Kes

(Search results - 47)

Suresh kumar

Karnataka Districts11, Sep 2020, 8:39 AM

ಪಾರ್ಶ್ವ ವಾಯು ಪೀಡಿತ ಕೆಇಎಸ್ ಅಧಿಕಾರಿಗೆ ಸ್ವಯಂ ನಿವೃತ್ತಿ ಆದೇಶ!

ಪಾರ್ಶ್ವವಾಯು ಪೀಡಿತ ಅಧಿಕಾರಿಗೆ ಸ್ವಯಂ ನಿವೃತ್ತಿಗೆ ಅವಕಾಶ ನಿಡಲಾಗಿದೆ. ಸಚಿವ ಎಸ್‌. ಸುರೇಶಕುಮಾರ ಮಾನವೀಯತೆಯ ದೃಷ್ಟಿಯಿಂದ ಸ್ವಯಂ ನಿವೃತ್ತಿಯ ಆದೇಶವನ್ನು ಹಸ್ತಾಂತರಿಸಿದರು.

Modi BSY

India7, Sep 2020, 8:09 AM

ಶ್ರೀಗಳ ನಿಧ​ನ : ಮೋದಿ, ಬಿಎ​ಸ್‌ವೈ ಸಂತಾ​ಪ

ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ನಿಧ​ನ​ಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರ​ಪತಿ ವೆಂಕಯ್ಯ ನಾಯ್ಡು, ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಸೇರಿ ಹಲವು ಗಣ್ಯರು ಸಂತಾಪ ಸೂಚಿ​ಸಿ​ದ್ದಾ​ರೆ.

Drugs

CRIME7, Sep 2020, 7:23 AM

ಕಾರ್ಪೊರೇಟರ್‌ ಪುತ್ರಗೆ ಡ್ರಗ್ಸ್‌ ನಂಟು?

ಕಾರ್ಪೊರೇಟರ್‌ ಪುತ್ರಗೆ ಡ್ರಗ್ಸ್‌ ನಂಟು?| ಬಿಬಿಎಂಪಿ ಸದಸ್ಯ ಕೇಶವಮೂರ್ತಿ ಪುತ್ರಗೆ ಎನ್‌ಸಿಬಿ ನೋಟಿಸ್‌| ಇದು ಸುಶಾಂತ್‌-ರಿಯಾಗೆ ಸಂಬಂಧವಿರುವ ಡ್ರಗ್ಸ್‌ ಕೇಸ್‌| ಇತ್ತೀಚೆಗೆ ಕಾರ್ಪೊರೇಟರ್‌ ಮನೆ ಮೇಲೆ ದಾಳಿ, ಪುತ್ರ ಯಶಸ್‌ ನಾಪತ್ತೆ| ಬಂಧಿತ ರೆಹಮಾನ್‌ನಿಂದ ಡಾರ್ಕ್ನೆಟ್‌ನಲ್ಲಿ ಡ್ರಗ್ಸ್‌ ಖರೀದಿಸಿದ್ದ ಯಶಸ್‌?

Bengaluru

state14, Aug 2020, 8:17 AM

ಬೆಂಗಳೂರು ಗಲಭೆ: ಪೊಲೀಸರನ್ನು ಕೊಲ್ಲಿ ಎಂದು ಕೂಗುತ್ತಾ ನುಗ್ಗಿದರು..!

ದಾಳಿ ವೇಳೆ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಿಂದ ಬಂದೂಕುಗಳನ್ನು ಕಸಿದುಕೊಂಡ ಆರೋಪಿಗಳು, ಅವುಗಳಿಂದ ಪೊಲೀಸರ ಮೇಲೆ ಗುಂಡು ಹಾರಿಸಲು ನಡೆಸಿದ ಯತ್ನ ವಿಫಲವಾಯಿತು. ‘ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಆರೋಪಿ ಕೊಲೆ ಮಾಡಿಯೇ ತೀರುತ್ತೇವೆ’ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಆತ್ಮರಕ್ಷಣೆಗೆ ಗುಂಡು ಹಾರಿಸಲಾಯಿತು ಎಂದು ವಿವರಿಸಲಾಗಿದೆ.

• undefined

Karnataka Districts27, May 2020, 9:27 AM

ಕೊಪ್ಪಳ: ಕೇಸೂರ ಗ್ರಾಮ ಸೀಲ್‌ಡೌನ್‌, ದೋಟಿಹಾಳ ಬಫರ್‌ ಜೋನ್‌

ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರ ಗ್ರಾಮದ ರಾಯಚೂರು ಜಿಲ್ಲೆಯ ಮಸ್ಕಿ ನಗರದ ಬ್ಯಾಂಕ್‌ ಉದ್ಯೋಗಿ ಪಿ-2254 ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೇಸರೂ ಗ್ರಾಮವನ್ನು ಸೀಲ್‌ಡೌನ್‌, ದೋಟಿಹಾಳ ಗ್ರಾಮವನ್ನು ಬಫರ್‌ಜೋನ್‌ನಾಗಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ragi

BUSINESS16, May 2020, 9:57 AM

ಕರ್ನಾಟಕದ ರಾಗಿ, ಜೋಳ ಗ್ಲೋಬಲ್‌ ಬ್ರಾಂಡ್‌!

ಕರ್ನಾಟಕದ ರಾಗಿ, ಜೋಳ ಗ್ಲೋಬಲ್‌ ಬ್ರಾಂಡ್‌!| ವಿಶ್ವದರ್ಜೆಯಲ್ಲಿ ಪ್ಯಾಕ್‌ ಮಾಡಿ, ಮಾರುಕಟ್ಟೆ| ಕ್ಲಸ್ಟರ್‌ ರೂಪಿಸಿ ಬ್ರಾಂಡ್‌ ರೂಪ: ಕೇಂದ್ರ

nirmala sitaraman

Video Icon

BUSINESS15, May 2020, 6:43 PM

ವಲಸೆ ಕಾರ್ಮಿಕರಿಗೆ ಉಚಿತ ಧಾನ್ಯ, ಬಾಡಿಗೆ ಮನೆ: ವ್ಯಾಪಾರಿಗಳಿಗೆ ಕೇಂದ್ರ ಕೊಡುಗೆ

ಕೊರೊನಾ ಬಿಕ್ಕಟ್ಟಿನಿಂದಾದ ಆರ್ಥಿಕ ಅಘಾತ ಎದುರಿಸಲು ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ರೂಗಳ ಐತಿಹಾಸಿ ಆರ್ಥಿಕ ಪ್ಯಾಕೇಜ್‌ನ ಎರಡನೇ ಕಂತು ಗುರುವಾರ ಪ್ರಕಟವಾಗಿದ್ದು ವಲಸೆ ಕಾರ್ಮಿಕರು, ರೈತರು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ 3.16 ಲಕ್ಷ ಕೋಟಿ ರೂಗಳ ನೆರವು ಘೋಷಿಸಿದ್ದಾರೆ.

• undefined

Cine World24, Apr 2020, 10:12 PM

ಕೇಸರಿ ಹಾಡಿನ ಮೂಲಕ ಕೊರೋನಾ ವಾರಿಯರ್ಸ್‌ಗೆ ಅಕ್ಷಯ್ ಕುಮಾರ್ ನಮನ

ಕೊರೋನಾ ವಾರಿಯರ್ಸ್ ಗೆ ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ವಂದನೆ ಸಲ್ಲಿಸಿದ್ದಾರೆ.  ವೈದ್ಯರ ಮೇಲೆ ಹಲ್ಲೆ ಮಾಡಲು ಹೋಗಬೇಡಿ ಲಾಕ್ ಡೌನ್ ಪಾಲಿಸಿ  ಎಂದು ಕೇಳಿಕೊಂಡಿದ್ದಾರೆ.

• Dharwad

Karnataka Districts26, Feb 2020, 10:37 AM

ಧಾರವಾಡದಲ್ಲಿ ಗಮನ ಸೆಳೆದ ಜಗಜಟ್ಟಿ ಕುಸ್ತಿ ಕಾಳಗ: ಸಂಗಮೇಶಗೆ ಕರ್ನಾಟಕ ಕೇಸರಿ ಗರಿ

ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಕರ್ನಾಟಕ ಕಾಲೇಜು ಆವರಣದಲ್ಲಿ ನಡೆದ ಜಗಜಟ್ಟಿಗಳ ಕುಸ್ತಿ ಕಾಳಗಕ್ಕೆ ಮಂಗಳವಾರ ಅದ್ಧೂರಿಯ ತೆರೆ ಬಿದ್ದಿದೆ.

• CT Ravi

Karnataka Districts24, Feb 2020, 8:12 AM

ಕೆಸರುಗದ್ದೆ ಓಟ: ಮೂರು ಬಾರಿ ಬಿದ್ದರೂ ಗುರಿ ಮುಟ್ಟಿದ ಸಚಿವ ರವಿ!

ಕೆಸರುಗದ್ದೆ ಓಟ: ಬಿದ್ದರೂ ಗುರಿ ಮುಟ್ಟಿದ ಸಚಿವ ರವಿ| ಗುರಿ ತಲುಪಲು ಕೆಲವೇ ಮೀಟರ್‌ಗಳ ಅಂತರದಲ್ಲಿರುವಾಗ ಎರಡು ಬಾರಿ ಬಿದ್ದ ಸಚಿವ

• Kohli-Williams
Video Icon

Cricket10, Dec 2019, 3:22 PM

ಕೊಹ್ಲಿ ರಿವೇಂಜ್‌ಗೆ ಥಂಡಾ ಹೊಡೆದ ವಿಂಡೀಸ್ ಬೌಲರ್..!

ತಿರುವನಂತಪುರಂನಲ್ಲಿ ಎರಡನೆ ಟಿ20 ಪಂದ್ಯದಲ್ಲಿ ಕೆಸ್ರಿಕ್, ವಿರಾಟ್ ಕೊಹ್ಲಿ ವಿಕೆಟ್ ಪಡೆದರಾದರೂ, ತಮ್ಮ ಟ್ರೇಡ್ ಮಾರ್ಕ್ ಸೆಲಿಬ್ರೇಷನ್ ಆದ ನೋಟ್ ಬುಕ್ ಸೆಲಿಬ್ರೇಷನ್ ಮಾಡಲಿಲ್ಲ. ಸುಮ್ಮನೆ ಗಮ್ ಚುಪ್ ಆದರು.

• Kesrick Williams

Cricket9, Dec 2019, 6:16 PM

ಕೊಹ್ಲಿ ವಿಕೆಟ್ ಕಬಳಿಸಿ ನೋಟ್ ಬುಕ್ ಬದಲು ಗಪ್ ಚುಪ್ ಸಂಭ್ರಮ!

ವೆಸ್ಟ್ ಇಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ನೋಟ್ ಬುಕ್ ಸಂಭ್ರಮವನ್ನು ಅನುಕರಣೆ ಮಾಡಿ ತಿರುಗೇಟು ನೀಡಿದ್ದ ವಿರಾಟ್ ಕೊಹ್ಲಿ ಮತ್ತೆ ಗಪ್ ಚುಪ್ ಸಂಭ್ರಮಾಚರಣೆ ಬಿಸಿ ತಟ್ಟಿದೆ. 2ನೇ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಕಬಳಿಸಿದ ವಿಲಿಯಮ್ಸ್ ಗಪ್ ಚುಪ್ ಸಂಭ್ರಮ ಮೂಲಕ ಮತ್ತೆ ತಿರುಗೇಟು ನೀಡಿದ್ದಾರೆ.

• Kesrick Williams and Virat Kohli

Cricket7, Dec 2019, 3:18 PM

ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!

ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ಅವರ ನೋಟ್‌ಬುಕ್ ಸೆಲೆಬ್ರೇಷನ್‌ಗೆ ತಿರುಗೇಟು ನೀಡಿದ್ದಾರೆ. ಹೈದರಾಬಾದ್ ಟಿ20 ಪಂದ್ಯದಲ್ಲಿ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ.

• undefined
Video Icon

state30, Oct 2019, 8:04 PM

ಇವರಿಗೆಲ್ಲಾ ಹೇಗೆ ಪ್ರಶಸ್ತಿ ಕೊಟ್ರಿ?  ಹೈಕೋರ್ಟ್ ಮೆಟ್ಟಿಲೇರಿದ ಅವಾರ್ಡ್ ವಿಚಾರ

ಬೆಂಗಳೂರು[ಅ. 30]  ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಹೈಕೋರ್ಟ್ ಮೆಟ್ಟಿಲೇರಿದೆ. ಸಾಮಾಜಿಕ ಕಾರ್ಯಕರ್ತ ಕೇಶವ್ ಗೋಪಾಲ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಭಾತ್ ಆರ್ಟ್ ಇಂಟರ್ ನ್ಯಾಶನಲ್, ಟಾಟಾ ಸಿಲಿಕಾನ್, ಉದ್ಯಮಿ ವಿಜಯ್ ಸಂಕೇಶ್ವರ, ಪ್ರಕಾಶ್ ಶೆಟ್ಟಿಗೆ ಪ್ರಶಸ್ತಿ ನೀಡಿರುವುದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

64 ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಇದೀಗ ಹೈಕೋರ್ಟ್ ಮೆಟ್ಟಿಲು ಏರಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

• ঋদ্ধিমান সাহার ছবি

Cricket13, Oct 2019, 6:41 PM

ಸರಣಿ ಸೋಲಿನ ಬೆನ್ನಲ್ಲೇ ಸೌತ್ ಆಫ್ರಿಕಾಗೆ ಮತ್ತೊಂದು ಶಾಕ್!

ಭಾರತ ವಿರುದ್ದದ ಟೆಸ್ಟ್ ಸರಣಿ ಸೋತ ಸೌತ್ ಆಫ್ರಿಕಾ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಪುಣೆ ಪಂದ್ಯದ ಮುಗಿದ ಬೆನ್ನಲ್ಲೇ ಮ್ಯಾನೇಜ್ಮೆಂಟ್ ಪ್ರಕಟಣೆ ಹರಿಗಣಗಳ ಕಮ್‌ಬ್ಯಾಕ್ ಪ್ಲಾನ್‌ಗೆ ಪೆಟ್ಟು ನೀಡಿದೆ.