Asianet Suvarna News Asianet Suvarna News
42 results for "

Kg Halli

"
Suvarna FIR Selfie status leads to Rowdy sheeter murder in Bengaluru mahSuvarna FIR Selfie status leads to Rowdy sheeter murder in Bengaluru mah
Video Icon

ಬೆಂಗಳೂರು;  ಆ ಒಂದು ಸ್ಟೇಟಸ್...ಸತ್ತ ರೌಡಿಯ ಮುಖದಲ್ಲಿ ಕಣ್ಣು ಗುಡ್ಡೆಯೇ ಇರಲಿಲ್ಲ!

ಒಂದು ಸೆಲ್ಫಿ ಸ್ಟೇಟಸ್ ಒಬ್ಬನ ಹತ್ಯೆಗೆ ಕಾರಣವಾಗುತ್ತದೆ.   ಆತನನ್ನು ಗುರುತು ಸಿಗದಂತೆ ಕೊಚ್ಚಿ ಹಾಕಲಾಗಿತ್ತದೆ. ಎಲ್ಲದಕ್ಕೂ ಒಂದು ಲೆಕ್ಕ ಅಂತ ಇದೆ. ಪಾಪದ ಕೊಡ ತುಂಬಿದ ಮೇಲೆ ಏನೂ ಮಾಡಲೂ ಸಾಧ್ಯವಿಲ್ಲ. ಪಾಪದ ಕೆಲಸ ಮಾಡಿದ್ದವರು ಅದೇ ರೀತಿಯೇ ಅಂತ್ಯವಾಗುತ್ತಾರೆ ಎನ್ನುವುದನ್ನು ಇತಿಹಾಸವೇ ಸಾರಿದೆ. ಫುಡ್ಬಾಲ್ ಸ್ಟೇಡಿಯಂ ನಲ್ಲಿ ಮಾರಕ ದಾಳಿ. ಕೊಲೆಯಾದವನ ಮುಖದಲ್ಲಿ ಕಣ್ಣು-ಮೂಗೇ ಇರಲಿಲ್ಲ. ಆ ಹತ್ಯೆ ಎಷ್ಟು ಭಯಾನಕವಾಗಿತ್ತು.. ಪಂಟರ್ ಅರವಿಂದ ಸೆಲ್ಫಿ ಸಾವು. 

CRIME Sep 17, 2021, 3:49 PM IST

Bengaluru Water supply to be disrupted on September 12 and 13 mahBengaluru Water supply to be disrupted on September 12 and 13 mah

ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೋಮವಾರ ನೀರು ವ್ಯತ್ಯಯ

ಬೆಂಗಳೂರಿನ ಕೆಲವು ಪ್ರದೇಶದ  ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ. ಭಾನುವಾರ ಮತ್ತು ಸೋಮವಾರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  

Karnataka Districts Sep 12, 2021, 5:47 PM IST

Bengaluru Cops Arrest 4 For Smuggling Sperm Whale Ambergris mahBengaluru Cops Arrest 4 For Smuggling Sperm Whale Ambergris mah

ಬೆಂಗ್ಳೂರಲ್ಲಿ ಅಂಬರ್ ಗ್ರೀಸ್ ಮಾರಾಟ ಜಾಲ, ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ!

ವೀರ್ಯ ತಿಮಿಂಗಿಲೊದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಸಯ್ಯದ್ ತಜ್ಮುಲ್ ಪಾಷಾ, ಸಲೀಂ ಪಾಷಾ, ರಫೀ ಉಲ್ಲಾ ಶರೀಫ್ ಮತ್ತು ನಾಸೀರ್ ಪಾಷಾ ಬಂಧಿತರು.

CRIME Jun 9, 2021, 3:28 PM IST

90 Application Submission Compensation About DJ Halli Riot Case grg90 Application Submission Compensation About DJ Halli Riot Case grg

ಡಿಜೆ, ಕೆಜಿ ಹಳ್ಳಿ ಗಲಭೆ: ಪರಿಹಾರಕ್ಕೆ 90 ಅರ್ಜಿ

ನಗರದ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಷ್ಟ ಪರಿಹಾರ ಕೋರಿ 90 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಕ್ಲೇಮ್‌ ಕಮಿಷನರ್‌ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
 

Karnataka Districts Apr 21, 2021, 7:23 AM IST

Bengaluru Riots 29 Undertrials Released From Ballari Jail mahBengaluru Riots 29 Undertrials Released From Ballari Jail mah
Video Icon

ಡಿಜೆ ಹಳ್ಳಿ  ಗಲಭೆ;  ಜೈಲಿನಿಂದ ಹೊರಬಂದ  29 ಆರೋಪಿಗಳು

 ಡಿಜೆ ಹಳ್ಳಿ ಮತ್ತಿ ಕೆಜಿ ಹಳ್ಳಿ ಗಲಭೆ ಪ್ರಕರಣ ಇಡೀ ದೇಶವನ್ನೇ ತಲ್ಲಣ  ಗೊಳಿಸಿತ್ತು.   ಬಳ್ಳಾರಿ ಜೈಲಿನಲ್ಲಿದ್ದ ಆರೋಪಗಳ ಬಿಡುಗಡೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿನ ಪೋಸ್ಟ್   ಒಂದು  ಗಲಭೆಗೆ ಕಾರಣವಾಗಿತ್ತು.   ಶಾಸಕರ ಮನೆ ಮೇಲೆಯೇ ದಾಳಿಯಾಗಿತ್ತು. 

 

CRIME Mar 8, 2021, 9:29 PM IST

DJ Halli Riot Case 29 Accused Released From Ballari Central Jail grgDJ Halli Riot Case 29 Accused Released From Ballari Central Jail grg

ಡಿಜೆ-ಕೆ.ಜಿ.ಹಳ್ಳಿ ಗಲಭೆ ಕೇಸ್‌: 29 ಆರೋಪಿಗಳು ಬಿಡುಗಡೆ

ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಕಳೆದ 6 ತಿಂಗಳಿಂದ ಬಂಧಿತರಾಗಿದ್ದ 29 ಆರೋಪಿಗಳು ಶುಕ್ರವಾರ ರಾತ್ರಿ ಬಿಡುಗಡೆಯಾಗಿದ್ದಾರೆ. 
 

CRIME Mar 6, 2021, 7:21 AM IST

Akhanda Srinivas Murthy React on DK Shivakumar Statement grgAkhanda Srinivas Murthy React on DK Shivakumar Statement grg

ಸಂಪತ್‌ ರಾಜ್‌ ತಪ್ಪಿತಸ್ಥನಲ್ಲ ಎಂದ ಡಿಕೆಶಿ ವಿರುದ್ಧ ಅಖಂಡ ಕೆಂಡ

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಮೇಯರ್‌ ಸಂಪತ್‌ರಾಜ್‌ ಪಾತ್ರವಿಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆ ಹಾಗೂ ಮಾಜಿ ಶಾಸಕ ಪ್ರಸನ್ನ ಕುಮಾರ್‌ ಅವರ ಪಕ್ಷ ಸೇರ್ಪಡೆ ಕುರಿತು ಪುಲಿಕೇಶಿನಗರ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ಹೊರ ಹಾಕಿದ್ದಾರೆ.
 

Karnataka Districts Feb 27, 2021, 7:08 AM IST

PFI Main Cause to DJ Halli Riot grgPFI Main Cause to DJ Halli Riot grg

ತ್ರಿವಳಿ ತಲಾಖ್‌ ರದ್ದು, ರಾಮಜನ್ಮ ಭೂಮಿ ತೀರ್ಪಿಗೆ ಆಕ್ರೋಶ: PFIನಿಂದ ಡಿಜೆ ಹಳ್ಳಿ ಗಲಭೆ ಸೃಷ್ಟಿ

ಕೇಂದ್ರ ಸರ್ಕಾರದ ತ್ರಿವಳಿ ತಲಾಖ್‌ ರದ್ದು, ರಾಮ ಜನ್ಮ ಭೂಮಿ ತೀರ್ಪು ಹಾಗೂ ಎನ್‌ಆರ್‌ಸಿ ಕಾಯ್ದೆಯಿಂದ ಆಕ್ರೋಶಗೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದಲೇ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.
 

CRIME Feb 24, 2021, 7:11 AM IST

Bengaluru Police open Fire on Rowdy Sheeter KG Halli MahBengaluru Police open Fire on Rowdy Sheeter KG Halli Mah
Video Icon

ಪೊಲೀಸರ ಮೇಲೆ ದಾಳಿಗೆ  ಬಂದ ಪುಂಡರಿಗೆ ಗುಂಡೇಟು

ಬೆಂಗಳೂರು(ಜ.  18)  ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.  ಪುಟ್ಟೇನಹಳ್ಳಿ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ಮೆಹರಾಜ್​​​ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕೆ.ಜಿ.ಹಳ್ಳಿ ಠಾಣೆ ASI ದಿನೇಶ್​​​ ಶೆಟ್ಟಿ ಫೈರ್ ಮಾಡಿದ್ದಾರೆ. ಮೆಹರಾಜ್​​​​ ಮತ್ತು ಅಬ್ರಹಾರ್​​​​ ಬಂಧಿಸಲು ತೆರಳಿದ್ದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದರು.

CRIME Jan 18, 2021, 8:59 PM IST

NIA arrests 17 SDPI members in connection with Bengaluru riots rbjNIA arrests 17 SDPI members in connection with Bengaluru riots rbj

ಡಿಜೆ ಹಳ್ಳಿ ಗಲಭೆ: NIA ಮಿಂಚಿನ ಕಾರ್ಯಚರಣೆ, 17 ಜನರ ಬಂಧನ

ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಮಿಂಚಿನ ಕಾರ್ಯಚರಣೆ ನಡೆಸಿದ್ದು ಮತ್ತೆ 17 ಜನರನ್ನು ಅರೆಸ್ಟ್ ಮಾಡಿದ್ದಾರೆ.

CRIME Dec 21, 2020, 10:19 PM IST

Sampat Raj Created Discharge Drama in Hospital in Bengaluru grgSampat Raj Created Discharge Drama in Hospital in Bengaluru grg

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ: ಆಸ್ಪತ್ರೆಯಲ್ಲಿ ಸಂಪತ್‌ ರಾಜ್‌ ಡಿಸ್ಚಾರ್ಜ್‌ ನಾಟಕ!

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಆರೋಪ ಹೊತ್ತು ರಾತ್ರೋರಾತ್ರಿ ಪರಾರಿಯಾಗುವ ಮುನ್ನ ಮಾಜಿ ಮೇಯರ್‌ ಸಂಪತ್‌ರಾಜ್‌ ಅವರು ಹತ್ತು ದಿನಗಳ ಅವಧಿಯಲ್ಲಿ ಎರಡು ಬಾರಿ ಆಸ್ಪತ್ರೆಯಿಂದ ಬಿಡುಗಡೆಯ ನಾಟಕವಾಡಿರುವ ಸಂಗತಿ ಬೆಳಕಿಗೆ ಬಂದಿದೆ.
 

Karnataka Districts Nov 1, 2020, 7:11 AM IST

Sampat Raj Espaced From Hospital in Bengaluru grgSampat Raj Espaced From Hospital in Bengaluru grg

ಡಿ.ಜೆ-ಕೆ.ಜಿ.ಹಳ್ಳಿ ಗಲಭೆ ಪ್ರಕರಣ: ಆಸ್ಪತ್ರೆಯಿಂದಲೇ ಸಂಪತ್‌ ರಾಜ್‌ ಪರಾರಿ

ಒಂದು ತಿಂಗಳಿಂದ ಕೊರೋನಾ ಸೋಂಕು ಕಾರಣ ನೀಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಬಿಬಿಎಂಪಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.
 

Karnataka Districts Oct 31, 2020, 7:19 AM IST

Court Rejected Bail to Former Corporators in Bengaluru Riot Case grgCourt Rejected Bail to Former Corporators in Bengaluru Riot Case grg

ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್‌ಗಿಲ್ಲ ಬೇಲ್‌

ನಗರದ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್‌ಮೂರ್ತಿ ಅವರ ಮನೆ ಮೇಲೆ ದಾಳಿ ನಡೆಯಲು ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಕಾರ್ಪೊರೇಟರ್‌ ಅಬ್ದುಲ್‌ ರಕೀಬ್‌ ಜಾಕೀರ್‌ ಹಾಗೂ ಸೋದರ ಯಾಸೀರ್‌ ಮೊಹಮ್ಮದ್‌ ಹಮೀದ್‌ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ.
 

Karnataka Districts Oct 29, 2020, 9:29 AM IST

CCB Advocates Request to Court for Do not Give Bail to Sampat Raj grgCCB Advocates Request to Court for Do not Give Bail to Sampat Raj grg

ಬೆಂಗಳೂರು ಗಲಭೆ ಪ್ರಕರಣ: ಸಂಪತ್‌ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಬೇಡಿ

ನಗರದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲು ಮಾಜಿ ಮೇಯರ್‌ ಸಂಪತ್‌ರಾಜ್‌ ಕುಮ್ಮಕ್ಕು ನೀಡಿರುವುದು ತನಿಖೆ ವೇಳೆ ಗೊತ್ತಾಗಿರುವುದರಿಂದ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಸಿಸಿಬಿ ಪರ ವಕೀಲರು ವಿಶೇಷ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ.
 

Karnataka Districts Oct 24, 2020, 8:46 AM IST

Basavaraj Bommai Says New Police Stations in DJ Halli KG Halli grgBasavaraj Bommai Says New Police Stations in DJ Halli KG Halli grg

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಹೊಸ ಠಾಣೆ: ಗೃಹ ಸಚಿವ ಬೊಮ್ಮಾಯಿ

ಇತ್ತೀಚೆಗೆ ಗಲಭೆಗೆ ತುತ್ತಾಗಿದ್ದ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಪ್ರದೇಶಕ್ಕೆ ಹೊಸದಾಗಿ ಎಸಿಪಿ ಮಟ್ಟದ ಉಪವಿಭಾಗ ಹಾಗೂ ಠಾಣೆ ಸ್ಥಾಪನೆಗೆ ಸರ್ಕಾರ ಆದೇಶಿಸಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.
 

Karnataka Districts Oct 23, 2020, 8:15 AM IST