Kia Suv  

(Search results - 1)
  • Kia Suv

    AUTOMOBILEDec 28, 2018, 8:57 PM IST

    ಕಿಯಾ SUV ಸ್ಪೋರ್ಟೇಜ್ ಕಾರಿನ ಟೀಸರ್ ಬಿಡುಗಡೆ!

    ಭಾರತದಲ್ಲೀಗ ಸಬ್ ಕಾಂಪಾಕ್ಟ್ SUV ಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಮಾರುತಿ ಬ್ರಿಜಾ ಯಶಸ್ಸಿನ ಬಳಿಕ ಇದೀಗ ಬಹುತೇಕ ಕಂಪೆನಿಗಳು 4 ಮೀಟರ್ ಸಬ್ SUV ಬಿಡುಗಡೆ ಮಾಡುತ್ತಿದೆ. ಈ ಸಾಲಿಗೆ ಕಿಯಾ ಮೋಟಾರ್ಸ್ ಕೂಡ ಲಗ್ಗೆ ಇಟ್ಟಿದೆ. ಭಾರತದಲ್ಲಿ SUV ಸ್ಪೋರ್ಟೇಜ್ ಕಾರು ಬಿಡುಗಡೆಗೆ ಮುಂದಾಗಿದೆ.