತ್ತವೆ ಮತ್ತು ನಾವು ಆರೋಗ್ಯವಾಗಿರುತ್ತೇವೆ. ನೀವೂ ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದರೆ ಕಿಡ್ನಿ ಸಮಸ್ಯೆ ಉಂಟಾಗಬಹುದು. ಆದುದರಿಂದ ಇಂತಹ ಸಮಸ್ಯೆ ಕಂಡು ಬಂದ ತಕ್ಷಣ ಮೂತ್ರಪಿಂಡ ವೈದ್ಯರನ್ನು ಭೇಟಿಯಾಗಬೇಕಾಗಬಹುದು.

 • Dietary fiber for kidney related disease and solution

  HealthApr 7, 2021, 6:27 PM IST

  ಕಿಡ್ನಿ ಸಮಸ್ಯೆ: ದೇಹದ ಯುರೆಮಿಕ್ ವಿಷ ತೆಗೆಯಲು ಇಲ್ಲಿವೆ ಟಿಪ್ಸ್

  ಮೂತ್ರಪಿಂಡ ಕಾಯಿಲೆ ರೋಗಿಗಳ ರಕ್ತದಿಂದ ತ್ಯಾಜ್ಯ ಮತ್ತು ನೀರನ್ನು ಫಿಲ್ಟರ್ ಮಾಡುವ ಪ್ರಕ್ರಿಯೆಯಾದ ಹೆಮೋಡಯಾಲಿಸಿಸ್, ಕರುಳಿನ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುವ ಇಂಡೋಕ್ಸಿಲ್ ಸಲ್ಫೇಟ್ ಮತ್ತು ಪಿ-ಕ್ರೆಸಿಲ್ ಸಲ್ಫೇಟ್, ಪ್ರೋಟೀನ್-ಬೌಂಡ್ ಯುರೆಮಿಕ್ ಟಾಕ್ಸಿನ್‌ಗಳನ್ನು ಕೇವಲ 30 ಪ್ರತಿಶತದಷ್ಟು ಮಾತ್ರ ನಿವಾರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ, ಯುರೆಮಿಕ್ ವಿಷವನ್ನು ಕಡಿಮೆ ಮಾಡಲು ಹೆಚ್ಚುವರಿ ಕಾರ್ಯತಂತ್ರಗಳ ಅವಶ್ಯಕತೆಯಿದೆ ಇದಕ್ಕೆ ಆಹಾರದ ಫೈಬರ್ ಪೂರಕಗಳು ಸಹಾಯ ಮಾಡುತ್ತವೆ.

 • Free Corona Vaccine for Kidney Patients grg

  Karnataka DistrictsMar 12, 2021, 9:36 AM IST

  ಈ ರೋಗಿಗಳಿಗೆ ಉಚಿತ ಕೊರೋನಾ ಲಸಿಕೆ

  ವಿಶ್ವ ಕಿಡ್ನಿ ದಿನದ ಅಂಗವಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾಗಿರುವ ರೋಗಿಗಳಿಗೆ ಕೋವಿಡ್‌- 19ರ ಲಸಿಕೆಯನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಗುರುವಾರ ಆರಂಭಗೊಂಡಿದೆ.