Kicking  

(Search results - 3)
  • Ride

    Karnataka Districts30, Aug 2019, 2:48 PM IST

    ತ್ರಿಬಲ್‌ ರೈಡ್: ವಿದ್ಯಾರ್ಥಿಗಳಿಗೆ ಒದ್ದ ಪೊಲೀಸ್..! ಪತ್ರಕರ್ತನಿಗೂ ತರಾಟೆ

    ತ್ರಿಬಲ್ ರೈಡ್ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ಪೊಲೀಸರು ಥಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಚಿಕಿ​ತ್ಸೆ​ಗಾಗಿ ಆಸ್ಪ​ತ್ರೆಗೆ ತ್ರಿಬಲ್‌ ರೈಡಿಂಗ್‌ನಲ್ಲಿ ತೆರ​ಳು​ತ್ತಿದ್ದಾಗ ನಡು​ ರ​ಸ್ತೆ​ಯ​ಲ್ಲಿಯೆ ಪೊಲೀಸ್‌ ಅಧಿಕಾರಿಯೊಬ್ಬರು ಕಾಲಿನಿಂದ ಒದ್ದು ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

  • Video Icon

    NEWS23, Sep 2018, 8:05 PM IST

    ದುನಿಯಾ ವಿಜಿ ಆಪ್ತನ ಮತ್ತೊಂದು ಹಲ್ಲೆ ಪ್ರಕರಣ ಬಯಲಿಗೆ

    • ಕೆಲ ದಿನಗಳ ಹಿಂದೆ  ದುನಿಯಾ ವಿಜಿ ಆಪ್ತ ಪ್ರಸಾದ್ ಅಮಾಯಕನೊಬ್ಬನಿಗೆ ಹಲ್ಲೆ ನಡೆಸಿದ್ದ
    • ಮಾರುತಿ ಗೌಡ ಹಲ್ಲೆ ಪ್ರಕರಣ ನಂತರ ಪ್ರಕರಣ ಬಯಲಿಗೆ 
  • FIFA world cup

    30, May 2018, 12:44 PM IST

    ಫಿಫಾ ವಿಶ್ವಕಪ್ ಫುಟ್ಬಾಲ್ 2018ರ ವೇಳಾಪಟ್ಟಿ ಹಾಗೂ ಪಂದ್ಯದ ಸಮಯ

    ಜೂನ್ 14 ರಿಂದ ಜುಲೈ 15 ವರೆಗೆ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್ಬಾಲ್  ಟೂರ್ನಿ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಲಿದೆ.  64 ಪಂದ್ಯಗಳನ್ನೊಳಗೊಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ 32 ತಂಡಗಳು ಪಾಲ್ಗೊಳ್ಳುತ್ತಿವೆ. 8 ಗುಂಪುಗಳಾಗಿ ತಂಡಗಳನ್ನ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ 4 ತಂಡಗಳು ಇರಲಿವೆ.