Asianet Suvarna News Asianet Suvarna News
13 results for "

Kia Sonet

"
Kia Carens bookings to commence on 14th January Know all detailsKia Carens bookings to commence on 14th January Know all details

Kia Carens Booking: ಇಂದಿನಿಂದ ಕಿಯಾ ಕ್ಯಾರೆನ್ಸ್ ಕಾರು ಬುಕಿಂಗ್ ಆರಂಭ!

ಜನವರಿ 14ರಿಂದ ಕಿಯಾ ಕ್ಯಾರೆನ್ಸ್‌ ಬುಕಿಂಗ್‌ ಆರಂಭ, ಜನರು 25 ಸಾವಿರ ರೂ. ಮುಂಗಡ ಪಾವತಿಸಿ ಹತ್ತಿರದ ಕಿಯಾ ಡೀಲರ್ಶಿಪ್ ನೆಟ್ವರ್ಕ್ ನಲ್ಲಿಯೂ ಬುಕ್ಕಿಂಗ್ ಮಾಡಿಕೊಳ್ಳಬಹುದು.

Cars Jan 14, 2022, 2:11 PM IST

Sara Annaiah buys new Kia Sonet car see photos here dplSara Annaiah buys new Kia Sonet car see photos here dpl

Kia Sonet ಕಾರು ತಗೊಂಡ್ರು ಕನ್ನಡತಿ ನಟಿ: ವರುಧಿನಿ ಖುಷಿ ನೋಡಿ..!

ಕನ್ನಡತಿ ನಟಿ ತಗೊಂಡ್ರು ಕಪ್ಪು ಕಲರ್ ಕಿಯಾ ಸಾನೆಟ್ ಕಾರ್ | Kia Sonet ಜೊತೆ ಸಾರಾ ಅಣ್ಣಯ್ಯ | ವರುಧಿನಿಯ ಖುಷಿ

Small Screen Nov 7, 2020, 10:11 AM IST

Kia Motors will introduce India made Sonet subcompact SUV in Nepal with price of rs 22 lakh ckmKia Motors will introduce India made Sonet subcompact SUV in Nepal with price of rs 22 lakh ckm

ಭಾರತದಲ್ಲಿ ನಿರ್ಮಾಣವಾದ ಕಿಯಾ ಸೊನೆಟ್ ನೇಪಾಳದಲ್ಲಿ ಲಾಂಚ್: ಬೆಲೆ 22 ಲಕ್ಷ ರೂ!

ಕಿಯಾ ಮೋಟಾರ್ಸ್ ಭಾರತದಲ್ಲಿ ಈಗಾಗಲೇ ಸಬ್ ಕಾಂಪಾಕ್ಟ್ SUV ಕಾರಾದ ಕಿಯಾ ಸೊನೆಟ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಬೆಲೆ 6.71 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. ಭಾರತದಲ್ಲಿ ನಿರ್ಮಾಣವಾದ ಕಿಯಾ ಸೊನೆಟ್ ಕಾರು 70 ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಇದೀಗ ನೇಪಾಳದಲ್ಲೂ ಕಾರು ಬಿಡುಗಡೆಯಾಗಲಿದ್ದು, ಬೆಲೆ ದುಬಾರಿಯಾಗಿದೆ.

Automobile Sep 27, 2020, 2:31 PM IST

Newly Launched Toyota Urban Cruiser vs Kia sonet suv car comparison ckmNewly Launched Toyota Urban Cruiser vs Kia sonet suv car comparison ckm

ಟೊಯೋಟಾ ಅರ್ಬನ್ ಕ್ರೂಸರ್ vs ಕಿಯಾ ಸೊನೆಟ್; ಇಲ್ಲಿದೆ ಬೆಲೆ, ವಿಶೇಷತೆ!

ಮಾರುತಿ ಬ್ರೆಜಾ ಕಾರನ್ನು ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಟೊಯೋಟಾ ಇದೀಗ ಅರ್ಬನ್ ಕ್ರೂಸರ್ ಕಾರಾಗಿ ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು ಮಾರುತಿ ಬಲೆನೋ ಕಾರನ್ನು ಟೊಯೋಟಾ ಗ್ಲಾಂಝಾ ಕಾರಾಗಿ ಬಿಡುಗಡೆ ಮಾಡಿತ್ತು. ಮಾರುಕಟ್ಟೆ ಪ್ರವೇಶಿಸಿರುವ ಅರ್ಬನ್ ಕ್ರೂಸರ್ ಕಾರು  ಹಾಗೂ ಪ್ರತಿ ಸ್ಪರ್ಧಿ ಕಿಯೋ ಸೊನೆಟ್ ಕಾರಿನ ವಿಶೇಷತೆಗಳೇನು? ಇಲ್ಲಿದೆ ವಿವರ.

Automobile Sep 24, 2020, 6:46 PM IST

Kia Motors India launched Sonet subcompact SUV with prices starting at 6 71 lakhKia Motors India launched Sonet subcompact SUV with prices starting at 6 71 lakh

ಮಾರುತಿ ಬ್ರೆಜಾ, ವೆನ್ಯೂ ಕಾರಿಗೆ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಕಾರು ಬಿಡುಗಡೆ!

ಕಿಯಾ ಮೋಟಾರ್ಸ್ ಕಂಪನಿಯ ಬಹುನಿರೀಕ್ಷಿತ ಸಬ್ ಕಾಂಪಾಕ್ಟ್ SUV ಕಿಯಾ ಸೊನೆಟ್ ಬಿಡುಗಡೆಯಾಗಿದೆ. ಮಾರುಜಿ ಬ್ರೆಜಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಸೊನೆಟ್ ಕಾರು ಹಲವು ವಿಶೇಷತೆ ಹೊಂದಿದೆ. ಇಷ್ಟೇ ಅಲ್ಲ ಬೆಲೆಯಲ್ಲೂ ತೀವ್ರ ಪೈಪೋಟಿ ನೀಡುತ್ತಿದೆ.

Automobile Sep 18, 2020, 9:16 PM IST

Kia sonet fuel efficiency revealed Car mileage details hereKia sonet fuel efficiency revealed Car mileage details here

ಕಿಯಾ ಸೊನೆಟ್ ಕಾರಿನ ಮೈಲೇಜ್ ಬಹಿರಂಗ; ಹ್ಯುಂಡೈ ವೆನ್ಯೂಗಿಂತ ಉತ್ತಮ!

ಕಿಯಾ ಮೋಟಾರ್ಸ್ ಭಾರತದಲ್ಲಿ ಇದೀಗ ಸಬ್ ಕಾಂಪಾಕ್ಟ್ SUV ಸೊನೆಟ್ ಕಾರು ಅನಾವರಣ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸೆಲ್ಟೋಸ್ ಹಾಗೂ ಕಾರ್ನಿವಲ್ ಕಾರಿನ ಯಶಸ್ಸಿನ ಬೆನ್ನಲ್ಲೇ ಇದೀಗ ಸೊನೆಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಲಾಂಚ್‌ಗೂ ಮುನ್ನ ಕಿಯಾ ಸೊನೆಟ್ ಕಾರಿನ ಮೈಲೇಜ್ ಬಹಿರಂಗವಾಗಿದ್ದು, ಹ್ಯುಂಡೈ ವೆನ್ಯೂ ಕಾರಿಗಿಂತ ಉತ್ತಮವಾಗಿದೆ.

Automobile Aug 28, 2020, 8:35 PM IST

Kia motors Sonet suv car create record on Opening day bookingsKia motors Sonet suv car create record on Opening day bookings

ಕಿಯಾ ಸೊನೆಟ್ SUV ಬುಕಿಂಗ್: ಮೊದಲ ದಿನವೇ ದಾಖಲೆ ಬರೆದ ಕಾರು!

ಮಾರುತಿ ಬ್ರೆಜಾ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ಸೊನೆಟ್ ಕಾರು ಅನಾವರಣಗೊಂಡಿದೆ. ಇದೀಗ ಕಾರಿನ ಬುಕಿಂಗ್ ಆರಂಭಿಸಲಾಗಿದ್ದು, ಮೊದಲ ದಿನವೇ ದಾಖಲೆ ಬರೆದಿದೆ. ನೂತನ ಕಿಯಾ ಕಾರಿನ ಬುಕಿಂಗ್ ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Automobile Aug 21, 2020, 7:15 PM IST

Made in India Kia sonet suv car will be exported to 70 countries across the worldMade in India Kia sonet suv car will be exported to 70 countries across the world

ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಕಾರು 70 ದೇಶಗಳಿಗೆ ರಫ್ತು!

ಮಾರುತಿ ಬ್ರೆಜಾ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಅನಾವರಣಗೊಂಡಿರುವ ಕಿಯಾ ಸೊನೆಟ್ ಕಾರು ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣವಾಗಿದೆ. ಇದೀಗ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಕಾರು ಬರೋಬ್ಬರಿ 70 ದೇಶಗಳಿಗೆ ರಫ್ತಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Automobile Aug 21, 2020, 6:23 PM IST

Maruti Breza  Rival Kia sonet to Renault HBC  4 cars launching soonMaruti Breza  Rival Kia sonet to Renault HBC  4 cars launching soon

ಮಾರುತಿ ಬ್ರೆಜಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ನಾಲ್ಕು SUV ಕಾರು!

ಭಾರತದಲ್ಲಿ ಮಾರುತಿ ಬ್ರೆಜಾ ಅತ್ಯಂತ ಯಶಸ್ವಿ SUV ಕಾರು. ಇದಕ್ಕೆ ಪ್ರತಿಸ್ಪರ್ಧಿಯಾಗಿ ಈಗಾಗಲೇ ಹಲವು ಕಾರುಗಳು ಮಾರುಕಟ್ಟೆಯಲ್ಲಿದೆ. ಇಷ್ಟೇ ಅಲ್ಲ ತೀವ್ರ ಪೈಪೋಟಿ ನೀಡುತ್ತಿದೆ. ಇದೀಗ ಮತ್ತೆ 4 SUV ಕಾರುಗಳು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈ ಕುರಿತ ವಿವರ ಇಲ್ಲಿದೆ.

Automobile Aug 16, 2020, 7:33 PM IST

Kia sonet sub compact suv car accept bookings from august 7Kia sonet sub compact suv car accept bookings from august 7

ಆ.7 ರಿಂದ ಕಿಯಾ ಸೊನೆಟ್ ಕಾರಿನ ಬುಕಿಂಗ್ ಆರಂಭ!

ಮಾರುತಿ ಬ್ರೆಜಾ ಸೇರಿದಂತೆ ಸಬ್‌ಕಾಂಪಾಕ್ಟ್ SUV ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ಸೊನೆಟ್ ಕಾರು ಬಿಡುಗಡೆ ಮಾಡುತ್ತಿದೆ. ಆಗಸ್ಟ್ 7 ರಿಂದ ಕಾರು ಅನಾವರಣಗೊಳ್ಳಲಿದೆ. ಇದೇ ದಿನದಿಂದ ಬುಕಿಂಗ್ ಕೂಡ ಆರಂಭಗೊಳ್ಳಲಿದೆ. ನೂತನ ಕಾರಿನ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ.

Automobile Jul 28, 2020, 6:32 PM IST

Maruti brezza rival Kia sonet India launch date revealedMaruti brezza rival Kia sonet India launch date revealed

ಮಾರುತಿ ಬ್ರೆಜಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಬಿಡುಗಡೆ ದಿನಾಂಕ ಬಹಿರಂಗ!

ಕಿಯಾ ಸೆಲ್ಟೋಸ್, ಕಿಯಾ ಕಾರ್ನಿವಲ್ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿರುವ ಕಿಯಾ ಮೋಟಾರ್ಸ್ ಇದೀಗ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ ಭಾರತದ ಮೂಲಕ ವಿಶ್ವದಲ್ಲಿ ಈ ಕಾರು ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನಾಂಕ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Automobile Jul 14, 2020, 2:26 PM IST

Brezz venue competitor Kia sonet concept suv  car teaser outBrezz venue competitor Kia sonet concept suv  car teaser out

ಕಿಯಾ ಸೊನೆಟ್ ಕಾರಿನ ಟೀಸರ್ ಬಿಡುಗಡೆ, ಬ್ರೆಜ್ಜಾ, ವೆನ್ಯೂಗೆ ನಡುಕ!

ಕಿಯಾ ಮೋಟಾರ್ಸ್ ಭಾರತದಲ್ಲಿ ಸಾಲು ಸಾಲು ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಿಯಾ ಸೆಲ್ಟೋಸ್ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಇದೀಗ ಮತ್ತೊಂದು SUV ಕಾರು ಬರುತ್ತಿದೆ. ಟೀಸರ್ ಕೂಡ ರಿಲೀಸ್ ಆಗಿದ್ದು, ಮಾರುತಿ ಬ್ರೆಜ್ಜಾ ಹಾಗೂ ಹ್ಯುಂಡೈ ವೆನ್ಯೂ ಕಾರಿಗೆ ನಡುಕ ಶುರುವಾಗಿದೆ.

Automobile Feb 21, 2020, 9:56 PM IST

Kia sonet subcompact suv concept car Unveiled in IndiaKia sonet subcompact suv concept car Unveiled in India

ಕಿಯಾ ಸೊನೆಟ್ ಕಾರು ಅನಾವರಣ; ಮಾರುತಿ ಬ್ರೆಜಾ, ನೆಕ್ಸಾನ್‌ಗೆ ಪೈಪೋಟಿ!

ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪೈಪೋಟಿ ಕೂಡ ಹೆಚ್ಚಾಗಿದೆ. ಮಾರುತಿ ಬ್ರೆಜಾ, ಮಹೀಂದ್ರ XUV300, ಟಾಟಾ ನೆಕ್ಸಾನ್ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್, ನೂತನ ಸೊನೆಟ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ. ಸೆಲ್ಟೋಸ್ ಕಾರಿನ ಬಳಿಕ ಇದೀಗ ಸೊನೆಟ್ ದಾಖಲೆ ಬರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
 

Automobile Feb 5, 2020, 3:46 PM IST