Sandalwood12, Feb 2019, 9:34 AM IST
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸುದೀಪ್, ಶ್ರೀಮುರಳಿ, ಧ್ರುವ
ಒಂದು ಕಾಲದಲ್ಲಿ ಚೆನ್ನೈನಲ್ಲಿ ನೆಲೆ ನಿಂತಿದ್ದ ಕನ್ನಡ ಚಿತ್ರೋದ್ಯಮ ಈಗ ಹೈದರಾಬಾದ್ ಕಡೆಗೆ ಮುಖ ಮಾಡಿದೆ. ಕನ್ನಡ ಸಿನಿಮಾಗಳ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಸುಸಜ್ಜಿತ ಸ್ಟುಡಿಯೋ ಇಲ್ಲದಿರುವುದರಿಂದ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿ ಕಾಯಂ ನೆಲೆ ಆಗುತ್ತಿದೆ.
Chikkamagalur5, Feb 2019, 10:27 PM IST
ನಟ ಕಿಚ್ಚ ಸುದೀಪ್ಗೆ ಕೋರ್ಟ್ ಸಮನ್ಸ್ , ಯಾವ ಪ್ರಕರಣ?
ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ವಿರುದ್ಧ ಚಿಕ್ಕಮಗಳೂರಿನ 2ನೇ ಜೆಎಂಎಫ್ಸಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಯಾವ ಕಾರಣಕ್ಕೆ ಸಮನ್ಸ್ ನೀಡಲಾಗಿದೆ?
Sandalwood3, Feb 2019, 12:33 PM IST
ಉಪ್ಪಿಗೆ ಕಿಚ್ಚ ಸುದೀಪ್ ಡೈರಕ್ಟ್ ಮಾಡ್ತಾರಂತೆ; ನಿಜನಾ?
ಮುಕುಂದ ಮುರಾರಿ ಚಿತ್ರವನ್ನು ನೋಡೊದವರಿಗೆ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರರನ್ನು ಒಟ್ಟಿಗೆ ಮತ್ತೊಮ್ಮೆ ತೆರೆ ಮೇಲೆ ನೋಡಬೇಕು ಎಂದೆನಿಸೋದು ಗ್ಯಾರಂಟಿ. ಇಬ್ಬರೂ ಕ್ರಿಯೇಟಿವ್ ಸ್ಟಾರ್ ಗಳು. ಸ್ಯಾಂಡಲ್ ವುಡ್ ನಲ್ಲಿ ಉಪ್ಪಿ ಟ್ರೆಂಡ್ ಸೆಟ್ಟರ್. ಅವರ ಜೊತೆ ಕೆಲಸ ಮಾಡೋದು ಅಂದ್ರೆ ನಮಗೆಲ್ಲಾ ಇಷ್ಟ. ಉಪ್ಪಿ ಹೇಳಿದರೆ ಯಾವಾಗ ಬೇಕಾದ್ರೂ ಕೆಲಸ ಮಾಡಲು ರೆಡಿ ಎಂದು ಕಿಚ್ಚ ಹೇಳಿದ್ದಾರೆ.
Sandalwood31, Jan 2019, 3:49 PM IST
23 ವರ್ಷದ ಸಿನಿ ಪಯಣ, ಪತ್ನಿ, ಶಿವಣ್ಣ...ಸ್ಮರಿಸಿದ ಕಿಚ್ಚ!
ಕಿಚ್ಚ ಸುದೀಪ್ ಅವರ ಸಿನಿ ಪಯಣಕ್ಕೆ 23 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಶುಭ ಹಾರೈಸಿದ್ದರು. ಪತ್ರದ ಮೂಲಕ ಚಿತ್ರರಂಗದ ಪಯಣದ ಸುಖ-ದುಃಖವನ್ನು ಹಂಚಿಕೊಂಡಿದ್ದು ಹೀಗೆ...
Sandalwood29, Jan 2019, 1:01 PM IST
'ಸೀತಾರಾಮ ಕಲ್ಯಾಣ'ದ ನಿಖಿಲ್ ಆ್ಯಕ್ಟಿಂಗ್ಗೆ ಕಿಚ್ಚಾ ಫಿದಾ!
ರಚಿತಾ ರಾಮ್, ನಿಖಿಲ್ ಕುಮಾರಸ್ವಾಮಿ ನಟಿಸಿದ 'ಸೀತಾರಾಮ ಕಲ್ಯಾಣ' ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಸದಾಭಿಪ್ರಾಯ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್ ಚಿತ್ರದ ಬಗ್ಗೆ ಹೇಳಿದ್ದಿಷ್ಟು...
Sandalwood28, Jan 2019, 2:34 PM IST
ಕಿಚ್ಚ ಸುದೀಪ್ ಶೂಟಿಂಗ್ಗೆ ಹೋಗುವ ಮುನ್ನ ತಪ್ಪದೇ ಹೀಗೆ ಮಾಡ್ತಾರಂತೆ!
ಮನೆಯಿಂದ ಹೊರ ಹೋಗುವಾಗ ಅಪ್ಪ-ಅಮ್ಮನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಂಡು ಹೋಗುವ ಅಭ್ಯಾಸ ಇರುತ್ತದೆ. ಇದರಿಂದ ಹೋದ ಕೆಲಸ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಅವರದ್ದು. ಇದಕ್ಕೆ ನಮ್ಮ ಕಿಚ್ಚ ಸುದೀಪ್ ಕೂಡಾ ಹೊರತಲ್ಲ.
Sandalwood28, Jan 2019, 11:16 AM IST
’ಮದಕರಿ ನಾಯಕ’ ಚಿತ್ರವನ್ನು ಸುದೀಪ್ ದರ್ಶನ್ಗೆ ಬಿಟ್ಟು ಕೊಟ್ಟಿದ್ಯಾಕೆ?
ಮದಕರಿ ನಾಯಕ ಚಿತ್ರ ವಿಚಾರವಾಗಿ ದರ್ಶನ್-ಸುದೀಪ್ ನಡುವಿನ ವಿವಾದಕ್ಕೆ ತೆರೆ ಬಿದ್ದಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಕಿಚ್ಚ ಸುದೀಪ್ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಮದಕರಿ ನಾಯಕ ಚಿತ್ರ ಯಾರು ಮಾಡಿದರೇನು? ಒಂದೊಳ್ಳೆ ಚಿತ್ರ ಪ್ರೇಕ್ಷಕರಿಗೆ ಸಿಗುವಂತಾಗಬೇಕು ಎಂದು ಸುದೀಪ್ ಹೇಳಿದ್ದಾರೆ. ಈ ಕಥೆಗೆ ಸಲಹೆ ಸೂಚನೆ ಕೊಡಲು ಸುದೀಪ್ ಒಪ್ಪಿಕೊಂಡಿದ್ದಾರೆ.
Sandalwood25, Jan 2019, 1:51 PM IST
ಕಿಚ್ಚ ಸುದೀಪ್ ಮನೆಯಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಫೋಟೋ!
ಯಾವುದೋ ಒಂದು ಕಾರಣಕ್ಕೆ ಸ್ಯಾಂಡಲ್ವುಡ್ ಕುಚ್ಚಿಕುಗಳು ಮಾತನಾಡದೆ ದೂರವಾದರು. ಆದರೆ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ ಅನ್ನೋದಕ್ಕೆ ಇಲ್ಲೊಂದು ಯಾರಿಗೂ ತಿಳಿದಿರದ ವಿಷಯವಿದೆ! ಅದೆ ಕಿಚ್ಚನ ಮನೆಯಲ್ಲಿ ಈಗಲೂ ದಾಸನೊಂದಿಗಿರುವ ಫೋಟೋಗಳು ಹಾಗೆ ಇದೆ.......ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ...
Sandalwood23, Jan 2019, 1:14 PM IST
ಭಲೇ ಬಾಲಕ! ಸುದೀಪ್ಗೆ ಚಾಲೆಂಜ್ ಮಾಡಿದ ಚೋಟಾ ಪೈಲ್ವಾನ್
ಸ್ಟಾರ್ ನಟ, ನಟಿಯರು ಎಂದರೆ ಸಾಕು ಅವರನ್ನು ಫಾಲೋ ಮಾಡುವ ಅಭಿಮಾನಿಗಳ ವರ್ಗವೇ ಇರುತ್ತದೆ. ನಟರು ಏನಾದರೂ ಹೊಸ ಸಾಹಸ ಮಾಡಿದರೆ ಅಭಿಮಾನಿಗಳು ಅದನ್ನೇ ಫಾಲೋ ಮಾಡ್ತಾರೆ. ಇಲ್ಲೊಬ್ಬ ಪುಟ್ಟ ಹುಡುಗ ಪೈಲ್ವಾನ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾನೆ. ಸುದೀಪ್ ಸ್ಟೈಲಲ್ಲೇ ಕುಸ್ತಿ ಅಖಾಡಕ್ಕಿಳಿದು ಕಿಚ್ಚನಿಗೆ ಚಾಲೆಂಜ್ ಮಾಡಿದಂಗಿದೆ. ಈ ಫೋಟೋವನ್ನು ಸುದೀಪ್ ಶೇರ್ ಮಾಡಿಕೊಂಡಿದ್ದಾರೆ.
Sandalwood23, Jan 2019, 10:51 AM IST
ಸುದೀಪ್ ಹೋಮ್ ಬ್ಯಾನರ್ನಿಂದ ವೆಬ್ ಸಿರೀಸ್?
ಮೊಟ್ಟ ಮೊದಲ ಬಾರಿಗೆ ‘ನೆಟ್ಫ್ಲಿಕ್ಸ್ ’ ಡಿಜಿಟಲ್ ತಾಣಕ್ಕೆ ಕನ್ನಡದ ವೆಬ್ ಸೀರಿಸ್ವೊಂದು ನಿರ್ಮಾಣವಾಗುತ್ತಿದೆ. ಯುವ ನಿರ್ದೇಶಕ ಗುರುದತ್ ಗಾಣಿಗ ಅದರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆನ್ನುವುದು ವಿಶೇಷ. ಅಂಬರೀಷ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ!’ ಚಿತ್ರ ನಿರ್ದೇಶಿಸಿದ್ದು ಇದೇ ಹುಡುಗ.
News21, Jan 2019, 2:40 PM IST
ಶ್ರೀಗಳು ಶಿವೈಕ್ಯ: ಹೋಗಿ ಬನ್ನಿ ಬುದ್ಧಿ..ಮತ್ತೆ ಬನ್ನಿ..ಯಶ್ ನಮನ
ಕರುನಾಡ ಹೆಮ್ಮೆ, ಶತಾಯುಷಿ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳು ತಮ್ಮ ತುಂಬು 111 ವರ್ಷಗಳ ಸಾರ್ಥಕ ಜೀವನದ ಪಯಣವನ್ನು ಮುಗಿಸಿದ್ದಾರೆ.
Interviews21, Jan 2019, 12:23 PM IST
ವಾಹ್ ಎಂಥಾ ಮಾತು! ಮೋದಿ ಬಗ್ಗೆ ಕಿಚ್ಚ ಸುದೀಪ್ ಹೇಳೋದೇನು ಗೊತ್ತಾ?
ಕಿಚ್ಚ ಸುದೀಪ್ ಬಹು ನಿರೀಕ್ಷಿತ ಚಿತ್ರ ’ಪೈಲ್ವಾನ್’ ಭಾರೀ ನಿರೀಕ್ಷೆ ಮೂಡಿಸಿದೆ. ಪೈಲ್ವಾನ್ ಆಗಿ ಕಿಚ್ಚ ಸುದೀಪ್ ಮೊದಲ ಲುಕ್ ಭಾರೀ ಸದ್ದು ಮಾಡಿದೆ. ಪೈಲ್ವಾನ್ ಆಗಿ ಸುದೀಪ್ ರನ್ನು ನೋಡುವುದೇ ಥ್ರಿಲ್ ಎನಿಸುತ್ತದೆ. ಪೈಲ್ವಾನ್ ಚಿತ್ರದ ಬಗ್ಗೆ ಸುದೀಪ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸಿಕ್ಕರೆ ಏನ್ ಕೇಳ್ತೀರಾ ಅಂದಿದ್ದಕ್ಕೆ,ಮೋದಿ ಜಿ ನಾನು ನಿಮ್ಮ ರೀತಿ ಆಗೋದು ಯಾವಾಗ? ಎಂದು ಕೇಳುತ್ತೇನೆ ಎಂದಿದ್ದಾರೆ. ಮೋದಿಯವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ.Interviews21, Jan 2019, 10:56 AM IST
ಕಿಚ್ಚ ಸುದೀಪ್ ’ಪೈಲ್ವಾನ್’ ಹಿಂದಿದೆ ಕುತೂಹಲದ ಕಥೆ
ಕಿಚ್ಚ ಸುದೀಪ್ ಬಹು ನಿರೀಕ್ಷಿತ ಚಿತ್ರ ’ಪೈಲ್ವಾನ್’ ಭಾರೀ ನಿರೀಕ್ಷೆ ಮೂಡಿಸಿದೆ. ಪೈಲ್ವಾನ್ ಆಗಿ ಕಿಚ್ಚ ಸುದೀಪ್ ಮೊದಲ ಲುಕ್ ಭಾರೀ ಸದ್ದು ಮಾಡಿದೆ. ಪೈಲ್ವಾನ್ ಆಗಿ ಸುದೀಪ್ ರನ್ನು ನೋಡುವುದೇ ಥ್ರಿಲ್ ಎನಿಸುತ್ತದೆ. ಪೈಲ್ವಾನ್ ಚಿತ್ರದ ಬಗ್ಗೆ ಸುದೀಪ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಪೈಲ್ವಾನ್ ಗಾಗಿ ಪಟ್ಟ ಕಸರತ್ತೇನು ಎಂಬುದನ್ನು ಅವರೇ ಹೇಳಿದ್ದಾರೆ.
Sandalwood17, Jan 2019, 11:45 AM IST
ಕಂಸ-ಕೃಷ್ಣ 2 ಪಾತ್ರದಲ್ಲಿ ಮಿಂಚುತ್ತಾರಾ ಸುದೀಪ್?
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಈ ಟೀಸರ್ ಅನ್ನು ನೋಡಿದ ಘಟಾನುಘಟಿಗಳು ಟೀಸರ್ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ
News17, Jan 2019, 11:26 AM IST
ಬಾಡಿಗೆ ಹಣ ಬಾಕಿ ಪ್ರಕರಣ : ಸುದೀಪ್ ಮ್ಯಾನೇಜರ್ ಹೆಸರಲ್ಲಿ ಧಮ್ಕಿ
ವಾರಾಸ್ದಾರ ಧಾರಾವಾಹಿ ಪ್ರಕರಣದ ಬಾಕಿ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರಾವಾಹಿ ಚಿತ್ರೀಕರಣ ಮಾಡಿದ್ದ ಮನೆಯ ಯಜಮಾನಗೆ ಸುದೀಪ್ ಮ್ಯಾನೇಜರ್ ಹೆಸರಲ್ಲಿ ಧಮ್ಕಿ ಹಾಕಲಾಗಿದೆ.