Kidnap  

(Search results - 122)
 • CRIME6, Jul 2020, 3:09 PM

  ತನ್ನ ಉದ್ಯೋಗಿಯನ್ನೇ ಕಿಡ್ನಾಪ್ ಮಾಡಿ ಜನನೇಂದ್ರಿಯಕ್ಕೆ ಸಾನಿಟೈಸರ್ ಸ್ಪ್ರೆ!

  ಲಾಕ್ ಡೌನ್ ನಲ್ಲಿ ಸಿಲುಕಿಕೊಂಡಿದ್ದ ಉದ್ಯೋಗಿ ಅನಿವಾರ್ಯವಾಗಿ ಕಂಪನಿ ಹಣ ಬಳಕೆ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಉದ್ಯೋಗಿಗೆ ಚಿತ್ರಹಿಂಸೆ ನೀಡಲಾಗಿದೆ.

 • <p>kidnap</p>

  India1, Jul 2020, 11:31 AM

  50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ‘ನಾಪತ್ತೆ’: ವಿಶ್ವಸಂಸ್ಥೆ ವರದಿ

  50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ‘ನಾಪತ್ತೆ’: ವಿಶ್ವಸಂಸ್ಥೆ ವರದಿ| ವಿಶ್ವದಾದ್ಯಂತ 14.26 ಕೋಟಿ ಮಹಿಳೆಯರು ನಾಪತ್ತೆ| ಇದರಲ್ಲಿ ಚೀನಾ ಹಾಗೂ ಭಾರತದ ಪಾಲು ಶೇ.83

 • Cine World29, Jun 2020, 6:02 PM

  ಮಗಳು ಶ್ರುತಿ ಹಾಸನ್‌ ಕಿಡ್ನಾಪ್‌ ಆಗೋದ್ರಿಂದ ಸೇವ್‌ ಮಾಡಿದ ಕಮಲ್ ಹಾಸನ್

  ಕಮಲ್ ಹಾಸನ್ ಭಾರತೀಯ ಸಿನಮಾ ಕಂಡ ಅದ್ಭುತ ನಟ ಜೊತೆಗೆ  ನರ್ತಕಕ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ, ಗೀತರಚನೆಕಾರ ಮತ್ತು ರಾಜಕಾರಣಿ ಹೀಗೆ ಇವರ ಪ್ರತಿಭೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ನಟಿಸುವ ಕಮಲ್‌ ಹಾಸನ್‌ ತೆಲಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 58 ವರ್ಷಗಳಿಂದ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟನಿಗೆ ದೊರೆತ ಆವಾರ್ಡ್‌ಗಳಿಗೆ ಲೆಕ್ಕವೇ ಇಲ್ಲ. ಇವರ 1994ರ ಸಿನಿಮಾ ಮಹಾನಂದಿ ಸಿನಿಮಾಕ್ಕೆ ಪ್ರೇರಣೆಯಾದ ಮಗಳ ಅಪಹರಣದ ಪ್ಲಾಟ್‌ ಬಗ್ಗೆ ಕಮಲ್‌ ಮಾತನಾಡಿದ್ದಾರೆ, ಶೃತಿ ಹಾಸನ್‌ ಕಿಡ್ನಾಪ್‌ ಸಂಚು ಒಂದು ನ್ಯಾಷನಲ್‌ ಆವಾರ್ಡ್‌ ಸಿನಿಮಾಕ್ಕೆ ರೂವಾರಿಯಾಗಿದೆ.

 • CRIME18, Jun 2020, 1:10 PM

  ಪೆಟ್ರೋಲ್‌ ಹಾಕಿಸುತ್ತಿದ್ದ ಇಬ್ಬರು ಯುವತಿ ಕಿಡ್ನ್ಯಾಪ್; CCTV ಇದ್ರೂ ಉಪಯೋಗವಿಲ್ಲ!

  ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದ ಇಬ್ಬರು ಯುವತಿರು ಕಿಡ್ನ್ಯಾಪ್‌. ಮಾಲೀಕನ ಸಹಾಯದಿಂದ  ದೂರು ದಾಖಲಾದರೂ  ಕುಟುಂಬದವರಿಗೆ ಸಿಕ್ಕಿಲ್ಲ. 

 • <p>ಂಒತಹೆರ</p>

  CRIME13, Jun 2020, 5:38 PM

  ತಾಯಿ ಕಣ್ಣೆದುರೇ 18 ವರ್ಷದ ಮಗಳ ಅಪಹರಣ, ಪತ್ತೆಯಾದಾಗ ಬಯಲಾಯ್ತು ಗುಟ್ಟು!

  ಹರ್ಯಾಣದಲ್ಲಿ ಶುಕ್ರವಾರ ಬೆಳಗ್ಗೆ 18 ವರ್ಷದ ಯುವತಿಯ ಅಪಹರಣ ಪ್ರಕರಣ ಸಂಬಂಧ ಶಾಕಿಂಗ್ ಸತ್ಯ ತೆರೆದುಕೊಂಡಿದೆ. ಸುಮಾರು 3 ಗಂಟೆಯ ತನಿಖೆ ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದಾಗ, ಕಿಡ್ನ್ಯಾಪ್ ಮಾಡಿದ ಯುವಕ ಹಾಗೂ ಅಪಹರಣಕ್ಕೊಳಗಾದ ಯುವತಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆಂಬ ವಿಚಾರ ಬಯಲಾಗಿದೆ. ಅಂದರೆ ಯುವತಿ ಹಾಗೂ ಆಕೆಯ ಪ್ರೇಮಿಯೇ ಈ ಅಪಹರಣದ ಡ್ರಾಮಾ ರಚಿಸಿದ್ದರು. ಯುವತಿಯ ಪ್ರೇಮಿ ಹಾಗೂ ಆತನ ಸ್ನೇಹಿತರು ಆಕೆಯ ತಾಯಿ ಕಣ್ಣೆದುರೇ ಕಿಡ್ನಾಪ್ ಮಾಡಿದ್ದರು. ಈ ಘಟನೆಯ ಸಿಸಿಟಿವಿ ಲಭ್ಯವಾದಾಗ ಆತಂಕ ಮನೆ ಮಾಡಿತ್ತು. ಅಲ್ಲದೇ ಪೊಲೀಸರ ವೈಫಲ್ಯದ ಬಗ್ಗೆಯೂ ಸವಾಲೆದ್ದಿತ್ತು. ಯುವತಿ ತನ್ನ ತಾಯಿ ಹಾಗೂ ಗೆಳತಿಯೊಂದಿಗೆ ಟೈಲರ್ ಅಂಗಡಿಗೆ ತೆರಳಿದ್ದಾಗ ಈ ಘಟನೆ ನಡೆದಿತ್ತು. ತಾಯಿ ಈ ವೇಳೆ ಮಗಳನ್ನು ಕಾಪಾಡಲು ಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 

 • CRIME12, Jun 2020, 4:34 PM

  ಬೆಂಗಳೂರು; ಗಂಡನನ್ನೇ ಕಿಡ್ನಾಪ್ ಮಾಡಿದ ಮೊದಲ ಹೆಂಡತಿ ಮತ್ತು ತಂಡ

  ಬೆಂಗಳೂರು(ಜೂ. 12)  ಗಂಡನನ್ನೇ ಕಿಡ್ನಾಪ್ ಮಾಡಿಸಿದ್ದ ಮೊದಲ ಹೆಂಡತಿ  ಮತ್ತು  ತಂಡ ಪೊಲೀಸರ ಬಲೆಗೆ ಬಿದ್ದಿದೆ. ಗಂಡನನ್ನೇ ಚಾಲಾಕಿ ರೋಮಾ ಶೇಕ್ ಕಿಡ್ನಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು.  ಕಿಡ್ನಾಪ್  ಆಗಿದ್ದ ಸಯ್ಯದ್  ಒಂದು ವರ್ಷದ ಹಿಂದೆ ಎರಡನೇ ಮದುವೆಯಾಗಿದ್ದ. 

 • Fact Check9, May 2020, 9:07 AM

  Fact Check: ಲಾಕ್‌ಡೌನ್ ಸಡಿಲಿಕೆ, ಹುಷಾರಾಗಿರಿ, ಕ್ರೈಮ್‌ ಹೆಚ್ಚಳವಾಗುತ್ತದೆ!

  ಬೆಂಗಳೂರಿಗರೇ ಎಚ್ಚರ, ಸಾಕಷ್ಟುಮಂದಿಗೆ ಕೆಲಸವಿಲ್ಲದೆ ಆದಾಯವೇ ಇಲ್ಲದಂತಾಗಿದೆ. ಪರಿಣಾಮ ಅಪರಾಧ ಪ್ರಕರಣಗಳು ಹೆಚ್ಚು ನಡೆಯುವ ಸಾಧ್ಯತೆ ಇದೆ ಎಂದು ಬೆಂಗಳೂರು ಪೊಲೀಸ್‌ ಕಮಿಷನರ್‌ ಬಾಸ್ಕರ್‌ ರಾವ್‌ ಹೇಳಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Karnataka Districts10, Mar 2020, 10:00 AM

  ಹಣಕ್ಕಾಗಿ ಮಗು ಅಪಹರಿಸಿ, ಮಾರಾಟ ಮಾಡಿದ್ದವನ ಸೆರೆ

  ಮೂರು ವರ್ಷದ ಮಗು ಅಪಹರಿಸಿ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮಪುರದ ನಿವಾಸಿಯಾದ ಕರ್ಣ ಬಂಧಿತ. ಪ್ರಕರಣದಲ್ಲಿ ಅಪ್ರಾಪ್ತ ಬಾಲಕನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.Man who kidnapped and sold the baby arrested

 • rape attempt

  CRIME4, Mar 2020, 7:33 AM

  ಆಸ್ತಿಗಾಗಿ ಹೆತ್ತ ತಾಯಿಯನ್ನೇ ಬಂಧನದಲ್ಲಿಟ್ಟು ಕಿರುಕುಳ!

  ಆಸ್ತಿಗಾಗಿ ಹೆತ್ತ ತಾಯಿಯನ್ನೇ ಬಂಧನದಲ್ಲಿಟ್ಟು ಕಿರುಕುಳ!| ಕೋಣೆಯಲ್ಲಿ ಕೂಡಿ ಹಾಕಿ ಹಿಂಸೆ| ಬಾಯಿಗೆ ಬಟ್ಟೆತುರುಕಿ, ಪೈಪ್‌ನಿಂದ ಹೊಡೆದ ಸೊಸೆ| ಲಗ್ಗೆರೆಯ ಮುನೇಶ್ವರ ಬಡಾವಣೆಯಲ್ಲಿ ಘಟನೆ| 8 ವರ್ಷದ ಹಿಂದೆಯೇ ಆಸ್ತಿ ಹಂಚಿಕೆ| 4 ಅಂತಸ್ತಿನ ಕಟ್ಟಡ ಹಿರಿಯ ಪುತ್ರ, ಪುತ್ರಿಯರಿಗೆ ಹಂಚಿಕೆ| ಕಿರಿಯ ಪುತ್ರನಿಗೆ ಬೇರೆಡೆ ನಿವೇಶನ| ಕಟ್ಟಡದಲ್ಲಿ ತನಗೂ ಆಸ್ತಿ ಬೇಕು ಎಂದು ಪುತ್ರನಿಂದ ಕೃತ್ಯ

 • Kidnap

  CRIME2, Mar 2020, 10:22 PM

  ಕಿಡ್ನಾಪ್ ಆಗಿದ್ದ 3 ವರ್ಷದ ಮಗುವನ್ನು 48 ಗಂಟೆಯಲ್ಲಿ ತಾಯಿ ಮಡಿಲಿಗೆ ಸೇರಿಸಿದ ಬೆಂಗ್ಳೂರು ಪೊಲೀಸ್ರು

  ಅಪಹರಣವಾಗಿದ್ದ 3 ವರ್ಷದ ಮಗುವನ್ನು ಬೆಂಗಳೂರು ಪೊಲೀಸರು ಕೇವಲ 48 ಗಂಟೆಗಳಲ್ಲಿ ಪತ್ತೆ ಮಾಡಿ ರಕ್ಷಿಸಿದ್ದಾರೆ. ಬೆಂಗಳೂರಿನ  ವಿದ್ಯಾರಣ್ಯಪುರ ಪೊಲೀಸರ ಕಾರ್ಯಚರಣೆಗೆ ಸೆಲ್ಯೂಟ್.

 • muslim girls rape

  Karnataka Districts12, Feb 2020, 3:07 PM

  ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಅಪಹರಿಸಿ ಅತ್ಯಾಚಾರ ಯತ್ನ

  ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಅಡ್ಡಗಟ್ಟಿಬಳಿಕ ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಕೊಣಾಜೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವಿದ್ಯಾರ್ಥಿನಿ ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 • Kidnap

  Karnataka Districts5, Feb 2020, 12:21 PM

  ಹಾಡಹಗಲೇ ಸ್ವಂತ ಮಗನನ್ನು ಕಿಡ್ನ್ಯಾಪ್ ಮಾಡಿದ ತಂದೆ..!

  ಮಕ್ಕಳನ್ನು ಕಿಡ್ನ್ಯಾಪ್ ಮಾಡುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಪೋಷಕರು ಹೆಚ್ಚು ಜಾಗೃತರಾಗಿಯೂ ಇರುತ್ತಾರೆ. ಆದರೆ ಹೆತ್ತ ತಂದೆಯೇ ಪುತ್ರನನ್ನು ಅಪಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 • ओमपुरवा निवासी गुटखा कंपनी के सुपरवाइजर नरेश कुमार का बेटा अंकुर कुमार (18) केवी कैंट में इंटर का छात्र है। 24 जनवरी को अंकुर घर से स्कूल जाने की बात कहकर निकला था, लेकिन दोस्तों के साथ लखनऊ घूमने चला गया। वहां देरी होने पर परिवार वाले खोजते हुए स्कूल पहुंचे तो प्रिसिंपल ने उसे फोन किया। इसके बाद छात्र ने घर में डांट खाने के डर से अपने अपहरण की झूठी कहानी रच डाली।
  Video Icon

  CRIME30, Jan 2020, 2:11 PM

  ಉದ್ಯಮಿ ಪುತ್ರನ ಅಪಹರಣ: ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿದ ಪೊಲೀಸರು!

  ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕ್ರೈಂ ಆಧಾರಿತ ಧಾರಾವಾಹಿ ನೋಡಿ ಹಣಕ್ಕಾಗಿ ವ್ಯಾಪಾರಿಯೊಬ್ಬರ ನಾಲ್ಕು ವರ್ಷದ ಪುತ್ರನನ್ನು ಅಪಹರಿಸಿದ್ದ ಕಿಡಿಗೇಡಿಯನ್ನು ಕೃತ್ಯ ನಡೆದ ಕೆಲವೇ ತಾಸಿನೊಳಗೆ ಸಿನಿಮೀಯ ಶೈಲಿಯಲ್ಲಿ ಕಾಟನ್‌ಪೇಟೆ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

 • Karnataka Districts30, Jan 2020, 9:55 AM

  ಧಾರಾವಾಹಿ ನೋಡಿ ಬಾಲಕನ ಅಪಹರಿಸಿ ಸಿಕ್ಕಾಕ್ಕೊಂಡ!

   ಧಾರಾವಾಹಿ ನೋಡಿ ಹಣಕ್ಕಾಗಿ ವ್ಯಾಪಾರಿಯೊಬ್ಬರ ನಾಲ್ಕು ವರ್ಷದ ಪುತ್ರನನ್ನು ಅಪಹರಿಸಿದ್ದ ಕಿಡಿಗೇಡಿಯನ್ನು ಕೃತ್ಯ ನಡೆದ ಕೆಲವೇ ತಾಸಿನೊಳಗೆ ಸಿನಿಮೀಯ ಶೈಲಿಯಲ್ಲಿ ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 

 • newly born baby

  Karnataka Districts6, Jan 2020, 8:48 AM

  ಆಸ್ಪತ್ರೆಯಿಂದ ಕದ್ದೊಯ್ದಿದ್ದ ಮಗು ಪತ್ತೆ : ಚಾಲಾಕಿ ಕಳ್ಳಿಯ ಪ್ಲಾನ್ ಫ್ಲಾಪ್

  ಹೊಂಚು ಹಾಕಿ ಆಸ್ಪತ್ರೆಯಿಂದ ಕಳ್ಳತನ ಮಾಡಿದ್ದ ನಾಲ್ಕು ದಿನದ ಮಗುವನ್ನು ಕೊನೆಗೂ ಪತ್ತೆ ಮಾಡಲಾಗಿದೆ. ಕಳವು ಮಾಡಿದ್ದ ಮಹಿಳೆ ಮನೆಯಲ್ಲಿ ಮಗು ಸಿಕ್ಕಿದೆ.