Kho Kho  

(Search results - 4)
  • <p>निशा परवीन ने एक चैनल से बातचीत के दौरान बताया कि उन्होंने काफी गरीबी झेली है। परिवार में कमाने वाले अकेले उनके पिता थे। इनकी छोटी से दुकान से खर्च मुश्किल से चलता था। हांलाकि अब अंतर्राष्ट्रीय स्तर पर खेल में पहचान बनने के बाद उन्हें एयरपोर्ट अथॉरिटी ऑफ इंडिया में जॉब मिल गई।</p>

    CRIMEJun 2, 2020, 9:21 AM IST

    ರಾಷ್ಟ್ರೀಯ ಖೋ ಖೋ ಆಟಗಾರ ನೀರಿನಲ್ಲಿ ಮುಳುಗಿ ಸಾವು: ಕೊಲೆ ಶಂಕೆ

    ಕೆಲ ವರ್ಷದ ಹಿಂದೆ ಅರುಣ್‌ ತಂದೆ ಚಿತ್ರದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ನಂತರ ಇವರಿಗೆ ತಂದೆಯ ಕೆಲಸ ಸಿಕ್ಕಿತ್ತು. ಇತ್ತೀಚೆಗೆ ಅರುಣ್‌ ಇಷ್ಟಪಟ್ಟ ಯುವತಿಯೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಒಟ್ಟಾರೆ ಅರುಣ್‌ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿಯಾಗಲೀ, ಅಂತಹ ಪರಿಸ್ಥಿತಿಯಾಗಲೀ ಇರಲಿಲ್ಲ ಎನ್ನುತ್ತಾರೆ ಕುಟುಂಬ ವರ್ಗದವರು.

  • Kho Kho

    OTHER SPORTSFeb 8, 2020, 8:26 AM IST

    ಮಿನಿ ಒಲಿಂಪಿಕ್ಸ್‌: ಬೆಳಗಾವಿ ಖೋ-ಖೋ ತಂಡಕ್ಕೆ ಚಿನ್ನ

    ಬೆಂಗಳೂರಿನಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳಗಾವಿ  ಖೋ ಖೋ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಅಥ್ಲಿಟಿಕ್ಸ್ ವಿಭಾಗದಲ್ಲಿ ಧೃವ್ ಬಲ್ಲಾಳ್ ಹಾಗೂ ಪ್ರಿಯಾಂಕ ಒಲೇಕಾರ್ ಚಿನ್ನ ಗೆದ್ದುಕೊಂಡಿದ್ದಾರೆ. ಮಿನಿ ಒಲಿಂಪಿಕ್ಸ್ ಕೂಟದ ವಿವರ ಇಲ್ಲಿದೆ. 

  • Kho Kho

    SPORTSApr 3, 2019, 12:47 PM IST

    ಶೀಘ್ರ ಐಪಿಎಲ್‌ ಮಾದರಿಯಲ್ಲಿ ಖೋ-ಖೋ ಲೀಗ್‌!

    ಮಾಜಿ ಕೆಕೆಎಫ್‌ಐ ಅಧ್ಯಕ್ಷ, ಹಾಲಿ ಭಾರತೀಯ ಒಲಿಂಪಿಕ್‌ ಸಂಸ್ಥೆ ಕಾರ್ಯದರ್ಶಿ ರಾಜೀವ್‌ ಮೆಹ್ತಾರನ್ನು ಅಲ್ಟಿಮೇಟ್‌ ಖೋ-ಖೋ ಲೀಗ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪ್ರತಿ ತಂಡದಲ್ಲಿ 12 ಆಟಗಾರರು ಇರಲಿದ್ದಾರೆ. ಈ ಪೈಕಿ ಇಬ್ಬರು ವಿದೇಶಿಗರು, ಒಬ್ಬ ಅಂಡರ್‌-18 ಹಾಗೂ ಒಬ್ಬ ತಾರಾ ಆಟಗಾರ ಇರಲಿದ್ದಾರೆ.

  • undefined

    SPORTSJan 5, 2019, 4:18 PM IST

    ಖೇಲೋ ಇಂಡಿಯಾ: ಖೋಖೋಗಿಲ್ಲ ಅನುಮತಿ

    ‘ಮುಂದಿನ ದಿನಗಳಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಸಮಸ್ಯೆ ಎದುರಾಗಬಹುದು. ಹೀಗಾಗಿ ಅರ್ಜಿ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಲಾಗುವುದು’ ಎಂದು ನ್ಯಾಯಪೀಠ ತಿಳಿಸಿದೆ.