Kgf2

(Search results - 19)

Chandan shetty

Sandalwood26, Aug 2020, 1:33 PM

KGF2 ಸೇರಿದ ಪ್ರಕಾಶ್ ರಾಜ್: ಶೂಟಿಂಗ್ ಶುರು

ಬಹುಭಾಷಾ ನಟ ಪ್ರಕಾಶ್ ರಾಜ್ ಕೆಜಿಎಫ್ 2 ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ.

Sanjay dutt

Cine World22, Aug 2020, 6:01 PM

ಗಣೇಶ ಹಬ್ಬದ ಸಂಭ್ರಮ: ಪತ್ನಿ ಜೊತೆಗಿನ ಫೋಟೋ ಶೇರ್ ಮಾಡಿದ ಕೆಜಿಎಫ್2 ನಟ

ಬಾಲಿವುಡ್ ನಟ ಸಂಜಯ್ ದತ್ ಪ್ರತಿ ಬಾರಿ ಗಣೇಶನ ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಆಡಂಬರದ ಆಚರಣೆಗೆ ತಡೆ ಬಿದ್ದಿದೆ.

ಆ ಮೂಲಕ ಬಾಲಿವುಡ್‌ನಲ್ಲಿ ಸಂಜು ಬಾಬಾ ಅವರ ಈ ಪೋಸ್ಟರ್‌ನಿಂದ ಕೆಜಿಎಫ್‌2 ಚಿತ್ರ ಸುದ್ದಿ ಆಗುತ್ತಿದೆ.

Sandalwood19, Aug 2020, 10:44 AM

ಸಂಜು ಹೆಲ್ತ್ ಮುಖ್ತ: ಚಿತ್ರೀಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದ ಕೆಜಿಎಫ್‌ 2 ಚಿತ್ರತಂಡ

'ಸಂಜಯ್‌ ದತ್‌ ಆರೋಗ್ಯವಷ್ಟೇ ನಮಗೆ ಮುಖ್ಯ, ಚಿತ್ರೀಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಸಂಜಯ್‌ ದತ್‌ ಶೀಘ್ರವೇ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಕೆ ನಮ್ಮದು' ಇದು ಕೆಜಿಎಫ್‌ 2 ಚಿತ್ರತಂಡದ ಸ್ಪಷ್ಟಮಾತು.

ಆ ಮೂಲಕ ಬಾಲಿವುಡ್‌ನಲ್ಲಿ ಸಂಜು ಬಾಬಾ ಅವರ ಈ ಪೋಸ್ಟರ್‌ನಿಂದ ಕೆಜಿಎಫ್‌2 ಚಿತ್ರ ಸುದ್ದಿ ಆಗುತ್ತಿದೆ.

Sandalwood12, Aug 2020, 10:20 AM

ಕೆಜಿಎಫ್‌-2 ಶೂಟಿಂಗ್‌ ಅನುಮತಿ ರದ್ದು ಕೋರಿ ಅರ್ಜಿ

ಬಾಲಿವುಡ್‌ ನಟ ಸಂಜಯ್‌ ದತ್‌ ನಟಿಸುತ್ತಿರುವ ಹಿನ್ನೆಲೆಯಲ್ಲಿ ಕೆಜಿಎಫ್‌-2 ಚಿತ್ರದ ಚಿತ್ರೀಕರಣಕ್ಕೆ ನೀಡಿರುವ ಅನುಮತಿ ರದ್ದುಪಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಕೆಯಾಗಿದೆ.

Sanjay Dutt

Video Icon

Cine World9, Aug 2020, 1:15 PM

KGF2 ಆಧೀರ ಆಸ್ಪತ್ರೆಗೆ ದಾಖಲು: ಕೊರೋನಾ ನೆಗೆಟಿವ್

ಕೆಜಿಎಫ್ ಅಧೀರ, ಬಾಲಿವುಡ್ ನಟ ಸಂಜಯ್ ದತ್ ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ತಾನು ಹುಷಾರಾಗಿದ್ದೇನೆ ಎಂದು ತಿಳಿಸಿದ್ದಾರೆ. ಈಗಾಗಲೇ ಹಿರಿಯ ನಟನಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿರುವುದು ಅಭಿಮಾನಿಗಳಿಗೆ ನಿರಾಳವಾಗಿದೆ.

Adheera of KGF-2

Video Icon

Sandalwood5, Aug 2020, 10:02 AM

ವೈರಲ್ ಆಯ್ತು ಅಧೀರ ಲುಕ್..! ಸಂಜು ಪೋಸ್ಟರ್ ತಯಾರಿಸಿದ್ಯಾರು..? ಇಲ್ಲಿ ನೋಡಿ

ದೇಶಾದ್ಯಂತ ವೈರಲ್ ಆದ ಅಧೀರ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಲುಕ್ ತಯಾರಿಸಿದ್ಯಾರು..? ಈ ಪೋಸ್ಟರ್ ಡಿಸೈನರ್ ಯಾರು..? ಇಲ್ಲಿ ನೋಡಿ ವಿಡಿಯೋ

Adheera, KGF2

Video Icon

Sandalwood4, Aug 2020, 4:43 PM

ತೆಲುಗು-ತಮಿಳು ಕೆಜಿಎಫ್‌-2ನಲ್ಲಿ ಸಂಜಯ್ ದತ್ ಇರುವುದಿಲ್ವಾ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್‌-2 ಬಿಡುಗಡೆ ಮುನ್ನವೇ ದೊಡ್ಡ ದಾಖಲೆಗಳನ್ನು ಮಾಡುತ್ತಾ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಚಿತ್ರದಲ್ಲಿ ವಿಲನ್‌ ಆಗಿ ಅಧೀರ ಅಲಿಯಾಸ್‌ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಲುಕ್‌ ಮತ್ತು ಅಭಿನಯದ ಬಗ್ಗೆ ನೆಟ್ಟಿಗರು ಅಸಮಾಧಾನವನ್ನೂ ವ್ಯಕ್ತ ಪಡಿಸಿದ್ದಾರೆ. ಈ ಕಾರಣಕ್ಕೆ ತೆಮಿಳು- ತೆಲುಗು ಕೆಜಿಎಫ್‌ನಲ್ಲಿ ಸಂಜಯ್ ಅಭಿನಯಿಸುತ್ತಿಲ್ಲ. ಈ ರೀತಿಯ ಗಾಳಿ ಮಾತುಗಳು ಕೇಳಿ ಬಂದಿದೆ. ಇದು ಎಷ್ಟು ಸತ್ಯ ಇಲ್ಲಿದೆ ನೋಡಿ..

Sanjay

Sandalwood29, Jul 2020, 10:59 AM

KGF 2 ಸಿನಿಮಾದಲ್ಲಿ ಸಂಜು: ಅಧೀರ ರಗಡ್ ಲುಕ್ ರಿವೀಲ್

ಭಾರತ ಸಿನಿಮಾ ರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಸ್ಯಾಂಡಲ್‌ವುಡ್‌ ಕೆಜಿಎಫ್ ಸಿನಿಮಾದಲ್ಲಿ ಸಂಜಯ್ ದತ್ ಅಭಿನಯಿಸುವುದು ಎಲ್ಲರಿಗೂ ಗೊತ್ತು. ಇದೀಗ ಸಿನಿಮಾದಲ್ಲಿ ಸಂಜು ರಗಡ್ ಲುಕ್ ರಿಲೀಸ್ ಆಗಿದೆ. ಲುಕ್ ನೋಡಿಯೇ ಸಿನಿಮಾ ಬಗ್ಗೆ ಕುತೂಹಲ ಮೂಡಿಸೋ ಸಂಜು ಪೋಸ್ ವೈರಲ್ ಆಗಿದೆ.

• undefined

News20, May 2020, 1:18 PM

KGF 2 ಸಂಜಯ್ ದತ್ ಅಧೀರ ಲುಕ್ ರಿವೀಲ್..!

ಕನ್ನಡ ಸಿನಿಮಾ ಕ್ಷೇತ್ರವನ್ನು ದೇಶ, ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ ಎರಡನೇ ಭಾಗದಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಅಭಿನಯಿಸುತ್ತಾರೆ ಎಂಬುದು ಗೊತ್ತು. ಅವರ ಲುಕ್ ಹೇಗಿರಲಿದೆ..? ರಿವೀಲ್ ಆಯ್ತು ಹೈ ಸಿಕ್ರೇಟ್ ಫೋಟೋ

• undefined
Video Icon

Sandalwood16, Apr 2020, 4:55 PM

ಕೆಜಿಎಫ್‌-2 ಚಿತ್ರದ ಬಗ್ಗೆ ಅಭಿಮಾನಿಗಳಿಂದ ಯಶ್‌, ಪ್ರಶಾಂತ್‌ ನೀಲ್‌ಗೆ ಹೊಸ ಬೇಡಿಕೆ!

ಕೊರೋನಾ ವೈರಸ್‌ ಹಾವಳಿ ನಡುವೆಯೂ ಕೆಜಿಎಫ್‌ ಚಿತ್ರತಂಡ ರಿಲೀಸ್‌ ದಿನಾಂಕವನ್ನು ರಿವೀಲ್‌ ಮಾಡಿತ್ತು. ಅಕ್ಟೋಬರ್‌ 23 ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ ತಂಡ ಆನಂತರ ಯಾವ ಮಾಹಿತಿಯನ್ನೂ ಕೊಟ್ಟಿಲ್ಲ.
• Yash
Video Icon

Sandalwood13, Mar 2020, 3:58 PM

ಹೊಸ ಲುಕ್ ನಲ್ಲಿ ರಾಕಿಭಾಯ್‌; ಬಿಯರ್ಡ್ ನೋಡಿ ಬಿದ್ದೇ ಹೋದ ಅಭಿಮಾನಿಗಳು!

ನ್ಯಾಷನಲ್ ಸ್ಟಾರ್ ಆಗಿದ್ದ ರಾಕಿ ಬಾಯ್ ಈಗ ಹಾಲಿವುಡ್ ಸ್ಟಾರ್ ಆಗಿದ್ದಾರೆ. ಈ ಹಿಂದೆ ಎಂದೂ ಕಾಣಿಸಿಕೊಳ್ಳದ ಲುಕ್ ನಲ್ಲಿ ರಾಕಿ ಪ್ರೇಕ್ಷಕರ ಮುಂದೆ ಬಂದಿದ್ದು ರಾಕಿಂಗ್ ಸ್ಟಾರ್ ನ ಕಿಲ್ಲಿಂಗ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ನ ನೋಡಿದವ್ರೆಲ್ಲಾ ಹಲೋ ಬಿಯರ್ಡ್‌ ಅಂತಿದ್ದಾರೆ. ಹೀಗಿದೆ ನೋಡಿ ಯಶ್ ಲುಕ್!

• yash
Video Icon

Entertainment7, Mar 2020, 10:48 AM

ರಾಕಿಭಾಯ್ ಯಶ್ ಬೇಡಿಕೆ ನೆರವೇರಿಸಿದ ಸಿಎಂ ಯಡಿಯೂರಪ್ಪ!

ರಾಕಿಭಾಯ್ ಯಶ್ ಕೆಜಿಎಫ್ -2 ಸಿನಿಮಾ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ರಿಲೀಸ್ ಡೇಟ್ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ -2 , ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಒಟ್ಟಿಗೆ ರಿಲೀಸ್ ಆಗುತ್ತಾ? ಈ ಬಗ್ಗೆ ರಾಕಿಭಾಯ್ ಹೇಳೋದೇನು? ಇಲ್ಲಿದೆ ನೋಡಿ!

• KGF 2 - ఫస్ట్ పార్ట్ తో కన్నడ ఇండస్ట్రీ మార్కెట్ ని ఒక్కసారిగా పెంచేసిన KGF సెకండ్ పార్ట్ లో సంజయ్ దత్ కూడా నటిస్తున్నాడు. ఆయన విలన్ గానే కనిపించినప్పటికీ సినిమాలో యష్ తో పాటు మరో స్టార్ హీరో కనిపిస్తాడని టాక్ వస్తోంది. 200కోట్ల భారీ వ్యయంతో ఈ సినిమాను నిర్మిస్తున్నారు.
Video Icon

Sandalwood14, Jan 2020, 3:57 PM

ಕೆಜಿಎಫ್ -2 ಅಡ್ಡದಲ್ಲಿ ಹೊಸ ಕಾರು; ಇದು ರಾಕಿಭಾಯ್‌ಗಾ? ಸಂಜುಬಾಬಾಗಾ?

ಕೆಜಿಎಫ್ 2 ಈ ವರ್ಷದ ಭಾರಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.  ಸದ್ಯ ಚಿತ್ರೀಕರಣ ಹಂತದಲ್ಲಿರೋ ಕೆಜಿಎಫ್ 2 ತಂಡದಿಂದ ಖಾಸ್ ಖಬರ್ ಬಂದಿದೆ. 'ನರಾಚಿ' ಅಡ್ಡದಲ್ಲಿ ಕಾರೊಂದು ಕಾಣಿಸಿಕೊಂಡಿದ್ದು ಆ ಕಾರ್ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಯಾವುದು ಆ ಕಾರು? ಏನು ಆ ಕಾರಿನ ಹಿಂದಿರೋ ಸೀಕ್ರೆಟ್ ಇಲ್ಲಿದೆ ನೋಡಿ!

• Yash

Sandalwood7, Jan 2020, 4:18 PM

ರಾಕಿಭಾಯ್ ಬರ್ತಡೇಗೆ ಅಭಿಮಾನಿಗಳಿಂದ ಸಮಾಜ ಸೇವೆ; ಫೋಟೋಗಳೇ ಎಲ್ಲಾ ಹೇಳ್ತವೆ!

ಜನವರಿ 08 ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಪ್ರಯುಕ್ತ ಅಭಿಮಾನಿಗಳು ಸಾಮಾಜಿಕ ಸೇವೆಗೆ ಮುಂದಾಗಿದ್ದಾರೆ.  ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಅಭಿಮಾನಿಗಳು ರಾಜ್ಯದ ವಿವಿಧೆಡೆ ಸಾಮಾಜಿಕ ಕೆಲಸಕ್ಕೆ ಮುನ್ನುಡಿ ಬರೆದಿದ್ದಾರೆ.  ಮಕ್ಕಳಿಗೆ ಪುಸ್ತಕ ಹಂಚಿಕೆ, ಗಿಡ ನೆಡುವುದು, ಅನಾಥರಿಗೆ ಹೊದಿಕೆ ಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ.  ಸಾಮಾಜಿಕ ಕೆಲಸದ ಒಂದಷ್ಟು ಫೋಟೋಗಳು ಇಲ್ಲಿವೆ ನೋಡಿ.

• yash - kgf
Video Icon

Sandalwood1, Jan 2020, 2:40 PM

ಕೆಜಿಎಫ್‌ ಸಾಂಗ್‌ಗೆ ಅಭಿಮಾನಿಗಳ ಜೊತೆ ರಾಕಿಭಾಯ್ ಸ್ಟೆಪ್; ಇದು ನ್ಯೂ ಇಯರ್ ಸೆಲಬ್ರೇಶನ್ ಜೋಶ್!

ಕೆಜಿಎಫ್ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ನಂತರ ಕೆಜಿಎಫ್ 2 ತೆರೆಗೆ ಬರಲು ಸಿದ್ಧವಾಗಿದೆ.  ಕೆಜಿಎಫ್‌ಗಿಂತ ಭಾರೀ ನಿರೀಕ್ಷೆ ಮೂಡಿಸುತ್ತಿದೆ. ಸದ್ಯ ರಾಕಿಭಾಯ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಬ್ಯುಸಿ ಶೆಡ್ಯೂಲ್ ನಡುವೆ ಸುವರ್ಣ ನ್ಯೂಸ್ ಜೊತೆ ಹೊಸ ವರ್ಷವನ್ನು ಆಚರಿಸಿಕೊಂಡಿದ್ದಾರೆ.  ಕೆಜಿಎಫ್ -2 ಬಗ್ಗೆ, ಮುಂದಿನ ಸಿನಿಮಾಗಳ ಬಗ್ಗೆ, ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ.