Asianet Suvarna News Asianet Suvarna News
249 results for "

Kichcha

"
Kichcha Sudeep Starrer Vikranth Rona Movie Promotional Released by Fan gvdKichcha Sudeep Starrer Vikranth Rona Movie Promotional Released by Fan gvd
Video Icon

Vikranth Rona: ಕಿಚ್ಚನ ಚಿತ್ರಕ್ಕಾಗಿ ಅಭಿಮಾನಿಯಿಂದ ಸ್ಪೆಷಲ್ ಸಾಂಗ್ ಗಿಫ್ಟ್

ಕಿಚ್ಚ ಸುದೀಪ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ 'ವಿಕ್ರಾಂತ್ ರೋಣ'. ಇದೇ ಮೊದಲ ಬಾರಿಗೆ ಸುದೀಪ್‌ಗೆ ನಿರ್ದೇಶನ ಮಾಡಿದ್ದಾರೆ ಅನೂಪ್ ಭಂಡಾರಿ . ಅದ್ದೂರಿ ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಸಿನಿಮಾವು ಫೆಬ್ರವರಿ 24ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. 
 

Sandalwood Jan 23, 2022, 11:51 AM IST

Wikipedia Registers 8 Million Searches on Puneeth Rajkumar gvdWikipedia Registers 8 Million Searches on Puneeth Rajkumar gvd
Video Icon

Puneeth Rajkumar: ವಿಕಿಪೀಡಿಯಾದಲ್ಲಿ ನಂಬರ್ ಒನ್ ಸ್ಥಾನ ಪಡೆದ ಪವರ್ ಸ್ಟಾರ್

ಸ್ಯಾಂಡಲ್‌ವುಡ್‌ನಲ್ಲಿ ಸೂಪರ್ ಸ್ಟಾರ್‌ಗಳ ಬಗ್ಗೆ ವಿಶೇಷ ವರದಿಯೊಂದು ಬಂದಿದೆ. ಗೂಗಲ್‌ನ ವಿಕಿಪೀಡಿಯಾ ಕನ್ನಡದ ಸ್ಟಾರ್ ನಟರ ಬಗ್ಗೆ ವರದಿಯೊಂದನ್ನು ಹೊರ ಹಾಕಿದೆ. ಹೌದು! ಕಳೆದ ವರ್ಷ 2021ರ ವಿಕಿಪೀಡಿಯಾದಲ್ಲಿ ಹೆಚ್ಚು ಹುಡಕಲ್ಪಟ್ಟ ಕನ್ನಡದ ಸ್ಟಾರ್ ಯಾರು ಎನ್ನುವ ಪಟ್ಟಿಯೊಂದು ಹರಿದಾಡುತ್ತಿದೆ. 

Sandalwood Jan 13, 2022, 2:05 PM IST

Vikrant Rona Likely To Defer Teaser Release Date gvdVikrant Rona Likely To Defer Teaser Release Date gvd
Video Icon

Vikrant Rona: ಒಟಿಟಿ ಆಫರ್​ ಬೆನ್ನಲ್ಲೇ ಟೀಸರ್​ ರಿಲೀಸ್​ ಮುಂದೂಡಿಕೆ?

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ವಿಕ್ರಾಂತ್ ರೋಣ' ಕೂಡ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕೋ ಅನಿವಾರ್ಯತೆಯಲ್ಲಿದೆ. ಈ ಮಧ್ಯೆಯೂ ಕಿಚ್ಚನ 'ವಿಕ್ರಾಂತ್ ರೋಣ' ಬಗ್ಗೆ ಇಂಟರೆಸ್ಟಿಂಗ್ ಸಂಗಂತಿಯೊಂದು ರಿವಿಲ್ ಆಗಿದೆ. 

Sandalwood Jan 8, 2022, 3:01 PM IST

Vikrant Rona Get Big Offer For Exclusive Release From OTT gvdVikrant Rona Get Big Offer For Exclusive Release From OTT gvd

Vikrant Rona: ಕಿಚ್ಚ ಸುದೀಪ್‌ ಚಿತ್ರಕ್ಕೆ ಭರ್ಜರಿ ಆಫರ್‌ ನೀಡಿದ ಓಟಿಟಿ

ಕೊರೋನಾ ಮೂರನೇ ಅಲೆಯಿಂದ ಅನಿಶ್ಚಿತತೆ ಉಂಟಾಗಿರುವ ಈ ಸಂದರ್ಭದಲ್ಲಿ ಓಟಿಟಿಗಳು ಬಹುನಿರೀಕ್ಷಿತ ಸಿನಿಮಾಗಳ ಹಿಂದೆ ಬಿದ್ದಿವೆ. ಈಗ ಓಟಿಟಿ ಜಗತ್ತಿನಲ್ಲಿ ಭಾರಿ ಬೇಡಿಕೆಯಲ್ಲಿರುವ ಸಿನಿಮಾ ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ.

Sandalwood Jan 7, 2022, 11:43 AM IST

Namaste Ghost Cinema is mine Bharath Nanda gvdNamaste Ghost Cinema is mine Bharath Nanda gvd

Namaste Ghost ಸಿನಿಮಾ ನನ್ನದು: ನಿರ್ದೇಶಕ ಭರತ್‌ ನಂದ

ತೆಲುಗಿನ ಸಾಹೋ ನಿರ್ದೇಶಕ ಸುಜಿತ್‌ ನಿರ್ದೇಶನದ, ಕಿಚ್ಚ ಸುದೀಪ್‌ ನಟನೆಯ ಹೊಸ ಸಿನಿಮಾ ‘ನಮಸ್ತೆ ಗೋಷ್ಟ್’ ಎಂಬ ಫೇಕ್‌ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆ ಸುದ್ದಿಯಿಂದ ನಿಜಕ್ಕೂ ಆತಂಕಿತರಾಗಿದ್ದು ನಿರ್ದೇಶಕ ಭರತ್‌ ನಂದ.

Sandalwood Jan 7, 2022, 8:28 AM IST

Kichcha Sudeep Starring Vikrant Rona Release Date Deffered gvdKichcha Sudeep Starring Vikrant Rona Release Date Deffered gvd
Video Icon

Vikrant Rona: ಫೆಬ್ರವರಿ 24ರಂದು ಕಿಚ್ಚ ಸುದೀಪ್ ಚಿತ್ರ ಬಿಡುಗಡೆಯಾಗುತ್ತಾ?

ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ಬಿಡುಗಡೆ ದಿನಾಂಕ ಮುಂದೆ ಹೋಗೋ ಅನುಮಾನ ಶುರುವಾಗಿದೆ. ಯಾಕಂದ್ರೆ ರಿಲೀಸ್ ಡೇಟ್ ಅನೌನ್ಸ್ ಆಗಿದ್ದರೂ ಕೂಡ ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ದಿನಾಂಕವನ್ನು ಹಾಕದೇ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ. 
 

Sandalwood Jan 3, 2022, 12:53 PM IST

Arjun Gowda Movie Jayanna Kelu Bhoganna Song out Starrer Prajwal Devaraj gvdArjun Gowda Movie Jayanna Kelu Bhoganna Song out Starrer Prajwal Devaraj gvd

Arjun Gowda: ಜಯಣ್ಣ ಕೇಳು ಭೋಗಣ್ಣ ಹಾಡನ್ನು ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ ಕಿಚ್ಚ ಸುದೀಪ್

ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' ಚಿತ್ರ ಇದೇ ತಿಂಗಳ ವರ್ಷಾಂತ್ಯದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ.

Sandalwood Dec 28, 2021, 12:18 PM IST

Vikrant Rona glimpse in theaters during Ranveer Singhs 83 show dplVikrant Rona glimpse in theaters during Ranveer Singhs 83 show dpl
Video Icon

Vikrant Rona: ರಣವೀರ್ ಸಿಂಗ್ 83 ಶೋ ವೇಳೆ ವಿಕ್ರಾಂತ್ ರೋಣ ದೃಶ್ಯ ವೈಭವ

ರಣವೀರ್ ಸಿಂಗ್ ಅಭಿನಯದ ಕಪಿಲ್ ದೇವ್ ಜೀವನಾಧಾರಿತ ಸಿನಿಮಾ 83 ರಿಲೀಸ್ ಆಗಿದೆ. ಈ ಸಿನಿಮಾವನ್ನು ಕಿಚ್ಚ ಸುದೀಪ್ ಅವರು ಕನ್ನಡದಲ್ಲಿ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ದೃಶ್ಯಗಳು ದೇಶಾದ್ಯಂತ ಥಿಯೇಟರ್‌ಗಳಲ್ಲಿ ಕಾಣಿಸಿಕೊಂಡಿದೆ.

Cine World Dec 25, 2021, 4:13 PM IST

83 Movie Vikrant Rona Video to be seen in Ranveer Singhs Movie dpl83 Movie Vikrant Rona Video to be seen in Ranveer Singhs Movie dpl

83 Movie: ರಣವೀರ್ ಸಿಂಗ್ ಸಿನಿಮಾದಲ್ಲಿ ವಿಕ್ರಾಂತ್ ರೋಣ ವಿಡಿಯೋ, ಏನಿದು ?

  • ‘83’ ಸಿನಿಮಾದಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ದೃಶ್ಯಗಳು ಪ್ರಸಾರ
  • ಏನಿದು ಸಿನಿಮಾ ಮಧ್ಯೆ ವಿಡಿಯೋ ಮಿಕ್ಸಿಂಗ್ ?

Cine World Dec 24, 2021, 3:44 PM IST

tollywood director Sujeeth may direct next film for kannada actor kichcha sudeep gvdtollywood director Sujeeth may direct next film for kannada actor kichcha sudeep gvd
Video Icon

Kichcha Sudeep: ಸಾಹೋ ನಿರ್ದೇಶಕ ಸೂಜಿತ್ ಜೊತೆ ಸಿನಿಮಾ ಮಾಡಲಿದ್ದಾರಾ ಕಿಚ್ಚ!

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಭಾರತೀಯ ಚಿತ್ರರಂಗದ ಟಾಪ್ ಒನ್ ಡೈರೆಕ್ಟರ್ ರಾಜಮೌಳಿ ಕಿಚ್ಚನಿಗೆ ಈಗಾಗಲೇ ಆಕ್ಷನ್ ಕಟ್ ಹೇಳಿದ್ದಾರೆ. ಇದೀಗ ಸುದೀಪ್ ಹಿಂದೆ ಟಾಲಿವುಡ್ ಸ್ಟಾರ್ಸ್ ಡೈರೆಕ್ಟರ್ ಸುತ್ತುತ್ತಿದ್ದಾರೆ. 

Cine World Dec 22, 2021, 5:24 PM IST

Kiccha Sudeep Bodyguards Wish Fulfilled dplKiccha Sudeep Bodyguards Wish Fulfilled dpl
Video Icon

Kichcha Sudeep Bodyguard: ಬಾಡಿಗಾರ್ಡ್ ಆಸೆ ನೆರವೇರಿಸಿದ ಕಿಚ್ಚ..!

ಕಿಚ್ಚ ಸುದೀಪ್ ಜೊತೆ ದೀಪಿಕಾ ಪಡುಕೋಣೆ(Deepika Padukone) ಮಾತನಾಡಿದ್ದಾರೆ. ಸುದೀಪ್ ಬಾಡಿಗಾರ್ಡ್‌ನ ಆಸೆಯೊಂದನ್ನು ಕಿಚ್ಚ ನೆರವೇರಿಸಿದ್ದಾರೆ. ಕಿಚ್ಚನಂತೆ ಆರಡಿ ಎತ್ತರದ ಕಿರಣ್ ಕಿಚ್ಚ ಅವರ ಅಂಗ ರಕ್ಷಕ. ಕಿಚ್ಚನ ಪರ್ಸನಲ್ ಬಾಡಿಗಾರ್ಡ್‌ಗೆ ದೀಪಿಕಾ ಪಡುಕೋಣೆ ಜೊತೆ ಮಾತನಾಡೋ ಆಸೆ ಇತ್ತು. ದೀಪಿಕಾ ಅವರ ದೊಡ್ಡ ಅಭಿಮಾನಿ ಈ ಕಿರಣ್.

Sandalwood Dec 21, 2021, 2:09 PM IST

kannada actor kichcha sudeep waited 36 years to take photo with kapil dev gvdkannada actor kichcha sudeep waited 36 years to take photo with kapil dev gvd

Kichcha Sudeep: 36 ವರ್ಷದ ಹಳೆಯ ಕನಸನ್ನು ನನಸು ಮಾಡಿಕೊಂಡ ಕಿಚ್ಚ

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ 83 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾವನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಅರ್ಪಿಸುತ್ತಿದ್ದಾರೆ.

Sandalwood Dec 19, 2021, 4:40 PM IST

ranveer singh kichcha sudeep and kapil dev in bengaluru 83 Movie pressmeet gvdranveer singh kichcha sudeep and kapil dev in bengaluru 83 Movie pressmeet gvd

83 Movie: ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆ ಕಾಣಲಿದೆ ರಣವೀರ್ ಸಿಂಗ್ ಚಿತ್ರ

ಬೆಳ್ಳಿ ಪರದೆ ಮೇಲೆ ಭಾರತೀಯ ಕ್ರಿಕೆಟ್‌ ಇತಿಹಾಸದ ರೋಚಕ ಕಥೆಯನ್ನು ಹೊಂದಿರುವ ರಣವೀರ್ ಸಿಂಗ್ ನಟನೆಯ 83 ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷವಾಗಿ ಕರ್ನಾಟಕದ ಸಿನಿ‌ ಪ್ರೇಕ್ಷಕರಿಗೆ  83 ಸಿನಿಮಾವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅರ್ಪಿಸುತ್ತಿದ್ದಾರೆ.
 

Cine World Dec 18, 2021, 9:11 PM IST

kannada actor kichcha sudeep revealed his look in kabza movie gvdkannada actor kichcha sudeep revealed his look in kabza movie gvd

Kichcha Sudeep: ಕಬ್ಜ ಚಿತ್ರದ ರೆಟ್ರೋ​ ಲುಕ್‌ ರಿವೀಲ್​ ಮಾಡಿದ ಅಭಿನಯ ಚಕ್ರವರ್ತಿ

ಸ್ಯಾಂಡಲ್‌ವುಡ್ ಮಾತ್ರವಲ್ಲದೇ, ಭಾರತೀಯ ಸಿನಿರಂಗದಲ್ಲಿ ಟೈಟಲ್​ನಿಂದಲೇ ಹವಾ ಸೃಷ್ಟಿಸಿರುವ ಚಿತ್ರ ಕಬ್ಜ. ನಿರ್ದೇಶಕ ಆರ್​.ಚಂದ್ರು ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ರಿಯಲ್ ಸ್ಟಾರ್​ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Sandalwood Dec 18, 2021, 4:46 PM IST

Kannada Actor Kichcha Sudeep to enter Kabza sets on December 15th gvdKannada Actor Kichcha Sudeep to enter Kabza sets on December 15th gvd

Kichcha Sudeep: ಡಿಸೆಂಬರ್ 15 ರಂದು 'ಕಬ್ಜ' ಸೆಟ್‌ಗೆ ಅಭಿನಯ ಚಕ್ರವರ್ತಿ ಎಂಟ್ರಿ

ಆರ್​.ಚಂದ್ರು ಹಾಗೂ ಉಪೇಂದ್ರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ  ಸಿನಿಮಾ 'ಕಬ್ಜ' ಪ್ರೋಮೋ ಮತ್ತು ಮೋಷನ್ ಪೋಸ್ಟರ್‌ಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಚಿತ್ರತಂಡದಿಂದ ವಿಶೇಷ ಮಾಹಿತಿಯೊಂದು ಹೊರಬಿದ್ದಿದೆ.

Sandalwood Dec 14, 2021, 1:58 PM IST