Kgf 2  

(Search results - 226)
 • KGF 2 fame Yash Move Triggers Speculations in Bollywood about callsheet vcsKGF 2 fame Yash Move Triggers Speculations in Bollywood about callsheet vcs
  Video Icon

  SandalwoodSep 9, 2021, 3:04 PM IST

  ನಟ ಯಶ್ ಕಾಲ್‌ಶೀಟ್‌ ಇಲ್ಲದೆ ವಾಪಸ್ ಆದ ಬಾಲಿವುಡ್ ಪ್ರೊಡ್ಯೂಸರ್‌ಗಳು!

  ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಜೊತೆ ಸಿನಿಮಾ ಮಾಡಬೇಕು ಎಂದು ಬಾಲಿವುಡ್‌ನಿಂದ ನಿರ್ಮಾಪಕರು ಬರುತ್ತಿದ್ದಾರ. ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಯಶ್ ಸೈಲೆಂಟ್ ಆಗಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಯಾವ ಸದ್ಯ ಕಾಲ್‌ಶೀಟ್‌ ಫ್ರೀ ಇಲ್ಲ ಎಂದಿದ್ದಾರೆ. ಕಾಲ್‌ಶೀಟ್‌ ಇಲ್ಲ ಎಂದು ನಿರ್ಮಾಪಕರು ಮುಂಬೈಗೆ ವಾಪಸ್ ಆಗಿದ್ದಾರೆ ಅನ್ನೋದು ಸುದ್ದಿ. 
   

 • Yash fans celebrated KGF 2 release date announcement vcsYash fans celebrated KGF 2 release date announcement vcs
  Video Icon

  SandalwoodAug 24, 2021, 4:23 PM IST

  ಕೆಜಿಎಫ್-2 ರಿಲೀಸ್: ಫುಲ್ ಸಂಭ್ರಮದಲ್ಲಿ ರಾಖಿ ಬಾಯ್ ಫ್ಯಾನ್ಸ್!

  ಕೊನೆಗೂ ನಟ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ‘ಕೆಜಿಎಫ್ 2’ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆ ಆಗಿದೆ. ಚಿತ್ರದ ನಾಯಕ, ನಿರ್ದೇಶಕ, ನಿರ್ಮಾಣ ಸಂಸ್ಥೆ ಹೀಗೆ ಒಟ್ಟಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಬಹಿರಂಗ ಮಾಡಲಾಗಿದೆ. ಮುಂದಿನ ವರ್ಷ ಏಪ್ರಿಲ್ 14ರಂದು ‘ಕೆಜಿಎಫ್ 2’ ಬಿಡುಗಡೆಯಾಗುತ್ತಿದೆ. ಗುಡ್ ನ್ಯೂಸ್ ಪಡೆದ ಯಶ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 
   

 • KGF 2 Actress Srinidhi Shetty Explains Rationale Behind New Released Date ckmKGF 2 Actress Srinidhi Shetty Explains Rationale Behind New Released Date ckm
  Video Icon

  SandalwoodAug 22, 2021, 7:08 PM IST

  ಕೆಜಿಎಫ್2 ಸಿನಿಮಾ ರಿಲೀಸ್ ಡೇಟ್ ಬಹಿರಂಗ ಪಡಿಸಿದ ಯಶ್; ಕಾರಣ ಹೇಳಿದ ನಟಿ ಶ್ರೀನಿಧಿ ಶೆಟ್ಟಿ!

  ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಬಿಡುಗಡೆಯ ಯಾವಾಗ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸ್ವತಃ ಯಶ್ ಸಿಹಿ ಸುದ್ದಿ ನೀಡಿದ್ದಾರೆ. ಟ್ವಿಟರ್ ಮೂಲಕ ಯಶ್ ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ ಪಡಿಸಿದ್ದಾರೆ. ಎಪ್ರಿಲ್ 14, 2022ರಲ್ಲಿ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಲಿದೆ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.  ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇತ್ತ ಅಭಿಮಾನಿಗಳು ಇಷ್ಟು ದಿನ ಕಾದಿದ್ದೇವೆ, ಇನ್ನು ಕಾಯಲು ಸಿದ್ಧ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೆಜಿಎಪ್ 2 ಸಿನಿಮಾ ನಾಯಕಿ ಶ್ರೀನಿಧಿ ಶೆಟ್ಟಿ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.

 • India rescue Operation to KGF 2 Release date top 10 news of August 22 ckmIndia rescue Operation to KGF 2 Release date top 10 news of August 22 ckm

  NewsAug 22, 2021, 5:07 PM IST

  ಭಾರತಕ್ಕೆ ಆಗಮಿಸಿದ ಆಫ್ಗಾನ್ ಮಿನಿಸ್ಟರ್ಸ್, ಕೆಜಿಎಫ್2 ರಿಲೀಸ್ ದಿನಾಂಕ ಫಿಕ್ಸ್; ಆ.22ರ ಟಾಪ್ 10 ಸುದ್ದಿ!

  ತಾಲಿಬಾನ್ ಉಗ್ರರಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಇದರಲ್ಲಿ ಆಫ್ಘಾನಿಸ್ತಾನದ ಸಚಿವರು ಭಾರತಕ್ಕೆ ಬಂದಿಳಿದಿದ್ದಾರೆ. ಯಾವುದೇ ಟಫ್ ರೂಲ್ಸ್ ಇದ್ದರೂ ಈ ಬಾರಿ ಗಣಪತಿ ಹಬ್ಬ ಆಚರಿಸಲಾಗುತ್ತದೆ ಎಂದು ಯತ್ನಾಳ್ ಗುಡುಗಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಟಿಎಂಸಿಗೆ ಸೇರ್ಪಡೆ, ಕೆಜಿಎಫ್ 2 ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್ ಸೇರಿದಂತೆ ಆಗಸ್ಟ್ 22ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Yash Starred KGF Chapter 2 to release in theatres on April 14 2022 podYash Starred KGF Chapter 2 to release in theatres on April 14 2022 pod

  SandalwoodAug 22, 2021, 4:17 PM IST

  'ಕೆಜಿಎಫ್ 2'ಗೆ ಕಾಯುತ್ತಿದ್ದವರಿಗೆ ಸಿಕ್ತು ಗುಡ್‌ನ್ಯೂಸ್, ಬಿಡುಗಡೆ ದಿನಾಂಕ ಫಿಕ್ಸ್!

  * ಕೆಜಿಎಫ್ 2 ಬಿಡುಗಡೆ ದಿನಾಂಕ ನಿಗದಿ

  * ಟ್ವಿಟರ್‌ನಲ್ಲಿ ಕೆಜಿಎಫ್ 2 ಬಿಡುಗಡೆ ಡೇಟ್ ಅನೌನ್ಸ್ ಮಾಡಿದ ಯಶ್

  * ಬೆಂಗಳೂರಿನ ನೈಸ್ ರೋಡ್ ನಲ್ಲಿ ಮೂರು ದಿನದ ಶೂಟಿಂಗ್ ಕೆಲಸ ಬಾಕಿ

 • Yash Prashanth neel kgf 2 satellite rights sold to Zee pictures vcsYash Prashanth neel kgf 2 satellite rights sold to Zee pictures vcs
  Video Icon

  SandalwoodAug 22, 2021, 2:59 PM IST

  ದೊಡ್ಡ ಮೊತ್ತಕ್ಕೆ ಕೆಜಿಎಫ್ ಚಾಪ್ಟರ್ 2 ಸ್ಯಾಟಿಲೈಟ್ ಹಕ್ಕು ಮಾರಾಟ!

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ರಿಲೀಸ್‌ಗೆ ಸಿದ್ಧವಾಗಿದೆ. ಈ ವೇಳೆ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಜೀ ಸಂಸ್ಥೆ ಖರೀದಿಸಿದೆ. ಆಡಿಯೋ ಹಕ್ಕು ಹಾಗೂ ಸ್ಯಾಟಿಲೈಟ್ ಹಕ್ಕು ಈಗಾಗಲೇ ದೊಡ್ಡ ಬ್ಯುಸಿನೆಸ್ ಮಾಡಿದೆ. ಇನ್ನು ಡಿಜಿಟಲ್ ಹಕ್ಕು ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.  

 • Zee bags Yash KGF 2 satellite rights vcsZee bags Yash KGF 2 satellite rights vcs

  SandalwoodAug 20, 2021, 3:18 PM IST

  ಗುಡ್‌ ನ್ಯೂಸ್: ಕೆಜಿಎಫ್ 2 ಸ್ಯಾಟ್‌ಲೈಟ್‌ ಹಕ್ಕು ಖರೀದಿಸಿದ ಜೀ ಸಂಸ್ಥೆ

  ವರಮಹಾಲಕ್ಷ್ಮಿ ಹಬ್ಬಕ್ಕೆ ಗುಡ್‌ ನ್ಯೂಸ್ ಹಂಚಿಕೊಂಡ ಜೀ ಸಂಸ್ಥೆ. ಕೆಜಿಎಫ್ ಚಾಪ್ಟರ್ 2 ಸ್ಯಾಟ್‌ಲೈಟ್‌ ಹಕ್ಕೀಗ ಝೀ ಸಂಸ್ಥೆಗೆ. 
   

 • Yash KGF-2 Beats Allu Arjun Pushpa for interests in Digital Platforms vcsYash KGF-2 Beats Allu Arjun Pushpa for interests in Digital Platforms vcs
  Video Icon

  SandalwoodAug 19, 2021, 4:41 PM IST

  ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಯಶ್ ಕೆಜಿಎಫ್ 2 ಚಿತ್ರವೇ ನಂಬರ್ 1!

  ಇಡೀ ವಿಶ್ವದ ಸಿನಿ ಪ್ರೇಮಿಗಳ ಗಮನ ಸೆಳೆದಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಕೆಲವೇ ದಿನಗಳಲ್ಲಿ ಚಿತ್ರದ ರಿಲೀಸ್ ದಿನಾಂಕ ರಿವೀಲ್ ಮಾಡುವುದಾಗಿಯೂ ಚಿತ್ರ ತಂಡ ಹೇಳಿದೆ. ಕೆಜಿಎಫ್ ಚಿತ್ರದ ಜೊತೆಗೆ ಫೈಟ್ ಕೊಡುತ್ತಿರುವುದು ಅಲ್ಲು ಅರ್ಜುನ್ ಪುಷ್ಪಾ ಸಿನಿಮಾ. ಬುಕ್‌ ಮೈ ಶೋನಲ್ಲಿ ಎಷ್ಟು ಜನ ಸಿನಿಮಾ ನೋಡಬೇಕು ಎಂದು ಆಸಕ್ತಿ ತೋರಿಸಿದ್ದಾರೆ ನೋಡಿ...

 • Rumours Yash Prashanth Neel KGF chapter 2 release in OTT vcsRumours Yash Prashanth Neel KGF chapter 2 release in OTT vcs
  Video Icon

  SandalwoodAug 14, 2021, 10:54 AM IST

  ಕೊರೋನಾ: ಓಟಿಟಿಯಲ್ಲಿ ಬಿಡುಗಡೆ ಆಗುತ್ತಾ ಕೆಜಿಎಫ್ ಚಾಪ್ಟರ್ 2?

  ಕಳೆದೆರಡು ವರ್ಷಗಳಿಂದ ಓಟಿಟಿಗಳ ಹವಾ ಹೆಚ್ಚಾಗಿದೆ. ಕೊರೋನಾದಿಂದ ಸ್ಟಾರ್ ಸಿನಿಮಾಗಳು ಕೂಡ ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೂ ಓಟಿಟಿಯಿಂದ ಭರ್ಜರಿ ಆಫರ್ ಬಂದಿದೆ ಎನ್ನಲಾಗಿದೆ. ಆದರೆ ಕೆಜಿಎಫ್ ಚಿತ್ರತಂಡ ಯಾವ ನಿರ್ಧಾರ ಕೈಗೊಂಡಿದೆ? ಈ ವಿಡಿಯೋ ನೋಡಿ....

 • Yash KGF 2 fan made song goes viral vcsYash KGF 2 fan made song goes viral vcs
  Video Icon

  SandalwoodAug 8, 2021, 4:32 PM IST

  ಕೆಜಿಎಫ್ 2 ಫ್ಯಾನ್‌ಮೇಡ್ ಸಾಂಗ್ ಸಖತ್ ವೈರಲ್!

  ಶೀಘ್ರವೇ ರಿಲೀಸ್ ಡೇ ಅನೌನ್ಸ್ ಮಾಡಲಿರುವ ಕೆಜಿಎಫ್ ಚಿತ್ರತಂಡಕ್ಕೆ ಅಭಿಮಾನಿಗಳು ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಬಗ್ಗೆ ಸ್ಪೆಷಲ್ ಹಾಡು ಕ್ರಿಯೇಟ್ ಮಾಡಿದ್ದಾರೆ. ಚೇತನ್ ಭಾರದ್ವಾಜ್ ಈ ಹಾಡು ಹಾಡಿದ್ದು ಆಕಾಶ್ ಪರ್ವ ಮ್ಯೂಸಿಕ್ ಮಾಡಿದ್ದಾರೆ. ಡಿಆರ್ ಬಿ ಸಿ ಸತೀಶ್ ಸಾಹಿತ್ಯವಿದೆ. ಸುಕೇಶ್ ಮಿಜಾರ್ ಎಡಿಟಿಂಗ್ ಮಾಡಿದ್ದಾರೆ. 

 • Yash kgf 2 and Allu Arjun Pushpa to release in December vcsYash kgf 2 and Allu Arjun Pushpa to release in December vcs
  Video Icon

  SandalwoodAug 5, 2021, 3:34 PM IST

  ಡಿಸೆಂಬರ್‌ನಲ್ಲಿ ಸ್ಟಾರ್ ವಾರ್: ಅಖಾಡಕ್ಕೆ ಇಳಿದೇ ಬಿಡ್ತಾರಾ ರಾಕಿಂಗ್ ಸ್ಟಾರ್?

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹಾಗೂ ಅಲ್ಲು ಅರ್ಜುನ್ ಅಭಿನಯನದ ಪುಷ್ಪಾ ಸಿನಿಮಾ ಒಂದೇ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.  ಗೌರಿ- ಗಣೇಶ ಹಬ್ಬಕ್ಕೆ ಬರ್ತಿವಿ ಅಂತ ಹೇಳ್ತಿದ್ದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು ಡಿಸೆಂಬರ್‌ನಲ್ಲಿ ರಿಲೀಸ್ ಆಗಬಹುದು. 

 • Fans demand Yash KGF chapter 2 release in Odisha Odia language vcsFans demand Yash KGF chapter 2 release in Odisha Odia language vcs
  Video Icon

  SandalwoodAug 2, 2021, 5:03 PM IST

  ಒಡಿಶಾದಲ್ಲೂ ಕೆಜಿಎಫ್-2 ಬಿಡುಗಡೆ ಮಾಡಲು ಬೇಡಿಕೆ!

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಪ್ರಶಾಂತ್ ಅಡ್ಡಾದಲ್ಲಿ ಸಂಜಯ್ ದತ್, ರವೀನಾ ಟೆಂಡನ್‌ ಕೂಡ ಕಾಣಿಸಿಕೊಂಡಿದ್ದಾರೆ. ಚಾಪ್ಟರ್ 1 ಹಿಟ್ ಆದ ರೀತಿ ಕಂಡು ಅಭಿಮಾನಿಗಳು ಒಡಿಶಾದಲ್ಲೂ ಸಿನಿಮಾ ರಿಲೀಸ್ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಇದಕ್ಕೆ 1 ಕೋಟಿ ನೀಡುವುದಾಗಿ ಒಡಿಶಾ ಸಿನಿ ಮಂದಿಯೂ ಒಪ್ಪಿದ್ದಾರಂತೆ!  
   

 • Bollywood Sanjay Dutt new look of him as Adheera vcsBollywood Sanjay Dutt new look of him as Adheera vcs
  Video Icon

  SandalwoodJul 30, 2021, 5:16 PM IST

  ಅಧೀರನ ಲುಕ್‌ ವೈರಲ್; ಕೆಜಿಎಫ್ 2 ನಿರಾಸೆ ಮಾಡಲ್ಲ ಎಂದ ಸಂಜಯ್ ದತ್

  ಬಾಲಿವುಡ್ ನಟ ಸಂಜಯ್ ದತ್ ಹುಟ್ಟುಹಬ್ಬಕ್ಕೆ ಕೆಜಿಎಫ್ 2 ತಂಡ ದತ್ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳು ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳಲ್ಲೂ ಈ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. 

 • Bollywood Raveena Tandon to play PM in kfg 2 shooting clip goes viral vcsBollywood Raveena Tandon to play PM in kfg 2 shooting clip goes viral vcs
  Video Icon

  SandalwoodJul 30, 2021, 4:24 PM IST

  ಪ್ರಧಾನಿ ಪಾತ್ರದಲ್ಲಿ ರವೀನಾ ಟಂಡನ್ ಹೇಗೆ ಕಾಣಿಸುತ್ತಿದ್ದಾರೆ ನೋಡಿ

  ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶ್, ಸಂಜಯ್ ದತ್ ನಂತರ ರವೀನಾ ಟಂಡನ್ ಪಾತ್ರ ಕೂಡ ಬಹಳ ಕುತೂಹಲ ಹೆಚ್ಚಿಸಿದೆ.  ಪ್ರಧಾನಿ ಪಾತ್ರದಲ್ಲಿ ನಟಿಸಿರುವ ರವೀನಾ ಚಿತ್ರೀಕರಣದ ಸಣ್ಣ ವಿಡಿಯೋ ವೈರಲ್ ಆಗುತ್ತಿದೆ.

 • Sanjay Dutt used to lie to his kids said he is shooting in mountains while he was in jailSanjay Dutt used to lie to his kids said he is shooting in mountains while he was in jail

  Cine WorldJul 30, 2021, 1:19 PM IST

  ಜೈಲಲ್ಲಿದ್ದಾಗ ಮಕ್ಕಳಿಗೆ ಸುಳ್ಳು ಹೇಳುತ್ತಿದ್ದರಂತೆ ಸಂಜಯ್‌ ದತ್‌!

  ಸಂಜಯ್ ದತ್  ಜುಲೈ 29 ರಂದು ತಮ್ಮ 62 ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಒಮ್ಮೆ ಸಂದರ್ಶನವೊಂದರಲ್ಲಿ, ಸಂಜಯ್ ದತ್‌ ಜೈಲಿನಲ್ಲಿದ್ದಾಗ ತಮ್ಮ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ ಅವರಿಗೆ  ಪರ್ವತಗಳಲ್ಲಿ ಶೂಟಿಂಗ್‌ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದರಂತೆ. ಇಲ್ಲಿದೆ ವಿವರ.