Khelo India  

(Search results - 33)
 • Karnataka Khelo India

  OTHER SPORTS23, Jan 2020, 10:05 AM IST

  ಖೇಲೋ ಇಂಡಿಯಾ: ಕರ್ನಾಟಕಕ್ಕೆ 4ನೇ ಸ್ಥಾನ

  ಖೇಲೋ ಇಂಡಿಯಾ ಕ್ರೀಡಾಕೂಟ ಮುಕ್ತಾಯಗೊಂಡಿದೆ. ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಅದ್ಬುತ ಪ್ರದರ್ಶನ ನೀಡಿದ ಕರ್ನಾಟಕದ ಕ್ರೀಡಾಪಟುಗಳು 80 ಪದಕ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. 
   

 • খেলো ইন্ডিয়া

  OTHER SPORTS22, Jan 2020, 10:13 AM IST

  ಖೇಲೋ ಇಂಡಿಯಾ: ಕರ್ನಾಟಕಕ್ಕೆ ಮತ್ತೆ 5 ಚಿನ್ನ!

  ಖೇಲೋ ಇಂಡಿಯಾದಲ್ಲಿ ಕರ್ನಾಟಕ ಕ್ರೀಡಾಪಟುಗಳು ಪದಕ ಬೇಟೆ ಮುಂದುವರಿದಿದೆ. ನಿನ್ನೆ ರಾಜ್ಯಕ್ಕೆ ಒಟ್ಟು 13 ಪದಕ ಒಲಿದು ಬಂದಿದೆ. ಖೇಲೋ ಇಂಡಿಯಾದಲ್ಲಿ ಕನ್ನಡಿಗರ ಕಮಾಲ್ ವಿವರ ಇಲ್ಲಿದೆ. 

 • swimming pool

  OTHER SPORTS20, Jan 2020, 1:33 PM IST

  ಖೇಲೋ ಇಂಡಿಯಾ: ಈಜಿನಲ್ಲಿ ರಾಜ್ಯದ ಪ್ರಾಬಲ್ಯ

  10ನೇ ದಿನದ ಮುಕ್ತಾಯಕ್ಕೆ ಕರ್ನಾಟಕ ಒಟ್ಟು 16 ಚಿನ್ನ, 16 ಬೆಳ್ಳಿ ಹಾಗೂ 13 ಕಂಚಿನೊಂದಿಗೆ 45 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಉಳಿದಿದೆ.

 • Swimming Karnataka Kushi dinesh

  OTHER SPORTS18, Jan 2020, 11:12 AM IST

  ಈಜಿನಲ್ಲಿ ರಾಜ್ಯಕ್ಕೆ 5 ಚಿನ್ನ; ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕರ್ನಾಟಕ!

   ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಚಿನ್ನದ ಬೇಟೆ ಮುಂದುವರಿಸಿದ್ದಾರೆ. ಈಜಿನಲ್ಲಿ ರಾಜ್ಯದ 5 ಚಿನ್ನದ ಪದಕ ಗೆದ್ದುಕೊಂಡಿದೆ. ಕರ್ನಾಟಕದ ಒಟ್ಟು ಚಿನ್ನದ ಪದಕ ಸೇರಿದಂತೆ ಹಚ್ಚಿನ ವಿವರ.

 • undefined

  OTHER SPORTS17, Jan 2020, 10:59 AM IST

  ಖೇಲೋ ಇಂಡಿಯಾ : ಸೈಕ್ಲಿಂಗ್‌ನಲ್ಲಿ 1 ಚಿನ್ನ ಗೆದ್ದ ಕರ್ನಾಟಕ

  ಅಂಡರ್‌ 21 ಬಾಲಕಿಯರ 4000 ಮೀ. ತಂಡಗಳ ಪಸ್ರ್ಯೂಟ್‌ ಫೈನಲ್‌ನಲ್ಲಿ ಮೇಘಾ ಗುಗಾಡ್‌, ದಾನಮ್ಮ, ಸಹನಾ, ಕೀರ್ತಿ ಅವರಿದ್ದ ಕರ್ನಾಟಕ ತಂಡ 5 ನಿಮಿಷ 34.298 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಗೆದ್ದರು.

 • undefined

  OTHER SPORTS16, Jan 2020, 12:33 PM IST

  ಖೇಲೋ ಇಂಡಿಯಾ: ರಾಜ್ಯಕ್ಕೆ ವಾಲಿಬಾಲ್‌ನಲ್ಲಿ ಕಂಚು

  ಅಂಡರ್‌-17 ಬಾಲಕಿಯರ ವಾಲಿಬಾಲ್‌ನಲ್ಲಿ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಕೇರಳ ವಿರುದ್ಧ ಜಯ ಸಾಧಿಸಿತು. ಆಕರ್ಷಕ ಪ್ರದರ್ಶನ ತೋರಿದ ರಾಜ್ಯ ತಂಡ 3-0 (25-19, 25-21, 25-23) ಸೆಟ್‌ಗಳಲ್ಲಿ ಗೆಲುವು ಪಡೆದು ಪದಕಕ್ಕೆ ಮುತ್ತಿಟ್ಟಿತು.

 • Khelo India

  OTHER SPORTS15, Jan 2020, 1:06 PM IST

  ಖೇಲೋ ಇಂಡಿಯಾ: ಕೂಟ ದಾಖಲೆ ಬರೆದ ಕನ್ನಡಿಗರು

  ಅಥ್ಲೆಟಿಕ್ಸ್‌ನಲ್ಲಿ 2 ಚಿನ್ನ, ಜುಡೋದಲ್ಲಿ 1 ಚಿನ್ನ, ಸೈಕ್ಲಿಂಗ್‌ನಲ್ಲಿ 4 ಹಾಗೂ ಶಾಟ್‌ಪುಟ್‌ನಲ್ಲಿ 1 ಬೆಳ್ಳಿ ಜಯಿಸಿದೆ. ಒಟ್ಟಾರೆ 5 ಚಿನ್ನ, 8 ಬೆಳ್ಳಿ, 5 ಕಂಚಿನೊಂದಿಗೆ 18 ಪದಕ ಗೆದ್ದಿದ್ದು ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದೆ.
   

 • খেলো ইন্ডিয়া

  OTHER SPORTS14, Jan 2020, 10:19 AM IST

  ಖೇಲೋ ಇಂಡಿಯಾ: ಕರ್ನಾಟಕಕ್ಕೆ 2 ಚಿನ್ನ

  ಅಂಡರ್‌ 21 ಬಾಲಕರ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್‌ನ ಫ್ಲೋರ್ ಎಕ್ಸರ್‌ಸೈಸ್‌ ಸ್ಪರ್ಧೆಯಲ್ಲಿ ಕರ್ನಾಟಕದ ಅಮೃತ್‌ ಮುದ್ರಾಬೆಟ್‌ 12.45 ಅಂಕಗಳಿಸುವ ಮೂಲಕ ಚಿನ್ನ ಗೆದ್ದರು.

 • cycling

  OTHER SPORTS13, Jan 2020, 10:52 AM IST

  ಖೇಲೋ ಇಂಡಿಯಾ: ಸೈಕ್ಲಿಂಗ್‌ನಲ್ಲಿ ಕರ್ನಾಟಕಕ್ಕೆ 4 ಪದಕ

  ಕರ್ನಾಟಕ 2 ಬೆಳ್ಳಿ ಹಾಗೂ 3 ಕಂಚಿನೊಂದಿಗೆ ಒಟ್ಟಾರೆ 5 ಪದಕ ಜಯಿಸಿದ್ದು ಪಟ್ಟಿಯಲ್ಲಿ 19ನೇ ಸ್ಥಾನ ಪಡೆದಿದೆ. ಸೈಕ್ಲಿಂಗ್‌ ಸ್ಪರ್ಧೆ ಭಾನುವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ರಾಜ್ಯದ ಸೈಕ್ಲಿಸ್ಟ್‌ಗಳು ಗಮನಾರ್ಹ ಪ್ರದರ್ಶನ ತೋರಿದ್ದಾರೆ.

 • খেলো ইন্ডিয়া

  OTHER SPORTS11, Jan 2020, 2:03 PM IST

  ಖೇಲೋ ಇಂಡಿಯಾಗೆ ಅದ್ಧೂರಿ ಚಾಲನೆ

  ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಭಾರತದ ಉದಯೋನ್ಮುಖ ಕ್ರೀಡಾಪಟುಗಳಿಗೆ ಅತ್ಯುತ್ತಮ ವೇದಿಕೆಯಾಗಿರುವ ಈ ಕ್ರೀಡಾಕೂಟ ಹಲವರ ಬದುಕನ್ನೇ ಬದಲಿಸಿದೆ. ಮೊದಲ ದಿನದ ಪ್ರಮುಖ ಅಂಶಗಳು ಇಲ್ಲಿವೆ.
   

 • undefined

  OTHER SPORTS10, Jan 2020, 12:20 PM IST

  ಇಂದಿನಿಂದ ಖೇಲೋ ಇಂಡಿಯಾ ಕ್ರೀಡಾಕೂಟ

  ಕಳೆದ ಆವೃತ್ತಿಯಲ್ಲಿ 228 ಪದಕ ಬಾಚಿಕೊಂಡಿದ್ದ ಮಹಾರಾಷ್ಟ್ರ ಈ ಬಾರಿ 579 ಕ್ರೀಡಾಪಟುಗಳೊಂದಿಗೆ ಕಣಕ್ಕಿಳಿಯುತ್ತಿದೆ. ಹರಾರ‍ಯಣ ಈ ಬಾರಿ ಅತಿ ಹೆಚ್ಚು(682) ಕ್ರೀಡಾಪಟುಗಳನ್ನು ಅಖಾಡಕ್ಕಿಳಿಸುತ್ತಿದೆ.

 • Khelo India

  Karnataka Districts4, Jan 2020, 12:07 PM IST

  ಆದಿವಾಸಿ ಬಾಲಕಿಗೆ ರಾಷ್ಟ್ರಮಟ್ಟದಲ್ಲಿ ಚಿನ್ನ, ಖೇಲೋ ಇಂಡಿಯಾಗೆ ಆಯ್ಕೆ

  ಕೊಡಗಿನ ಆದಿವಾಸಿ ಬಾಲಕಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಚಿನ್ನದ ಪದಕ ಗೆದ್ದಿದ್ದಾಳೆ. ಇದೇ ಜ.14ರ ನಂತರ ಆರಂಭವಾಗುವ ‘ಖೇಲೋ ಇಂಡಿಯಾ’ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಬಾಲಕಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

 • বাজেট পেশের নথি হাতে নির্মলা

  SPORTS6, Jul 2019, 10:09 AM IST

  ಬಜೆಟ್ 2019: ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ರಚನೆಗೆ ಸಮ್ಮತಿ

  ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕ್ರೀಡಾಪಟುಗಳು ಹಾಗೂ ಎಲ್ಲಾ ತರಹದ ಕ್ರೀಡೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. 

 • Doping 1

  SPORTS22, Mar 2019, 12:25 PM IST

  ಡೋಪಿಂಗ್: 3 ಖೇಲೋ ಇಂಡಿಯಾ ಕ್ರೀಡಾಳುಗಳು ಬಲೆಗೆ

  ಡೋಪಿಂಗ್‌ ನಡೆಸಿ ಸಿಕ್ಕಿಬಿದ್ದಿರುವ ಕ್ರೀಡಾಪಟುಗಳ ಪದಕ ವಾಪಸ್‌ ಪಡೆಯಲಾಗುವುದು ಹಾಗೇ ಅವರ ಅಭ್ಯಾಸಕ್ಕೆ ಒದಗಿಸಲಾಗುತ್ತಿರುವ ಸೌಲಭ್ಯಗಳು ಹಿಂದಕ್ಕೆ ಪಡೆಯಲಾಗುವುದು ಎಂದು ನಾಡಾ ತಿಳಿಸಿದೆ.

 • Khelo India

  SPORTS8, Mar 2019, 11:15 AM IST

  ಖೇಲೋ ಕ್ರೀಡಾಳುಗಳಿಂದ ಡೋಪಿಂಗ್..!

  6 ಮಂದಿ ಪೈಕಿ ಮೂವರು ಕುಸ್ತಿಪಟುಗಳು, ತಲಾ ಒಬ್ಬ ಟ್ರ್ಯಾಕ್‌ ಅಂಡ್‌ ಫೀಲ್ಡ್‌, ಆರ್ಚರಿ ಹಾಗೂ ವೇಟ್‌ಲಿಫ್ಟಿಂಗ್‌ ಕ್ರೀಡಾಪಟು ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ನಿಯಂತ್ರಣ ಘಟಕ (ನಾಡಾ) ತಿಳಿಸಿದೆ. ಕ್ರೀಡಾಪಟುಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ.