Asianet Suvarna News Asianet Suvarna News
22 results for "

Kfc

"
UK customer of KFC takeaway finding an entire chicken head coated in batter akbUK customer of KFC takeaway finding an entire chicken head coated in batter akb

KFC Chicken: ಕೆಎಫ್‌ಸಿ ಚಿಕನ್‌ನಲ್ಲಿ ಸಿಕ್ತು ಕೋಳಿಯ ಇಡೀ ತಲೆ

 • ಕೆಎಫ್‌ಸಿ ಚಿಕನ್‌ನಲ್ಲಿ ಕೋಳಿಯ ಇಡೀ ತಲೆ
 • ಆಹಾರ ತಿನ್ನುತ್ತಿದ್ದಾಗ ಕೋಳಿ ತಲೆ ನೋಡಿ ಆಘಾತ
 • ಇಂಗ್ಲೆಂಡ್‌ನ ಟ್ವಿಕನ್‌ಹ್ಯಾಮ್‌ನಲ್ಲಿ ಘಟನೆ

International Dec 23, 2021, 6:04 PM IST

karave praveen shetty Protest KFC In bengaluru rbjkarave praveen shetty Protest KFC In bengaluru rbj

#RejectKFC: ಬೀದಿಗಿಳಿದ ಕರವೇ ಪ್ರವೀಣ್ ಶೆಟ್ಟಿ ಬಣ

* ಕನ್ನಡ ವಿರೋಧಿ KFC ವಿರುದ್ದ ಪ್ರತಿಭಟನೆ
*ಕನ್ನಡ ಭಾಷೆಯನ್ನು ಅವಮಾನ ಮಾಡಿದ ಹಿನ್ನಲೆ 
*ಕೆಎಫ್ ಸಿ‌ ಮುಂದೆ ಪ್ರತಿಭಟಿಸುತ್ತಿರುವ ಕರವೇ ಪ್ರವೀಣ್ ಶೆಟ್ಟಿ ಬಣ

Karnataka Districts Oct 26, 2021, 4:38 PM IST

KFC Kannada Trend In Social Media rbjKFC Kannada Trend In Social Media rbj

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯಿತು #KFCಕನ್ನಡಬೇಕು!

* ಕನ್ನಡ ಹಾಡು ಹಾಕಿ ಎಂದ ಮಹಿಳೆ ಮೇಲೆ ದರ್ಪ ತೋರಿದ KFC ಸಿಬ್ಬಂದಿ
* ಕೆಎಫ್‌ಸಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾರೀ ಆಕ್ರೋಶ
* ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯಿತು #KFCಕನ್ನಡಬೇಕು!

state Oct 25, 2021, 10:37 PM IST

KFCC president Sa Ra Govindu recalls memory about late producer C Jayaram vcsKFCC president Sa Ra Govindu recalls memory about late producer C Jayaram vcs

ನಾನು ನಿರ್ಮಾಪಕನಾಗಲು ಜಯರಾಂ ಅವರೇ ಸ್ಫೂರ್ತಿ : ಸಾ ರಾ ಗೋವಿಂದು

ನಾನು ಆಗಷ್ಟೆಚಿತ್ರರಂಗಕ್ಕೆ ಬಂದು ಡಾ. ರಾಜ್‌ಕುಮಾರ್‌ ಅವರ ನಟನೆಯ ಚಿತ್ರಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದೆ. ಆ ದಿನಗಳಲ್ಲಿ ಸಿ ಜಯರಾಂ ಅವರು ಚಿತ್ರ ನಿರ್ಮಾಣಕ್ಕೆ ಇಳಿದಾಗ ನನ್ನನ್ನೂ ಜತೆಗೆ ಕರೆದುಕೊಂಡರು. ಹಾಗೆ ನೋಡಿದರೆ ಜಯರಾಂ ಅವರು ಚಿತ್ರ ನಿರ್ಮಾಣಕ್ಕೆ ಬರಲು ಕಾರಣ ರಾಜ್‌ಕುಮಾರ್‌ ದಂಪತಿ. 

Sandalwood Sep 10, 2021, 11:01 AM IST

tollywood chiranjeevi cooks kfc chicken with granddaughters vcstollywood chiranjeevi cooks kfc chicken with granddaughters vcs

ಮೆಗಾ ಸ್ಟಾರ್‌ ಚಿರಂಜೀವಿ ಸ್ಟೈಲ್‌ನಲ್ಲಿ ಕೆಎಫ್‌ಸಿ ಚಿಕನ್ ಮಾಡೋದ ಕಲೀರಿ!

ಕೆಲವು ದಿನಗಳ ಹಿಂದೆ ಉಪ್ಪಿಟ್ಟು ತಯಾರಿಸಿದ ಚಿರಂಜೀವಿ ಈಗ ಮೊಮ್ಮಕ್ಕಳೊಟ್ಟಿಗೆ ಕೆಎಫ್‌ಸಿ ಶೈಲಿಯ ಚಿಕನ್ ತಯಾರಿಸಿದ್ದಾರೆ!

Cine World Nov 3, 2020, 4:15 PM IST

kfc temporarily drops 64 year old finger lickin slogan in global campaign due to covid19 pandemickfc temporarily drops 64 year old finger lickin slogan in global campaign due to covid19 pandemic

64 ವರ್ಷದಿಂದ ಬಳಸ್ತಿದ್ದ ಸ್ಲೋಗನ್ ಕೈ ಬಿಟ್ಟ KFC: ಕಾರಣ ಕೊರೋನಾ

ಇಟ್ಸ್ ಫಿಂಗರ್ ಲಿಕ್ಕಿಂಗ್ ಗುಡ್ ಅನ್ನುವ 64 ವರ್ಷ ಹಳೆಯ ಸ್ಲೋಗನನ್ನು ಕೆಎಫ್‌ಸಿ ಕೈ ಬಿಡುತ್ತಿದೆ. ಕಾರಣ ಕೊರೋನಾ ವೈರಸ್..!

Health Aug 25, 2020, 3:29 PM IST

Director Gurudeshpande letter to KFC regarding Gentleman releaseDirector Gurudeshpande letter to KFC regarding Gentleman release

ಪ್ರಜ್ವಲ್ ದೇವರಾಜ್‌ -ವಿಜಯ್ ರಾಘವೇಂದ್ರ ನಡುವೆ ಶುರುವಾಯ್ತು ಬಿಗ್ ಫೈಟ್!

ಚಿತ್ರರಂಗದಲ್ಲಿ ಎಂದೂ ಯೋಚಿಸದ ವ್ಯಕ್ತಿಗಳ ನಡುವೆ ವಾರ್ ಶುರುವಾಗಿದೆ. ಇದು ಜಂಟಲ್‌ಮನ್ ವರ್ಸಸ್ ಮಾಲ್ಗುಡಿ ಡೇಸ್‌ ಎಂಬ ಕದನ. ಅಷ್ಟಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಏನು ನಡೆಯುತ್ತಿದೆ?
 

Sandalwood Feb 5, 2020, 3:41 PM IST

KFCC president DR Jayaraj exclusive interviewKFCC president DR Jayaraj exclusive interview

ಒಳ್ಳೆಯ ಸಿನಿಮಾ ಬಂದರೆ ಮಾತ್ರ ಸಿಂಗಲ್ ಸ್ಕ್ರೀನ್ ಉಳಿಯುತ್ತದೆ: KFCC ಅಧ್ಯಕ್ಷ ಜೈರಾಜ್‌

ಕನ್ನಡ ಚಿತ್ರರಂಗ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎನ್ನುವಂತೆ ಭರವಸೆಯಾಗಿ ನಿಂತಿರುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಇದರ ಅಧ್ಯಕ್ಷರ ಮುಂದೆ ಪರಭಾಷೆ ಚಿತ್ರಗಳ ಹಾವಳಿ, ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಚಿತ್ರಮಂದಿರಗಳು ಸಿಗದೆ ಇರುವುದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಭಾಷೆಯ ಚಿತ್ರಗಳ ಬಗ್ಗೆ ನಿರ್ಲಕ್ಷೆ, ದುಬಾರಿ ಟಿಕೆಟ್‌ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ಇಲ್ಲಿ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಈಗ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಜೈಯರಾಜ್‌ ಅವರ ಮುಂದೆ ಎಂದಿನಂತೆ ಇದೇ ಸಮಸ್ಯೆಗಳು ಬಂದು ನಿಂತಿವೆ. ಆ ಬಗ್ಗೆ ಅಧ್ಯಕ್ಷರ ಜತೆ ಮಾತು.

ENTERTAINMENT Jul 3, 2019, 9:15 AM IST

Fake Voter ID found in KFCC electionFake Voter ID found in KFCC election
Video Icon

ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಬೋಗಸ್ ವೋಟರ್ ಐಡಿ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಗಲಾಟೆಯಾಗಿದೆ. ಚುನಾವಣೆಯಲ್ಲಿ ಅಕ್ರಮವಾಗುತ್ತಿದೆ ಎಂದು ಕೆಲ ನಿರ್ಮಾಪಕರು ಆರೋಪಿಸಿದ್ದಾರೆ. ವಾಣುಜ್ಯ ಮಂಡಳಿ ಚುನಾವಣೆಯಲ್ಲಿ ಬೋಗಸ್ ವೋಟರ್ ಐಡಿ ಪತ್ತೆಯಾಗಿದೆ ಎನ್ನಲಾಗಿದೆ. ಚುನಾವಣೆ ಮುಂದೂಡುವಂತೆ ಚೇಂಬರ್ ಗೆ ನಿರ್ಮಾಪಕರು ಒತ್ತಾಯ ಮಾಡಿದ್ದಾರೆ. 

News Jun 29, 2019, 3:48 PM IST

Video Kannada Film Body Not To Mediate in MeToo RowVideo Kannada Film Body Not To Mediate in MeToo Row
Video Icon

#MeToo ಸಂಧಾನದಿಂದ ಹಿಂದೆ ಸರಿದ ಚಲನಚಿತ್ರ ವಾಣಿಜ್ಯ ಮಂಡಳಿ

ದಿನೇ ದಿನೆ ಹೊಸ ತಿರುವುಗಳನ್ನು ಪಡೆಯುತ್ತಿರುವ #MeToo ಪ್ರಕರಣದಲ್ಲಿ ಗುರುವಾರ ಸಂಧಾನ ನಡೆಸಲು ಯತ್ನಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಇದೀಗ ಹಿಂದೆ ಸರಿದಿದೆ. ನಟಿ ಶೃತಿ ಹರಿಹರನ್ ಹಾಗೂ ನಟ ಅರ್ಜುನ್ ಸರ್ಜಾ ನಡುವಿನ #MeToo ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸದಿರಲು ಮಂಡಳಿ ನಿರ್ಧರಿಸಿದೆ. 

NEWS Oct 26, 2018, 7:19 PM IST

Video Actor Duniya Vijay Cannot Be Banned Says KFCC PresidentVideo Actor Duniya Vijay Cannot Be Banned Says KFCC President
Video Icon

ದುನಿಯಾ ವಿಜಿಯನ್ನು ಚಿತ್ರರಂಗದಿಂದ ಬ್ಯಾನ್ ಮಾಡಲು ಸಾಧ್ಯವಿಲ್ಲ! ಕಾರಣ?

ಅಪಹರಣ ಮತ್ತು ಹಲ್ಲೆ ಆರೋಪದಲ್ಲಿ ಜೈಲುಪಾಲಾಗಿರುವ ನಟ ದುನಿಯಾ ವಿಜಯ್‌ರನ್ನು ಚಿತ್ರರಂಗದಲ್ಲಿ ನಿಷೇಧ ಹೇರಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ವಿಜಿ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲವೆಂದು ಕನ್ನಡ ಫಿಲ್ಮ್ ಚೇಂಬರ್ ಆರ್ಪ ಕಾಮರ್ಸ್‌ ಅಧ್ಯಕ್ಷ ಚಿನ್ನೇಗೌಡ ಹೇಳಿದ್ದಾರೆ. ಅದಕ್ಕೆ ಅವರು ಕಾರಣಗಳನ್ನೂ ಕೊಟ್ಟಿದ್ದಾರೆ. ಇಲ್ಲಿದೆ ವಿವರ...   

NEWS Sep 24, 2018, 4:46 PM IST

Kannada Chaluvali Okkuta lodge complaint to KFCC against Duniya VijayKannada Chaluvali Okkuta lodge complaint to KFCC against Duniya Vijay

ದುನಿಯಾ ವಿಜಿಗೆ ಟ್ರಬಲ್: ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸಲು ಆಗ್ರಹ

ದುನಿಯಾ ವಿಜಿ ಪದೇ ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಚಿತ್ರರಂಗದ ಘನತೆ ಗೌರವಕ್ಕೆ ದಕ್ಕೆ ತರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದುನಿಯಾ ವಿಜಿಯನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸುವಂತೆ ಕರ್ನಾಟಕ ಸಂಘಟನೆ ಒಕ್ಕೂಟ ಆಗ್ರಹಿಸಿದೆ.

NEWS Sep 24, 2018, 3:26 PM IST

Police Find Drug Tunnel That Runs From An Abandoned KFC To MexicoPolice Find Drug Tunnel That Runs From An Abandoned KFC To Mexico

ಕೆಎಫ್‌ಸಿ ರೆಸ್ಟೋರೆಂಟ್ ಕೆಳಗೆ ಡ್ರಗ್ ಸುರಂಗ!

ಎಲ್ಲರಿಗೂ ಗೊತ್ತಿರುವಂತೆ ಅಮೆರಿಕಕ್ಕೆ ಮೆಕ್ಸಿಕೋದಿಂದ ಕಳ್ಳಸಾಗಾಣೆಯಾಗುವ ಡ್ರಗ್ಸ್ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಅಮೆರಿಕದ ಅರಿಜೋನಾದಲ್ಲಿ ಪ್ರಸಿದ್ಧ ಕೆಎಫ್ ಸಿ ರೆಸ್ಟೋರೆಂಟ್ ಅಡಿಯಲ್ಲಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡಲು ಸುರಂಗ ತೋಡಲಾಗಿದ್ದು, ಇದು ದೂರದ ಮೆಕ್ಸಿಕೋವನ್ನು ಸಂಪರ್ಕಿಸುತ್ತದೆ.

NEWS Aug 25, 2018, 8:20 PM IST

Arguments Between Sa ra Govind and Ba Ma harish During KFCC ElectionArguments Between Sa ra Govind and Ba Ma harish During KFCC Election
Video Icon

ಸಾ.ರಾ. ಗೋವಿಂದ್ ಹಾಗೂ ನಿರ್ಮಾಪಕ ಭಾ.ಮಾ. ಹರೀಶ್ ನಡುವೆ ಗಲಾಟೆ

 • ವಾಣಿಜ್ಯ ಮಂಡಳಿ ಚುನಾವಣೆ ವೇಳೆ ಸಂಭವಿಸಿದ ಘಟನೆ
 • ಮತ ಹಾಕಿಸುವ ವೇಳೆ ಇಬ್ಬರ ನಡುವೆ  ನಡೆದ ವಾಗ್ವಾದ

NEWS Jun 26, 2018, 3:59 PM IST

KFC Will Test Vegetarian Fried Chicken Original Herbs and Spices IncludedKFC Will Test Vegetarian Fried Chicken Original Herbs and Spices Included

ಸಸ್ಯಾಹಾರಿ ಪ್ರೈಡ್ ಚಿಕನ್

 • ಬ್ರಿಟನ್'ನಲ್ಲಿ ಮಾರಾಟ ಶುರು
 • ಶ್ರೀಘ್ರದಲ್ಲಿಯೇ ಇನ್ನಿತರ ದೇಶಗಳಿಗೆ ವಿಸ್ತರಣೆ

Jun 11, 2018, 9:48 AM IST