Asianet Suvarna News Asianet Suvarna News
20 results for "

Khattar

"
Ananya Pandey returned after celebrating New Year with Ishaan KhattarAnanya Pandey returned after celebrating New Year with Ishaan Khattar

Ananya Pandey Back in Mumbai: ನ್ಯೂ ಇಯರ್‌ ಸೆಲೆಬ್ರೆಷನ್‌ ನಂತರ ಮುಂಬೈಗೆ ಮರಳಿದ ನಟಿ

ನಟ ಶಾಹಿದ್  ಕಪೂರ್‌ (Shahid Kapoor) ಅವರ ಕಿರಿಯ ಸಹೋದರ ಇಶಾನ್ ಖಟ್ಟರ್ (Ishaan Khattar) ಮತ್ತು ಚಂಕಿ ಪಾಂಡೆ  ಅವರ ಪುತ್ರಿ ಅನನ್ಯಾ ಪಾಂಡೆ (Ananya Pandey)   ಇತ್ತೀಚೆಗೆ ಹೊಸ ವರ್ಷವನ್ನು ಆಚರಿಸಲು ರಾಜಸ್ಥಾನದ ರಣಥಂಬೋರ್‌ಗೆ ತೆರಳಿದ್ದರು. ಭಾನುವಾರ ರಾತ್ರಿ ಈ ಜೋಡಿ ಅಲ್ಲಿಂದ ಮುಂಬೈಗೆ ವಾಪಸಾಗಿದ್ದರು. ಹೊಸ ವರ್ಷದ ಆಚರಣೆಗಾಗಿ ಇಬ್ಬರೂ ಮುಂಬೈನಿಂದ ಪ್ರತ್ಯೇಕ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈಗ ಇಬ್ಬರೂ ರಜೆಯಿಂದ ಒಟ್ಟಿಗೆ ವಾಪಸ್ಸು ಬಂದಿದ್ದಾರೆ. ಇವರ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ.

Cine World Jan 4, 2022, 5:37 PM IST

Maruti Suzuki will build new factory in Sonipat District HaryanaMaruti Suzuki will build new factory in Sonipat District Haryana

Hariyana: ಸೋನಿಪತ್‌ ಜಿಲ್ಲೆಯಲ್ಲಿ ಮಾರುತಿಯ ಮತ್ತೊಂದು ಹೊಸ ಫ್ಯಾಕ್ಟರಿ

ದೇಶದ ಬಹುದೊಡ್ಡ ಕಾರ್ ಉತ್ಪಾದಕ ಕಂಪನಿ ಮಾರುತಿ ಹರಿಯಾಣದ ಸೋನಿಪತ್ ಜಿಲ್ಲೆಯ ಖರ್ಖೋಡಾ ಎಂಬಲ್ಲಿ ಹೊಸ ಫ್ಯಾಕ್ಟರಿ ಆರಂಭಿಸಲಿದೆ. 900 ಎಕರೆಯಲ್ಲಿ ತಲೆ ಎತ್ತಲಿರುವ ಘಟಕಕ್ಕೆ ಹರಿಯಾಣ ಸರಕಾರ ಒಪ್ಪಿಗೆ ನೀಡಿದೆ. ಕಂಪನಿಯು ಸುಮಾರು 1800 ಕೋಟಿ ರೂಪಾಯಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. 

Cars Nov 15, 2021, 4:17 PM IST

Ex Maruti Suzuki MD Jagdish Khattar dies of cardiac arrest ckmEx Maruti Suzuki MD Jagdish Khattar dies of cardiac arrest ckm

ಆಟೋ ಕ್ಷೇತ್ರದ ದಿಗ್ಗಜ ಮಾರುತಿ ಸುಜುಕಿ ಮಾಜಿ MD ಜಗದೀಶ್ ಖಟ್ಟರ್ ನಿಧನ!

ಭಾರತೀಯ ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಎಂದೇ ಗುರುತಿಸಿಕೊಂಡಿದ್ದ ಮಾರುತಿ ಸುಜುಕಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಖಟ್ಟರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 
 

Deal on Wheels Apr 26, 2021, 6:12 PM IST

Manohar Lal Khattar launches Indias first Air Taxi service in Chandigarh ckmManohar Lal Khattar launches Indias first Air Taxi service in Chandigarh ckm

ಭಾರತದ ಮೊಟ್ಟ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ, ಎಲ್ಲಿಂದ ಎಲ್ಲಿಗೆ?

ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿ ಭಾರತದ ಮೊಟ್ಟ ಮೊದಲ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಇದೀಗ ದೇಶದ ಹಲವು ಭಾಗಗಳಿಗೆ ವಿಸ್ತರಣೆಯಾಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Jan 15, 2021, 10:53 PM IST

Khattar Dushyant Chautala to meet Amit Shah in Delhi today podKhattar Dushyant Chautala to meet Amit Shah in Delhi today pod

ರೈತರಿಂದ ಒತ್ತಡಕ್ಕೆ ಸಿಲುಕಿದ ಶಾಸಕರು: ಸರ್ಕಾರ ಉಳಿಸುವ ಯತ್ನದಲ್ಲಿ ಮುಖ್ಯಮಂತ್ರಿ!

ದಿನೇ ದಿನೇ ಹೆಚ್ಚಾಗುತ್ತಿfದೆ ರೈತರ ಪ್ರತಿಭಟನೆ| ರೈತ ಪ್ರತಿಭಟನೆಯಿಂದ ಇಕ್ಕಟ್ಟಿಗೆ ಸಿಲುಕಿದ ಶಾಸಕರು| ಸರ್ಕಾರ ಉಳಿಸುವ ಯತ್ನದಲ್ಲಿ ಸಿಎಂ ಖಟ್ಟರ್

India Jan 12, 2021, 12:50 PM IST

Farmers ransack Khattar Kisan Panchayat venue clash with pro farm laws group podFarmers ransack Khattar Kisan Panchayat venue clash with pro farm laws group pod

ಹರ್ಯಾಣ ಸಿಎಂ ಖಟ್ಟರ್‌ ಕೃಷಿ ಕಾರ್ಯಕ್ರಮ ರೈತರಿಂದ ಧ್ವಂಸ, ಕಾರ್ಯಕ್ರಮ ರದ್ದು!

ಹರಾರ‍ಯಣ ಸಿಎಂ ಖಟ್ಟರ್‌ ಕೃಷಿ ಕಾರ್ಯಕ್ರಮ ರೈತರಿಂದ ಧ್ವಂಸ!| ಸಿಎಂ ಬರುವ ಮುನ್ನವೇ ರೈತರಿಂದ ದಾಂಧಲೆ| ಹೆಲಿಪ್ಯಾಡ್‌ ವಶ| ಸಿಎಂ ಕಾರ‍್ಯಕ್ರಮವೇ ರದ್ದು

India Jan 11, 2021, 7:55 AM IST

BJP Khattar takes oath as Haryana CM JJP Dushyant Chautala as DCMBJP Khattar takes oath as Haryana CM JJP Dushyant Chautala as DCM

ಮಹಾರಾಷ್ಟ್ರಕ್ಕಿಂತ ಮೊದಲೇ ಹರಿಯಾಣದಲ್ಲಿ ಸರ್ಕಾರ, ಖಟ್ಟರ್ ಸಿಎಂ, ಚೌಟಾಲ ಡಿಸಿಎಂ

ನಿರೀಕ್ಷೆಯಂತೆ ಹರಿಯಾಣದಲ್ಲಿ ಕಮಲ ಅರಳಿದೆ. ಕಮಲ ಜೆಜೆಪಿ ಸಹಾಯದೊಂದಿಗೆ ಅರಳಿದ್ದು ಅಧಿಕಾರ ಹಂಚಿಕೆ ಸೂತ್ರ ಅಳವಡಿಸಿಕೊಳ್ಳಲಾಗಿದೆ.

National Oct 27, 2019, 4:33 PM IST

Manohar lal Khattar To Take Oath As Haryana CMManohar lal Khattar To Take Oath As Haryana CM

ಹರ್ಯಾಣ ಸಿಎಂ ಆಗಿ ಖಟ್ಟರ್‌, ಡಿಸಿಎಂ ಆಗಿ ದುಷ್ಯಂತ್‌ ಶಪಥ

ಯಾರಿಗೂ ಬಹುಮತ ಸಿಗದ ಕಾರಣ ಅತಂತ್ರ ಸ್ಥಿತಿ ಎದುರಿಸುತ್ತಿದ್ದ ಹರ್ಯಾಣದಲ್ಲಿನ ಸರ್ಕಾರ ರಚನೆ ಹಗ್ಗಜಗ್ಗಾಟ ಅಂತ್ಯಗೊಂಡಿದ್ದು, ನರಕ ಚತುರ್ದಶಿ ದಿನವಾದ ಇಂದು 2ನೇ ಬಾರಿ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ಮನೋಹರಲಾಲ್‌ ಖಟ್ಟರ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

News Oct 27, 2019, 7:40 AM IST

ML Khattar Stake Claim Of Forming Government In HaryanaML Khattar Stake Claim Of Forming Government In Haryana

ಹರಿಯಾಣ ನಮ್ದು ಅಂತಿದ್ದಾರೆ ಖಟ್ಟರ್: ಮೀಟ್ ಆಗಲು ಹೋದರು ಗವರ್ನರ್!

ಮಹತ್ವದ ಬೆಳವಣಿಗೆಯೊಂದರಲ್ಲಿ ಹರಿಯಾಣದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಾಗಿ ಸಿಎಂ ಮನೋಹರ್‌ಲಾಲ್ ಖಟ್ಟರ್ ಘೋಷಿಸಿದ್ದಾರೆ. ಜೆಜೆಪಿ ಬೆಂಬಲದ ಭರವಸೆ ವ್ಯಕ್ತಪಡಿಸಿರುವ ಖಟ್ಟರ್, ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

News Oct 24, 2019, 6:04 PM IST

Amit Sha Summons Khattar While State BJP Chief Subhash Barala Offers ResignationAmit Sha Summons Khattar While State BJP Chief Subhash Barala Offers Resignation

ಖಟ್ಟರ್ ಕರೆಸಿಕೊಂಡ ಶಾ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಭರಾಲಾ ರಾಜೀನಾಮೆ!

ಹರಿಯಾಣ ಹಿನ್ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೂಡಲೇ ದೆಹಲಿಗೆ ಬರುವಂತೆ ಹರಿಯಾಣ ಸಿಎಂ ಮನೋಹರ್‌ಲಾಲ್ ಖಟ್ಟರರ್ ಅವರಿಗೆ ಸೂಚಿಸಿದ್ದಾರೆ. ಹರಿಯಾಣದಲ್ಲಿನ ಕಳಪೆ ಪ್ರದರ್ಶನಕ್ಕೆ ನೊಂದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸುಭಾಷ್ ಭರಾಲಾ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

News Oct 24, 2019, 1:28 PM IST

Haryana CM Khatar dig at Sonia Gandhi return as congress PresidentHaryana CM Khatar dig at Sonia Gandhi return as congress President

ವಾರ್ ಗೆ ಕಾರಣವಾಯ್ತು ಖಟ್ಟರ್ ಖಡಕ್ ಹೇಳಿಕೆ

ಸೋನಿಯಾ ಗಾಂಧಿ ಪುನಃ ಅಧ್ಯಕ್ಷೆಯಾಗಿರುವುದು ಕಾಂಗ್ರೆಸ್‌ ಪಕ್ಷ ಗುಡ್ಡ ಅಗೆದು ಇಲಿ ಹಿಡಿದಂತಿದೆ. ಅದೂ ಸತ್ತ ಇಲಿ’ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಪುನಃ ಪದಗ್ರಹಣ ವಹಿಸಿಕೊಂಡಿರುವ ಬಗ್ಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ.

National Oct 15, 2019, 12:25 PM IST

With axe in hand, CM Khattar threatens to chop off BJP leader headWith axe in hand, CM Khattar threatens to chop off BJP leader head

ತಲೆ ಕತ್ತರಿಸಿ ಹಾಕ್ತೀನಿ: ಬಿಜೆಪಿ ನಾಯಕಗೆ ಸಿಎಂ ಖಟ್ಟರ್‌ ಎಚ್ಚರಿಕೆ!

ತಲೆ ಕತ್ತರಿಸಿ ಹಾಕ್ತೀನಿ: ಬಿಜೆಪಿ ನಾಯಕಗೆ ಹರ್ಯಾಣ ಸಿಎಂ ಖಟ್ಟರ್‌ ಎಚ್ಚರಿಕೆ| ಅಹಂಕಾರ ಆರೋಗ್ಯಕ್ಕೆ ಒಳ್ಳೆದಲ್ಲ ಎಂದ ಕಾಂಗ್ರೆಸ್

NEWS Sep 12, 2019, 10:43 AM IST

Not only Rahul Gandhi Pak letter to UN on Kashmir mentions BJPs Manohar Lal Khattar tooNot only Rahul Gandhi Pak letter to UN on Kashmir mentions BJPs Manohar Lal Khattar too

ರಾಹುಲ್ ಮಾತ್ರವಲ್ಲ ಬಿಜೆಪಿಯ ಸಿಎಂ ಹೆಸರು ಸಹ ಪಾಕ್ ಪತ್ರದಲ್ಲಿ!

ಜಮ್ಮು ಮತ್ತು ಕಾಶ್ಮೀರ ವಿಚಾರ ಭಾರತದ ಆಂತರಿಕ ವಿಚಾರ ಎಂಬುದನ್ನು ಪದೇ ಪದೇ ಹೇಳುತ್ತಿದ್ದರೂ ಪಾಕಿಸ್ತಾನಕ್ಕೆ ಮಾತ್ರ ಬುದ್ಧಿ ಬರುತ್ತಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರವಲ್ಲ ಬಿಜೆಪಿಯ ಮುಖಂಡರ ಹೇಳಿಕೆಯನ್ನು ಪಾಕಿಸ್ತಾನ ವಿಶ್ವಸಂಸ್ಥೆಗೆ ಸಲ್ಲಿಸಿರುವ ಪತ್ರದಲ್ಲಿ ಉಲ್ಲೇಖ ಮಾಡಿದೆ.

NEWS Aug 29, 2019, 4:36 PM IST

Haryana Chief Minister's Bizarre Comment On  Kashmiri Daughters-In-LawHaryana Chief Minister's Bizarre Comment On  Kashmiri Daughters-In-Law

ಸುಂದರ ಕಾಶ್ಮೀರಿ ಸೊಸೆಯಂದಿರು: ಹರಿಯಾಣ ಸಿಎಂ ಏನಂದರು?

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ಪರಿಣಾಮ ಆಗುತ್ತಿರುವ ಬದಲಾವಣೆ ಕುರಿತು, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

NEWS Aug 10, 2019, 6:56 PM IST

Haryana Chief Minister Manohar Lal Khattar pushes aside a youth who wanted to take selfieHaryana Chief Minister Manohar Lal Khattar pushes aside a youth who wanted to take selfie

ಸಿಎಂ ಜೊತೆ ಸೆಲ್ಫಿಗೆ ಪಟ್ಟು: ಯುವಕನ ಮೇಲೆ ಖಟ್ಟರ್ ಸಿಟ್ಟು!: ವಿಡಿಯೋ ವೈರಲ್

ಸಿಎಂ ಜೊತೆ ಸೆಲ್ಫೀ ತೆಗೆಸಿಕೊಳ್ಳಲು ಮುಂದಾದ ಯುವಕ| ಮೊಬೈಲ್ ನೋಡಿ ಕೋಪಗೊಂಡ ಸಿಎಂ ಖಟ್ಟರ್| ನೋಡ ನೋಡುತ್ತಿದ್ದಂತೆಯೇ ಯುವಕನನ್ನು ದೂರ ತಳ್ಳಿ ಸಿಟ್ಟು ಹೊರ ಹಾಕಿದ ಹರ್ಯಾಣ ಸಿಎಂ| ವಿಡಿಯೋ ವೈರಲ್, ಸಿಎಂ ನಡೆಗೆ ಆಕ್ರೋಶ

NEWS Jun 6, 2019, 2:42 PM IST