Asianet Suvarna News Asianet Suvarna News
13 results for "

Khushbu

"
Actress Khushbu Sundar transformation pictures go viral vcsActress Khushbu Sundar transformation pictures go viral vcs

ಅಬ್ಬಬ್ಬಾ! 'ರಣಧೀರ' ಚೆಲುವೆ ತೂಕ ಕಳೆದುಕೊಂಡ ಫೋಟೋಗಳು ಸಖತ್ ವೈರಲ್

ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ನಟಿ ಖುಷ್ಬೂ ಸುಂದರ್ ಫೋಟೋ ನೋಡಿ ನೆಟ್ಟಿಗರು ಶಾಕ್. ಇಷ್ಟೊಂದು ಸಣ್ಣಗಾಗಿದ್ದು ಹೇಗೆ?

Sandalwood Aug 7, 2021, 2:01 PM IST

Actor BJP Leader Khushbu Sundars Twitter Account Hacked Again dplActor BJP Leader Khushbu Sundars Twitter Account Hacked Again dpl

ನಟಿ, ಬಿಜೆಪಿ ನಾಯಕಿ ಖುಷ್ಬೂ ಟ್ವಿಟರ್ ಖಾತೆ ಹ್ಯಾಕ್

  • ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ ಟ್ವಿಟರ್ ಖಾತೆ ಹ್ಯಾಕ್
  • 2020 ಎಪ್ರಿಲ್‌ನಲ್ಲಿಯೂ ನಟಿಯ ಖಾತೆ ಹ್ಯಾಕ್

Cine World Jul 21, 2021, 9:55 AM IST

Khushbu Sundar Escapes Unhurt After Her Car was Hit by Tanker dplKhushbu Sundar Escapes Unhurt After Her Car was Hit by Tanker dpl

ನಟಿ ಖುಷ್ಬೂ ಕಾರಿಗೆ ಟ್ಯಾಂಕರ್ ಡಿಕ್ಕಿ..! ಕಾರು ನಜ್ಜುಗುಜ್ಜು

ನಟಿ, ರಾಜಕಾರಣಿ ಖುಷ್ಬೂ ಸುಂದರ್ ಸಂಚರಿಸುತ್ತಿದ್ದ ಕಾರಿಗೆ ಟ್ಯಾಂಕರ್ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಚೆನ್ನೈನ ಅಯ್ಯನಾರ್‌ಕೋಯಿಲ್‌ನಲ್ಲಿ ಅಪಘಾತ ನಡೆದಿದೆ.

Cine World Nov 18, 2020, 3:27 PM IST

Khushbu Congress exit to have effect in Karnataka podKhushbu Congress exit to have effect in Karnataka pod

ಕಾಂಗ್ರೆಸ್‌ ಬಿಟ್ಟ ಖುಷ್ಬೂ, ಕರ್ನಾಟಕದ ಮೇಲೂ ಪ್ರಭಾವ ಬೀರುತ್ತಾ?

ಖುಷ್ಬೂ ಕೈಗೆ ಗುಡ್‌ಬೈ, ಬಿಜೆಪಿಗೆ ಸೇರ್ಪಡೆ| ಕರ್ನಾಟಕದ ಮೇಲೂ ಪ್ರಭಾವ ಬೀರುತ್ತಾ ಖುಷ್ಬೂ ರಾಜೀನಾಮೆ?| ಆಂತರಿಕ ಕಲಹ, ಅಸಮಾಧಾನದಿಂದ ಪಕ್ಷದಿಂದ ದೂರ ಸರಿಯುತ್ತಿದ್ದಾರಾ ನಿಷ್ಠಾವಂತ ಕಾರ್ಯಕರ್ತರು?

Politics Oct 13, 2020, 4:19 PM IST

Khushbu Sundar joins BJP hours after quitting Congress podKhushbu Sundar joins BJP hours after quitting Congress pod

ಸಿ. ಟಿ ರವಿ ಸಮ್ಮುಖದಲ್ಲಿ ಕಮಲ ಹಿಡಿದ ಖುಷ್ಬೂ, ಜುಲೈನಲ್ಲೇ ಕೊಟ್ಟಿದ್ರು ಸುಳಿವು!

ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ವಕ್ತಾರೆ ಹಾಗೂ ಪಂಚಭಾಷಾ ನಟಿ ಖುಷ್ಬೂ ಸುಂದರ್ ಇಂದು ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ ನಟಿ ಖುಷ್ಬೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಖುಷ್ಬೂ ಅಚಾನಕ್ಕಾಗಿ ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಕಾಂಗ್ರೆಸ್‌ ಬಿಡುವ ಬಗ್ಗೆ ಅವರು ಕಳೆದ ಕೆಲ ತಿಂಗಳ ಹಿಂದೆಯೇ ಯೋಚಿಸಿದ್ದರು. ಈ ಬಗ್ಗೆ ಜುಲೈನಲ್ಲಿ ಸುಳಿವನ್ನೂ ನೀಡಿದ್ದರು. ಅದ್ಯತಾವ ಸುಳಿವು? ಇಲ್ಲಿದೆ ವಿವರ

Politics Oct 12, 2020, 5:23 PM IST

Congress spokesperson Khushbu Sundar quits party joins BJP podCongress spokesperson Khushbu Sundar quits party joins BJP pod

ಕಾಂಗ್ರೆಸ್‌ಗೆ ಗುಡ್‌ಬೈ, ಬಿಜೆಪಿಗೆ ಸೇರಿದ ನಟಿ ಖುಷ್ಬೂ!

ಕಾಂಗ್ರೆಸ್‌ ವಕ್ತಾರೆ ಖುಷ್ಬೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ|  ಎಲ್ಲಾ ಅನುಮಾನಗಳಿಗೆ ತೆರೆ ಎಳೆದ ಖುಷ್ಬೂ| ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

Politics Oct 12, 2020, 1:41 PM IST

Actress Khushbu undergoes sudden surgeryActress Khushbu undergoes sudden surgery

ದಿಢೀರ್ ಸರ್ಜರಿ ಮಾಡಿಸಿಕೊಂಡ ಖುಷ್ಬೂ ನೀಡಿದ ಸಂದೇಶ

ಚೆನ್ನೈ(ಆ. 19) ನಟಿ, ರಾಜಕಾರಣಿ ಖುಷ್ಬೂ ಅಭಿಮಾನಿಗಳನ್ನು ಹೊಂದಿರುವಷ್ಟೇ ವಿರೋಧಿಗಳನ್ನು ಹೊಂದಿದ್ದಾರೆ.  ತೊಂಭತ್ತರ ದಶಕದಲ್ಲಿ ದಕ್ಷಿಣ ಭಾರತವನ್ನು ಆಳಿದ್ದ ನಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

Cine World Aug 19, 2020, 3:54 PM IST

Kannada khushbu sundar tweets rape threat call from strangerKannada khushbu sundar tweets rape threat call from stranger

ನಟಿ ಖುಷ್ಬೂಗೆ ಅತ್ಯಾಚಾರದ ಬೆದರಿಕೆ ಹಾಕಿದ ಅಪರಿಚಿತ; ಪಾಠ ಕಲಿಸೋಕೆ ಮಾಡಿದ ಪ್ಲಾನ್‌ ಇದು?

ಬಹುಭಾಷಾ ನಟಿ ಖುಷ್ಬೂ ತಮಗೆ ಅತ್ಯಾಚಾರ ಬೆದರಿಕೆ ಹಾಕಿದ ವ್ಯಕ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಆಮೇಲೆ ಏನಾಯ್ತು ನೋಡಿ..

Sandalwood Aug 7, 2020, 4:25 PM IST

Kannada actress khushbu sundar shares Face app new look on twitterKannada actress khushbu sundar shares Face app new look on twitter

ನಟಿ ಖುಷ್ಬೂ ಹುಡುಗನಾಗಿದ್ರೆ ಹೇಗಿರುತ್ತಿದ್ದರು? ಅವರೇ ಮಾಡಿಕೊಂಡ ಫೋಟೋ!

ಬಹುಭಾಷಾ ನಟಿ ಖುಷ್ಬೂ ತಮ್ಮ ಹೊಸ ಲುಕ್‌ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಹುಡುಗನಾಗಿದ್ದರೆ ಹೇಗಿರುತ್ತಿದ್ದರು ಎಂದು ನೋಡಿದ್ದೀರಾ?

Cine World Jul 23, 2020, 4:15 PM IST

actress Khushbu Sundar expresses her disappointment for neglecting South industryactress Khushbu Sundar expresses her disappointment for neglecting South industry

ದಕ್ಷಿಣ ಭಾರತದ ಖ್ಯಾತ ನಟಿಯಿಂದ ಮೋದಿಗೆ ಸವಾಲಿನ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಬಾಲಿವುಡ್ ಮಂದಿಯನ್ನು ಕರೆದು ದಕ್ಷಿಣ ಭಾರತದ ಚಿತ್ರರಂಗವನ್ನು ಕಡೆಗಣಿಸಿದ್ದು ಯಾಕೆ ಎಂದು ಟ್ವಿಟರ್ ಹೇಳಿದ್ದಾರೆ.

News Oct 22, 2019, 9:30 PM IST

Kushboo Changed Her Name in TwitterKushboo Changed Her Name in Twitter

ಬಿಜೆಪಿಗಾಗಿ ನಖಟ್ ಖಾನ್' ಎಂದು ಹೆಸರು ಬದಲಿಸಿಕೊಂಡ ಖುಷ್ಬೂ

ಜನಪ್ರಿಯ ತಾರೆ, ಕಾಂಗ್ರೆಸ್ ವಕ್ತಾರೆ ಖುಷ್ಬೂ ಸುಂದರ್ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇದು ಸಿನಿಮಾಗಾಗಿ ಅಲ್ಲ, ಬಿಜೆಪಿಯ ರಾಜಕೀಯ ದಾಳಿಗೆ ತಿರುಗೇಟು ನೀಡಲು ಖುಷ್ಬೂ ಹೆಸರು ಬದಲಿಸಿಕೊಂಡಿದ್ದಾರೆ.
ಆರಂಭದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು, ಖುಷ್ಬೂ ಎಂದು ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಆದರೆ ಅವರ ನಿಜವಾದ ಹೆಸರು ‘ನಖಟ್ ಖಾನ್’ ಎಂಬ ವಿಷಯ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ದಾಳಿ ಪ್ರಾರಂಭಿಸಿತ್ತು.

Apr 22, 2018, 12:39 PM IST