Keyboard  

(Search results - 3)
 • <p>Nagendra Shah</p>

  InterviewsMay 11, 2021, 5:10 PM IST

  ನಾದಕೆ ಮನಸೋತ ನಟ, ನಿರ್ದೇಶಕ ನಾಗೇಂದ್ರ ಶಾನ್

  ನಾಗೇಂದ್ರ ಶಾನ್ ಕನ್ನಡದ ಜನಪ್ರಿಯ ಪೋಷಕ ನಟರಷ್ಟೇ ಅಲ್ಲ; ರಾಜ್ಯ ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕರೂ ಹೌದು. ಕನ್ನಡ ಕಿರುತೆರೆಯ ಕ್ಲಾಸಿಕ್‌ ಧಾರಾವಾಹಿ `ಮಾಯಾಮೃಗ'ದ ಮೂವರು ನಿರ್ದೇಶಕರಲ್ಲಿ ಇವರೂ ಒಬ್ಬರು. ಜನಪ್ರಿಯ ನಟಿ ಕಾವ್ಯಾ ಶಾಗೆ ತಂದೆಯೂ ಹೌದು. ಕೊರೊನಾ ಕಾಲದ ಈ ಲಾಕ್ಡೌನ್ ಸಂದರ್ಭವನ್ನು ಹೇಗೆ ಕಳೆಯುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಅವರು ತುಂಬ ಆಸಕ್ತಿದಾಯಕವಾದ ಉತ್ತರ ನೀಡಿದ್ದಾರೆ. 
   

 • <h3>keyboard blind folded</h3>
  Video Icon

  Karnataka DistrictsJan 11, 2021, 1:37 PM IST

  ಕಣ್ಣಿಗೆ ಬಟ್ಟೆ ಕಟ್ಟಿ ಹಾರ್ಮೋನಿಯಂ ನುಡಿಸ್ತಾನೆ ಈ ಬಾಲಕ

  ಕಣ್ಣಿಗೆ ಬಟ್ಟೆ ಕಟ್ಟಿ ಕೀಬೋರ್ಡ್‌ ಮೇಲೆ ಸರಸರಾಂತ ಸ್ವರ ನುಡಿಸುತ್ತಾನೆ ಈ ಬಾಲಕ. ಯಾವ ಹಾಡನ್ನು ಕೇಳಿದ್ರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈತ ನುಡಿಸುತ್ತಾನೆ. ಈತ ಚಿತ್ರದುರ್ಗ ಜಿಲ್ಲೆ, ಹಿರಿಯೂರು ನಗರದ ಅರ್ಶಿದ್. 
   

 • undefined

  Whats NewJun 30, 2020, 5:19 PM IST

  ಆ್ಯಂಡ್ರಾಯ್ಡ್ ಫೋನ್‌ನಲ್ಲಿ 10 ಫನ್ನಿ ಕೀಬೋರ್ಡ್ ಆ್ಯಪ್‌ಗಳು

  ಮೊಬೈಲ್ ಇದ್ದರೆ ಸಾಕು ಪ್ರಪಂಚವೇ ನಮ್ಮ ಕೈಯಲ್ಲಿದ್ದ ಹಾಗೆ ನಾವು ಆಡುತ್ತಿರುತ್ತೇವೆ. ಅವರವರ ಇಷ್ಟಕ್ಕೆ ತಕ್ಕಂತೆ ಮೊಬೈಲ್ ಗಳನ್ನು ಬಳಸುತ್ತಿರುತ್ತಾರೆ. ಇಂದು ಮುಂಜಾನೆ ಎದ್ದಾಗಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್ ಬೇಕೇ ಬೇಕು. ಅವರವರಿಗೆ ಬೇಕಾಗಿದ್ದನ್ನು ಅವರವರು ನೋಡುತ್ತಿರುತ್ತಾರೆ. ಇನ್ನು ಅನೇಕರು ಮೊಬೈಲ್ ಅನ್ನು ಬಳಸುತ್ತಾರೆಯೇ ವಿನಃ ಅದರಲ್ಲಿರುವ ಹೆಚ್ಚುವರಿ ಫೀಚರ್ ಗಳ ತಂಟೆಗೆ ಹೋಗಿರುವುದಿಲ್ಲ. ಮತ್ತೆ ಕೆಲವರು ಅಂಥದ್ದೊಂದು ಆಪ್ಷನ್ ಬಗ್ಗೆ ತಿಳಿದುಕೊಳ್ಳಲೂ ಹೋಗುವುದಿಲ್ಲ. ಆದರೆ, ಕೇವಲ ನಾವು-ನೀವು ಬಳಸುವ ಕೀಬೋರ್ಡ್‌ಗಳಲ್ಲೇ ಅದೆಷ್ಟು ವಿಧಗಳಿವೆ ಗೊತ್ತೇ? ಅವುಗಳನ್ನು ಬಳಸುತ್ತಾ ಹೋದಂತೆ ಒಂಥರಾ ಮಜವಾದ ಅನುಭವವನ್ನು ಕೊಡುತ್ತದೆ. ಅಂತಹ 10 ಕೀಬೋರ್ಡ್ ಆ್ಯಪ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.