Kiara Advani  

(Search results - 22)
 • <p>Karan</p>

  Cine World8, Aug 2020, 1:02 PM

  ಕರಣ್ ಮನೆ ಮುಂದೆ ಅನಿಲ್ ಕಪೂರ್, ನೀತು ಕಪೂರ್, ಕೈರಾ ಅಡ್ವಾಣಿ..!

  ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ನಂತರ ಭಾರೀ ಟೀಕೆಗೊಳಗಾಗಿದ್ದ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಮನೆಗೆ ಅನಿಲ್ ಕಪೂರ್, ನೀತು ಕಪೂರ್ ಹಾಗೂ ಕೈರಾ ಅಡ್ವಾಣಿ ಭೇಟಿ ನೀಡಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

 • <p>kiara advani</p>

  Cine World31, Jul 2020, 7:45 PM

  ಕಬೀರ್ ಸಿಂಗ್ ಸ್ಟೈಲಲ್ಲೇ ಸಹ ನಟಿ ಕಿಯಾರಾ ಹುಟ್ಟು ಹಬ್ಬದ ಶುಭ ಕೋರಿದ ಶಾಹೀದ್

  ಶಾಹಿದ್ ಕಪೂರ್ ಅಭಿನಯದ ಚಿತ್ರ 'ಕಬೀರ್ ಸಿಂಗ್' ಫೇಮ್‌ನ ನಟಿ ಕಿಯಾರಾ ಅಡ್ವಾಣಿ  28ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ಜುಲೈ 31, 1992 ರಂದು ಮುಂಬೈನಲ್ಲಿ ಜನಿಸಿದ ಕಿಯಾರಾಗೆ ಯಾವುದೇ ಸಿನಿಮಾ  ಹಿನ್ನೆಲೆ ಇರಲಿಲ್ಲ. ಮೊದಲು ಅವರ ತಂದೆಗೆ ಮಗಳು ಚಲನಚಿತ್ರಗಳಲ್ಲಿ ಕೆಲಸ ಮಾಡುವುದು ಇಷ್ಟಪಡಲಿಲ್ಲ, ಒಂದು ದಿನ ಅಮೀರ್ ಖಾನ್‌ರ  '3 ಈಡಿಯಟ್ಸ್' ಸಿನಿಮಾ ನೋಡಿ ತಮ್ಮ ಮಗಳಿಗೆ ನಟನೆಯನ್ನು ಕೆರಿಯರ್‌ ಮಾಡಿಕೊಳ್ಳಲು ಅವಕಾಶ ನೀಡಿದರು. ಆದರೆ ಬಾಲಿವುಡ್‌ಗೆ ಬರುವ ಮೊದಲು ಬೇಬಿ ಕ್ರೀಚ್ ನಡೆಸುತ್ತಿದ್ದರು. ಇಂಥ ಪ್ರತಿಭಾನ್ವಿತ ನಟಿಗೆ ಶಾಹೀದ್ ಕಪೂರ್, ರಣವೀರ್ ಸಿಂಗ್ ಸೇರಿ ಬಾಲಿವುಡ್ ಸೆಲೆಬ್ರಿಟಿಗಳು ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

 • <p>kiara advani </p>

  Cine World21, Jul 2020, 5:06 PM

  ಕಿಯಾರಾ ಅಡ್ವಾಣಿ ನಟಿಯಾಗುವ ಮುನ್ನ ಮಾಡುತ್ತಿದ್ದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ!

  ಬಾಲಿವುಡ್‌ ಮತ್ತು ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಕಿಯಾರಾ  ಅದ್ವಾಣಿ ನಟಿಯಾಗುವ ಮೊದಲು ಮಾಡುತ್ತಿದ್ದ ಮೊದಲ ಕೆಲಸ ಮತ್ತು ಅದರಿಂದ ಪಡೆದ ಸಂಬಳದ ಬಗ್ಗೆ ಬಹಿರಂಗಪಡಿಸಿದ್ದಾರೆ.
   

 • Kiara Advani's photo from ace Bollywood photographer Dabboo Ratnani's calendar 2020 went viral on social media. She was seen topless with a leaf in the picture.

  Entertainment23, Feb 2020, 8:43 PM

  ಕಿಯಾರಾ ಟಾಪ್‌ ಲೆಸ್ ಕಳ್ಳತನ, ಬೆತ್ತಲೆ ಪೋಸಿನ ಭಯಾನಕ ಸತ್ಯ!

  ಟಾಪ್ ಲೆಸ್ ಪೋಸು ಕೊಟ್ಟಿದ್ದ ಕಿಯಾರಾ ಅಡ್ವಾಣಿ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಈಗ ಅದರ ಮುಂದುವರಿದ ಕತೆ ಬಹಳ ರೋಚಕವಾಗಿದೆ. ಪೋಟೋ ತೆಗೆದ ಪೋಟೋಗ್ರಾಪರ್ ''ಕಳ್ಳತನದ" ಕೆಲಸ ಬಹಿರಂಗವಾಗಿದೆ.

 • Bhumi Pednekar

  News19, Feb 2020, 8:34 PM

  ಬಾತ್ ಟಬ್‌ನಲ್ಲಿ ಖುಲ್ಲಂ ಖುಲ್ಲಾ: ಬಾಲಿವುಡ್ ನಟಿಯ ಮೈಮಾಟ ಕ್ಯಾಮರಾದಲ್ಲಿ ಸೆರೆ

  ಬಾಲಿವುಡ್ ನಟಿ ಭೂಮಿ ಪಡ್ನೆಕರ್ ಇದೀಗ ಟಾಪ್ ಲೆಸ್ ಆಗಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ. ಇತ್ತೀಚೆಗೆ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡು ಗಮನ ಸೆಳೆದಿದ್ದರು. ಇದೀಗ ನಟಿ ಭೂಮಿ, ಗ್ಲ್ಯಾಮರ್ ಕ್ಯಾಲೆಂಡರ್ ಗಾಗಿ ಟಾಪ್ ಲೆಸ್ ಆಗಿ ಬಾತ್ ಟಬ್ ನಲ್ಲಿ ಕಾಣಿಸಿಕೊಂಡಿದ್ದು,  ಪಡ್ನೆಕರ್ ಟಾಪ್ ಲೆಸ್ ಮೈಮಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • Kiara Advani

  News19, Feb 2020, 5:45 PM

  ಚಿತ್ರಗಳು: ಟಾಪ್‌ಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಿಯಾರ ಅಡ್ವಾಣಿ

  ನಟ ಶಾಹಿದ್ ಕಪೂರ್ ಜತೆ ಕಿಯಾರ ಅಡ್ವಾಣಿ ಹಾಟ್ ಕಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿತ್ತು. ಇದಾದ ಬಳಿಕ ಕಿಯಾರ ಅಡ್ವಾಣಿ, ಇತ್ತೀಚೆಗೆ ಇನ್ಸ್​ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದ ಹಳದಿ ಬಣ್ಣದ ಗೌನು ಸಖತ್ ಟ್ರೋಲ್​ ಆಗಿತ್ತು. ಅದನ್ನ ಮ್ಯಾಗಿ ಎಂದು ಸಿಕ್ಕಾಪಟೆ ಟ್ರೋಲ್ ಆಗಿತ್ತು. ಈಗ ಖ್ಯಾತ ಪೋಟೊಗ್ರಾಫರ್ ಡಬ್ಬೂ ರತ್ನಾನಿ ಅವರ 2020ರ ಗ್ಲ್ಯಾಮರ್‌ ಕ್ಯಾಲೆಂಡರ್‌ನಲ್ಲಿ ಕಿಯಾರ ಅಡ್ವಾಣಿ ಟಾಪಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.

 • Kiara Advani

  Cine World14, Feb 2020, 1:06 PM

  ಮದುವೆಗೂ ಮುನ್ನ ಸೆಕ್ಸ್‌ಗೆ ಅಡ್ವಾಣಿ ಕೊಟ್ರು ಸಮ್ಮತಿ!

  ಬಾಲಿವುಡ್‌ ನಟಿ ಕಿಯಾರ ಅಡ್ವಾಣಿ ಪ್ರೇಮಿಗಳ ದಿನದ ಪ್ರಯುಕ್ತ ಸಂಬಂಧಗಳು ಹೇಗಿರಬೇಕೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮದುವೆಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದೂ ತಪ್ಪಿಲ್ಲವೆಂದಿರುವುದು ಮಡಿವಂತ ಭಾರತೀಯರ ಕಣ್ಣನ್ನು ಕೆಂಪಾಗಿಸಿದೆ. 
   

 • lust story

  Entertainment2, Jan 2020, 11:24 PM

  'ನಾನೇಕೆ  ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡೆ' ಕಿಯಾರಾ ಬೋಲ್ಡ್ ಉತ್ತರ

  ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಕಿಯಾರಾ ಅಡ್ವಾಣಿ ಇದೇ ಮೊದಲ ಸಾರಿ ಆ ದೃಶ್ಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. 

 • kareena- kiara

  Cine World15, Nov 2019, 1:02 PM

  Good Newwz! ತಾಯಿಯಾಗುತ್ತಿದ್ದಾರೆ ಕರೀನಾ, ಕಿಯಾರಾ!

  ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಕಿಯಾರಾ ಅಡ್ವಾಣಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕರೀನಾ-ಸೈಫ್ ಮನೆಗೆ ಮಗ ತೈಮೂರು ಬಂದು ವರ್ಷಗಳೇ ಕಳೆದಿವೆ. ಈಗ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕರೀನಾ ಕಪೂರ್. ಕಿಯಾರಾ ಅಡ್ವಾಣಿಗೆ ಇನ್ನೂ ಮದುವೆಯಾಗಿಲ್ಲ. ಮದುವೆಗೆ ಮುನ್ನವೇ ತಾಯಿಯಾಗಲಿದ್ದಾರೆ ಎನ್ನಲಾಗಿದೆ. ಅಚ್ಚರಿಯಾದ್ರೂ ಇದು ನಿಜ!

 • LIFESTYLE9, Sep 2019, 4:52 PM

  ಕಿಯಾರಾ ಅದ್ವಾನಿ ಫಿಟ್ ನೆಸ್ ಸೀಕ್ರೆಟ್

  ನಟಿ ಕಿಯಾರಾ ಅದ್ವಾನಿ ಬಳಕುವ ಬಳ್ಳಿಯಂತಿರುವ ದೇಹವನ್ನು ನೋಡಿದರೆ ಯಾರಿಗಾದರೂ ತಾವೂ ಇವರಂತಾಗಬೇಕು ಎನಿಸುವುದು ನಿಜ. ಕಿಯಾರಾ ತಮ್ಮ ಫಿಟ್ ನೆಸ್ ಮಂತ್ರವನ್ನು ಹೇಳಿದ್ದಾರೆ. 

 • Kaira Advani
  Video Icon

  ENTERTAINMENT24, Aug 2019, 4:45 PM

  ಶೂಟಿಂಗ್ ಸೆಟ್ ಗೆ ಆಟೋದಲ್ಲಿ ಬಂದ ಕಬೀರ್ ಸಿಂಗ್ ನಟಿ!

  ಕಬೀರ್ ಸಿಂಗ್ ಖ್ಯಾತಿಯ ಕೈರಾ ಅಡ್ವಾಣಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ. ಆದರೆ ತುಂಬಾ ಸಿಂಪಲ್ ನಟಿ. ಅಕ್ಷಯ್ ಕುಮಾರ್ ಲಕ್ಷ್ಮೀ ಬಾಂಬ್ ಸಿನಿಮಾ ಸೆಟ್ ಗೆ ಆಟೋ ಹತ್ತಿಕೊಂಡು ಹೋಗಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. 

 • model

  ENTERTAINMENT31, Jul 2019, 4:51 PM

  ಏನ್ ಚಂದ ಅದಾಳ್ರೀ ಕಿಯಾರಾ ಅಡ್ವಾಣಿ; ಇಲ್ಲಿವೆ ಫೋಟೋಗಳು

  ಕಬೀರ್ ಸಿಂಗ್ ಸಕ್ಸಸ್ ನಂತರ ಕಿಯಾರಾ ಅಡ್ವಾನಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಫಗ್ಲಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಿಯಾರಾ ಈಗ ಸಿನಿಮಾ, ಹಾಗೂ ವಿವಾದಗಳಿಂದ ಸದಾ ಸುದ್ಧಿಯಲ್ಲಿರುತ್ತಾರೆ. ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ. 27 ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರ ಬಗ್ಗೆ ತಿಳಿಯದೇ ಇರುವ ಇಂಟರೆಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿದೆ. 

 • kiyara advani- kareena

  ENTERTAINMENT17, Jul 2019, 12:30 PM

  ಕರೀನಾ ಬ್ಯೂಟಿಗೆ ಹುಡುಗರು ಮಾತ್ರ ಅಲ್ಲ, ಹುಡುಗಿಯರು ಬೀಳುತ್ತಾರೆ!

  ದೊಡ್ಡ ದೊಡ್ಡ ಸ್ಟಾರ್‌ ನಟ ನಟಿಯರು ತಮ್ಮ ಮಾತು, ನಡವಳಿಕೆ, ಸೌಂದರ್ಯದಿಂದ ಸದಾ ಸಮಾಜದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾರೆ. ಹೀಗೆ ಒಬ್ಬ ಸುಂದರ ನಟಿಯಿಂದ ಪ್ರಭಾವಕ್ಕೊಳಗಾದ ನಟಿ ಕಿಯಾರ ಅದ್ವಾನಿ. ಪ್ರಭಾವ ಬೀರಿದ ಚೆಲುವೆ ಕರೀನಾ ಕಪೂರ್‌.

 • Vijay devarakonda Kiara advani
  Video Icon

  ENTERTAINMENT3, Jul 2019, 2:45 PM

  ಕಿಯಾರಗೆ ಡ್ರೆಸ್ ಗಿಫ್ಟ್‌ ಕೊಟ್ಟ ವಿಜಯ್ ದೇವರಕೊಂಡ!

  ಅರ್ಜುನ್ ರೆಡ್ಡಿ ಖ್ಯಾತಿಯ ಅರ್ಜುನ್ ಅಲಿಯಾಸ್ ವಿಜಯ್ ದೇವರಕೊಂಡ ತನ್ನ ನೆಚ್ಚಿನ ನಟಿಗೆ ಡ್ರೆಸ್ ಹಾಗೂ ಹೂಗುಚ್ಚವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾವನ್ನು ಬಾಲಿವುಡ್‌ನಲ್ಲಿ ಕಬೀರ್ ಸಿಂಗ್ ಎಂದು ರಿಮೇಕ್ ಮಾಡಿದ್ದು ಅದರಲ್ಲಿ ಶಾಹಿದ್‌ ಕಪೂರ್ ಹಾಗೂ ಕಿಯಾರ ನಟಸಿದ್ದಾರೆ. ಇನ್ನು ಮೊದಲ ಭಾರಿ ಬಬ್ಲಿ ಗರ್ಲ್‌ ಪಾತ್ರ ಮಾಡಿರುವ ಕಿಯಾರರನ್ನು ನೋಡಿ ವಿಜಯ್ ಫುಲ್ ಫಿದಾ ಅಗಿದ್ದು, ತನ್ನ ಸ್ವಂತ ಬ್ರ್ಯಾಂಡ್‌ 'Rowdy'ಡ್ರೆಸ್ಸನ್ನು ಕಿಯಾರ ಮನೆಗೆ ಸರ್ಪ್ರೈಸ್‌ ಗಿಫ್ಟ್ ಆಗಿ ಕಳುಹಿಸಿದ್ದಾರೆ.

 • Kabir Singh

  News27, Jun 2019, 7:46 PM

  ಬಾಕ್ಸಾಫೀಸ್ ಕೊಳ್ಳೆ ಹೊಡಿತಿದ್ದ ಕಬೀರ್ ಸಿಂಗ್ ಗೆ ಕಂಟಕ

  ಸೂಪರ್ ಹಿಟ್ ಚಿತ್ರ ‘ಅರ್ಜುನ್ ರೆಡ್ಡಿ’ಯ ಹಿಂದಿ  ರಿಮೇಕ್ ’ಕಬೀರ್ ಸಿಂಗ್’ಬಾಕ್ಸಾಫೀಸ್ ನಲ್ಲಿ ಕೊಳ್ಳೆ ಹೊಡೆದು ಮುಂದೆ ಸಾಗುತ್ತಿದೆ. ಆದರೆ ಕಬೀರ್ ಸಿಂಗ್ ಗೆ ಸಂಕಷ್ಟ ಎದುರಾಗಿದೆ.