Asianet Suvarna News Asianet Suvarna News
46 results for "

Kh Muniyappa

"
Karnataka Congress Politics original and migrated Congress leaders issue cropped up hlsKarnataka Congress Politics original and migrated Congress leaders issue cropped up hls
Video Icon

ಕಾಂಗ್ರೆಸ್‌ನಲ್ಲಿ ಮೂಲ VS ವಲಸಿಗ ಕದನ: ಮುನಿಯಪ್ಪ ನಿವಾಸದಲ್ಲಿ ಮಹತ್ವದ ಚರ್ಚೆ

ಸಿಎಂ ಸಿದ್ದು ವಿವಾದದ ಬಳಿಕ ಇದೀಗ ಕಾಂಗ್ರೆಸ್‌ನಲ್ಲಿ ಮೂಲ VS ವಲಸಿಗ ಕದನ ಶುರುವಾಗಿದೆ. ಕೆ ಎಚ್ ಮುನಿಯಪ್ಪ ನಿವಾಸದಲ್ಲಿ ಮೂಲ ಕಾಂಗ್ರೆಸ್ಸಿಗರಾದ ದ ಬಿ ಕೆ ಹರಿಪ್ರಸಾದ್, ಜಿ ಪರಮೇಶ್ವರ್ ಚರ್ಚೆ ನಡೆಸಿದ್ದಾರೆ. 

state Jun 27, 2021, 11:29 AM IST

Congress Leaders Held Meeting in Former MP KH Muniyappa Residence grgCongress Leaders Held Meeting in Former MP KH Muniyappa Residence grg

ಮುಂದಿನ ಸಿಎಂ ಕುರಿತು ಚರ್ಚೆ: ಮುನಿಯಪ್ಪ ನಿವಾಸದಲ್ಲಿ ಮೂಲ ಕಾಂಗ್ರೆಸ್ಸಿಗರ ಸಭೆ

ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಕುರಿತು ಚರ್ಚೆ ಶುರುವಾದ ಬೆನ್ನಲ್ಲೇ ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ನಿವಾಸದಲ್ಲಿ ಮೂಲ ಕಾಂಗ್ರೆಸ್ಸಿಗರ ಗುಂಪು ಸಭೆ ನಡೆಸಿದೆ. 
 

Politics Jun 27, 2021, 9:54 AM IST

Congress Former MP KH Muniyappa Talks Over BS Yediyurappa grgCongress Former MP KH Muniyappa Talks Over BS Yediyurappa grg

'ಯಡಿಯೂರಪ್ಪ ಇಲ್ಲ ಅಂದ್ರೆ ರಾಜ್ಯದಲ್ಲಿ ಬಿಜೆಪಿಯೂ ಇಲ್ಲ'

ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಮಾಜಿ ಸಂಸದ ಕೆ.ಎಚ್‌ ಮುನಿಯಪ್ಪ ಆರೋಪಿಸಿದರು.
 

Karnataka Districts Jun 20, 2021, 1:04 PM IST

varthur prakash Hits out at Congress Leader K H Muniyappa rbjvarthur prakash Hits out at Congress Leader K H Muniyappa rbj

ಕಾಂಗ್ರೆಸ್ ಸೇರ್ಪಡೆಗೆ ಹಿರಿಯ ನಾಯಕ ಅಡ್ಡಗಾಲು: ವರ್ತೂರ್ ಪ್ರಕಾಶ್ ಕೆಂಡಾಮಂಡಲ

ವರ್ತೂರ್ ಪ್ರಕಾಶ್ ಕಾಂಗ್ರೆಸ್‌ ಸೇರ್ಪಡೆಗೆ ತುದಿಗಾಗಲ್ಲಿ ನಿಂತಿದ್ದು, ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಅಡ್ಡಗಾಲು ಹಾಕಿದ್ದಾರೆ ಎಂದು ತಿಳಿದುಬಂದಿದೆ.

Politics Feb 23, 2021, 7:17 PM IST

Congress leader KH muniyappa reacts over State Politics snrCongress leader KH muniyappa reacts over State Politics snr

ಹಿರಿಯ ಮುಖಂಡಗೆ ಆಹ್ವಾನ ನೀಡಿದ ಡಿಕೆಶಿ : ಸದ್ಯಕ್ಕೆ ಬರಲ್ಲ ಎಂದ ನಾಯಕ

ಡಿಕೆ ಶಿವಕುಮಾರ್ ಅವರು ತಮಗೂ ಆಹ್ವಾನ ನೀಡಿದ್ದು ಸದ್ಯಕ್ಕೆ ಮರಳುವುದಿಲ್ಲ ಎಂದು ಹಿರಿಯ ಮುಖಂಡರೋರ್ವರು ಹೇಳಿದ್ದಾರೆ.

Karnataka Districts Oct 15, 2020, 8:18 AM IST

BJP Leaders are Tested Corona Positive how Can Govt Save People Says Former Minister KH MuniyappaBJP Leaders are Tested Corona Positive how Can Govt Save People Says Former Minister KH Muniyappa

ಅಮಿತ್ ಶಾ, ಬಿಎಸ್‌ವೈಗೇ ಸೋಂಕು, ಜನರ ರಕ್ಷಣೆ ಹೇಗೆ?

ಕೊರೋನಾ ಸೋಂಕು ದೇಶಕ್ಕೆ ದೊಡ್ಡ ಆಪತ್ತನ್ನೇ ತಂದಿದೆ. ಎಐಸಿಸಿ ಮುಖಂಡ ರಾಹುಲ್‌ ಗಾಂಧಿ ಫೆ.12ರಂದೇ ಕೊರೋನಾ ಬಗ್ಗೆ ಕೇಂದ್ರಕ್ಕೆ ಎಚ್ಚರಿಸಿ, ಚೀನಾದಿಂದ ಹರಡುತ್ತಿರುವ ವೈರಸ್‌ ತಡೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ತಕ್ಷಣವೇ ತಡೆಹಿಡಿಯಲು, ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದ್ದರು. ಆದರೆ, ಕೇಂದ್ರ ಅದಕ್ಕೆ ಸ್ಪಂದಿಸಲಿಲ್ಲ ಎಂದು ದೂರಿದರು.

state Aug 4, 2020, 11:15 AM IST

congress senior leaders opposes siddaramaiah over KPCC CLP leader postscongress senior leaders opposes siddaramaiah over KPCC CLP leader posts

ಭಿನ್ನಮತ ಸ್ಫೋಟ: ಸಿದ್ದರಾಮಯ್ಯ ನಡೆಗೆ ಸಿಡಿದೆದ್ದ ಮೂಲ ಕಾಂಗ್ರೆಸ್ಸಿಗರು

ರಾಜ್ಯ ಕಾಂಗ್ರೆಸ್‌  ಭಿನ್ನಮತ ಸ್ಫೋಟಗೊಂಡಿದೆ.  ಸಿದ್ದರಾಮಯ್ಯನವರ ನಡೆಗೆ ಮೂಲ ಕಾಂಗ್ರೆಸ್‌ ನಾಯಕರು ಒಬ್ಬರಾಗಿ ಸಿಡಿದೆದ್ದು ನಿಲ್ಲುತ್ತಿದ್ದಾರೆ. ಸೋಮವಾರ ಅಷ್ಟೇ ಬಹಿರಂಗವಾಗಿ ಡಿಕೆಶಿ, ಪರಂ ಅಸಮಾಧಾನ ಹೊರಹಾಕಿದ್ದರು. ಇದೀಗ ಮತ್ತಿಬ್ಬರು ಮೂಲಕ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Politics Jan 21, 2020, 3:16 PM IST

siddaramaiah Team unhappay Over Congress senior leader Kh Muniyappa meets HD Devegowdasiddaramaiah Team unhappay Over Congress senior leader Kh Muniyappa meets HD Devegowda
Video Icon

ದೇವೇಗೌಡ್ರನ್ನ ಭೇಟಿ ಮಾಡಿದ KPCC ಅಧ್ಯಕ್ಷ ಆಕಾಂಕ್ಷಿ ನಡೆಗೆ ಕಾಂಗ್ರೆಸ್‌ ಆಕ್ರೋಶ

ಬೈ ಎಲೆಕ್ಷನ್‌ನಲ್ಲಿ ಹೀನಾಯ ಸೋಲುಕಂಡಿರುವ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಶುರುವಾಗಿದೆ. ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗ ಕಾಂಗ್ರೆಸ್ಸಿಗರ ಅಂತೆಲ್ಲ ಬಣಗಳಾಗಿವೆ. ಅದರಲ್ಲೂ ಸಿದ್ದರಾಮಯ್ಯ ಮೇಲೆ ಮೂಲ ಕಾಂಗ್ರೆಸ್ ನಾಯಕರು ಸಿಡಿದೆದ್ದು ನಿಂತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು, ಭಾರೀ ಕುತೂಹಲ ಮೂಡಿಸಿದೆ. 

Politics Dec 12, 2019, 4:36 PM IST

Karnataka Politics Siddaramaiah Respect Has Doubled After Giving Resignation Says Congress Leader KH MuniyappaKarnataka Politics Siddaramaiah Respect Has Doubled After Giving Resignation Says Congress Leader KH Muniyappa

'ಸಿದ್ದು ರಾಜೀನಾಮೆ ನೀಡಿ ಗೌರವ ಹೆಚ್ಚಿಸಿಕೊಂಡಿದ್ದಾರೆ'

ಗೌಡ ಮನೆಗೆ ಕೆಪಿಸಿಸಿ ಹುದ್ದೆ ಆಕಾಂಕ್ಷಿ ಕೆ.ಎಚ್‌.ಮುನಿಯಪ್ಪ| ಸಿದ್ದು ರಾಜೀನಾಮೆ ನೀಡಿ ಗೌರವ ಹೆಚ್ಚಿಸಿಕೊಂಡಿದ್ದಾರೆ

Politics Dec 12, 2019, 9:10 AM IST

congress senior leader KH Muniyappa keeps eye on KPCC President Postcongress senior leader KH Muniyappa keeps eye on KPCC President Post

KPCC ಕುರ್ಚಿ ಮೇಲೆ ಕಾಂಗ್ರೆಸ್ ಹಿರಿಯ ನಾಯಕನಿಂದ ಬಿತ್ತು ಮೊದಲ ಟವೆಲ್

ಶಾಸಕಾಂಗ ನಾಯಕ  ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಬಳಿಕ ರಾಜ್ಯ ಕಾಂಗ್ರೆಸ್ ಖಾಲಿಯಾಗಿದಂತಿದೆ. ಈ ನಡುವೆ ಕೆಪಿಸಿಸಿ ಸಾರಥ್ಯ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಕೈ ಕಾರ್ಯಕರ್ತರಲ್ಲಿ ಜೋರಾಗಿದ್ದು, ಕಪಿಸಿಸಿ ಕುರ್ಚಿ ಮೇಲೆ ಹಿರಿಯ ನಾಯಕ ಟವೆಲ್ ಹಾಕಿದ್ದಾರೆ.
 

Politics Dec 10, 2019, 9:17 PM IST

pm narendra modi is burden for banks says kh muniyappapm narendra modi is burden for banks says kh muniyappa

'ಬ್ಯಾಂಕ್‌ಗಳಿಗೆ ಹೊರೆಯಾಗ್ತಿದ್ದಾರೆ ಪ್ರಧಾನಿ ಮೋದಿ'..!

ಉದ್ಯಮಿಗಳ ಬ್ಯಾಂಕ್‌ ಸಾಲ ಮನ್ನಾ ಮಾಡುವ ಪ್ರಧಾನಿ ನರೇಂದ್ರಮೋದಿ ಅವರಿಗೆ ದೇಶದ ರೈತರ ಸಾಲಮನ್ನಾ ಮಾಡಲು ಏಕೆ ಮುಂದಾಗಲಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌ .ಮುನಿಯಪ್ಪ ಪ್ರಶ್ನೆ ಮಾಡಿದ್ದಾರೆ.

Karnataka Districts Nov 30, 2019, 8:25 AM IST

KPCC suspends 7 Kolar District Congress Leaders For anti  partyKPCC suspends 7 Kolar District Congress Leaders For anti  party

ದಿಢೀರ್ ಕ್ರಮ: 7 ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಿದ ಕರ್ನಾಟಕ ಕಾಂಗ್ರೆಸ್

ಪಕ್ಷ ವಿರೋಧಿ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನ 7 ಮುಖಂಡರನ್ನು ಅಮಾನತ್ತು ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದೆ.

Politics Oct 18, 2019, 7:20 PM IST

Am Responsible For KH Muniyappa Defeat Says JDS MLA Srinivas GowdaAm Responsible For KH Muniyappa Defeat Says JDS MLA Srinivas Gowda

'ಮುನಿಯಪ್ಪರನ್ನು ಕುಕ್ಕಿದ್ದು ನಾನೇ, ಅವರ ಸೋಲಿಗೆ ನಾನೇ ಕಾರಣ'

ಕೆ.ಎಚ್‌ ಮುನಿಯಪ್ಪರನ್ನು ಹದ್ದಾಗಿ ಕುಕ್ಕಿದ್ದು ನಾನೇ..| ನನ್ನನ್ನು 2ಬಾರಿ ಸೋಲಿಸಿದ್ದಕ್ಕೆ ಮುಯ್ಯಿ ತೀರಿಸಿದೆ| ಮುನಿಯಪ್ಪ ವಿರುದ್ಧ ಜೆಡಿಎಸ್ ಶಾಸಕನ ಕಿಡಿ

NEWS Sep 27, 2019, 9:04 AM IST

Clash Between Siddaramaiah And Former Minister KH Muniyappa In KPCC MeetingClash Between Siddaramaiah And Former Minister KH Muniyappa In KPCC Meeting

ಹೊಯ್‌ಕೈ: ಸಿದ್ದು, ಮುನಿಯಪ್ಪ ಏಕವಚನ ಜಟಾಪಟಿ!

ಸಿದ್ದು, ಮುನಿಯಪ್ಪ ಏಕವಚನ ಜಟಾಪಟಿ!| ಕಾಂಗ್ರೆಸ್‌ ಸಭೆಯಲ್ಲಿ ಬಿರುಸಿನ ವಾಗ್ವಾದ| ರಮೇಶ್‌ ಕುಮಾರ್‌ ವಿರುದ್ಧ ಕ್ರಮ ಏಕಿಲ್ಲ? ಮುನಿಯಪ್ಪ ಗರಂ| ಕೋಲಾರದಲ್ಲಿ ತಮ್ಮ ಸೋಲಿಗೆ ರಮೇಶ್‌ ಕಾರಣವೆಂದು ಮುನಿಯಪ್ಪ ಕೆಂಡ| ರೋಷನ್‌ ಬೇಗ್‌ ವಿರುದ್ಧ ಮಾತ್ರ ಕ್ರಮ ಕೈಗೊಂಡುದಕ್ಕೆ ತೀವ್ರವಾಗಿ ಆಕ್ಷೇಪ| ಇದಕ್ಕೆ ಬಿ.ಕೆ.ಹರಿಪ್ರಸಾದ್‌ ಸಾಥ್‌. ಇದೆಲ್ಲದರಿಂದ ಕ್ರುದ್ಧರಾದ ಸಿದ್ದರಾಮಯ್ಯ| ಸರಿಯಾಗಿ ಮಾತಾಡಲು ಮುನಿಯಪ್ಪಗೆ ತಾಕೀತು. ಬಳಿಕ ಏಕವಚನದಲ್ಲಿ ಬೈದಾಟ

NEWS Sep 27, 2019, 7:24 AM IST

Congress Leader KH Muniyappa Will Plan For Next ElectionCongress Leader KH Muniyappa Will Plan For Next Election

ಫೆಬ್ರವರಿಯಲ್ಲಿ ಚುನಾವಣೆ : ಕಾಂಗ್ರೆಸ್ ಶಾಸಕರ ಹೊರಹಾಕಲು ಮಾಸ್ಟರ್ ಪ್ಲಾನ್

2020ರ ಫೆಬ್ರವರಿ ತಿಂಗಳಲ್ಲಿ ಚುನಾವಣೆ ಬರುವ ಮುನ್ಸೂಚನೆಯನ್ನು ತಿಳಿದಿರುವ ಮಾಜಿ ಸಂಸದರೋರ್ವರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. 

Karnataka Districts Sep 18, 2019, 1:37 PM IST